Thursday February 22 2018

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಅಕ್ಷತಾಳ ಹಂತಕ ಕಾರ್ತಿಕ್ ಎತ್ತಿರುವ ಪ್ರಶ್ನೆ?

1 month ago

ಏ ಕೆ ಕುಕ್ಕಿಲ ಭಗ್ನ ಪ್ರೇಮಿಗಳ ಪಟ್ಟಿಯಲ್ಲಿ ಗಂಡು ಮಾತ್ರ ಇರುವುದಲ್ಲ. ಹೆಣ್ಣೂ ಇರುತ್ತಾಳೆ. ಹೆಣ್ಣಿನೊಂದಿಗೆ ಪ್ರೇಮಾಭಿಲಾಷೆಯನ್ನು ವ್ಯಕ್ತಪಡಿಸಿ ತಿರಸ್ಕೃತಗೊಳ್ಳುವ ಗಂಡಿರುವಂತೆಯೇ ಗಂಡಿನಲ್ಲಿ ಪ್ರೇಮಾಭಿಲಾಷೆಯನ್ನು ವ್ಯಕ್ತಪಡಿಸಿ ನಿರಾಕರಣೆಗೊಳಗಾಗುವ ಹೆಣ್ಣೂ ಇದ್ದಾಳೆ. ಪ್ರೇಮ ವಂಚನೆಗೊಳಗಾಗುವ ಹೆಣ್ಣು ಮಕ್ಕಳ ಸಂಖ್ಯೆಯಂತೂ ಗಂಡಿಗಿಂತಲೂ ಹೆಚ್ಚು. ಆದರೂ ಹೆಣ್ಣೇಕೆ ಗಂಡಿನ ವಿರುದ್ಧ ಸುಳ್ಯದ ಕಾರ್ತಿಕ್ ನಂತೆ ಹಿಂಸಾತ್ಮಕ ಪ್ರತೀಕಾರ ಕೈಗೊಳ್ಳುವುದಿಲ್ಲ? ಗಂಡಿಗಿಂತ ಹೆಣ್ಣು ಹೆಚ್ಚು ಪ್ರಬುದ್ಧಳು ಎಂಬುದರ ...

Read More

ನೂರಾರು ಕನಸಿನೊಂದಿಗೆ ಮೊದಲ ರಾತ್ರಿಗೆ ತಯಾರಾಗಿದ್ದ ಯುವತಿ.. ಆದರೆ ಗಂಡ ಮಾಡಿದ್ದೇನು ಗೊತ್ತೇ..?

4 months ago

ನ್ಯೂಸ್ ಕನ್ನಡ ವರದಿ: ಪ್ರತಿಯೊಬ್ಬರಿಗೂ ಮದುವೆಯೆಂಬುವುದು ಜೀವನದ ಹೊಸ ಅಧ್ಯಾಯದ ಆರಂಭ. ಅದರಲ್ಲೂ ಒಂದು ಹೆಣ್ಣು ತನ್ನ ತವರು ಮನೆಯನ್ನು ಬಿಟ್ಟು ಹೊಸ ಜವಾಬ್ದಾರಿ ಹೊಸ ಬಾಂಧವ್ಯ ಮತ್ತು ಪತಿಯನ್ನು ಪ್ರೀತಿ, ಸುರಕ್ಷೆಯ ನೀಡುವ ಜೀವನಸಂಗಾತಿ ಎಂಬ ಭಾವನೆಯೊಂದಿಗೆ ಸ್ವೀಕರಿಸಲು ತಯಾರಾಗುವ ದಿನ. ಮದುವೆಯ ಮೊದಲ ರಾತ್ರಿ ನೂರಾರು ಕನಸಿನೊಂದಿಗೆ ಕಾತರದಿಂದ ಕಾಯುವುದು ಸಹಜ. ಆದರೆ ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ಮದುವೆಯ ...

Read More

ದೇಶದಲ್ಲಿ ನಿಜವಾಗಿಯೂ ಅಸಹಿಷ್ಣುತೆ ಇದೆಯೇ?

