Monday October 16 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯಾಧಿಪತಿಯಾದ ಭಾರತೀಯ ಮೂಲದ ಅಕ್ಷಯ್ ರುಪರೇಲಿಯಾ!

5 days ago

ನ್ಯೂಸ್ ಕನ್ನಡ ವರದಿ: ಯಶಸ್ಸು ಗಳಿಸಲು ವಯಸ್ಸು ಅಡ್ಡಿಯಾಗದು, ಛಲ ಮತ್ತು ಪರಿಶ್ರಮದ ಮೂಲಕ ಆಧುನಿಕ ತಂತ್ರಜ್ಞಾನದ ಸಹಾಯದಿಂದ ನೂರಾರು ಕೋಟಿ ಗಳಿಸಬಹುದೆಂದು ಜಗತ್ತಿಗೆ ತೋರಿಸಿದ್ದಾನೆ ಈ ಹದಿಹರೆಯದ ಯುವಕ. 19 ವರ್ಷದ ಯುವಕನೊಬ್ಬ ಒಂದೇ ವರ್ಷದಲ್ಲಿ ಬ್ರಿಟನ್ ನ ಅತ್ಯಂತ ಕಿರಿಯ ಮಿಲಿಯನೇರ್ ಆಗಿ ಹೊರಹೊಮ್ಮಿದ್ದಾರೆ. ಭಾರತೀಯ ಮೂಲದ ಅಕ್ಷಯ್ ರುಪರೇಲಿಯಾ ಅವರು ಒಂದು ವರ್ಷಗಳ ಹಿಂದೆ ತನ್ನ ಶಾಲಾ ...

Read More

ಎರ್ಮಾಳು: ಎಂಟು ವರ್ಷಗಳಿಂದ ಹಡೀಲು ಬಿದ್ದಿದ್ದ ಗದ್ದೆಗಳು ಮತ್ತೆ ಹಸುರಾಗಿದೆ

3 months ago

ನ್ಯೂಸ್ ಕನ್ನಡ ಉಡುಪಿ (03.08.2017): ವಿಶೇಷ ವರದಿ : ಶಫೀ ಉಚ್ಚಿಲ ಎಂಟು ವರ್ಷಗಳಿಂದ ಹಡೀಲು ಬಿದ್ದಿದ್ದ ಮೂರು ಎಕರೆ ಗದ್ದೆ ಮತ್ತೆ ಹಸುರಾಗಿಸಿ ಕಂಗೊಳಿಸುತ್ತಿವೆ. ಉಚ್ಚಿಲ ಬಡಾಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಪಾರಂಪರಿಕ ಕೃಷಿಕ ವಸಂತ ಶೆಟ್ಟಿ ನೈಮಾಡಿ ಅವರ ಸಹಕಾರ ಮತ್ತು ಮಾರ್ಗದರ್ಶನದೊಂದಿಗೆ ಮಂಗಳೂರಿನ ಹೋಟೇಲು ವುಡ್ಲ್ಯಾಂಡ್ಸ್ ಇದರ ಮಾಲಕರ ಮೂಲ ಮನೆಯಾದ ಎರ್ಮಾಳು ಅಪ್ಪಣ್ಣ ಭಟ್ ಮನೆಯಲ್ಲಿನ ...

Read More

ಗಡಿಯಲ್ಲಿ ನೀರಿನ ಮಧ್ಯೆ ರೈಫಲ್ ಹಿಡಿದು ಕರ್ತವ್ಯ ನಿರತ ಯೋಧನ ಫೋಟೋ ವೈರಲ್

4 months ago

ನ್ಯೂಸ್ ಕನ್ನಡ ವರದಿ (07.07.2017): ಭಾರತದ ಗಡಿಯಲ್ಲಿ ನಮ್ಮ ಸೈನಿಕರು ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ದೇಶ ಕಾಯುತ್ತಾರೆ ಅನ್ನೋದರಲ್ಲಿ ಎರಡು ಮಾತಿಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಭದ್ರತಾ ಪಡೆಯ ಯೋಧರೊಬ್ಬರು ಮೊಣಕಾಲುದ್ದ ನೀರು ನಿಂತಿದ್ದರೂ ಅದರ ಮಧ್ಯೆಯೇ ರೈಫಲ್ ಹಿಡಿದು ಕಾರ್ಯ ನಿರ್ವಹಿಸುತ್ತಿರೋ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಟ್ವಿಟ್ಟರ್‍ ಖಾತೆಯಲ್ಲಿ ಮೇಜರ್ ಸುರೇಂದರ್ ಪೂನಿಯಾ ...

