Saturday November 18 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಫೇಸ್ಬುಕ್ ಸಹೃದಯಿಗಳಿಂದ ಬೀದಿಗೆ ಬಿದ್ದದ್ದ ವಳ್ಳಿಯಮ್ಮನಿಗೆ ಸೂರಿನ ಭಾಗ್ಯ! ಓದಲೇಬೇಕಾದ ವರದಿ

2 months ago

ನ್ಯೂಸ್ ಕನ್ನಡ ವಿಶೇಷ: ಒಂದು ಸಾಮಾಜಿಕ ಪ್ರಯೋಗ ಯಶಸ್ವಿಯಾದ ಸಂತಸ ಎಲ್ಲರ ಮುಖದಲ್ಲಿತ್ತು. ಮನೆ ಕುಸಿದು ಬಿದ್ದು, ಸರ್ಕಾರದಿಂದ ಮಂಜೂರಾದ ಮನೆಯನ್ನು ಕಟ್ಟಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇದ್ದಾಗ ರಾಜ್ಯದ ಯಾವುದ್ಯಾವುದೋ ಮೂಲೆಯಿಂದ ಹರಿದುಬಂದ ನೆರವು ತಾಲೂಕಿನ ಗಾಜನೂರಿನ ವೆಳ್ಳಿಯಮ್ಮನ ಮನೆಯನ್ನು ಕಟ್ಟಿ ನಿಲ್ಲಿಸಿತು. ಶುಕ್ರವಾರ ‘ವೆಳ್ಳಿಯಮ್ಮ ನಿಲಯ’ದ ಗೃಹ ಪ್ರವೇಶವನ್ನು ಗಾಜನೂರು ಗ್ರಾಮಸ್ಥರೇ ನಿಂತು ನೆರವೇರಿಸಿದರು. ಅವರೇ ಅಡುಗೆಯವರು, ...

Read More

ಮಗುವಿನ ಜೀವ ಉಳಿಸಲು 6 ಗಂಟೆಯಲ್ಲಿ 508 ಕಿ.ಮೀ ಕ್ರಮಿಸಿದ ಆ್ಯಂಬುಲೆನ್ಸ್ ಡ್ರೈವರ್ ತಮೀಮ್ !

2 months ago

ನ್ಯೂಸ್ ಕನ್ನಡ ವರದಿ: ಕೇರಳದ ಕಾಸರಗೋಡು ಮೂಲದ ತಮೀಮ್ ಎಂಬಾತ ಪುಟ್ಟಮಗುವಿನ ಪ್ರಾಣ ಉಳಿಸುವುದಕ್ಕಾಗಿ ತನ್ನ ಪ್ರಾಣವನ್ನೂ ಲೆಕ್ಕಿಸದೆ ರಾತ್ರೋರಾತ್ರಿ ಕೇವಲ 6 ಗಂಟೆಯಲ್ಲಿ ಬರೊಬ್ಬರಿ 508 ಕಿ.ಮೀ ದೂರಕ್ಕೆ ಆ್ಯಂಬುಲೆನ್ಸ್ ಚಲಾಯಿಸಿಕೊಂಡು ಬಂದು ಮಗುವನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಹೀರೋ ಆಗಿ ಮಿಂಚುತ್ತಿದ್ದಾನೆ. ಫಾತಿಮಾ ಲೈಬಾ ಎಂಬ 31 ದಿನದ ಮಗುವನ್ನು ಕಣ್ಣೂರಿನ ಪೆರಿಯಾರಂ ...

Read More

ತ್ರಿಚಕ್ರ ವಾಹನ ಫಲಾನುಭವಿಯ ಫೋಟೋ ತೆಗೆದು ವಾಹನ ನೀಡದೇ ವಾಪಸ್ ಕಳುಹಿಸಿದರು!

