Thursday August 31 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಬರ್ಮಾದ ನೀರ್ಗುಳ್ಳೆಗಳು…!

7 months ago

  ಬರ್ಮಾದ ಮಗು ಹೇಳಿತು, “ಅಮ್ಮಾ….ಬುದ್ಧ ಇನ್ನೊಮ್ಮೆ ಬರುವುದಾದರೆ ನಾನು‌ ಮಂಚದಡಿಯಲ್ಲಿ ಅವಿತುಕೊಳ್ಳುತ್ತೇನೆ!”   ಬೋಧಿ ವೃಕ್ಷ ಕಂಡಾಗ ನನಗೆ ಆಲದ ಮರದಷ್ಟೇ ಹೆದರಿಕೆ, ಅದರ ನೆರಳು ತಾಗಿದ ಕೂಡಲೇ ವಿಪರೀತ ನಡುಕ ಮತ್ತು ಜ್ವರ!   ಪರೀಕ್ಷೆ ಯ ಉತ್ತರ ಪತ್ರಿಕೆಯನ್ನು ತಿದ್ದುತ್ತಿದ್ದೆ, “ಕೆಂಪು ಸಮುದ್ರವೆಲ್ಲಿದೆ?” ಎಂಬ ಪ್ರಶ್ನೆಗೆ ಮಗು ‘ ಬರ್ಮಾ’ ಎಂಬ ಮಾರ್ಮಿಕ ಉತ್ತರ ಬರೆದಿತ್ತು!   ...

Read More

ನಮ್ಮ ಪ್ರೇಮ ಧ್ಯಾನಕ್ಕೆ ಕುಳಿತಿದೆ…

10 months ago

ಕಣ್ಣಿಲ್ಲದ ಇಬ್ಬರು ಪ್ರೀತಿಸಕೂಡದೆಂದು, ಒಟ್ಟಾಗಿ ಬದುಕು ಹೊಸೆಯಕೂಡದೆಂದು ನಿಮ್ಮ ಬೆಳಕಡರಿದ ಜಗತ್ತು ಹೇಳಬಹುದು, ಕಾವಳಕ್ಕೆ ಮಸಿಯಡರಿದ ಜಗದ ಜನರೇ, ನಿಮಗೊಂದಿಷ್ಟು ಹೇಳಲಿಕ್ಕಿದೆ.. ಕೇಳಿ. ಹೆಚ್ಚೇನಿಲ್ಲ.. ಚೂರು ಪಡಿಪಾಟಲಾಗಬಹುದು, ಬೇಕನಿಸಿದ್ದು ಆಗಲೇ ಕೈಗೆಟುಕೋದಿಲ್ಲ.. ಚೂರು ಹುಡುಕಬೇಕು, ತಡಕಬೇಕು.. ಬೆದಕುವುದರಲ್ಲಿ ಸಿಗೋ ಪುಳಕವೇ ಬೇರೆ.. ಬೆಳಗೆದ್ದು ಚುಂಬಿಸಲು ಅವನ ಹಣೆ ಹುಡುಕಬೇಕು, ಆ ತ್ರಾಸನ್ನೇ ಕೊಡದ ಹುಡುಗ ಹಣೆಯಿಂದ ನನ್ನ ತುಟಿ ಹುಡುಕುತ್ತಾನೆ.. ಕಾದಪಾತ್ರೆಗೆ ...

