Thursday April 7 2016

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ನಿಮ್ಮ ಅಂತಸ್ತಿಗೆ ತಕ್ಕಂತೆ ಸುದ್ದಿ ಕೊಡುತ್ತೇವೆ!

2 years ago

 ಒಮ್ಮೆ ಚಳವಳಿ, ಹೋರಾಟವೊಂದು ಮುಖಪುಟದಿಂದ ಒಳಪುಟಗಳತ್ತ ಸರಿಯಿತು ಎಂದರೆ ಅಲ್ಲಿಗೆ ಆಳುವ ಸರ್ಕಾರ ನಿರಾಳವಾಯಿತು ಎಂದೇ ಅರ್ಥ. ಹಿಂದೆಲ್ಲ ಹೋರಾಟ, ಪ್ರತಿಭಟನೆಗಳು ರಾಜಧಾನಿಯನ್ನು ಬಿಟ್ಟು ಜಿಲ್ಲಾ ಕೇಂದ್ರಗಳಿಗೆ ಹಬ್ಬಿದವು ಎಂದರೆ ಸರ್ಕಾರಗಳು ಬೆಚ್ಚುತ್ತಿದ್ದವು, ರಾಜ್ಯದ ತುಂಬೆಲ್ಲ ಹೋರಾಟದ ಕಿಚ್ಚು ಹಬ್ಬುತ್ತಿದೆ ಎಂದು ತಳಮಳಗೊಳ್ಳುತ್ತಿದ್ದವು. ಆದರೆ, ಈಗ ಸರ್ಕಾರಗಳು ಸಾಧ್ಯವಾದಷ್ಟೂ ಹೋರಾಟಗಳು ರಾಜಧಾನಿಯನ್ನು ಬಿಟ್ಟು ಜಿಲ್ಲಾ ಕೇಂದ್ರಗಳಿಗೆ ವಲಸೆ ಹೋಗಲಿ ಎಂದು ಬಯಸುತ್ತವೆ. ...

Read More

ದಲಿತ ರಾಜಕಾರಣ, ಜೆಪಿ ಮತ್ತು ಅಂಬೇಡ್ಕರ್

2 years ago

ದಲಿತ ರಾಜಕಾರಣ ಹಾಗೂ ಸಮಾಜವಾದಿ, ಎಡಪಂಥೀಯ ರಾಜಕಾರಣವನ್ನು ಪ್ರತ್ಯೇಕಿಸಿ ನೋಡುವ ಪ್ರಯತ್ನಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ನಡೆಯುತ್ತಿವೆ. ಎಡಪಂಥೀಯ ಪಕ್ಷಗಳೇ ಆಗಲಿ, ಬಲಪಂಥೀಯ ಪಕ್ಷಗಳೇ ಆಗಲಿ ದಲಿತರಿಗೆ ನೈಜ ಅರ್ಥದಲ್ಲಿ ರಾಜಕೀಯ ಅಧಿಕಾರವನ್ನು ದಾಟಿಸುವಲ್ಲಿ ವಿಫಲವಾಗಿವೆ. ಅದರಲ್ಲಿಯೂ ದಲಿತರನ್ನು ಕೇವಲ ಮತದ ಆಳುಗಳನ್ನಾಗಿ ಮಾತ್ರವೇ ದುಡಿಸಿಕೊಂಡು ಯಜಮಾನ್ಯತೆಯನ್ನು ತಮ್ಮಲ್ಲೇ ಇರಿಸಿಕೊಂಡಿರುವ ಎಡಪಂಥೀಯ ಹಾಗೂ ಸಮಾಜವಾದಿ ಪಕ್ಷಗಳದು ಹುಸಿ ರಾಜಕೀಯ ಆದರ್ಶ ಎನ್ನುವ ...

