Monday February 27 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

“ಲೆಫ್ಟ್ ವರ್ಸಸ್ ರೈಟ್, ಆಲ್ವೇಸ್ ಫೈಟ್”

1 year ago

ಸಂಪತ್ತಿನ ಬಹುಭಾಗವನ್ನು ತಮ್ಮಲ್ಲಿರಿಸಿಕೊಂಡು ಸಮಾಜವನ್ನು ಹಿಡಿತದಲ್ಲಿಟ್ಟುಕೊಂಡವರ ವಿರುದ್ಧವಾಗಿ ಆರಂಭವಾದ ಕಮ್ಯುನಿಸ್ಟ್ ಹೋರಾಟ ಹಲವಾರು ಏರಿಳಿತಗಳ ನಡುವೆ ಇನ್ನೂ ನಿರಂತರವಾಗಿ ಸಾಗಿದೆ. 1917 ರ ರಷ್ಯಾ ಕ್ರಾಂತಿ ಕಮ್ಯುನಿಸ್ಟ್  ಚಿಂತನೆಗಳಿಗೆ ಒಂದು ಮೈಲಿಗಲ್ಲಾಯಿತು. ತದನಂತರ ಚೀನಾ, ಕ್ಯೂಬಾ, ಮೆಕ್ಸಿಕೊ, ಕೆಲವು ಯುರೋಪಿಯನ್ ರಾಷ್ಟ್ರಗಳು ಸೇರಿದಂತೆ ಏಷ್ಯಾ, ಫೆಸಿಪಿಕ್ ಭಾಗಗಳಲ್ಲೂ ಕಮ್ಯುನಿಸ್ಟ್ ವಿಚಾರಧಾರೆಗಳು ಬಹುಬೇಗನೆ ಜನಪ್ರಿಯತೆಯನ್ನು ಗಳಿಸಿದವು. “ರೋಟಿ, ಕಪಡಾ ಔರ್ ಮಕಾನ್” ಎಂಬ ...

Read More

“ಅಮ್ಮ”,”ಚಿನ್ನಮ್ಮ” ರ ನಡುವೆ ‘ಪನೀರ್’ ಮಸಾಲ….

1 year ago

ಭ್ರಷ್ಟಾಚಾರ ಆರೋಪದಡಿ ಯಾವಾಗೆಲ್ಲ ದಿವಂಗತ ಜಯಲಲಿತಾ ಜೈಲುಸೇರಿದ್ದರೋ ಆಗ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದು ಪನ್ನೀರ್ ಸೆಲ್ವಂ ಎಂಬ ಆಪ್ತಭಂಟ. ಪೋಯಸ್ ಗಾರ್ಡನ್‌ ನಲ್ಲಿ ಕುಳಿತು ರಾಜ್ಯದ ನೀತಿ ನಿರ್ಧಾರಗಳನ್ನು ರೂಪಿಸುತ್ತಿದ್ದ ಮತ್ತು ಪಕ್ಕದ ರಾಜ್ಯವಾದ ಕರ್ನಾಟಕದ ಜೊತೆ ಕ್ಯಾತೆ ತೆಗೆಯುತ್ತಿದ್ದ ಜಯಲಲಿತಾರವರು ಇಂದಿರಾ ಗಾಂಧಿಯವರ ನಂತರ ದಿಟ್ಟಮಹಿಳೆ ಎಂದು ಗುರುತಿಸಿಕೊಂಡವರು. ರಾಜಕೀಯ ವಿಚಾರಗಳು ಏನೇ ಇರಲಿ ಕನ್ನಡಿಗರಿಗೂ ಆಕೆಯ ದಿಟ್ಟತನದ ಅರಿವಿದೆ. ಕೇಂದ್ರದಲ್ಲಿ ...

