Saturday November 21 2015

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಶಾರ್ಜಾ: 12ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನ,  ಮಯೂರ ಪ್ರಶಸ್ತಿ ಮುಡಿಗೇರಿಸಿದ ಪ್ರವೀಣ್ ಶೆಟ್ಟಿ

2 years ago

ಶಾರ್ಜಾ-ನ್ಯೂಸ್ ಕನ್ನಡ  ವರದಿ: 12ನೇ ವಿಶ್ವಕನ್ನಡ ಸಂಸ್ಕೃತಿ ಸಮ್ಮೇಳನ, 60ನೇ ಕರ್ನಾಟಕ ರಾಜ್ಯೋತ್ಸವ, 13ನೇ ವಾರ್ಷಿಕೋತ್ಸವ ಮತ್ತು ಮಯೂರ ಪ್ರಶಸ್ತಿ ಪ್ರಧಾನ ಸಮಾರಂಭದ ಮೊದಲನೆಯ ದಿನದ ಕಾರ್ಯಕ್ರಮದ ಉದ್ಘಾಟನೆ ದುಬೈ ