Thursday January 28 2016

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಸುದ್ದಿಗಳ ಸಾವು, ಮಾಧ್ಯಮಗಳ ಸೋಲು

2 years ago

‘ಮೀಡಿಯಾ ಮ್ಯಾನೇಜ್ಮಂಟ್’, ಎನ್ನುವುದಕ್ಕೆ ಇಂದು ಸಕಾರಾತ್ಮಕ ಅರ್ಥಕ್ಕಿಂತ ನಕಾರಾತ್ಮಕ ಅರ್ಥವೇ ಹೆಚ್ಚು. ‘ಮಾಧ್ಯಮಗಳ ನಿರ್ವಹಣೆ’, ಎನ್ನುವುದು ಹಿಂದೆಲ್ಲ ಸರ್ಕಾರಗಳು, ಸಾರ್ವಜನಿಕ ವ್ಯಕ್ತಿಗಳು ಮಾಧ್ಯಮಗಳನ್ನು ನಿರ್ವಹಿಸುವಲ್ಲಿ ವಿಫಲರಾದ ಸಂದರ್ಭಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿತ್ತು. ಮಾಧ್ಯಮಗಳಿಗೆ ಸೂಕ್ತ ಮಾಹಿತಿಯನ್ನು ನೀಡದೆ ಅನಗತ್ಯವಾಗಿ ಸಾರ್ವಜನಿಕ ಮುಖಭಂಗ, ಹಿನ್ನಡೆಗಳನ್ನು ಎದುರಿಸುವಂಥ ಸನ್ನಿವೇಶಗಳನ್ನು ತಂದುಕೊಳ್ಳುವ ಸರ್ಕಾರಗಳು, ಗಣ್ಯರ ನಡೆಯನ್ನು ಕುರಿತು ವಿಮರ್ಶಿಸಲು ಈ ಪದ ಹೆಚ್ಚಾಗಿ ಒದಗಿಬರುತ್ತಿತ್ತು. ಆದರೆ, ಈಗಿನದು ...

Read More

ವಾಸ್ತವದ ತಲ್ಲಣಗಳ ನಡುವೆ ಸಾವಿನ ಚದುರಂಗ

2 years ago

ಒಂದು ಸಾವು, ಎಷ್ಟೆಲ್ಲ ತಲ್ಲಣಗಳು…  ನಿಜಕ್ಕೂ ಈ ಸಾವು ನಮ್ಮ ಸಮಾಜಕ್ಕೆ, ನಮ್ಮನ್ನಾಳುವ ಸರ್ಕಾರಗಳಿಗೆ ಏನನ್ನಾದರೂ ಕಲಿಸುತ್ತದೆಯೇ? ಈ ಹಿಂದೆಯೂ ನಡೆದಿರುವ ಇಂತಹ ಅಸಂಖ್ಯಾತ ಸಾವುಗಳು ಯಾವುದಾದರೂ ಗುಣಾತ್ಮಕ ಬದಲಾವಣೆಗಳನ್ನು ಈ ಸಮಾಜದಲ್ಲಿ, ಸರ್ಕಾರದ ಧೋರಣೆಗಳಲ್ಲಿ ತಂದಿವೆಯೇ? ಈ ಸಾವನ್ನು ವಾಸ್ತವದ ನಿಶ್ಚಲತೆಯಲ್ಲಿ ನೋಡುವುದೋ ಅಥವಾ ಆಶಯಗಳ ಕನವರಿಕೆಯ ನಿರಂತರತೆಯಲ್ಲಿ ನೋಡುವುದೋ? ವಾಸ್ತವ ರೂಢಿಸುವ ಸಿನಿಕತೆ ಹಾಗೂ ಆಶಯಗಳು ಸೃಷ್ಟಿಸುವ ಭ್ರಾಮಕತೆ ಇವುಗಳ ...

Read More

ಮೈಕಿನ ಮುಂದೆ ಭಾಷಣ ಮಾಡಬಹುದು, ಆಡಳಿತವನ್ನಲ್ಲ!

