Monday October 2 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಇಡೀ ಊರು, ದೇಶ ಸ್ವಚ್ಛವಾಗಿರಲು ಸಾಧ್ಯವಿದೆ: ಆರ್.ವಿ.ಡಿ

3 weeks ago

ಕಾರವಾರ: ಸ್ವಚ್ಚತೆ ಕೇವಲ ಸರಕಾರಿ ಕೆಲಸವಲ್ಲ ಇದು ಪ್ರತಿಯೊಬ್ಬರ ಕೆಲಸವಾಗಿದ್ದು ಸ್ವಚ್ಚತೆಯನ್ನುವದು ಜನಾಂದೋಲನವಾಗಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಆರ್.ವಿ.ದೇಶಪಾಂಡೆ ಹೇಳಿದರು. ಸೋಮವಾರ ಮಾಜಾಳಿ ಕಡಲತೀರದಲ್ಲಿ ಆಯೋಜಿಸಲಾಗಿದ್ದ ಗಾಂಧಿ ಜಯಂತಿ ಕಾರ್ಯಕ್ರಮ ಹಾಗೂ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಮನೆ, ಓಣಿ, ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡರೆ ಇಡೀ ಊರು ಮತ್ತು ದೇಶ ಸ್ವಚ್ಛವಾಗಿರಲು ಸಾಧ್ಯವಿದೆ. ಇದು ಎಲ್ಲರ ಜವಾಬ್ದಾರಿಯೂ ...

Read More

ಸ್ವಚ್ಛತೆಯ ಅರಿವು ಮೂಡಿಸಲು ವಿಶಿಷ್ಟ ರೀತಿಯ ಜನಸೇವೆಯ ಮೂಲಕ ಮನಗೆದ್ದ ಜನಶಕ್ತಿ ವೇದಿಕೆ

3 weeks ago

ಕಾರವಾರ: ಸ್ವಚ್ಛತೆಯ ಅರಿವು ಮೂಡಿಸಲು ಗಾಂಧಿ ಜಯಂತಿ ಆಚರಣೆಯ ಮುನ್ನಾ ದಿನವಾದ ಭಾನುವಾರ ಜಿಲ್ಲಾಸ್ಪತ್ರೆಯ 7 ಬಡರೋಗಿಗಳಿಗೆ ಉಚಿತ ಕ್ಷೌರ ಮಾಡಿಸಿ, ಹೊಸ ಬಟ್ಟೆ, ಶ್ಯಾಂಪೂ, ಸೋಪ್‌ಗಳನ್ನು ಜನಶಕ್ತಿ ವೇದಿಕೆಯ ಮಾಧವ ನಾಯಕ ವಿತರಣೆ ಮಾಡಿದರು. ಕಳೆದ ಬಾರಿ ಕೂಡ ಇದೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈಗ ಎರಡನೇ ವರ್ಷವೂ ಅದನ್ನು ಮುಂದುವರಿಸಿದ್ದಾರೆ. ‘ಸ್ವಚ್ಛತೆಗಾಗಿ ಪರಿಸರವನ್ನು ಶುಚಿಯಾಗಿಟ್ಟುಕೊಳ್ಳುವಂತೆ, ನಮ್ಮ ದೇಹವನ್ನೂ ಸ್ವಚ್ಛಗೊಳಿಸಿಕೊಳ್ಳಬೇಕು’ ಎಂದು ...