2 years ago

-ರುಖಿಯಾ ಎ ರಝಾಕ್ ಚಿಂತಕ ಕಲ್ಬುರ್ಗಿ ಹತ್ಯೆ, ದಾದ್ರಿ ಹತ್ಯೆ, ದಲಿತರ ದಹನಗಳನ್ನು ಖಂಡಿಸಿ ಚಿಂತಕರು, ಬರಹಗಾರರು, ಕಲಾವಿದರು ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸಿ ಪ್ರತಿಭಟಿಸಿದರು. ಇಷ್ಟರಲ್ಲಾಗಲೇ, ಪ್ರತಿಭಟನೆಯ ಕಾವು ಚಿತ್ರರಂಗಕ್ಕೂ ಹಬ್ಬಿತ್ತು. ಶಾರುಕ್ ಖಾನ್, ಆಮಿರ್ ಖಾನ್, ಅಮಿತಾಬ್ ಬಚ್ಚನ್, ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದರ ಕುರಿತು ಕಳವಳ ವ್ಯಕ್ತಪಡಿಸಿದರು. ಇಷ್ಟಕ್ಕೇ ‘ಅಸಹಿಷ್ಣುತೆ ಇದೆ’ ಎನ್ನುವ ಮುಸ್ಲಿಮ್ ನಾಮಾಂಕಿತರನ್ನು ತಕ್ಷಣವೇ ದೇಶ ತೊರೆದು ...

Read More

ಕೋಮುವಾದಿ ಸಂಘಟನೆಗಳ ಬೆಂಬಲಿಗರಿಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ

2 years ago

– ರುಖಿಯಾ.ಎ.ರಝಾಕ್ ಮಂಗಳೂರು ಸಿಟಿ ಸ್ಮಾರ್ಟ್ ಆಯಿತು. ಬುದ್ಧಿಜೀವಿಗಳ ಜಿಲ್ಲೆಯೆಂದು ಪ್ರಸಿದ್ಧವಾಯಿತು. ಅದರೊಂದಿಗೇ ಕೊಲೆ ಸುಲಿಗೆ, ಅನೈತಿಕ ಗೂಂಡಾಗಿರಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕಕ್ಕೆ ಇನ್ನಿಲ್ಲದ ಕುಖ್ಯಾತಿಯನ್ನೂ ತಂದು ಕೊಟ್ಟಿತು. ಕೋಮುಗಲಭೆ, ಅಸಹಿಷ್ಣುತೆ. ಅನ್ಯಾಯಗಳಿಗೆ ಮತ್ತೆ ಮತ್ತೆ ಸುದ್ದಿಯಾಯಿತು. ಇದೀಗ ಮತ್ತೆ ಕೋಮು ಧ್ವೇಷ ಸಾಧನೆಗೂ ಸುದ್ದಿಯಾಗುತ್ತಿದೆ. ಹರೀಶ್ ಪೂಜಾರಿ ಹತ್ಯೆ ಮಾಡಿ ಸಹ ಕೋಮಿನ ಮೇಲೆ ಗೂಬೆ ಕೂರಿಸುವ ಹುನ್ನಾರ ಮಾಡಿದ್ದನೆಂಬ ಅಪರಾಧಕ್ಕಾಗಿ ...

Read More

ರೆಡ್ ಲೈಟ್ ಏರಿಯಾದಲ್ಲಿ ಇನ್ನೆಂದೂ ನವನಾಮಕರಣವಾಗದಿರಲೆಂದು ಹಾರೈಸುತ್ತಾ…

2 years ago

– ರುಕಿಯ್ಯಾ .ಎ. ರಝಾಕ್ ಅವಳೊಬ್ಬಳು ಲೈಂಗಿಕ ಕಾರ್ಯಕರ್ತೆ. ಹೆಸರು ‘ಫರಾ..’  ಬಾಳ ಸಂಗಾತಿಯ ಅಕಾಲ ಮರಣದಿಂದ ಕಂಗೆಟ್ಟ ಸಂದರ್ಭದಲ್ಲಿ ಜೀವನ ಸಾಗಿಸುವ ಯಾವ ಹಾದಿಯೂ ಕಾಣದಾದಾಗ ಗೆಳತಿ ತಿಳಿಸಿದ ಉದ್ಯೋಗವನ್ನರಸುತ್ತಾ ತನ್ನ ಮಗುವಿನೊಂದಿಗೆ ಮುಂಬೈಗೆ ಕಾಲಿರಿಸಿದ್ದಳು. ಅಲ್ಲಿಯವರೆಗೂ ಆ ಗೆಳತಿ ಅವಳನ್ನು ‘ಧಂದೆ’ಗೆ ಕುಳ್ಳಿರಿಸುವ ಎಳ್ಳಷ್ಟೂ ಸಂದೇಹವೂ ಉಂಟಾಗಿರಲಿಲ್ಲ ಫರಾಗೆ. ಆದರೆ ಅದು ಆಗಿ ಹೋಗಿತ್ತು. ಗೆಳತಿ ಅವಳ ಧಂದೆಯ ...