Read More

ಸೋಲೊಪ್ಪದ ಫೆಡರರ್ ಛಲ ಬಿಡದ ನಡಾಲ್

1 year ago

ಇನ್ನೇನು ರೋಜರ್ ಫೆಡರರ್ ಯುಗಾಂತ್ಯವಾಯಿತು ಎಂದುಕೊಂಡಿದ್ದವರಿಗೆ ಕಳೆದವಾರವಷ್ಟೆ ಮುಗಿದ ಆಸ್ಟ್ರೇಲಿಯನ್ ಓಪನ್ ಓಪನ್ ಟೆನಿಸ್ ಟೂರ್ನಿಯು ತಾವು ಅಂದುಕೊಂಡದ್ದು ತಪ್ಪು ಎಂಬುದು ನಿರೂಪಿಸಿತು. ಹಾಗೆಯೇ ಇನ್ನೊಂದೆಡೆ ರಫೆಲ್ ನಡಾಲ್ ಎಂಬ ಫೀನಿಕ್ಸ್ ತಾನೇನು ಕಮ್ಮಿ ಇಲ್ಲ ಎನ್ನುವ ಹಾಗೆ ಸರಿಸಮವಾದ ಹೋರಾಟವನ್ನು ಪ್ರದರ್ಶಿಸಿ ಕ್ರೀಡಾಪ್ರಿಯರ ಕಣ್ಣಿಗೆ ಹೀರೋ ಎನಿಸಿಕೊಂಡರು. ಅಂದಹಾಗೆ ಕಳೆದ ಕೆಲವು ವರ್ಷಗಳಿಂದ ಪ್ರತಿಯೊಂದು ಗ್ರ್ಯಾಂಡ್‌ ಸ್ಲಾಮ್ ಟೂರ್ನಿಯಲ್ಲೂ ನೋವಾಕ್ ...

Read More

“ಡಾಮಿನೇಷನ್ ಮತ್ತು ಡಿಕ್ಟೇಟರ್ಷಿಪ್”

1 year ago

ಇದೇ ಜನವರಿ 20 ರಂದು ವಿಶ್ವದ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೇರಿಕಾದ ನೂತನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಅತ್ತೆ ಟೈಮ್ಸ್‌ ಸ್ಕ್ವಯರ್ ನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಟ್ರಂಪ್ ಆಯ್ಕೆ ವಿರೋಧಿಸಿ ಪ್ರತಿಭಟನೆಯನ್ನು ನಡೆಸುತ್ತಿದ್ದರು. ಇದೇ ರೀತಿಯ ಪ್ರತಿಭಟನೆಯನ್ನು ನಮ್ಮ ಪ್ರಧಾನಿ ಶ್ರೀನರೇಂದ್ರ ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾಗಿದ್ದಲೂ ನಾವು ಕಂಡಿದ್ದೆವು. ಈ ಎರಡು ವಿಧದ ಪ್ರತಿಭಟನೆಗಳನ್ನು ಗಮಿನಿಸಿದರೆ, ಎರಡು ...

Read More

ಟಿ.ಆರ್.ಪಿ. ಮೋಹ ಮತ್ತು ಸಾಮಾಜಿಕ ಜವಾಬ್ದಾರಿ

1 year ago

ಪ್ರತಿ ಗುರುವಾರದ ಸೂರ್ಯ ಮೂಡುತ್ತಿದ್ದಂತೆ ಟಿವಿ ವಾಹಿನಿಗಳ ಹೆಡ್ ಗಳು ತಮ್ಮ ವಾರದ ಟಿ.ಆರ್.ಪಿ. ತಿಳಿಯಲು ಯುದ್ಧಕ್ಕೆ ಸನ್ನದ್ದರಾದ ಸೈನಿಕರು ತಮ್ಮ ಮುಖ್ಯಸ್ಥನ ಮುಂದಿನ ಆಜ್ಞೆಗಾಗಿ ತದೇಕ ಚಿತ್ತದಿಂದ ಕಾಯುವಂತೆ ಕಾಯುತ್ತಿರುತ್ತಾರೆ. ತಮ್ಮ ಚಾನೆಲ್‌ನ ಟಿ.ಆರ್.ಪಿ. ಹಿಂದಿನ ವಾರಕ್ಕಿಂತ ಕಡಿಮೆ ಅಥವಾ ಸಮೀಪ ಸ್ಪರ್ಧಿ ಚಾನೆಲ್‌ ಗಿಂತ ಕಡಿಮೆಯಾದರಂತೂ ಮುಗಿದೇ ಹೋಯಿತು ಫಿಕ್ಷನ್, ನಾನ್ ಫಿಕ್ಷನ್, ಟೀಮ್ ಲೀಡರ್ಸ್, ಪ್ರೊಡ್ಯುಸಿಂಗ್ ವಿಂಗ್ ...