Read More

ಐಸಿಸ್ ಹಚ್ಚುವ ಕಿಡಿ ಎದುರಿಸಲು ಚಿಂತನೆಗಳ ಬೆಳಕು ಬೇಕು

2 years ago

ಬ್ರಸೆಲ್ಸ್ ದಾಳಿಯ ನಂತರ ಐಸಿಸ್ ಏನನ್ನು ಯೋಚಿಸುತ್ತಿರಬಹುದು? ಬೆಲ್ಜಿಯಂನ ರಾಜಧಾನಿಯಾದ ಬ್ರಸೆಲ್ಸ್, ಐರೋಪ್ಯ ಒಕ್ಕೂಟದ ಎಲ್ಲ ಪ್ರಮುಖ ಸಂಸ್ಥೆಗಳನ್ನು ಹೊಂದಿರುವ ಪೀಠಸ್ಥ ನಗರಿ ಕೂಡ. ಹಾಗಾಗಿಯೇ ಅದನ್ನು ಐರೋಪ್ಯ ಒಕ್ಕೂಟದ ಅಘೋಷಿತ ರಾಜಧಾನಿ ಎಂದೇ ಪರಿಗಣಿಸಲಾಗುತ್ತದೆ. ಇಂಥ ಪ್ರಮುಖ ನಗರದ ಮೇಲೆ ನಡೆದ ದಾಳಿಯನ್ನು ಐರೋಪ್ಯ ಒಕ್ಕೂಟದ ಸಮಗ್ರತೆಗೆ ಒಡ್ಡಿದ ಸವಾಲು ಎಂದು ಯುದ್ಧೋತ್ಸಾಹಿಗಳು ಪರಿಗಣಿಸಬಹುದು. ಅದೇ ವೇಳೆ ಅನಧಿಕೃತವಾದ ‘ಇರಾಕ್ ...

Read More

ಕುರಿ ಹಿಂಡು ಕಾಯಲು ತೋಳಗಳ ಆಗಮನ!

2 years ago

ಕುರಿ ಹಿಂಡು ಕಾಯಲು ತೋಳಗಳನ್ನು ನೇಮಿಸಿಕೊಳ್ಳುವ ಜಾಣತನಕ್ಕೆ ತಾಜಾ ಉದಾಹರಣೆಯೊಂದನ್ನು ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ತೋರಿದೆ. ಲೋಕಾಯುಕ್ತ ಸಂಸ್ಥೆಯನ್ನು ಹೇಗೆ ಮುದುರಿ ಮೂಲೆಗೆ ಸರಿಸಬಹುದು ಎನ್ನುವುದನ್ನು ನಿರೂಪಿಸಿರುವ ಸರ್ಕಾರ ಆ ಜಾಗಕ್ಕೆ ‘ಭ್ರಷ್ಟಾಚಾರ ನಿಗ್ರಹ ದಳ’ವೆನ್ನುವ ಹಾಸ್ಯಾಸ್ಪದ ಸಂಸ್ಥೆಯೊಂದನ್ನು ಯಾವುದೇ ಚರ್ಚೆಗಳಿಲ್ಲದೆ, ಶಾಸನಸಭೆಯ ಅನುಮೋದನೆಯಿಲ್ಲದೆ ಕೇವಲ ಸರ್ವೋಚ್ಚ ನ್ಯಾಯಾಲಯದ ನಿರ್ದೇಶನವೊಂದನ್ನು ಮುಂದಿಟ್ಟುಕೊಂಡು ತರುವ ಮೂಲಕ ಅಸೀಮ ನಿರ್ಲಜ್ಜತನ ಪ್ರದರ್ಶಿಸಿದೆ. ಒಂದೆರಡು ...

Read More

ಪರಾಂಜಪೆ ಮತ್ತು ಮಧ್ಯಮ ಮಾರ್ಗ

2 years ago

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಕುಮಾರ್ ಬಂಧನದ ಪ್ರಕರಣದ ನಂತರ ‘ರಾಷ್ಟ್ರೀಯವಾದ’ದ ಕುರಿತಾದ ಚರ್ಚೆ ಮುನ್ನೆಲೆಗೆ ಬಂದು ಇದಾಗಲೇ ಸಾಕಷ್ಟು ವಿಚಾರಗಳು, ಅಭಿಪ್ರಾಯಗಳು ದೇಶಾದ್ಯಂತ ಮಂಡನೆಯಾಗಿವೆ. ಇದೇ ಹಿನ್ನೆಲೆಯಲ್ಲಿ ಜೆಎನ್ ಯ ನಲ್ಲಿಯೂ ಸಹ ಕಳೆದ ಕೆಲವು ದಿನಗಳಲ್ಲಿ ಆಯೋಜಿಸಲಾಗಿರುವ ರಾಷ್ಟ್ರೀಯವಾದದ ಕುರಿತಾದ ಉಪನ್ಯಾಸ ಕಾರ್ಯಕ್ರಮಗಳಲ್ಲಿ ನಾಡಿನ ಅನೇಕ ಪ್ರಮುಖ ದನಿಗಳು ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದರ ...