2 years ago

ಪಠಾಣ್ ಕೋಟ್ ದಾಳಿಯ ನಂತರ ಬಹುಶಃ ಕೇಂದ್ರ ಸರ್ಕಾರಕ್ಕೆ ಮೌನವಾಗಿ ಕೆಲಸ ಮಾಡುವ ಅಗತ್ಯ ಹಾಗೂ ಮಾತು ಮತ್ತು ಕೃತಿಯ ನಡುವೆ ಅಜಗಜಾಂತರ ವ್ಯತ್ಯಾಸವಿರದಂತೆ ನಡೆದುಕೊಳ್ಳಬೇಕಾದ ಬಗ್ಗೆ ಕೊಂಚವಾದರೂ ಮನವರಿಕೆಯಾಗಿರಬಹುದು. ಭಾರತವನ್ನು ವಿದೇಶಗಳಲ್ಲಿ ‘ಸೂಪರ್ ಪವರ್’ ಎನ್ನುವಂತೆ ಅತಿರಂಜಕವಾಗಿ ಬಿಂಬಿಸಿಕೊಳ್ಳುವ, ತಾವು ಆಡಳಿತಕ್ಕೆ ಬಂದ ಕ್ಷಣದಿಂದಲೇ ದೇಶದ ಆಡಳಿತ ಹಾಗೂ ಭದ್ರತಾ ವ್ಯವಸ್ಥೆಗಳಲ್ಲಿ ಆಮೂಲಾಗ್ರ ಬದಲಾವಣೆ ಆಗಿದೆ ಎಂದು ನಂಬಿಸಲು ಶತಾಯಗತಾಯ ...

Read More

ಪಠಾಣ್ ಕೋಟ್ ಬಿಚ್ಚಿಟ್ಟ ಸತ್ಯಗಳು

2 years ago

ಪ್ರಚಾರದ ಹುಚ್ಚು, ಹಿರೋಯಿಸಂನ ಗೀಳು, ವಾಸ್ತವವನ್ನು ಮರೆತ ರಣತಂತ್ರ, ಅತಿಯಾದ ಆತ್ಮವಿಶ್ವಾಸ ಇವೆಲ್ಲ ಸೇರಿದರೆ ಏನಾಗುತ್ತದೆ ಎನ್ನುವುದನ್ನು ಪಠಾಣ್ ಕೋಟ್ ವೈಮಾನಿಕ ನೆಲೆಯ ಮೇಲಿನ ಉಗ್ರರ ದಾಳಿಯ ವಿರುದ್ಧ ನಡೆಸಲಾದ ಕಾರ್ಯಾಚರಣೆ ಹೇಳುತ್ತಿದೆ. ನಾಲ್ಕು ದಿನಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಮೂರು ಬಾರಿ ಕಾರ್ಯಾಚರಣೆಯ ಉಸ್ತುವಾರಿಯನ್ನು (ಕಮಾಂಡಿಂಗ್) ಬದಲಿಸಲಾಗಿತ್ತು. ಭದ್ರತಾ ವಿಭಾಗಗಳಿಗೆ ಸೇರಿದ ಏಳು ಅಮೂಲ್ಯ ಜೀವಗಳನ್ನು ಬಲಿಕೊಡಲಾಯಿತು. ಅದೇ ವೇಳೆ ...

Read More

ಪರಿಷತ್ ಚುನಾವಣೆ ಹಾಗೂ ‘ವ್ಯವಹಾರಸ್ಥ ರಾಜಕಾರಣ’

2 years ago

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆದ ಚುನಾವಣೆಯ ಫಲಿತಾಂಶದ ವಿಷಯ ಈಗ ‘ಹಳೆಯ ಸುದ್ದಿ’. ಕೆಲ ಗಂಟೆಗಳ ಸುದ್ದಿಯೇ ವಾರಗಟ್ಟಲೆ ಹಳೆಯದೆನಿಸುವ ಅನುಭವ ನೀಡುವ ಹಾಗೆ ಸುದ್ದಿ, ಮಾಹಿತಿಯನ್ನು ದಿನವಿಡೀ ಈಡಾಡುವ ಜಗತ್ತಿನ ಭಾಗವಾಗಿರುವುದು ಇದಕ್ಕೆ ಕಾರಣವಿರಬಹುದು. ಹಾಗಾಗಿ, ಪರಿಷತ್ತಿನ ಫಲಿತಾಂಶದ ವಿಷಯವನ್ನು ಕಾಂಗ್ರೆಸ್ 13, ಬಿಜೆಪಿ 6, ಜೆಡಿಎಸ್ 4, ಪಕ್ಷೇತರರು 2 ಎನ್ನುವ ಒಂದು ಸಾಲಿಗೆ ಸೀಮಿತಗೊಳಿಸಿ ...