2 months ago

ಫೋಟೋ ತೆಗೆಸಿ ವಾಹನ ನೀಡದಿರುವುದು ತಪ್ಪು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಯೊಂದಿಗೆ ಮಾತನಾಡಿ, ಕೂಡಲೇ ತ್ರಿಚಕ್ರ ವಾಹನವನ್ನು ಫಲಾನುಭವಿಗೆ ನೀಡುತ್ತೇವೆ. – ಎಚ್.ಪ್ರಸನ್ನ, ಹೆಚ್ಚುವರಿ ಜಿಲ್ಲಾಧಿಕಾರಿ ನ್ಯೂಸ್ ಕನ್ನಡ ವರದಿ ಕಾರವಾರ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನೀಡುವ ತ್ರಿಚಕ್ರ ವಾಹನವನ್ನು ವಿತರಣೆ ಮಾಡಿರುವಂತೆ ಸಚಿವರೊಂದಿಗೆ ಫಲಾನುಭವಿಗಳ ಫೋಟೋ ತೆಗೆದುಕೊಂಡಿರುವ ಇಲಾಖೆ, ಹದಿನೈದು ದಿನಕಳೆದರು ವಿತರಣೆ ಮಾಡದೇ ಸತಾಯಿಸಿರುವ ಕುರಿತು ...

Read More

ಪದವು ಎಂಬ ಊರು ಟಿಪ್ಪುನಗರವಾದ ಕಥೆ…!

2 months ago

ನ್ಯೂಸ್ ಕನ್ನಡ ವರದಿ(09.11.2017): ಟಿಪ್ಪುಸುಲ್ತಾನ್ ಎಂಬ ಅಪ್ರತಿಮ ವೀರ, ಬ್ರಿಟಿಷರ ವಿರುದ್ಧ ಹೋರಾಡಿ ತಾಯ್ನಾಡಿಗಾಗಿ ರಣರಂಗದಲ್ಲೇ ವೀರ ಮರಣವನ್ನಪ್ಪಿದ ಟಿಪ್ಪು ಸುಲ್ತಾನ್ ರಾಜಕೀಯ ಮೇಲಾಟಗಳಾಚೆಗೂ ನಿಲ್ಲುತ್ತಾನೆ. ಈ ಕಾರಣಕ್ಕಾಗಿಯೇ ನಮ್ಮ ಪ್ರತಿನಿಧಿ ಟಿಪ್ಪು ಜಯಂತಿಗೆ ವಿಶೇಷವಾಗಿ ಏನಾದರೂ ಸಿಗುತ್ತದೆಯೇ ಎಂದು ಹುಡುಕಾಟಕ್ಕಿಳಿದದ್ದು, ಪುಣ್ಯಕ್ಕೆ  ಮೊದಲ ಹುಡುಕಾಟದಲ್ಲೇ ಓರ್ವ ವ್ಯಕ್ತಿ ಮಾತಿಗೆ ಸಿಕ್ಕಿದರು. ಮುಂದೆ ಅವರ ಮಾತಿನಲ್ಲಿ ನೀವೇ ಕೇಳಿ… ಟಿಪ್ಪು ನಗರ ...

Read More

₹2000 ನೋಟಿನಲ್ಲಿ ನ್ಯಾನೋ ಚಿಪ್ ಕಂಡುಹಿಡಿದ ರಂಗಣ್ಣನ ಸಾಧನೆಗೆ ವರ್ಷದ ಸಂಭ್ರಮ!! ಕಾಮಿಡಿ ವೀಡಿಯೋ ನೋಡಿ

2 months ago

ನ್ಯೂಸ್ ಕನ್ನಡ ಕಾಮಿಡಿ ಟೈಮ್: ಪ್ರಧಾನಿ ನರೇಂದ್ರ ಮೋದಿಯವರು ₹500, ₹1000 ನೋಟ್ ಬ್ಯಾನ್ ಮಾಡಿ ₹2000 ನೋಟನ್ನು ಬಿಡುಗಡೆ ಮಾಡಿದ ನಂತರ ದೇಶದಾದ್ಯಂತ ತಲ್ಲಣ ಮತ್ತು ಸಂದೇಹ, ಸಂಶಯ, ಗೊಂದಲದಲ್ಲಿದ್ದ ಸಂಧರ್ಭದಲ್ಲಿ ಮಾಧ್ಯಮಗಳು ವಿವಿಧ ಬಣ್ಣ ಬಣ್ಣದ ರೆಕ್ಕೆ ಪುಕ್ಕ ಕಟ್ಟಿ ಸುದ್ದಿ ನೀಡುತ್ತಾ ಟಿಆರ್ಪಿಗೆ ಹಾತೊರೆಯುತ್ತಿತ್ತು. ಆ ಸಮಯದಲ್ಲಿ ಕನ್ನಡದ ಅಗ್ರ ಸುದ್ದಿ ಮಾಧ್ಯಮದಲ್ಲಿ ಒಂದಾಗಿದ್ದ ಪಬ್ಲಿಕ್ ಟಿವಿಯಲ್ಲಿ ...