Read More

ಅರಣ್ಯನ್ಯಾಯ ಹಾಗೂ ಅಸ್ವಸ್ಥ ರಾಜಕಾರಣ

2 years ago

ಇಶ್ರತ್ ಜಹಾನ್ ಪ್ರಕರಣ ಈಗ ಮತ್ತೆ ಸುದ್ದಿಯಲ್ಲಿದೆ. ಮಾಜಿ ಕೇಂದ್ರ ಗೃಹ ಸಚಿವ ಪಿ.ಚಿದಂಬರಂ ಮೇಲೆ ಇದೀಗ ನ್ಯಾಯಾಲಯದ ತನಿಖೆಯನ್ನು ದಿಕ್ಕುತಪ್ಪಿಸಿದ ಗುರುತರ ಆಪಾದನೆಗಳನ್ನು ಮಾಡಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೊದಲ ಅಫಿಡವಿಟ್ ಅನ್ನು ಬದಲಿಸಿ ಮರು ಅಫಿಡವಿಟ್ ಸಲ್ಲಿಸುವ ಮೂಲಕ ಚಿದಂಬರಂ ಪ್ರರಕಣವನ್ನು ರಾಜಕೀಯಗೊಳಿಸಿದರು ಎನ್ನುವ ಗಂಭೀರ ಆರೋಪವಿದೆ. ಕಾಂಗ್ರೆಸ್ ಪಕ್ಷವಂತೂ ಚಿದಂಬರಂ ಅವರ ಬೆನ್ನಿಗೆ ಬಲವಾಗಿ ನಿಂತಿದೆ. ...

Read More

ಪ್ರಬುದ್ಧ ದೇಶಕ್ಕೆ ಬೇಕಿರುವುದು ವೈಚಾರಿಕತೆ, ವಿವೇಕವೇ ಹೊರತು ಭಾವೋದ್ರೇಕವಲ್ಲ

2 years ago

ಏಕ ಸಂಸ್ಕೃತಿಯ ರಾಷ್ಟ್ರೀಯತೆಯ ಕಲ್ಪನೆ ಹಾಗೂ ಅದನ್ನು ಆಧರಿಸಿ ಕಟ್ಟಿಕೊಳ್ಳುವ ಭಾವಾವೇಶದ ದೇಶಭಕ್ತಿ ಹೇಗೆ ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ಸಾಗುತ್ತದೆ ಎನ್ನುವುದಕ್ಕೆ ದೇಶದ ರಾಜಧಾನಿ ದೆಹಲಿಯಲ್ಲಿ ನಡೆದ, ನಡೆಯುತ್ತಿರುವ ಇತ್ತೀಚಿನ ಘಟನಾವಳಿಗಳು ಬಲವಾದ ಸಾಕ್ಷ್ಯವನ್ನು ನೀಡಿವೆ. ದೇಶಭಕ್ತಿ ಎನ್ನುವ ಪರಿಕಲ್ಪನೆಯನ್ನು ಹೇಗೆ ಒಂದು ಸೀಮಿತ ಮಾದರಿಯ ನೋಟಕ್ರಮವನ್ನು ಮಾತ್ರವೇ ಹೇರಲು ಬಳಸಬಹುದು, ದೇಶಭಕ್ತಿಯ ಹೆಸರಿನಲ್ಲಿ ಹೇಗೆ ಮುಕ್ತ ಆಲೋಚನೆ, ಚರ್ಚೆಗಳನ್ನು ಮಿತಿಗೊಳಿಸಬಹುದು ...

Read More

ದೇಶಭಕ್ತಿಯ ಹೆಸರಿನಲ್ಲಿ ದಮನಕಾರಿ ಪ್ರವೃತ್ತಿ!