Read More

ಕರಾವಳಿಯ ಮುಸ್ಲಿಮ್ ಸಂಘ ಸಂಸ್ಥೆಗಳ ಸೇವಾ ಕಾರ್ಯಗಳನ್ನು ನೋಡಿ ಹೆಮ್ಮೆ ಎನಿಸುತ್ತದೆ: ಝಕರಿಯಾ ಜೋಕಟ್ಟೆ

4 months ago

ನ್ಯೂಸ್ ಕನ್ನಡ ವರದಿ (25.06.2017): ಹಿದಾಯ ಪೌಂಡೇಶನ್ ಅಧ್ಯಕ್ಷರಾದ ಹಾಜೀ ಝಕರಿಯಾ ಜೋಕಟ್ಟೆ ಈದ್ ಸಂದೇಶ ಭವ್ಯ ಭಾರತಕ್ಕೆ ಬಲಿಷ್ಠ ಬುನಾಧಿ ಹಾಕುವಲ್ಲಿ ಮುಸ್ಲಿಮ್ ಸಮುದಾಯ ಮಾಡುತ್ತಿರುವ ಸೇವೆ ಅನನ್ಯವಾದದ್ದು.ಈ ದೇಶದಲ್ಲಿ ಬಡತನ ನಿವಾರಣೆ ಮತ್ತು ಶೈಕ್ಷಣಿಕ ಕಲ್ಯಾಣ ಯೋಜನೆಗಳಲ್ಲಿ ಮುಸ್ಲಿಮ್ ಸಮುದಾಯದ ಸೇವಾ ಸಂಸ್ಥೆಗಳು ಮತ್ತು ಯುವ ಸಂಘಟನೆಗಳು ಅವಿರತ ಶ್ರಮಿಸುತ್ತಿರುವುದನ್ನು ಕಾಣುವಾಗ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಹಿದಾಯ ...

Read More

ರಾಷ್ಟ್ರಪತಿ ವಾಹನವನ್ನು ನಿಲ್ಲಿಸಿ ಅಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮನಗೆದ್ದ PSI ನಿಜಲಿಂಗಪ್ಪ

4 months ago

ನ್ಯೂಸ್ ಕನ್ನಡ ವರದಿ (18.06.2017): ಶನಿವಾರ ಬೆಂಗಳೂರಿಗೆ ನಮ್ಮ ಮೆಟ್ರೋ ಉದ್ಘಾಟನೆಗೆಂದು ಆಗಮಿಸಿದ್ದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ವಾಹನಕ್ಕಿಂತ ರೋಗಿಯನ್ನು ಕೊಂಡೊಯ್ಯುತ್ತಿದ್ದ ಆಂಬ್ಯುಲೆನ್ಸ್ ಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಸಬ್ ಇನ್ಸ್ಪೆಕ್ಟರ್ ನಿಜಲಿಂಗಪ್ಪ ದಿನ ಬೆಳಗಾಗೋದರೊಳಗೆ ಹೀರೋ ಆಗಿದ್ದಾರೆ. VIP, VVIP ಬಂದಾಗ, ರಸ್ತೆಯ ಮೇಲೆ ಆಂಬ್ಯುಲೆನ್ಸ್ ಸೈರನ್ ಹೊಡೆದುಕೊಳ್ಳುತ್ತಿದ್ದರೂ ಮೊದಲು ಪ್ರಾಶಸ್ತ್ಯ ಸಿಗುವುದೇ VVIPಗಳಿಗೆ. ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಸತ್ತರೂ ...