Read More

ಚಿತ್ರಗಳು ಪತ್ರಗಳು…

1 year ago

“ಎಲ್ಲೋ ನೋಡಿದ ನೆನಪು”ಎಂದು ಆಗಾಗ್ಗೆ ನಾವು ಹೇಳಿಕೊಳ್ಳುವುದು ನಿಮ್ಮ ಅನುಭವಕ್ಕೆ ಬಂದಿರಲಿಕ್ಕೂ ಸಾಕು. ಇನ್ನು ಕಪಾಟಿನ ಮೂಲೆಯಲೆಲ್ಲೋ, ಅಟ್ಟದ ಮೇಲೋ ನೂರಾರು ಕಥೆಗಳನ್ನು ಹೊರಗೆಡಹುವ ಪತ್ರಗಳು ಅದೆಷ್ಟೋ ನೆನಪುಗಳನ್ನು ತಮ್ಮ ಒಡಲಿನಲ್ಲಿ ಜೀವಂತವಾಗಿ ಬಚ್ಚಿಟ್ಟುಕೊಂಡಿರುತ್ತವೆ!. ಕಾಲೇಜಿನ ದಿನಗಳಲ್ಲಿ ಯಾವುದೋ ಸ್ನೇಹಿತ/ಸ್ನೇಹಿತನೊಂದಿಗೆ ತೆಗೆಸಿದ ಬ್ಲಾಕ್ ಅಂಡ್ ವೈಟ್ ಫೋಟೋಗಳು ಪ್ರಸ್ತುತ ಜೀವನವನ್ನು ಕಲರ್ ಫುಲ್ ಆಗಿಸಬಲ್ಲವು. ಇಲ್ಲವೇ ಗಂಡ ಅಥವಾ ಹೆಂಡತಿಯ ಕೈಗೆ ...

Read More

ಆಗಬೇಕಿದೆ ಮನಸ್ಸುಗಳ ಜೀರ್ಣೋದ್ಧಾರ…

1 year ago

ಇಂದು ಈ ವರ್ಷದ ಕಡೆಯ ದಿನ, ನಾಳೆಯಿಂದ ಹೊಸ ವರುಷ ಆರಂಭಗೊಳ್ಳಲಿದೆ. ಇನ್ನಷ್ಟು ಚೈತನ್ಯದಿಂದ ಹುರುಪಿನಿಂದ ನವ ವರುಷವನ್ನು ಸ್ವಾಗತಿಸಲು ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೇವೆ. ಹೊಸ ವರ್ಷ ಎಂದ ಕೂಡಲೇ ಅವೇ ಅಸ್ಪಷ್ಟ ಗುರಿಗಳು, ಒಂದಿಷ್ಟು ವೇಳಾಪಟ್ಟಿ ನಮ್ಮ ಎದುರಿಗೆ ಬಂದು ನಿಲ್ಲುತ್ತದೆ. ವರ್ಷ ಕಳೆದಂತೆಲ್ಲಾ ಗುರಿಗಳು ಮೂಲೆ ಸೇರುವುದೂ ನಮಗೆಲ್ಲರಿಗೆ ತಿಳಿದಿದೆ. ಆದರೂ ಜೀವನವೆನ್ನುವುದು ನಂಬಿಕೆಯ ಮೇಲೆ ನಿಂತಿರುವ ಹಡಗು. ನಮ್ಮ ...

Read More

ಮನಸ್ಸೇ ರಿಲ್ಯಾಕ್ಸ್ ಪ್ಲೀಸ್‌…

1 year ago

ಹಕ್ಕಿಯಂತೆ ಹಾರುವುದನ್ನು, ಮೀನಿನಂತೆ ಸ್ವಚ್ಛಂದವಾಗಿ ಈಜುವುದನ್ನು ಯಾರು ಬಯಸುವುದಿಲ್ಲ ಹೇಳಿ?, ದಿನನಿತ್ಯದ ಜಂಜಾಟಗಳಿಂದ ದೂರ ಹೋಗಿ ಒತ್ತಡವಿಲ್ಲದ ಜೀವನ ನಡೆಸಲು ನಮ್ಮಲ್ಲಿ ಎಷ್ಟು ಜನ ತಡಕಾಡುತ್ತಿದ್ದಾರೆ ಎನ್ನುವುದನ್ನು ಗಮನಿಸಿದರೆ, ನಮ್ಮಗಳ ಮನಸ್ಸು ಬಂಧಿಯಾಗಿರುವುದು, ಬಳಲಿರುವುದು, ದೈನಂದಿನ ವ್ಯಾಪಾರಗಳಿಂದ ತುಸು ನಿತ್ರಾಣಗೊಂಡಿರುವುದು ಗೋಚರಿಸುತ್ತದೆ. ಮನಸ್ಸು ಚಂಚಲವಾದದು ಕ್ಷಣಿಕ ಸಂತೋಷಕ್ಕೂ ಹಾತೊರೆಯುತ್ತಿರುತ್ತದೆ. ಗಣಿತ ತರಗತಿ ಇಷ್ಟವಾಗಲಿಲ್ಲ ಎಂದರೆ ಅಲ್ಲೆಲ್ಲೋ ಅಂಡಮಾನ್ ದ್ವೀಪಗಳಲ್ಲಿ ಅಲೆದಾಡುತ್ತಿರುತ್ತದೆ. ಇಲ್ಲವೇ ಆಗಸದಲ್ಲಿ ...

