Thursday February 23 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಅಮಿತ್ ಶಾಗಿಂತ ದೊಡ್ಡ ‘ಕಸಬ್’ ಮತ್ತೊಬ್ಬರಿಲ್ಲ: ಮಾಯಾವತಿ

11 months ago

ನ್ಯೂಸ್ ಕನ್ನಡ ವರದಿ (23-2-2017): ಬಿಜೆಪಿ ಅಧ್ಯಕ್ಷ ಅಮಿತ್ ಶಾರ ವಿವಾದಿತ ಕಸಬ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಹುಜನ ಸಮಾಜ ಪಕ್ಷ(ಬಿಎಸ್ಪಿ)ದ ಮುಖ್ಯಸ್ಥೆ ಮಾಯಾವತಿ, ಬಿಜೆಪಿ ಅಧ್ಯಕ್ಷರಿಗಿಂತ ದೊಡ್ಡ ಕಸಬ್ ಮತ್ತೊಬ್ಬರಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇಂದು ಚುನಾವಣಾ ರ್ಯಾಲಿಯೊಂದನ್ನು ಉದ್ದೇಶಿಸಿ ಮಾತನಾಡಿದ ಮಾಯಾವತಿ, ಅಮಿತ್ ಶಾ ಅವರಿಗಿಂತ ದೊಡ್ಡ ಕಸಬ್ ಮತ್ತೊಬ್ಬರಿಲ್ಲ ಎಂಬ ವಿಚಾರ ಈಡೀ ದೇಶಕ್ಕೆ ತಿಳಿದಿದೆ. ಅಮಿತ್ ಶಾ ...

Read More

ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಹೇಳಲು ಸಾಧ್ಯವಿಲ್ಲ: ಕೇಂದ್ರ ಸರ್ಕಾರ

11 months ago

ನ್ಯೂಸ್ ಕನ್ನಡ ವರದಿ (22-2-2017): ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಅಧಿಕೃತವಾಗಿ ಪ್ರಕಟಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ರಾಜ್ಯಸಭೆಯಲ್ಲಿ ಮಂಡಿಸಲಾಗಿದ್ದ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರ ಎಂದು ಅಧಿಕೃತವಾಗಿ ಘೋಷಿಸುವ ಖಾಸಗಿ ಮಸೂದೆಯನ್ನು ಸಂಸತ್ ನಲ್ಲಿ ಅಂಗೀಕರಿಸಲು ತಿರಸ್ಕರಿಸಿರುವ ಕೇಂದ್ರ ಸರ್ಕಾರ, ಒಂದು ರಾಷ್ಟ್ರವನ್ನು ಭಯೋತ್ಪಾದಕ ರಾಷ್ಟ್ರವೆಂದು ಸಂಸತ್ ನಲ್ಲಿ ಅಧಿಕೃತವಾಗಿ ಪ್ರಕಟಿಸಲು ಆಗುವುದಿಲ್ಲ ಎಂದು ಪ್ರತಿಕ್ರಿಯಿಸಿದೆ. ...

Read More

ಎಸ್ಪಿ ಹಾಗೂ ಕಾಂಗ್ರೆಸ್ ಎಂಬ ಮುಳುಗುವ ಹಡಗುಗಳು ಮೈತ್ರಿಯಾಗಿದೆ: ಮೋದಿ ಲೇವಡಿ

11 months ago

ನ್ಯೂಸ್ ಕನ್ನಡ ವರದಿ (19-2-2017): ಫತೇಪುರ್: ಎಸ್ಪಿ-ಕಾಂಗ್ರೆಸ್ ನಡುವಿನ ಮೈತ್ರಿಯನ್ನು ಲೇವಡಿ ಮಾಡಿರುವ ಮೋದಿ, ಎಸ್ಪಿ ಹಾಗೂ ಕಾಂಗ್ರೆಸ್ ಎಂಬ ಮುಳುಗುವ ಹಡಗುಗಳು ಮೈತ್ರಿಯಾಗಿದೆ ಎಂದಿದ್ದಾರೆ. ಇಂದು ಫತೇಪುರ್ ನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಾ, ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ವನವಾಸ ಅಂತ್ಯವಾಗಲು ರಾಜ್ಯದ ಜನತೆಗೆ ಸುರಕ್ಷತೆ, ಅಭಿವೃದ್ಧಿ ನೀಡುವ ಪಕ್ಷಕ್ಕೆ ಮತ ಹಾಕಬೇಕು. ದೇಶ ವೇಗವಾಗಿ ಪ್ರಗತಿಯತ್ತ ಸಾಗುತ್ತಿದೆ, ಉತ್ತರ ಪ್ರದೇಶದಲ್ಲೂ ಇದೇ ಮಾದರಿಯಲ್ಲಿ ಅಭಿವೃದ್ದಿಯಾಗಬೇಕು ...