Read More

ಈ ಕುರಿತೂ ದಯವಿಟ್ಟು ಆಲೋಚಿಸಿ, ಮೈ ಲಾರ್ಡ್ !

2 years ago

ಈ ಹೊತ್ತು ಅಂಕಣವನ್ನು ಬರೆಯಲಿಕ್ಕೆಂದು ಕೂತಾಗ ನನ್ನ ಮನಸ್ಸಿನಲ್ಲಿ ಒಂದಷ್ಟು ತಳಮಳಗಳಿರುವುದು ನಿಜ. ಓದುಗರನ್ನು ಹೆಚ್ಚು ತಲುಪ ಬಲ್ಲ ಹಾಗೂ ಹೆಚ್ಚು ಆಕರ್ಷಕವೆನಿಸುವ ಜೇಟ್ಲಿ – ಕೇಜ್ರಿ ನಡುವಿನ ಸಮರದ ಬಗ್ಗೆ ಇನ್ನಷ್ಟು ಆಯಾಮಗಳಿಂದ ಬರೆಯುವುದೋ ಅಥವಾ ಅಷ್ಟಾಗಿ ರುಚಿಸದ ಹಾಗೂ ಬೇಗನೇ ನಮ್ಮನ್ನು ಭಾವುಕವನ್ನಾಗಿಸಬಲ್ಲ ಹೀನ ಕೃತ್ಯಗಳಲ್ಲಿ ತೊಡಗುವ ಬಾಲಾಪರಾಧಿಗಳನ್ನು ಶಿಕ್ಷಿಸಲೆಂದು ರೂಪಿಸಲಾದ ಮಸೂದೆಯ ಬಗ್ಗೆ ಬರೆಯುವುದೋ ಎಂದು. ಈ ...

Read More

ಜ್ಯೋತಿಷಿಗಳ ಭವಿಷ್ಯವೂ ಮತ್ತು ಆಪ್ತ ಸಲಹಾಕಾರರ ವರ್ತಮಾನವೂ

2 years ago

  ಕೆಲ ವರ್ಷಗಳ ಹಿಂದಿನ ಮಾತು. ಎಲ್ಲರ ಭವಿಷ್ಯವನ್ನೂ ಇಣುಕಬಲ್ಲೆವು ಎನ್ನುವ ಜ್ಯೋತಿಷಗಳ ಮನದಲ್ಲಿ ಒಂದಿಷ್ಟು ಇಣುಕುವ ಅವಕಾಶ ತಾನಾಗೇ ಒದಗಿ ಬಂದಿತ್ತು. ಅದು ಚುನಾವಣಾ ಸಮಯವಾಗಿದ್ದ ಕಾರಣ ನಾನು ಕೆಲಸ ಮಾಡುತ್ತಿದ್ದ ಪತ್ರಿಕೆ ಚುನಾವಣೆ ಸಂದರ್ಭದಲ್ಲಿ ಕೆಲವು ‘ಖ್ಯಾತ ಜ್ಯೋತಿಷಿ’ಗಳು ಏನು ಭವಿಷ್ಯ ನುಡಿಯುತ್ತಾರೆ ಎಂಬುದನ್ನು ಆಧರಿಸಿ  ಒಂದು ‘ರಂಜನೀಯ, ಕೌತುಕಮಯ’ ಸ್ಟೋರಿ ಮಾಡುವ ಹೊಣೆಯನ್ನು ನನಗೆ ಹೊರಿಸಿತ್ತು. ಯಾವುದೇ ...

Read More

ಸಂಸತ್ತಿನೊಳಗೇ ಉಳಿಯದಿರಲಿ ರಾಜಧರ್ಮ!