Read More

ಪ್ಯಾರಡೈಸ್ ಲಗೂನ್ ಸ್ಪಾ&ರೆಸಾರ್ಟ್: ಉಡುಪಿಯಲ್ಲಿ ಕೇರಳದ ರೆಸಾರ್ಟ್ ಅನುಭವ

5 months ago

ಪ್ರವಾಸಿಗರ ಅಚ್ಚುಮೆಚ್ಚಿನ ತಾಣ ಕೇರಳ. ಕೇರಳದಲ್ಲಿ ಪ್ರವಾಸೋದ್ಯಮವೂ ಅತ್ಯುತ್ತಮವಾದ ಸ್ಥರದಲ್ಲಿದೆ. ವಿಭಿನ್ನವಾದ ಪ್ರಕೃತಿ ರಮಣೀಯ ದೃಶ್ಯಗಳು, ತುಂಬಿ ಹರಿಯುತ್ತಿರುವ ಹಿನ್ನೀರಿನ ನದಿಗಳು, ಹೌಸ್ ಬೋಟ್ ಗಳು ಮುಂತಾದವುಗಳು ಕೇರಳದಲ್ಲಿ ಹೇರಳವಾಗಿದೆ. ಆದರೆ ಇಂತಹುದೇ, ಇದಕ್ಕಿಂತ ಹೆಚ್ಚೇ ಎಂದರೂ ತಪ್ಪಾಗಲಾರದು, ವೈಶಿಷ್ಟ್ಯತೆ ಮತ್ತು ವೈವಿಧ್ಯತೆ ಹೊಂದಿರುವ ರೆಸಾರ್ಟ್ ಒಂದು ಉಡುಪಿಯ ಹೂಡೆಯ ಕೆಮ್ಮಣ್ಣು ಎಂಬಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ಯಾರಡೈಸ್ ಲಗೂನ್ ಸ್ಪಾ&ರೆಸಾರ್ಟ್‍ನಲ್ಲಿ ದೊರೆಯುವ ...

Read More

ಕೂದಲು ಉದುರುತ್ತಿವೆಯಾ ? ಈ ಅಭ್ಯಾಸಗಳನ್ನು ಕೂಡಲೇ ನಿಲ್ಲಿಸಿ..

6 months ago

ನ್ಯೂಸ್ ಕನ್ನಡ ವರದಿ (05.05.2017) ಪ್ರತಿಯೊಬ್ಬ ಹುಡುಗಿಯೂ ದಪ್ಪನೇಯ, ಸದೃಢ ಕೂದಲು ಇರಲು ಬಯಸುತ್ತಾಳೆ, ಆದರೆ ಈ ಆಧುನಿಕ ತಂತ್ರಜ್ಞಾನ ಜೀವನದಲ್ಲಿ ಕೂದಲು ಉದುರುವುದು ಪ್ರತಿಯೊಂದು ಹುಡುಗಿಯರ ಸಮಸ್ಯೆಯಾಗಿದೆ. ಕಾಲೇಜು ಹುಡುಗಿಯರು, ಮದುವೆಗೆ ತಯಾರಾದ ಮದುಮಗಳು ಈ ಕೂದಲಿನ ಸಮಸ್ಯೆಯನ್ನು ಬಹಳಾ ಕಷ್ಟದಿಂದ ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತದೆ. ಆದರೆ ನಮ್ಮ ಕೆಲವು ಕೆಟ್ಟ ಅಭ್ಯಾಸಗಳನ್ನು ನಿಲ್ಲಿಸಿಸುವ ಮೂಲಕ ಈ ಸಮಸ್ಯೆಯಿಂದ ಸುಲಭವಾಗಿ ...