Read More

ಬುದ್ಧ ನಕ್ಕಾಗ

1 year ago

ರಣಹದ್ದುಗಳಿಗೆ ಆಹಾರವಾಗಿ ಬಿಡುವವರಿಗೆ ರೆಕ್ಕೆಗಳು ಹುಟ್ಟಿ, ಹಾರಾಡತೊಡಗಿರುವರು ಕಂದಮ್ಮಗಳ ಜೀವಂತ ಸುಟ್ಟರು ಹೆಣ ಭೋಗಿಗಳು ಇವರು ನರ ಬೋಜಿಗಳು ಅಹಿಂಸಾವಾದಿಗಳು ಬೋಧಿವೃಕ್ಷದ ಕೆಳಗೆ ಜ್ಞಾನೋದಯಗೊಂಡ ಬುದ್ಧ ನಕ್ಕಾಗ ಮಡುಗಟ್ಟಿತು ಬರ್ಮಾ ರೋಹಿಂಗ್ಯರ ರಕ್ತಕ್ಕೆ ರಂಗಿಲ್ಲ, ಕಾರಣ ಅವರು ಪರದೇಶಿಗಳು ಜೀವಿಸಲು ಅಯೋಗ್ಯರು ಶಾಂತಿಗಾಗಿ ಲೋಕವೇ ಕೊಂಡಾಡಿತು ಜೀವನ್ಮರಣ ಹೋರಾಟದಿಂದ ಎದ್ದು ಬಂದಳು ಸೂಕಿ ಗದ್ದುಗೆ ದಕ್ಕಿದಾಗ, ನೋಬೆಲ್ ಗೆದ್ದವಳು ಮೂಕಿ, ಮಾತೇ ...

Read More

ಅಪ್ಪಾ..

1 year ago

  ನನ್ನಮ್ಮ ಕಲಿಸಿದ ಮೊದಲ ಕನ್ನಡ ಪದ! ನಾ ಮೊದಮೊದಲು ತೊದಲಿದ ಹನಿಗವನ ಓದಿ ಅರ್ಥೈಸಲಾಗದೆ ಮಡಚಿಟ್ಟ ಮಹಾಕಾವ್ಯ. ‘ಮುಳ್ಳಷ್ಟೇ’ ಕಾಣುವ ಕೆಂಗುಲಾಬಿ ಗಿಡ! ದೊರಗಾಗಿ ಕಾಣುವ ಶುದ್ಧ ದಾಮಜಲ! ಕಹಿಯ ಪಾಡಷ್ಟೇ ಪಟ್ಟ ಕಾಹಕನಿವ. ತನ್ನಾಸೆಗಳ ನಮಗಾಗಿ ಧಪನ ಮಾಡಿದವ. ‘ಹುಟ್ಟಿರದಿದ್ದ’ ಬಾಳನೌಕೆಯ ನಾವಿಕನಿವ. ಅಪ್ಪಾ..,ಹೆಚ್ಚು-ಕಮ್ಮಿ ಪೂರ್ತಿ ಅಮ್ಮ! ನನ್ನಮ್ಮ ಬಸುರಿಯಾದಾಗ ಕುಣಿದವ. ಸಿಹಿಹಂಚಿ,ಸಿಹಿಯುಣಿಸಿ ಸಂಭ್ರಮಿಸಿದವ. ಹುಟ್ಟುವ ಮೊದಲೇ ಹೆಸರುಗಳ ...

Read More

ನೀಲ ಗಗನದ ಮೇಲೆ

2 years ago

ಶವ್ವಾಲ್ ಉದಯಿಸಿದೆ  ಅಬ್ಬ ಓಡುತ್ತಿದ್ದಾರೆ  ಹಬ್ಬ ಸಂಭ್ರಮ ಗಗನವೇರಿದೆ!! ಇಷ್ಟಿಷ್ಟೇ ಸುರಿವ ಜಡಿ  ಲೆಕ್ಕಿಸದ ಅಬ್ಬನ ದಿಟ್ಟ ಹೆಜ್ಜೆಗಳ ಖುಷಿ,  ಮುದ ನೀಡುವ ಮೆದಗೊಂಡ   ಹದ ಮನದ ಮಣ್ಣು ದಮ್ಮನ ಅಂಗಡಿ ಅಕ್ಕಿ ಸಾಮಾನಿಗೆ,  ಹೊಲಿಗೆ ಜಗ್ಗನಲ್ಲಿ ಕೊಟ್ಟ ಬಟ್ಟೆ ಬರೆಗಳಿಗೆ,  ಉಮೇಸನಂಗಡಿಯ ಕೋಳಿ ತರಕಾರಿಗೆ ಖುಷಿಯ ಕೂಡಿಟ್ಟ ಅಬ್ಬ  ಓಡುತ್ತಲೇ ಇದ್ದಾರೆ,  ತಕ್ಬೀರು ನಿನಾದ ತಂಪಾಗಿ ಇಂಪಾಗಿ ಕಿವಿಯ ...