Read More

ಸಕ್ಸಸ್ ಸ್ಟೋರಿ: 23ನೇ ವಯಸ್ಸಿಗೆ ₹1000ಕೋಟಿಯ ಕಂಪೆನಿಯ ಒಡೆಯ ತ್ರಿಷನೀತ್ ಅರೊರ!

3 months ago

ನ್ಯೂಸ್ ಕನ್ನಡ ಸ್ಪೆಷಲ್: ತ್ರಿಷನೀತ್ ಅರೊರ, ಎಂಟನೇ ತರಗತಿಯಲ್ಲಿ ಫೇಲ್ ಆಗಿ ಹೈಸ್ಕೂಲ್ ಬಿಟ್ಟ ಹುಡುಗ ಈಗ ತನ್ನ 23ನೇ ಹರೆಯದಲ್ಲಿ 1000ಕೋಟಿಗೂ ಹೆಚ್ಚಿನ ಬೆಲೆಬಾಳುವ ಸೈಬರ್ ಸೆಕ್ಯುರಿಟಿ ಕಂಪೆನಿಯ ಒಡೆಯ, ಲೇಖಕ, ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುವ ಎತಿಕಲ್ ಹ್ಯಾಕರ್, ಸೈಬರ್ ಕ್ರೈಮ್ ಕನ್ಸಲ್ಟೆಂಟ್,…. ಈ ಸಾಧಕನ ಸಾಧನೆಯ ಹಾದಿಯ ಬಗ್ಗೆ ಒದಿ ನಮ್ಮ ಇಂದಿನ ‘ಸಕ್ಸಸ್ ಸ್ಟೋರಿ’ಯಲ್ಲಿ… ಪಂಜಾಬಿನ ಚಂಡೀಗಡದ ಮಧ್ಯಮವರ್ಗದ ...

Read More

ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯಾಧಿಪತಿಯಾದ ಭಾರತೀಯ ಮೂಲದ ಅಕ್ಷಯ್ ರುಪರೇಲಿಯಾ!

3 months ago

ನ್ಯೂಸ್ ಕನ್ನಡ ವರದಿ: ಯಶಸ್ಸು ಗಳಿಸಲು ವಯಸ್ಸು ಅಡ್ಡಿಯಾಗದು, ಛಲ ಮತ್ತು ಪರಿಶ್ರಮದ ಮೂಲಕ ಆಧುನಿಕ ತಂತ್ರಜ್ಞಾನದ ಸಹಾಯದಿಂದ ನೂರಾರು ಕೋಟಿ ಗಳಿಸಬಹುದೆಂದು ಜಗತ್ತಿಗೆ ತೋರಿಸಿದ್ದಾನೆ ಈ ಹದಿಹರೆಯದ ಯುವಕ. 19 ವರ್ಷದ ಯುವಕನೊಬ್ಬ ಒಂದೇ ವರ್ಷದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. ಭಾರತೀಯ ಮೂಲದ ಅಕ್ಷಯ್ ರುಪರೇಲಿಯಾ ಅವರು ಒಂದು ವರ್ಷಗಳ ಹಿಂದೆ ತನ್ನ ಶಾಲಾ ...