2 years ago

‘ಭಾರತವನ್ನು ಹಾಳುಗೆಡವುತ್ತೇವೆ’, ‘ಭಾರತವನ್ನು ಛಿದ್ರಮಾಡುತ್ತೇವೆ’, ‘ಅಫ್ಜಲ್ ನಿನ್ನ ಸಾವಿಗೆ ಕಾರಣರಾದವರು ಇನ್ನೂ ಬದುಕಿರುವುದಕ್ಕೆ ನಮಗೆ ನಾಚಿಕೆಯಿದೆ’ ಎಂದೆಲ್ಲ ಘೋಷಣೆ ಕೂಗಿದವರನ್ನು, ಇಂಥ ಘೋಷಣೆಗಳನ್ನು ಕೂಗಲು ಅನುವು ಮಾಡಿಕೊಟ್ಟವರನ್ನು ರಾಷ್ಟ್ರದ್ರೋಹದಡಿ ಬಂಧಿಸಿ ಕಠಿಣವಾಗಿ ಶಿಕ್ಷಿಸಬೇಕು, ಸಾಧ್ಯವಾದರೆ ಸಾರ್ವಜನಿಕವಾಗಿ ಇವರನ್ನೆಲ್ಲ ಥಳಿಸಿ ಅವಮಾನಿಸಬೇಕು – ಇದು ಈ ದೇಶದ ರಕ್ಷಣೆಯ ಹೊಣೆಯನ್ನು ತಾವೇ ಹೊತ್ತಿದ್ದೇವೆ ಎಂದು ಭಾವಿಸುತ್ತಿರುವ ತಾವು ಮಾತ್ರವೇ ‘ರಾಷ್ಟ್ರಭಕ್ತರು’ ಎಂದು ಬೀಗುವ ...

Read More

ಬೇಕು ನಮಗೆ ಸಾಮಾಜಿಕ ನ್ಯಾಯದ ಆರ್ಥಿಕ ವಲಯಗಳು

2 years ago

ರಾಜ್ಯದಲ್ಲಿ ಕಳೆದ ಕೆಲ ದಿನಗಳ ಹಿಂದೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಯುತ್ತಿದ್ದ ಸಂದರ್ಭದಲ್ಲಿ ಬಹುಜನ ವಿದ್ಯಾರ್ಥಿ ಸಂಘ ಹಾಗೂ ಸಮಾನ ಮನಸ್ಸಿನ ಸಂಘಟನೆಗಳಿಗೆ ಸೇರಿದ ಯುವ ವಿದ್ಯಾರ್ಥಿ ಸಮುದಾಯ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿಯನ್ನು ಆಗ್ರಹಿಸಿ ಪ್ರತಿಭಟನೆ ನಡೆಸಿದವು. ಆದರೆ ಅಹಿಂದ ಸಮುದಾಯದ ಈ ವಿದ್ಯಾರ್ಥಿಗಳ ಕೂಗು ಅಹಿಂದದ ಹೆಸರೇಳಿ ಅಧಿಕಾರ ಹಿಡಿದಿರುವ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪಥ್ಯವಾಗಲಿಲ್ಲ. ಪ್ರತಿಭಟನೆಯ ಕಾರಣಕ್ಕೆ ಪೊಲೀಸರಿಂದ ...

Read More

ಸಾವರ್ಕರ್ ಮತ್ತು ನೇತಾಜಿಯವರ ಆ ಭೇಟಿ!

2 years ago

ವರ್ತಮಾನಕ್ಕೆ ಹೇಗೆ ನೂರೆಂಟು ಮುಖಗಳೋ ಅದೇ ರೀತಿ ಇತಿಹಾಸಕ್ಕೂ ನೂರೆಂಟು ಮುಖಗಳಿರುತ್ತವೆ. ವಿಪರ್ಯಾಸವೆಂದರೆ  ಇತಿಹಾಸವನ್ನು ತಮಗೆ ಬೇಕಾದಂತೆ ಕಾಲದಿಂದ ಕಾಲಕ್ಕೆ ಸರಳ ರೇಖಾತ್ಮಕವಾಗಿ ಮರುನಿರೂಪಿಸಿಕೊಳ್ಳುವ ತುರ್ತಿನಲ್ಲಿ ವಿವಿಧ ಗುಂಪು, ಪಂಥ, ಧರ್ಮ ಹಾಗೂ ರಾಜಕೀಯ ಪಕ್ಷಗಳು ಸಕ್ರಿಯವಾಗಿರುತ್ತವೆ. ಆ ಮೂಲಕ ವರ್ತಮಾನದ ಸದ್ಯದ ಅಗತ್ಯಕ್ಕೆ ತಕ್ಕಂತೆ ಇತಿಹಾಸದಲ್ಲಿ ಪಾಲನ್ನು ಕೇಳುವ ಪ್ರಯತ್ನದಲ್ಲಿರುತ್ತವೆ. ಹೀಗೆ ಪಾಲು ಕೇಳುವಾಗ ಎಲ್ಲರೂ ತಮ್ಮನ್ನು ಕೇಂದ್ರದಲ್ಲಿಟ್ಟುಕೊಂಡೇ ದೊಡ್ಡ ...

Read More
Menu
×