Read More

ಹುಣ್ಣಿಮೆ ದಿನ

2 years ago

ಚಂದಿರನ ಹುಡುಕಿದೆ ಮೋಡಗಳೇ ಕಂಡವು ಬಡವರಗಲ್ಲಿ ಬೋರಲು ಬಿದ್ದಿತ್ತು! ಒದ್ದೆಗೊಳಿಸಲೂ ಇಲ್ಲ ನಿದ್ದೆಗೆಡಿಸಲೂ ಇಲ್ಲ ತೂತು ಗುಡಿಸಲ ಮೇಲೆ ‘ಕರುಣಾಮಯಿ’ ಮಳೆ! ವೃತಧಾರಿಗಳಿಗೆ ಮಿಲನ ನಿಷಿದ್ಧ ಹೌದು ಮಗ್ರಿಬಿನ ನಂತರವಷ್ಟೇ ಮಳೆ-ಇಳೆಯ ಕೂಡಿದ್ದು! ನಾಲ್ಕು ಹನಿ ಬಿದ್ದರೆ ರೋಡು ತೋಡಾಗುವ ಬಗೆಗೆ ಹೈಟೆಕ್ ಸಿಟಿ ಎಂದು ಹೆಸರು! ಜಗ ಹೀಗ್ಯಾಕೆಂದು ನಾ ಕಾಣೆ, ಉಪವಾಸವಿರಬೇಕಾದಾಗ ಅನ್ನ ಬೆಲ್ಲ ತುಂಬಿ ಕೊಟ್ಟವರೆಲ್ಲ ಪೆರ್ನಾಲಿನ ...

Read More

ಗಮ್ಯದೆಡೆಗಿನ ಪಯಣ

2 years ago

ಬೀದಿ ದೀಪದ ಬೆಳಕಿನಡಿ ಉಭಯ ಕುಶಲೋಪರಿ  ನಾಟ್ಯದಲ್ಲಿ ತೊಡಗಿದ್ದ  ಭಿನ್ನಾತಿಭಿನ್ನ ಜೀವಿಗಳು  ಸೊಳ್ಳೆ ಜೀರುಂಡೆ ಮಳೆಹುಳ  ಹೆಸರು ಗೊತ್ತಿಲ್ಲದವೆಷ್ಟೋ?!   ಬೆಳಕೆಂದರೆ ಅರಿವು ಅರಿವಿನೆಡೆಗೆ ಜಗದ ಹರಿವು  ಆದರೆ ನಾ ಹೇಳ ಹೊರಟಿದ್ದು ಬೆಳಕ ಕುರಿತಲ್ಲ   ಅಲ್ಲೇ ಕಂಬದಡಿಯ ನೆರಳ ಮರೆಯಲ್ಲವಿತು  ಹಲ್ಲು ಕಿಸಿವೆರಡು ಹಲ್ಲಿಗಳು  ರೆಕ್ಕೆ ಮುರಿದೋ ಬಳಲಿಕೆಯಿಂದಲೋ  ಬಂದು ಕೂತ ಜೀವಗಳ  ಜೀವಂತವಾಗಿ ಹೊಟ್ಟೆಗಿಳಿಸಿ  ಹಸಿವು ತಣಿಸುತ್ತಿದ್ದವು. ...

