Tuesday, December 18, 2018

ಭಾರತದ ಹೊಸ ನೋಟುಗಳನ್ನು ನಿಷೇಧ ಮಾಡಿದ ನೇಪಾಳ!

ನ್ಯೂಸ್ ಕನ್ನಡ ವರದಿ: ಭಾರತದ ನೂತನ 2000, 500 ಹಾಗೂ 200 ರುಪಾಯಿ ಮುಖಬೆಲೆಯ ನೋಟುಗಳ ಚಲಾವಣೆಯನ್ನು ನೇಪಾಳದಲ್ಲಿ ನಿಷೇಧಿಸಲಾಗಿದೆ. ನೇಪಾಳ ಸರ್ಕಾರ ಭಾರತದ ನೂತನ 2000, 500 ಹಾಗೂ 200 ರುಪಾಯಿ...

ರಿಸರ್ವ್ ಬ್ಯಾಂಕ್ ಗವರ್ನರ್ ಆಗಿ ಶಕ್ತಿಕಾಂತ್ ದಾಸ್ ನೇಮಕಕ್ಕೆ ಸುಬ್ರಮಣಿಯನ್ ಸ್ವಾಮಿ ಅಸಮಧಾನ!

ನ್ಯೂಸ್ ಕನ್ನಡ ವರದಿ: (12.12.18): ಭಾರತೀಯ ರಿಸರ್ವ್ ಬ್ಯಾಂಕ್ ಹಾಗೂ ಕೇಂದ್ರ ಸರಕಾರದ ನಡುವೆ ಹಲವಾರು ದಿನಗಳಿಂದ ವೈಮನಸ್ಸಿದ್ದು, ಕೊನೆಗೆ ರಿಸರ್ವ್ ಬ್ಯಾಂಕ್ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ರಾಜೀನಾಮೆ ನೀಡಿದ್ದರು. ಇದೀಗ...

ಶೌಚಾಲಯ ಕಟ್ಟಿಲ್ಲವೆಂದು ತಂದೆಯ ವಿರುದ್ಧವೇ ಪೊಲೀಸ್ ಪ್ರಕರಣ ದಾಖಲಿಸಿದ ಬಾಲಕಿ ಹನೀಫಾ ಝಾರಾ!

ನ್ಯೂಸ್ ಕನ್ನಡ ವರದಿ: (12.12.18):"ನೀನು ಶಾಲೆಯ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದರೆ ಮನೆಯಲ್ಲಿ ಶೌಚಾಲಯ ನಿರ್ಮಾಣ ಮಾಡುತ್ತೇನೆ" ಎಂದು ತಂದೆ ಹೇಳಿದ್ದು, ಬಳಿಕ ಶಾಲಾ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ್ದರೂ ತಂದೆ ಶೌಚಾಲಯ...

ಮಧ್ಯಪ್ರದೇಶದಲ್ಲಿ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ: ಮಾಯಾವತಿ

ನ್ಯೂಸ್ ಕನ್ನಡ ವರದಿ: (12.12.18): ದುರಾಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಅಧಿಕಾರದಿಂದ ದೂರವಿಡುವ ಸಲುವಾಗಿ ಮತ್ತು ಮಧ್ಯಪ್ರದೇಶದಲ್ಲಿ ಸರಕಾರ ರಚನೆ ಮಾಡುವ ಕುರಿತಾದಂತೆ ಅನುಕೂಲ ಕಲ್ಪಿಸುವುದಕ್ಕಾಗಿ ನಾವು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ...

ಛತ್ತೀಸ್ ಗಡದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ನಿಶ್ಚಿತ!

ನ್ಯೂಸ್ ಕನ್ನಡ ವರದಿ: (11.12.18): ದೇಶದ ಜನತೆಯನ್ನು ಕುತೂಹಲದಿಂದಿರಿಸಿರುವ ಹಾಗೂ ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಡ, ಮಿಜೋರಾಂ ಹಾಗೂ ತೆಲಂಗಾಣದಲ್ಲಿ...