Read More

ಕಾಂಗ್ರೆಸ್, ಬಿ.ಜೆ.ಪಿ ಪಕ್ಷಗಳ ಕಪ್ಪಕಾಣಿಕೆ ಹಗರಣಗಳು ಬಹಿರಂಗವಾಗಲಿ-ಎಸ್.ಡಿ.ಪಿ.ಐ

11 months ago

ನ್ಯೂಸ್ ಕನ್ನಡ ವರದಿ (14-2-2017): ಬೆಂಗಳೂರು: ಕಾಂಗ್ರೆಸ್ ಮತ್ತು ಬಿ.ಜೆ.ಪಿ ಪಕ್ಷಗಳ ಕಪ್ಪಕಾಣಿಕೆ ಹಗರಣಗಳು ಬಹಿರಂಗವಾಗಲಿ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಒತ್ತಾಯಿಸಿದೆ. ಕರ್ನಾಟಕದಲ್ಲಿ ಇತ್ತಿಚಿಗೆ ಪ್ರಮುಖ ರಾಷ್ಟ್ರೀಯ ರಾಜಕೀಯ ಪಕ್ಷಗಳಾದ ಕಾಂಗ್ರೆಸ್-ಬಿ.ಜೆ.ಪಿ ನಾಯಕರುಗಳು ತಮ್ಮ ಹೈಕಮಾಂಡ್‍ ಗಳಿಗೆ ಪಕ್ಷದ ನಿಧಿ ಹೆಸರಿನಲ್ಲಿ ಕಪ್ಪ ಕಾಣಿಕೆ ನೀಡುತ್ತಿರುವ ವಿಷಯ ಬಹಿರಂಗವಾಗಿರುವುದು ಇಡೀ ಕರ್ನಾಟಕಕ್ಕೆ ಕಳಂಕವನ್ನು ತಂದಿದೆ. ಮುಂದಿನ ಚುನಾವಣೆಯಲ್ಲಿ ರಾಜಕೀಯ ...

Read More

ಡೋಂಗಿ, ಭ್ರಷ್ಟ ಯಡಿಯೂರಪ್ಪ ನಿಮ್ಹಾನ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲಿ: ದಿನೇಶ್ ಗುಂಡೂರಾವ್

11 months ago

ನ್ಯೂಸ್ ಕನ್ನಡ ವರದಿ (13-2-2017): ಕಾಂಗ್ರೆಸ್ ವಿರುದ್ದ ಯಾವುದೇ ದಾಖಲೆಯಿಲ್ಲದೆ ಹೇಳಿಕೆ ನೀಡುತ್ತಿರುವ ಯಡಿಯೂರಪ್ಪ ಅವರು ನಿಮ್ಹಾನ್ಸ್ ನಲ್ಲಿ ದಾಖಲಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತೀಕ್ಷ್ಮವಾಗಿ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ನಾಯಕರು ಮಾತನಾಡಿಕೊಂಡ ಸಿಡಿ ಬಿಡುಗಡೆಯಾಗಿದ್ದು ಇದರಿಂದಾಗಿ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ ಎಂದೂ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಮಡಿಕೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ...

Read More

ಬೇರೆಯವರ ಬಾತ್ ರೂಂಗೆ ಇಣುಕಿ ನೋಡೋದು ಅವರಿಗೆ ಇಷ್ಟ: ಮೋದಿಗೆ ಟಾಂಗ್ ಕೊಟ್ಟ ರಾಹುಲ್

11 months ago

ನ್ಯೂಸ್ ಕನ್ನಡ ವರದಿ (11-2-2017):ಲಕ್ನೋ: ನರೇಂದ್ರ ಮೋದಿಯ ರೈನ್ ಕೋಟ್ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ಮೋದಿಗೆ ಬೇರೆಯವರ ಸ್ನಾನಗೃಹವನ್ನು ಇಣುಕಿ ನೋಡುವುದು ಇಷ್ಟದ ಕೆಲಸ ಎಂದು ಹೇಳಿದ್ದಾರೆ. ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ಶನಿವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ರಾಹುಲ್ ಗಾಂಧಿ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿಗೆ ಗೂಗಲ್ ನಲ್ಲಿ ...

Read More

ಗುಜರಾತ್ ನಲ್ಲಿ ಹತ್ಯೆಯಾದಾಗ ನೀವು ಏನು ಧರಿಸಿದ್ದಿರಿ? : ಮೋದಿಗೆ ಓವೈಸಿ ಟಾಂಗ್

11 months ago

ನ್ಯೂಸ್ ಕನ್ನಡ ನೆಟ್ ವರ್ಕ್(09.02.2017): ಮೋದಿಯ ರೈನ್ ಕೋಟ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅಸಾದುದ್ದೀನ್ ಓವೈಸಿ, ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಹ್ಸಾನ್ ಜಿಫ್ರಿ ಮತ್ತು ಇತರರ ಹತ್ಯೆಯಾದಾಗ ನೀವು ಏನು ಧರಿಸಿದ್ದಿರಿ ಎಂದು ಟ್ವೀಟ್ ಮಾಡಿದ್ದಾರೆ. ಮನಮೋಹನ್ ಸಿಂಗ್ ರವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಏನೇ ಘಟನೆ ನಡೆದಿದ್ದರೂ ಅದರಿಂದ ಅವರ ಚಾರಿತ್ರ್ಯಕ್ಕೆ ಕಳಂಕವಾಗಿರಲಿಲ್ಲ ಎಂದು ಓವೈಸಿ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ. ಬಾತ್ ರೂಮಿನಲ್ಲಿ ರೈನ್ ಕೋಟ್ ಧರಿಸಿ ...