Read More

ನಿರಾಶ್ರಿತ ಮಕ್ಕಳಲ್ಲಿ ಅಕ್ಷರ ಪ್ರೀತಿ ಹಂಚಿದ…ಅಖೀಲಾ ಆಸಿಫೀಗೊಂದು ಸಲಾಂ

2 years ago

-ರುಖಿಯಾ. ಎ.ರಝಾಕ್ ಈ ವರ್ಷ ವಿಶ್ವ ಕಂಡ ಅತ್ಯಂತ ದೊಡ್ಡ ದುರಂತಗಳೆಂದರೆ, ಉತ್ತರ ಏಷ್ಯಾ, ನೇಪಾಳದ ಭೂಕಂಪ, ಮಕ್ಕಾ ದುರಂತ, ಮತ್ತು ವಿಶ್ವಾದ್ಯಂತ ಕಂಬನಿ ತರಿಸಿದ ಮೆಡಿಟರೇನಿಯನ್ ತಟದಲ್ಲಿ ಅಯ್ಲಾನ್ ಕುರ್ದಿ ಮತ್ತು ಕುಟುಂಬದ ದುರಂತ ಮರಣ, ಮತ್ತು ಸಿರಿಯನ್, ಮತ್ತಿತರ ಮಧ್ಯಪ್ರಾಚ್ಯ ದೇಶಗಳ ನಾಗರಿಕರ, ರೋಹಿಂಗ್ಯನ್ನರ ಹೃದಯವಿದ್ರಾವಕ ಸಮುದ್ರ ವಲಸೆಗಳು.. ಇತ್ಯಾದಿ ಇತ್ಯಾದಿ, ಇತ್ಯಾದಿ… ಈ ಎಲ್ಲಾ ಸಂದರ್ಭಗಳಲ್ಲಿ ವಿಶ್ವಕ್ಕೆ ವಿಶ್ವವೇ ...

Read More

ನಾಯಿಗಳ ನಿಯ್ಯತ್ತೂ ಇಲ್ಲದ ಈ ರಾಜಕಾರಣಿಗಳ ವಿಕೃತಿಗಳನ್ನು ಒಗ್ಗಟ್ಟಾಗಿ ಎದುರಿಸೋಣ

2 years ago

  ರುಕಿಯಾ ಎ.ರಝಾಕ್ 2002 ರ ಗುಜರಾತ್ ಹತ್ಯಾಕಾಂಡದ ರಕ್ತಸಿಕ್ತ ಕೈಗಳಿಗೆ 2014 ರಲ್ಲಿ ದೇಶದ ಉನ್ನತ ಸ್ಥಾನ ಹಸ್ತಾಂತರವಾದುದು ದೇಶದ ದುರ್ಗತಿಗೆ ಮುನ್ನುಡಿ ಬರೆದ ಸನ್ನಿವೇಶವಾಗಿತ್ತು. ಅದೀಗ ತಾನು ಧರಿಸಿದ್ದ ಬಣ್ಣ ಬಣ್ಣದ ಮುಖವಾಡಗಳನ್ನು ಒಂದೊಂದಾಗಿ ಕಳಚಿ ತನ್ನ ಅಸಲೀ ರೂಪವನ್ನು ಅನಾವರಣಗೊಳಿಸುತ್ತಿದೆ. ಕಾಂಗ್ರೆಸ್ ನ ದುರಾಡಳಿತವನ್ನು ಅಡ್ಡ ಹಿಡಿದುಕೊಂಡು ಗದ್ದುಗೆಯೇರಿದ ‘ಮನು’ ವಿನ ಹಿಂಬಾಲಕರು ಒಂದೊಂದಾಗಿ ಗುಪ್ತ ಅಜೆಂಡಾಗಳನ್ನು ಬಹಿರಂಗ ಗೊಳಿಸುತ್ತಿದ್ದಾರೆ. ...