ಪಂಚರಾಜ್ಯ ಚುನಾವಣೆ: ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಗೆ ಭಾರೀ ಮುನ್ನಡೆ!

ನ್ಯೂಸ್ ಕನ್ನಡ ವರದಿ: (11.12.18): ದೇಶದ ಜನತೆಯನ್ನು ಕುತೂಹಲದಿಂದಿರಿಸಿರುವ ಹಾಗೂ ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ ಗಡ, ಮಿಜೋರಾಂ ಹಾಗೂ ತೆಲಂಗಾಣದಲ್ಲಿ...

ಭಾರತಕ್ಕೆ ವಿಜಯ್ ಮಲ್ಯ ಗಡಿಪಾರು ಸಾಧ್ಯತೆ: ಇಂದು ತೀರ್ಪು ನೀಡಲಿರುವ ಲಂಡನ್ ಕೋರ್ಟ್

ಲಂಡನ್: ಭಾರತದ ಬ್ಯಾಂಕ್ ಗಳಿಗೆ ಸಾಲ ಮರುಪಾವತಿಸದೆ ವಿದೇಶದಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಗಡಿಪಾರು ಕುರಿತು ಲಂಡನ್ ಕೋರ್ಟ್ ಸೋಮವಾರ ತೀರ್ಪು ಪ್ರಕಟಿಸಲಿದೆ. ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ಮಲ್ಯ...

ಜಮ್ಮುಕಾಶ್ಮೀರದಲ್ಲಿ ಪ್ರಪಾತಕ್ಕೆ ಉರುಳಿದ ಬಸ್: 11 ಮಂದಿ ಮೃತ್ಯು!

ನ್ಯೂಸ್ ಕನ್ನಡ ವರದಿ : ಜಮ್ಮು-ಕಾಶ್ಮಿರದ ಪೋಂಚ್​ ಜಿಲ್ಲೆಯಲ್ಲಿ ಕಮರಿಗೆ ಬಸ್​ ಉರುಳಿ 23 ಮಂದಿ ಪ್ರಯಾಣಿಕರು ಮೃತಪಟ್ಟ ಧಾರುಣ ಘಟನೆ ಶನಿವಾರ ಬೆಳಗ್ಗೆ ನಡೆದಿದೆ. ಘಟನೆಯಲ್ಲಿ ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ರಾಜಸ್ತಾನದ ರಸ್ತೆ ಬದಿಯಲ್ಲಿ ಇವಿಎಂ ಪತ್ತೆ: ಇಬ್ಬರು ಅಧಿಕಾರಿಗಳ ಅಮಾನತು!

ನ್ಯೂಸ್ ಕನ್ನಡ ವರದಿ: (08.12.18) ವಿದ್ಯುನ್ಮಾನ ಮತಯಂತ್ರಗಳ ತಿರುಚುವಿಕೆಯ ಕುರಿತಾದಂತೆ ಪ್ರತೀ ಚುನಾವಣೆಯ ಬಳಿಕವೂ ಆರೋಪಗಳು ಕೇಳಿ ಬರುತ್ತದೆ. ಮೊನ್ನೆ ತಾನೇ ಖಾಸಗಿ ಕಟ್ಟಡವೊಂದರಲ್ಲಿ ಇವಿಎಂ ಪತ್ತೆಯಾಗಿದ್ದು, ಈ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು....