Read More

ಎರ್ಮಾಳು: ಎಂಟು ವರ್ಷಗಳಿಂದ ಹಡೀಲು ಬಿದ್ದಿದ್ದ ಗದ್ದೆಗಳು ಮತ್ತೆ ಹಸುರಾಗಿದೆ

6 months ago

ನ್ಯೂಸ್ ಕನ್ನಡ ಉಡುಪಿ (03.08.2017): ವಿಶೇಷ ವರದಿ : ಶಫೀ ಉಚ್ಚಿಲ ಎಂಟು ವರ್ಷಗಳಿಂದ ಹಡೀಲು ಬಿದ್ದಿದ್ದ ಮೂರು ಎಕರೆ ಗದ್ದೆ ಮತ್ತೆ ಹಸುರಾಗಿಸಿ ಕಂಗೊಳಿಸುತ್ತಿವೆ. ಉಚ್ಚಿಲ ಬಡಾಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪಾರಂಪರಿಕ ಕೃಷಿಕ ವಸಂತ ಶೆಟ್ಟಿ ನೈಮಾಡಿ ಅವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಮಂಗಳೂರಿನ ಹೋಟೇಲು ವುಡ್ಲ್ಯಾಂಡ್ಸ್ ಇದರ ಮಾಲಕರ ಮೂಲ ಮನೆಯಾದ ಎರ್ಮಾಳು ಅಪ್ಪಣ್ಣ ಭಟ್ ಮನೆಯಲ್ಲಿನ ...

Read More

ಗಡಿಯಲ್ಲಿ ನೀರಿನ ಮಧ್ಯೆ ರೈಫಲ್ ಹಿಡಿದು ಕರ್ತವ್ಯ ನಿರತ ಯೋಧನ ಫೋಟೋ ವೈರಲ್

7 months ago

ನ್ಯೂಸ್ ಕನ್ನಡ ವರದಿ (07.07.2017): ಭಾರತದ ಗಡಿಯಲ್ಲಿ ನಮ್ಮ ಸೈನಿಕರು ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ದೇಶ ಕಾಯುತ್ತಾರೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಭದ್ರತಾ ಪಡೆಯ ಯೋಧರೊಬ್ಬರು ಮೊಣಕಾಲುದ್ದ ನೀರು ನಿಂತಿದ್ದರೂ ಅದರ ಮಧ್ಯೆಯೇ ರೈಫಲ್ ಹಿಡಿದು ಕಾರ್ಯ ನಿರ್ವಹಿಸುತ್ತಿರೋ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಟ್ವಿಟ್ಟರ್‍ ಖಾತೆಯಲ್ಲಿ ಮೇಜರ್ ಸುರೇಂದರ್ ಪೂನಿಯಾ ...

Read More

ಕರಾವಳಿಯ ಮುಸ್ಲಿಮ್ ಸಂಘ ಸಂಸ್ಥೆಗಳ ಸೇವಾ ಕಾರ್ಯಗಳನ್ನು ನೋಡಿ ಹೆಮ್ಮೆ ಎನಿಸುತ್ತದೆ: ಝಕರಿಯಾ ಜೋಕಟ್ಟೆ

7 months ago

ನ್ಯೂಸ್ ಕನ್ನಡ ವರದಿ (25.06.2017): ಹಿದಾಯ ಪೌಂಡೇಶನ್ ಅಧ್ಯಕ್ಷರಾದ ಹಾಜೀ ಝಕರಿಯಾ ಜೋಕಟ್ಟೆ ಈದ್ ಸಂದೇಶ ಭವ್ಯ ಭಾರತಕ್ಕೆ ಬಲಿಷ್ಠ ಬುನಾಧಿ ಹಾಕುವಲ್ಲಿ ಮುಸ್ಲಿಮ್ ಸಮುದಾಯ ಮಾಡುತ್ತಿರುವ ಸೇವೆ ಅನನ್ಯವಾದದ್ದು.ಈ ದೇಶದಲ್ಲಿ ಬಡತನ ನಿವಾರಣೆ ಮತ್ತು ಶೈಕ್ಷಣಿಕ ಕಲ್ಯಾಣ ಯೋಜನೆಗಳಲ್ಲಿ ಮುಸ್ಲಿಮ್ ಸಮುದಾಯದ ಸೇವಾ ಸಂಸ್ಥೆಗಳು ಮತ್ತು ಯುವ ಸಂಘಟನೆಗಳು ಅವಿರತ ಶ್ರಮಿಸುತ್ತಿರುವುದನ್ನು ಕಾಣುವಾಗ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಹಿದಾಯ ...

Read More
Menu
×