Read More

ವಂಡ್ಸೆ: ಅಧಿಕಾರಿಗಳ ನಿರ್ಲಕ್ಷ್ಯದಿಂದ ವಾಹನ ಸಂಚಾರ ಕನಸಾಗಿಯೇ ಉಳಿದ ಸೇತುವೆ

3 months ago

ನ್ಯೂಸ್ ಕನ್ನಡ ವರದಿ: ಇಲ್ಲಿನ ಗ್ರಾಮ ಪಂಚಾಯತ್ ವ್ಯಾಪ್ತಿಯ ವಂಡ್ಸೆಯಿಂದ ಅಡಿಕೆಕೊಡ್ಲು ,ಸಂಭಾರ್ತಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯೆ ಇರುವ ಅಪಾಯಕಾರಿ ತೋಡಿಗೆ ಗ್ರಾಮಸ್ಥರ ಬಹು ನಿರೀಕ್ಷೆಯ ಸೇತುವೆ ನಿರ್ಮಾಣವಾದರೂ ಸೇತುವೆಯ ಎರಡೂ ಕಡೆ ಮಣ್ಣು ತುಂಬಿಸದೆ ಇದೀಗ ಈ ರಸ್ತೆಯಲ್ಲಿ ವಾಹನ ಸಂಚಾರ ಕನಸಾಗಿಯೇ ಉಳಿದಿದೆ. ವಂಡ್ಸೆಯಿಂದ ವನದುರ್ಗಾಪರಮೇಶ್ವರಿ ದೇವಳಕ್ಕೆ ಬರುವ ಭಕ್ತಾದಿಗಳು ಮತ್ತು ಈ ಭಾಗದಲ್ಲಿ ವಾಸಿಸುವ ಸುಮಾರು ...

Read More

ಇಪ್ಪತ್ತು ವರ್ಷದಿಂದ ಡಾಮರು ಕಾಣದ ಹಳೆಪೇಟೆಯಿಂದ ಕುತ್ರೊಟ್ಟುಗೆ ಸೇರುವ ರಸ್ತೆ

8 months ago

ನ್ಯೂಸ್ ಕನ್ನಡ ವರದಿ (04-03-2017): ಬೆಳ್ತಂಗಡಿ: ಬೆಳ್ತಂಗಡಿ  ತಾಲೂಕಿನ ಲಾಯಿಲ ಗ್ರಾಮ ಮತ್ತು ನಡ ಗ್ರಾಮದ ಗಡಿ ಪ್ರದೇಶದಲ್ಲಿ ಹಳೆಪೇಟೆಯಿಂದ ಸುಮಾರು 3.5 ಕಿ.ಮೀ ಸಾಗಿದರೆ, ಬೆಳ್ತಂಗಡಿಯಿಂದ ಕಿಲ್ಲೂರಿಗೆ ಸಾಗುವ ಮಾರ್ಗದ ಮದ್ಯೆ ನಡ ಗ್ರಾಮಕ್ಕೆ ಸೇರುವ ಕುತ್ರೊಟ್ಟು ಎಂಬ ಪ್ರದೇಶಕ್ಕೆ ಈ ರಸ್ತೆಯು ಸೇರ್ಪಡೆಗೊಳ್ಳುತ್ತದೆ. ದಿನನಿತ್ಯ ಈ ರಸ್ತೆಯಲ್ಲಿ ಉಜಿರೆ, ಧರ್ಮಸ್ಥಳ ಭಾಗದಿಂದ ನೂರಾರು ಜನರು ದ್ವಿ ಚಕ್ರ, ಆಟೋ ಮತ್ತು ...

Read More

ದಿನದಿಂದ ದಿನಕ್ಕೆ ಬರಿದಾಗುತ್ತಿದೆ  ‘ತುಂಗಭದ್ರೆ’ಯ ಒಡಲು

2 years ago

– ಗಣೇಶ ಇನಾಂದಾರ ನ್ಯೂಸ್ ಕನ್ನಡ ವಿಶೇಷ ವರದಿ ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ತುಂಗಭದ್ರಾ ಜಲಾಶಯದ ನೀರು  ದಿನದಿಂದ ದಿನಕ್ಕೆ ಬರಿದಾಗುತ್ತಿದ್ದು, ಇದೀಗ ರೈತರಲ್ಲಿ ಮತ್ತು ಸಾರ್ವಜನಿಕರಲ್ಲಿ ನೀರಿನ ಬರವನ್ನು ಎದುರಿಸಬೇಕಾಗುತ್ತದೆಯೇ ಎಂಬ  ಆತಂಕವನ್ನು ಸೃಷ್ಟಿ ಮಾಡಿದೆ. ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಜೀವ ನದಿಯಾಗಿರುವ ತುಂಬಭದ್ರೆಯಲ್ಲಿ 134 ಟಿ.ಎಂ.ಸಿ. ಅಡಿ ಸಾಮರ್ಥ್ಯದ ಈ ಅಣೆಕಟ್ಟೆಯಲ್ಲಿ ಈಗ  6.545 ಟಿ.ಎಂ.ಸಿ. ಅಡಿ ಮಾತ್ರ ...