ಬುಲಂದ್ ಶಹರ್ ಹಿಂಸಾಚಾರದಲ್ಲಿ ಪೊಲೀಸ್ ಸಾವು ಒಂದು ಆಕಸ್ಮಿಕವಷ್ಟೇ: ಆದಿತ್ಯನಾಥ್

ನ್ಯೂಸ್ ಕನ್ನಡ ವರದಿ: (08.12.18): ಈ ಹಿಂದೆ ದನಗಳನ್ನು ಸಾಕಿ ಜೀವಿಸುತ್ತಿದ್ದ ಮುಹಮ್ಮದ್ ಅಖ್ಲಾಕ್ ಎಂಬ ವೃದ್ಧನನ್ನು ಗೋಹತ್ಯೆ ಮಾಡುತ್ತಾನೆಂಬ ಶಂಕೆಯಲ್ಲಿ ಥಳಿಸಿ ಕೊಲ್ಲಲಾಗಿತ್ತು. ಈ ಪ್ರಕರಣವನ್ನು ತನಿಖೆ ನಡೆಸಿದ್ದ ಪೊಲೀಸ್ ಕುಮಾರ್...

Stay connected

0FansLike
1,064FollowersFollow
7,849SubscribersSubscribe

Latest article

ವಿಷಪೂರಿತ ಪ್ರಸಾದ ಪ್ರಕರಣ: 15ಕ್ಕೇರಿದ ಸಾವಿನ ಸಂಖ್ಯೆ!

ನ್ಯೂಸ್ ಕನ್ನಡ ವರದಿ(17.12.18): ಮೈಸೂರು ಸಮೀಪದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಸುಳ್ವಾಡಿ ಎಂಬಲ್ಲಿ ದೇವಸ್ಥಾನವೊಂದರಲ್ಲಿ ಪ್ರಸಾದಕ್ಕೆ ವಿಷಪೂರಿತ ಅಂಶ ಬೆರೆಸಿದ್ದು, ಈಗಾಗಲೇ 14 ಮಂದಿ ಸಾವಿಗೀಡಾಗಿದ್ದಾರೆ. ಇನ್ನು ಹಲವಾರು ಮಂದಿ ಗಂಭೀರಾವಸ್ಥೆಯಲ್ಲಿದ್ದು,...

ಐಪಿಎಲ್ ಹರಾಜು-2019: ಮಾರಾಟವಾಗದೇ ಉಳಿದ ಯುವರಾಜ್ ಸಿಂಗ್!

ನ್ಯೂಸ್ ಕನ್ನಡ ವರದಿ(18.12.18): ಇಂಡಿಯನ್ ಪ್ರೀಮಿಯರ್ ಲೀಗ್ 2019ನೇ ಸಾಲಿನ ಹರಾಜು ಪ್ರಕ್ರಿಯೆಯು ಈಗಾಗಲೇ ಆರಂಭವಾಗಿದೆ. ಅಚ್ಚರಿಯೆಂಬಂತೆ ಹರಾಜು ಪ್ರಕ್ರಿಯೆಯ ಪ್ರಾರಂಭದಲ್ಲಿ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಯುವರಾಜ್ ಸಿಂಗ್ ರನ್ನು ಖರೀದಿಸಲು...

ರೈತರ ಸಾಲಮನ್ನಾ ಮಾಡುವವರೆಗೆ ಮೋದಿಯನ್ನು ನಿದ್ದೆ ಮಾಡಲು ಬಿಡುವುದಿಲ್ಲ: ರಾಹುಲ್ ಗಾಂಧಿ

ನ್ಯೂಸ್ ಕನ್ನಡ ವರದಿ(18.12.18): ಈಗಾಗಲೇ ಬಿಜೆಪಿ ಪಕ್ಷವನ್ನು ಕೆಳಗಿಸಿ ಕಾಂಗ್ರೆಸ್ ಅಧಿಕಾರಕ್ಕೇರಿದ ಮಧ್ಯಪ್ರದೇಶ ಮತ್ತು ಛತ್ತೀಸ್ ಗಢದಲ್ಲಿ ರೈರ ಸಾಲವನ್ನು ಮನ್ನಾ ಮಾಡಲಾಗಿದೆ. ಇದೀಗ ಈ ಬೆಳವಣಿಗೆಯನ್ನು ಉದಾಹರಣೆಯಾಗಿ ನೀಡಿದ ಕಾಂಗ್ರೆಸ್ ಅಧ್ಯಕ್ಷ...