Read More
news kannada

ಅಪ್ಪನ ಹರಕು ಚಪ್ಪಲಿ…

2 years ago

ಮಾಂಸದ ಗಟ್ಟಿ ಎಲುಬುಗಳ ತುಂಡರಿಸುವ ಸದ್ದು ಪಕ್ಕದ ವಾಸುವಿನ ಕಿವಿಯ ತಾಕಿ ಆತ ಇತ್ತ ತಿರುಗಿದರೆ ಅಪ್ಪನಿಗೊಂಥರಾ ಮುಜುಗರ! ತಕ್ಷಣ ವಾಸುವಿನ ಮಂದಹಾಸ “ಕಡಿ ಕಡಿ ಬ್ಯಾರೀ.. ನಿನ್ನ ಮುಂದೆ ನಾನು ಕುಡಿಯಲ್ಲವಾ”!?   ಪಕ್ಕದ ಮಸೀದಿಯಿಂದ ಬಾಂಗ್ ಮೊಳಗುವ ಹೊತ್ತು ಊಳಿಡುವ ಸಾಕಿದ ನಾಯಿಗೆ ವಾಸು ಹೊಡೆದದ್ದೆಷ್ಟೋ..!? “ಬಿಡಿ ಪೂಜಾರ್ಲೆ ಇರಲಿ ಪಾಪ” ಅಪ್ಪನ ಕರುಣೆ ಕಂಡು ವಾಸು ತಲೆದೂಗಿದ್ದೆಷ್ಟೋ..!? ...

Read More
news kannada

ಬುದ್ಧನನ್ನರಸುತ್ತಾ…

3 years ago

–ಫಾತಿಮಾ ಸಾಲು ಸಾಲು ಬೋಧಿವೃಕ್ಷ ನೆಟ್ಟಿದ್ದಾನಂತೆ ಬುದ್ಧ ಅದೆಲ್ಲೋ ಸಾವಿರ ಗಾವುದ ದೂರ ತಿಳಿಯದ ಹಾದಿ, ಅರಿಯದ ದಾರಿ ಪಯಣದುದ್ದಕ್ಕೂ ಎಡರುತೊಡರುಗಳೇ ನನಗೆ ಜ್ಞಾನೋದಯದ ಹಂಬಲವಿಲ್ಲ ಬುದ್ಧನೇ ಅಂದಿದ್ದಾನಲ್ಲಾ ಅತಿ ಆಸೆ ಸಲ್ಲದೆಂದು ಅವನ ಸ್ನಿಗ್ಧ ನಗುವಿನಲಿ ಅರೆ ನಿಮೀಲಿತ ಕಣ್ಣುಗಳಲಿ ದಿವ್ಯ ಸ್ಥಿತಪ್ರಜ್ಞತೆಯಲಿ ಒಮ್ಮೆ ಕಳೆದುಹೋಗಬೇಕಿದೆ ಅಷ್ಟೆ ದಾರಿಗುಂಟ ಸಿಕ್ಕಿದ ಕಲ್ಲು ಚುಚ್ಚಿದ ಮುಳ್ಳು ಒಸರಿಸುತ್ತಲೇ ಇದೆ ಹನಿ ರಕ್ತವನು ...

Read More

ಹಾರೈಕೆ

3 years ago

ಮೋಡ ಕವಿದ ಮಾಧ್ಯಮ ರಂಗದಲ್ಲೊಂದು ನೀಲ ತರಂಗ.. ಮಾಧ್ಯಮ ಅನುಮಾನೋತ್ಸವದ ನಡುವೆ ಸುದ್ದಿಗಳಿಗೆ ಕನ್ನ ಹಾಕದೇ ನ್ಯೂಸ್ ಕನ್ನಡ ಶತದಿನೋತ್ಸವ .. –  ಜಲೀಲ್ ಮುಕ್ರಿ      

Read More
Menu
×