ಮುಗಿಲೆತ್ತರದ ಲೋಹದ ಹಕ್ಕಿಯ ಜಾಡು ಹಿಡಿದು..ಶಾಲೆಯ ವಠಾರದಿಂದ ಜಗತ್ತಿನ ಅತಿದೊಡ್ಡ ವಿಮಾನ ನಿಲ್ದಾಣದವರೆಗೆ…

3 years ago

ಲೇಖಕಿ: ಉಮ್ಮು ಸಾರಾಃ ಶಾಝಿಯಾ ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲೊಮ್ಮೆ ವಿಮಾನಯಾನ ಮಾಡುವ ಕನಸಿರುತ್ತದೆ. ಚಿಕ್ಕಂದಿನಲ್ಲೇ ಬಾನಿನಲ್ಲಿ ಹಾರಾಡುವ ಲೋಹದ ಹಕ್ಕಿಯನ್ನು ಕಂಡು ಒಮ್ಮೆ ಅದರಲ್ಲಿ ಪ್ರಯಾನನಿಸುವ ಯೋಗ ನಮಗೂ ಬರಬಹುದೇ ಎಂಬ ಪ್ರಶ್ನೆಯೂ ಮೂಡುತ್ತಿರಬಹುದು. ಶಾಲಾ ದಿನಗಳಲ್ಲಿ ದೂರದಿಂದ ಕೇಳಿಬರುವ ವಿಮಾನದ ಶಬ್ದಕ್ಕೆ ಎಷ್ಟೋ ಬಾರಿ ತರಗತಿಯಿಂದ ಓಡಿಬಂದು ತಲೆಯೆತ್ತಿ, ಕಣ್ಣಿಗೆ ಕೈಯ್ಯಡ್ಡವಿಟ್ಟು ವೀಕ್ಷಿಸುತ್ತಿದ್ದಾಗ ಎಂದಾದರೂ ಇದರಲ್ಲಿ ನಾನೂ ಪ್ರಯಾಣಿಸಬಹುದು ಅಂದುಕೊಂಡೇ ...

Read More