Read More

ನಿಮ್ಮ ಮೊಬೈಲ್ ಪದೇ ಪದೇ ಬಿಸಿಯಾಗುತ್ತಾ ? ಇಲ್ಲಿದೆ ಪರಿಹಾರ

6 months ago

ನ್ಯೂಸ್ ಕನ್ನಡ ವರದಿ (03.05.2017) ಇದು ಸ್ಮಾರ್ಟ್ ಫೋನ್ ಯುಗ, ಮೊಬೈಲ್ ಇಲ್ಲದೆ ನಮ್ಮ ಜೀವನವೇ ಇಲ್ಲ ಅನ್ನೋವಷ್ಟರ ಮಟ್ಟಿಗೆ ಸ್ಮಾರ್ಟ್‌ಫೋನ್ ಜನರಿಗೆ ಹತ್ತಿರವಾಗಿರುವುದು ನಿಮಗೆ ತಿಳಿದಿರುವ ವಿಚಾರ. ಈಗ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಹೆಚ್ಚಿನ ಜನರು ತಮ್ಮ ದೈನಂದಿನ ಜೀವನದ ಹೆಚ್ಚಿನ ಸಮಯವನ್ನು ಈ ಮೊಬೈಲ್ ಬಳಕೆಯಲ್ಲಿಯೇ ಕಳೆಯುತ್ತಾರೆ. ಆಫೀಸ್, ಸ್ಕೂಲ್, ಕಾಲೇಜು ಬಿಟ್ಟು ಹೊರಗೆ ಬಂದ ...

Read More

ಗೋರಕ್ಷಕರೇ ಇತ್ತ ಗಮನಿಸಿ… ಗೋವುಗಳು ನೀರಿಲ್ಲದೇ ಸಾಯುತ್ತಿವೆ!

6 months ago

ನ್ಯೂಸ್ ಕನ್ನಡ ವರದಿ-(29.4.17): ತಮಿಳುನಾಡಿನಲ್ಲಿ ಭೀಕರ ಬರಗಾಲ ಬಂದೊದಗಿದ್ದು, ಇದರಿಂದ ರೈತರು ಸಂಕಷ್ಟಕ್ಕೀಡಾಗಿದಾರೆ. ತಮಿಳುನಾಡಿನ ನೀಲಗಿರಿ ಜಿಲ್ಲೆಯಲ್ಲಿ ಐದು ತಿಂಗಳಿನಿಂದ ದಿನವೊಂದಕ್ಕೆ ಐದು ಗೋವುಗಳು ಸಾಯುತ್ತಿವೆ. ಮೊಯಾರ್, ಮಸಿನಗುಡಿ ಹಾಗೂ ಬಲಕೋಲಾ ಗ್ರಾಮಗಳಲ್ಲಿ ಸರಿಸುಮಾರು 300 ಗೋವುಗಳು ಸಾವಿಗೀಡಾಗಿದೆ. ಮೋಯಾರ್ ನ ನಾರಾಯಣನ್ ಎಂಬ ರೈತ, ” ಕಳೆದ ಆರು ತಿಂಗಳಿನಿಂದ ನನ್ನ 50 ಹಸುಗಳು ಸಾವಿಗೀಡಾಗಿದೆ. ಇದೀಗ ಐದು ಹಸುಗಳು ...

Read More

ಕೇವಲ 5000ರೂ. ಗೆ ಜಿಯೋ ಲ್ಯಾಪ್ ಟಾಪ್? ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

6 months ago

ನ್ಯೂಸ್ ಕನ್ನಡ ವರದಿ-(25.4.17): ಜಿಯೋ ಸದ್ಯ ದೇಶದಲ್ಲಿ ಸದ್ದು ಮಾಡಿತ್ತಿರುವ ಹೆಸರು. ರಿಲಯನ್ಸ್ ಮಾಲೀಕತ್ವದ ಜಿಯೋ 4G ಟೆಲಿಕಾಂ ಸೇವೆಯನ್ನು ಆರಂಭಿಸಿ ದೇಶದಲ್ಲಿ ಹೊಸ ಡಿಜಿಟಲ್ ಕ್ರಾಂತಿಯನ್ನು ಹುಟ್ಟಿಹಾಕಿತು. ಇದೇ ಸಂದರ್ಭದಲ್ಲಿ ಜಿಯೋ ವಿವಿಧ ವಲಯಗಳಲ್ಲಿಯೂ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ಯೋಜನೆಯನ್ನು ರೂಪಿಸಿದೆ. ಅದುವೇ ಡಿಟಿಹೆಚ್ ಲೋಕ, ಬ್ರಾಡ್ ಬ್ಯಾಂಡ್ ಸೇವೆ ಮುಂತಾದವು.ಟೆಲಿಕಾಂ ಲೋಕದಲ್ಲಿ ಹೊಸ ಬದಲಾವಣೆಯನ್ನು ತಂದಿದಲ್ಲದೇ, ಉಚಿತ ಮತ್ತು ಕಡಿಮೆ ...

Read More
Menu
×