2 years ago

ಅತ್ತ ಚೆನ್ನೈ ನಗರ ಚಂಡಿ ಹಿಡಿದು ಕೂತಿರುವ ಮಳೆಯಿಂದ ತತ್ತರಿಸಿ ಹೋಗಿದೆ. ಕಳೆದ ಒಂದು ದಶಕದಲ್ಲಿ ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಹವಾಮಾನ ವೈಪರೀತ್ಯಕ್ಕೆ ಪದೇಪದೇ ಈಡಾಗುತ್ತಿವೆ. ಇತ್ತ ಇದೇ ವೇಳೆ ಪ್ರಧಾನಿ ಮೋದಿಯವರು ಪ್ಯಾರಿಸ್ ನಲ್ಲಿ ನಡೆದ ಜಾಗತಿಕ ಹವಾಮಾನ ವೈಪರೀತ್ಯ ಸಮಾವೇಶದಲ್ಲಿ ಭಾಗವಹಿಸಿ ಅಂತಾರಾಷ್ಟ್ರೀಯ ಸೌರ ಒಕ್ಕೂಟದ ತಮ್ಮ ಕಲ್ಪನೆಗೆ  ಫ್ರಾನ್ಸ್ ನೊಂದಿಗೆ ಕೈ ಜೋಡಿಸಿ ಚಾಲನೆ ...

Read More

ಜಗಿಯಲೆಂದೇ ಎಸೆಯುವ ಮೂಳೆಗಳನ್ನು ಉಲ್ಲಂಘಿಸೋಣ

2 years ago

ಯಾವ ದಿಕ್ಕಿನಿಂದ ನೋಡಿದರೂ ಈ ಇಡೀ ಪ್ರಕರಣ ಮಹತ್ವದ ವಿಷಯ ಎನಿಸುತ್ತಿಲ್ಲ. ಆದರೂ, ಅದನ್ನು ವಿಸ್ತರಿಸಿದ ರೀತಿ, ಮಾಧ್ಯಮಗಳು ಇಡೀ ಪ್ರಕರಣವನ್ನು ಒಯ್ದ ಎತ್ತರ(!) ಹಾಗೂ ಪ್ರಕರಣದ ಬಗ್ಗೆ ವ್ಯಕ್ತವಾದ ಪರವಿರೋಧಧ ಭಾವನೆ, ಲಕ್ಷಾಂತರ ಮಂದಿ ತೋರಿದ ಪ್ರತಿಕ್ರಿಯೆ ಇದೆಲ್ಲ ಈ ದೇಶದ ಸಾಮಾಜಿಕ ಸ್ವಾಸ್ಥ್ಯದ ಬಗ್ಗೆ ಕೆಲವೊಂದು ಗಂಭೀರ ಪ್ರಶ್ನೆಗಳನ್ನು ಎತ್ತುತ್ತಿದೆ. ನಟ, ನಿರ್ಮಾಪಕ ಆಮಿರ್ ಖಾನ್ ಇತ್ತೀಚೆಗೆ ಮಾಧ್ಯಮ ...

Read More

ಅಡಕತ್ತರಿಯಲ್ಲಿ  ಮುಸ್ಲಿಂ ಸಮುದಾಯ

2 years ago

ಪ್ಯಾರಿಸ್ ನಲ್ಲಿ ಐಸಿಸ್ ಉಗ್ರರು ದಾಳಿ ನಡೆಸಿದ ಬೆನ್ನಿಗೇ ಜಾಗತಿಕ ನಾಯಕರು ಐಸಿಸ್ ವಿರುದ್ಧದ ಕಾರ್ಯಾಚರಣೆಯನ್ನು ತೀವ್ರಗೊಳಿಸುವ ಕುರಿತಾಗಿ  ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.  ಚಾರ್ಲಿ ಹೆಬ್ಡೊ ಪತ್ರಿಕೆಗೆ ನುಗ್ಗಿ ಹನ್ನೆರಡು ಮಂದಿಯನ್ನು ಕೊಂದ ನೆನಪು ಮಾಸುವ ಮುನ್ನವೇ ಪ್ಯಾರಿಸ್ ನಲ್ಲಿ  ಮತ್ತೊಮ್ಮೆ ಐಸಿಸ್ ಉಗ್ರರು ಹೇಯ ದಾಳಿ ನಡೆಸಿರವುದು ಜಾಗತಿಕ ರಾಜಕಾರಣ ಸ್ವರೂಪವನ್ನು ಏಕಮುಖವಾಗಿ ಧ್ರುವೀಕರಿಸಿದೆ. ಐಸಿಸ್ ಸಂಘಟನೆ ಕಳೆದೊಂದು ದಶಕದ ...

Read More
Menu
×