Read More

ಮಣಿಪಾಲ ಅತ್ಯಾಚಾರ ಪ್ರಕರಣದ ತೀರ್ಪಿನಂತೆಯೇ ಇನ್ನುಳಿದ ಅಮಾಯಕರ ನೋವಿಗೂ ಧ್ವನಿಯಾಗಲಿ ನ್ಯಾಯಾಂಗ

2 years ago

– ರುಕಿಯಾ ಎ. ರಝಾಕ್ 2013 ರ ಜೂನ್ ನಲ್ಲಿ ನಡೆದ ಮಣಿಪಾಲ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಅಪರಾಧಿಗಳಿಗೆ ಎರಡು ವರುಷಗಳ ಬಳಿಕ ಕೊನೆಗೂ ನ್ಯಾಯಾಲಯ ಶಿಕ್ಷೆ ಜಾರಿಗೊಳಿಸಿದೆ. ಇದರಿಂದ ನ್ಯಾಯಾಂಗವೆಂಬ ಸರಕಾರದ ಯಂತ್ರ ‘ಉಸಿರಾಡುತ್ತಿದೆ’ ಎಂಬುದು ಸಾಬೀತಾಯಿತು. ಏನೋ ಒಂದು ರೀತಿಯ ಸಂತೃಪ್ತಿ, ನೆಮ್ಮದಿ ಇದೆ ಆದರೂ ಆ ಹೆಣ್ಣು ಅನುಭವಿಸಿದ ಮಾನಸಿಕ ದೈಹಿಕ ಯಾತನೆಗಳೆದರು ಆವಳ ಕಣ್ಣಂಚಿನಲ್ಲಿ ಬದುಕಿನ ...

Read More

ಕಾನೂನು ರಕ್ಷಕರ `ಡಿಜಿಟಲ್’ ಲಾಠಿಯಲಿ ನ್ಯಾಯದ ಮಾನಹರಾಜು

2 years ago

– ರುಕಿಯಾ ಎ.ರಝಾಕ್ ಭಾರತದ ಮೂಲನಿವಾಸಿಗಳಾದ ದಲಿತರ ವಿರುದ್ಧ ಈ ನಾಡಿನಲ್ಲಾದ ಅನ್ಯಾಯಕ್ಕೆ ಲೆಕ್ಕವೇ ಇಲ್ಲ. ದಲಿತ ಬಾಲಕ ಮೇಲ್ಜಾತಿಯವರ ಗಿಡದಿಂದ ಹೂ ಕಿತ್ತದ್ದಕ್ಕೆ ಹಲ್ಲೆ, ದಲಿತ ಯುವತಿಯ ನೆರಳು ಮೇಲ್ಜಾತಿಯವರ ಮೇಲೆ ಬಿದ್ದದ್ದಕ್ಕೆ ಥಳಿತ, ದಲಿತರು ಮೇಲ್ಜಾತಿಯವರ ಬಾವಿಯಿಂದ ನೀರು ಕುಡಿದದ್ದಕ್ಕೆ ಕಾದ ಸಲಾಕೆಯ ಶಿಕ್ಷೆ, ಮೇಲ್ಜಾತಿಯ ಯುವತಿಯೊಂದಿಗೆ ಪ್ರೀತಿಸಿದ್ದಕ್ಕೆ, ವಿವಾಹವಾದದ್ದಕ್ಕೆ, ಪಂಚಾಯತುಗಳ ಆದೇಶದಂತೆ ದಲಿತ ಕುಟುಂಬದ ಯುವತಿಯರ ಅತ್ಯಾಚಾರ, ...

Read More

ಆ ಪುಣ್ಯಾತ್ಮ ಒಬ್ಬ ಗೋಡ್ಸೆ ಗುಂಡೇಟಿನ ಗಾಯದಿಂದಲೇ ಇನ್ನೂ ಚೇತರಿಸಿಕೊಂಡಿರಲಿಕ್ಕಿಲ್ಲ..

2 years ago

-ರುಕಿಯ್ಯಾ ಎ ರಝಾಕ್ ಅಕ್ಟೋಬರ್ 2 ಗಾಂಧಿ ಜಯಂತಿ.. ಅಹಿಂಸೆ, ಸತ್ಯಾಗ್ರಹ, ಸ್ವಾತಂತ್ರ್ಯ.. ಇವುಗಳೆಲ್ಲಾ ಗಾಂಧಿ ತಾತನೊಂದಿಗೆ ನೆನಪಾಗುವ ಶಬ್ಧಗಳು. ಆದರೆ, ಈ ತತ್ವಗಳನ್ನು ನಾವು ಮರೆತು ತುಂಬಾ ಸಮಯ ಕಳೆದು ಹೋಗಿದೆ.. ಯಾಕೆಂದರೆ, ಗಾಂಧಿ ತತ್ವ ಆದರ್ಶಗಳು ಅವರ ಪುತ್ಥಳಿಗೆ ಹೂ ಹಾರ ಅರ್ಪಿಸಿ, ಅಹಿಂಸೆಯ ಕೆಲವು ಬೊಗಳೆ ಮಾತುಗಳನ್ನಾಡಿ ವೇದಿಕೆಯಿಂದ ಇಳಿಯುವಾಗ ಗಾಂಧಿ ತಾತನನ್ನು ಮರೆತು ಬಿಡುವಷ್ಟಕ್ಕೆ ಮಾತ್ರವೇ ...

Read More
Menu
×