Read More

ಭಟ್ಕಳ ಗೌಸೀಯ ಸ್ಟ್ರೀಟ್ ಬಾವಿಗಳಿಗೇ ನುಗ್ಗುತ್ತಿದೆ ಒಳಚರಂಡಿ ನೀರು; ಕುಡ್ಸೆಂಪ್ ಕರ್ಮಕಾಂಡ

2 years ago

-ಎಂ.ಆರ್.ಮಾನ್ವಿ ನ್ಯೂಸ್ ಕನ್ನಡ  ವಿಶೇಷ ವರದಿ-ಭಟ್ಕಳ: ಜನತೆಯ ಮೂಲಭೂತ ಅವಶ್ಯಕತೆಯಾದ ಕುಡಿಯುವ ನೀರಿನ ಸಮಸ್ಯೆಯಿಂದ ನಗರವು ಬಳಲುತ್ತಿದೆ. ಪುರಸಭೆ ವ್ಯಾಪ್ತಿಯ ಗೌಸೀಯಾ ಸ್ಟ್ರೀಟ್ ನಲ್ಲಿ ಒಳಚರಂಡಿಯ ಅವ್ಯವಸ್ಥೆಯಿಂದಾಗಿ ಕಳೆದ ಐದಾರು ವರ್ಷಗಳಿಂದ ಈ ಭಾಗದ ಜನರಿಗೆ ಸರಿಯಾಗಿ ಕುಡಿಯುವ ನೀರು ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಎಡಿಬಿ ನೆರವಿನ ಕುಡ್ಸೆಂಪ್ ಒಳಚರಂಡಿ ಕಾಮಗಾರಿ ಕರ್ಮಕಾಂಡದಿಂದಾಗಿ ಕೋಟ್ಯಾಂತರ ರೂ. ವೆಚ್ಚದಲ್ಲಿ ಗೌಸೀಯಾ ಸ್ಟ್ರೀಟ್ ನಲ್ಲಿ ...

Read More

ಮಳೆಗಾಲಕ್ಕೆ ಇನ್ನೆರಡೇ ತಿಂಗಳು-ವಾರಾಹಿ ಯೋಜನೆ ನನೆಗುದಿಗೆ

2 years ago

ನ್ಯೂಸ್ ಕನ್ನಡ ವರದಿ-ಕುಂದಾಪುರ: ಇನ್ನೇನು ಮಳೆಗಾಲಕ್ಕೆ ಎರಡೇ ತಿಂಗಳುಗಳು ಬಾಕಿ ಉಳಿದಿವೆ. ಆದರೆ ಇದುವರೆಗೆ ಯಾವುದೇ ಇಲಾಖೆಗಳು ಮಳೆಗಾಲದ ಪೂರ್ವ ತಯಾರಿಗೆ ಸಿದ್ಧವಾಗಿಲ್ಲ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ವಾರಾಹಿ ಕಾಲುವೆಗಳ ದುರಸ್ತಿಯತ್ತ ಮನ ಮಾಡದ ವಾರಾಹಿ ಇಲಾಖೆ ಮುಂದಿನ ಮಳೆಗಾಲದಲ್ಲಿ ರೈತರ ಕಷ್ಟಕ್ಕೆ ತನ್ನದೇ ಆದ ಕೊಡುಗೆ ನೀಡುವುದರಲ್ಲಿ ಯಾವುದೇ ಅನುಮಾನಗಳು ಕಾಣಿಸುತ್ತಿಲ್ಲ ಎನ್ನುವ ಆತಂಕ ಕಾಲುವೆಗಳ ಪಕ್ಕದ ಕೃಷಿಕರನ್ನು ಕಾಡತೊಡಗಿದೆ. ಕಳೆದ ...

Read More

ಮೂಲಭೂತ ಸೌಕರ್ಯ ವಂಚಿತ ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರ

2 years ago

ನ್ಯೂಸ್ ಕನ್ನಡ ವಿಶೇಷ ವರದಿ-ಪುತ್ತೂರು: ಪಾಣಾಜೆ ಪ್ರಾಥಮಿಕ ಆರೋಗ್ಯ ಕೇಂದ್ರವು ಹಲವು ಮೂಲಭೂತ ಸೌಕರ್ಯಗಳಿಂದ ಹಾಗೂ ವೈದ್ಯಕೀಯ ಸೌಲಭ್ಯಗಳಿಂದ ವಂಚಿತವಾಗಿದ್ದು, ಸೂಕ್ತ ವ್ಯವಸ್ಥೆ ಕಲ್ಪಿಸುವ ಮೂಲಕ ಇಲ್ಲಿಗೆ ಬರುವ ರೋಗಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ಅಗತ್ಯವಾಗಿದೆ ಎಂದು ಇಲ್ಲಿನ ನಾಗರಿಕರು ಆಗ್ರಹಿಸುತ್ತಿದ್ದಾರೆ. ಓರ್ವ ವೈದ್ಯೆ: ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ನಮಿತಾ ನಾಯ್ಕ್ ಎಂಬ ಓರ್ವ ವೈದ್ಯೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ...

