ನನ್ನ ಅಪ್ಪ ನನ್ನ ಹೀರೋ.. ವಿಶ್ವ ಅಪ್ಪಂದಿರ ದಿನದಂದು ಏ. ಕೆ. ಕುಕ್ಕಿಲ ಲೇಖನ.

9 months ago

ವಿಶ್ವ ಅಪ್ಪಂದಿರ ದಿನವನ್ನು ನಿಮಿತ್ತವಾಗಿಸಿಕೊಂಡು ನನ್ನ ತಂದೆಯವರನ್ನು ನೆನಪಿಸುತ್ತಿದ್ದೇನೆ. ಮಾರ್ಚ್ 19, 2016 ರಂದು ಅಪ್ಪ ತೀರಿಕೊಂಡಾಗ ಬರೆದ ಬರಹ. ಲುಂಗಿ, ಬನಿಯನ್ನು ಮತ್ತು ಮುಂಡಾಸು.. ಇದು ನನ್ನ ಅಪ್ಪ. ಅಪ್ಪ ಅಂದಕೂಡಲೇ ನನ್ನ ಎದುರು ನಿಲ್ಲುವುದು ಈ ಆಕೃತಿಯೇ. ಆದರೆ ಶುಕ್ರವಾರ ಮಾತ್ರ ಅಪ್ಪ ಸಂಪೂರ್ಣ ಬಿಳಿಯಾಗುತ್ತಿದ್ದರು. ಬಿಳಿ ಮುಂಡಾಸು, ಬಿಳಿ ಶರಟು ಮತ್ತು ಲುಂಗಿ. ಅಪ್ಪನ ಹಣೆ ಮತ್ತು ...

Read More