Read More

ನೋಟು ಅಮಾನೀಕರಣದಿಂದ ಬಡವರ ಹಣ ಶ್ರೀಮಂತರ ಜೇಬು ಸೇರಿದೆ: ರಾಹುಲ್ ಗಾಂಧಿ

11 months ago

ನ್ಯೂಸ್ ಕನ್ನಡ ವರದಿ (8-2-2017): ನೋಟು ಅಮಾನೀಕರಣದಿಂದ ಬಡವರ ಹಣ ಶ್ರೀಮಂತರ ಜೇಬು ಸೇರಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅವರು ಉತ್ತರ ಪ್ರದೇಶದ ಚುನಾವಣಾ ರ್ಯಾಲಿಯ ವೇಳೆ ಪ್ರಚಾರದ ಭಾಷಣದ ವೇಳೆ ಮಾತನಾಡುತ್ತಾ, ಪೊಳ್ಳು ಭರವಸೆ ನೀಡುತ್ತಾ ಮೋದಿ ಜನರನ್ನು ಮಾರ್ಖರನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು. ಕಪ್ಪು ಹಣವನ್ನು ತಂದು ಜನ ಸಾಮಾನ್ಯರ ಖಾತೆಗೆ 15 ಲಕ್ಷದಂತೆ ವಿತರಿಸುವುದಾಗಿ ಸುಳ್ಳು ...

Read More

ನನ್ನ ಕಾಳಧನದ ವಿರುದ್ಧದ ಸಮರದಿಂದಾಗಿ ಹಲವರು ಸಂಕಷ್ಟಕ್ಕೆ ಸಿಲುಕಿದ್ದಾರೆ –ಮೋದಿ

12 months ago

ನ್ಯೂಸ್ ಕನ್ನಡ ನೆಟ್ ವರ್ಕ್: ಉತ್ತರ ಪ್ರದೇಶದ ಚುನಾವಣಾ ಪ್ರಚಾರಾರ್ಥ ಆಯೋಜಿಸಿದ್ದ ಸಭೆನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ಗಾಝಿಯಾಬಾದ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಾ “ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಅಧಿಕಾರದ ಚುಕ್ಕಾಣಿ ಹಿಡಿದಾಗ, ಯುವಕನಾಗಿದ್ದಾನೆ, ವಿದ್ಯಾವಂತನಾಗಿದ್ದಾನೆ ಹಾಗೂ ಒಳ್ಳೆಯ ಕೆಲಸ ಮಾಡಬಹುದು ಎಂದು ಭಾವಿಸಿದ್ದೆ. ಆದರೆ ಉತ್ತರ ಪ್ರದೇಶವನ್ನು ಸರ್ವನಾಶ ಮಾಡಿ ನಿರಾಸೆ ಮಾಡಿದ್ದಾನೆ. ನಿಮ್ಮ ಪಕ್ಷವು ಗೂಂಡಾಗಳನ್ನು ಹುಟ್ಟು ಹಾಕಿ ...

Read More

ನಿಜವಾದ ಭೂಕಂಪಕ್ಕೆ ಸಿದ್ದರಾಗಿ; ಬಿಜೆಪಿಗೆ ಕಾಂಗ್ರೆಸ್ ಎಚ್ಚರಿಕೆ

12 months ago

ನ್ಯೂಸ್ ಕನ್ನಡ ನೆಟ್ ವರ್ಕ್: ಮುಂಬರುವ ಮಾರ್ಚ್ 11 ರಂದು ಹೊರ ಬೀಳಲಿರುವ ಚುನಾವಣಾ ಫಲಿತಾಂಶದ ಬಗ್ಗೆ ಕಾಂಗ್ರೆಸ್ ನಾಯಕ ಜ್ಯೋತಿರಾಧ್ಯ ಸಿಂಧಿಯಾ ಪ್ರತಿಕ್ರಿಯಿಸುತ್ತಾ “ನಿಜವಾದ ಭೂಕಂಪಕ್ಕೆ ಸಿದ್ದರಾಗಿ” ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯಯವರು ಈ ಹಿಂದೆ ನೋಟು ಬ್ಯಾನ್ ಬಗ್ಗೆ ಪ್ರತಿಕ್ರಿಸುತ್ತಾ “ನಾನು ಮಾತನಾಡಿದರೆ ಭೂಕಂಪವಾಗುತ್ತದೆ” ಎಂಬ ಹೇಳಿಕೆಗೆ ನಿನ್ನೆ ಪ್ರಧಾನಿ ಮೋದಿ ರಾಹುಲ್ ಗಾಂಧಿಗೆ ...

Read More
Menu
×