Read More

“ಸಾಮಾಜಿಕ ಜಾಲತಾಣಗಳು ಮತ್ತು ಕನ್ನಡ ಸಾಹಿತ್ಯ”

1 year ago

ಶಾಲೆಯಲ್ಲಿ ಅಥವಾ ಕಾಲೇಜಿನಲ್ಲಿ ಯಾವುದೋ ಹುಡುಗಿಯನ್ನು ಒಲಿಸಿಕೊಳ್ಳಲು ನೋಟ್ಸಿನ ಕೊನೆಯ ಹಾಳೆಯಲ್ಲಿ ಬರೆಯುತ್ತಿದ್ದ ಕವನಗಳು ಒಂದೋ ಅಲ್ಲೇ ಉಳಿದುಬಿಡುತ್ತಿದ್ದವು. ಇಲ್ಲವೇ ರದ್ದಿ ಪೇಪರ್ ಅಂಗಡಿಗೆ ತೂಕದ ಲೆಕ್ಕದಲ್ಲಿ ನೋಟ್ ಬುಕ್ಕುಗಳ ಜೊತೆಗೆ ಬಿಕರಿಯಾಗುತ್ತಿದ್ದವು. ಎಕ್ಸೈಝ್ ನಲ್ಲಿ ಬರೆದ ಕವನಗಳು ಸಹಪಾಠಿಗಳಿಗೇ ಅಪರಿಚಿತವಾಗಿರುತ್ತಿದ್ದವು ಅಂದಮೇಲೆ ಅವು ಮುನ್ನೆಲೆಗೆ ಬರುವ ಮಾತು ದೂರವೇ ಉಳಿಯಿತು. ಸ್ನೇಹಿತರು ಯಾರಾದರೂ ಶಿಕ್ಷಕರಿಗೆ ತಿಳಿಸಿದಾಗ ಆತನ/ಆಕೆಯ ಪ್ರತಿಭೆಗೆ ಮನ್ನಣೆ ದೊರೆಯುತ್ತಿತ್ತು. ...

Read More

ತಲೆದೋರಬಹುದೇ ಜಲಕ್ಷಾಮ…?

1 year ago

ಕಳೆದ ಹಲವಾರು ವರ್ಷಗಳಿಂದ,ಪ್ರಮುಖವಾಗಿ ಎರಡು ವರ್ಷಗಳಿಂದ ಮಾನ್ಸೂನ್ ಮಾರುತಗಳ ಬೀಸುವಿಕೆಯಲ್ಲಿನ  ವ್ಯತ್ಯಯದಿಂದಾಗಿ ಮಳೆಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ನಡುವೆ ಕೆಲವೊಂದು ವರ್ಷಗಳಲ್ಲಿ ಅಷ್ಟೋ-ಇಷ್ಟೋ ಪ್ರಮಾಣದ ಮಳೆಯಾಗಿದ್ದು ಬಿಟ್ಟರೆ ಪ್ರತಿವರ್ಷವೂ ಇದೇ ಕಥೆಯಾಗಿದೆ,ಈ ಬಾರಿ  ಉತ್ತಮ ಮುಂಗಾರಿನ ಆಶಯವನ್ನು ಹವಾಮಾನ ಇಲಾಖೆ ವ್ಯಕ್ತಪಡಿಸಿದಾಗ ರೈತರಾದಿಯಾಗಿ ಸಾಮಾನ್ಯ ಕೂಲಿಕಾರ್ಮಿಕರು  ಸಂತಸ ಪಟ್ಟಿದ್ದರು,ಆದರೆ ಈ ಸಂತಸ ಹೆಚ್ಚಿನ ಸಮಯ ಉಳಿಯಲಿಲ್ಲ ಜೂನ್,ಜುಲೈ,ಆಗಸ್ಟ್ ಹೀಗೆ ಒಂದೊಂದೆ ತಿಂಗಳು ...

Read More
Menu
×