Read More

ಉಡುಪಿ: ನವೀಕರಣಗೊಂಡ ಮಲ್ಪೆ ರಸ್ತೆಯಲ್ಲಿ ಮತ್ತೆ ಹೆಡೆಯೆತ್ತಿದ ‘ಸಂಕಷ್ಟ’

2 years ago

ನ್ಯೂಸ್ ಕನ್ನಡ ವಿಶೇಷ ವರದಿ: ಉಡುಪಿ: ಮಲ್ಪೆ ಬೀಚ್ ರಸ್ತೆಯು ನವೀಕರಣಗೊಂಡು ಅಲ್ಪದಿನಗಳಲ್ಲೇ ಸಮಸ್ಯೆಗಳು ಮತ್ತೆ ಆರಂಭವಾಗಿದ್ದು, ‘ಹೋದೆಯಾ ಪಿಶಾಚಿ ಎಂದರೆ ಬಂದೆಯಾ ಗವಾಕ್ಷಿ’ ಎನ್ನುವ ಪರಿಸ್ಥಿತಿ ಇದೀಗ ನಿರ್ಮಾಣವಾಗಿದೆ. ಮಲ್ಪೆ ರಸ್ತೆ ಹದಗೆಟ್ಟಿರುವ ಬಗ್ಗೆ ಸಾರ್ವಜನಿಕ ಹಿತಾಸಕ್ತಿಯಿಂದ  ನ್ಯೂಸ್ ಕನ್ನಡ ನಿರಂತರ ವರದಿ ಮಾಡಿದ್ದು, ಈ ಬಗ್ಗೆ ಸಾರ್ವಜನಿಕರೂ ಪ್ರಸಂಶೆ ವ್ಯಕ್ತಪಡಿಸಿದ್ದರು. ವರದಿಯ ಬಳಿಕ ಎಚ್ಚೆತ್ತುಕೊಂಡ ಸರಕಾರ ರಸ್ತೆ ದುರಸ್ತಿ ...

Read More

ಪ್ರಜ್ಞಾವಂತ ಸಮಾಜಕ್ಕೊಂದು ಮಾದರಿ “ವಿಕಾಸ್ ಭಾರತ್” ವಾಟ್ಸಾಪ್ ತಂಡ

2 years ago

ಮಂಗಳೂರಿನ ಓಮೆಗಾ ಆಸ್ಪತ್ರೆಯಲ್ಲಿ ದೀಕ್ಷಾ ಎಂಬ ಹೆಣ್ಣು ಮಗು ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಷಯ ತಿಳಿದ “ವಿಕಾಸ್ ಭಾರತ್” ವಾಟ್ಸಾಪ್ ಗೆಳೆಯರ ತಂಡ ಆಸ್ಪತ್ರೆಗೆ ಬೇಟಿ ನೀಡಿ ತನ್ನ ಸದಸ್ಯರಿಂದ ಸಂಗ್ರಹಿಸಿದ ಇಪ್ಪತ್ತೈದು ಸಾವಿರ ರೂಪಾಯಿಯ ಚೆಕ್ ಅನ್ನು ಮಗುವಿನ ಪಾಲಕರಿಗೆ ಹಸ್ತಾಂತರಿಸಿ ಶೀಘ್ರ ಚೇತರಿಸುವಂತೆ  ಹಾರೈಸಿತು.ಬಡವರ ಅಸಹಾಯಕರ ಬಗೆಗೆ ಕಾಳಜಿಯಿಟ್ಟು ತಮ್ಮ ಕೈಯಿಂದಾಗುವ ಸಹಾಯ ಹಸ್ತ ಚಾಚುವ ವಿಕಾಸ್ ...

Read More
Menu
×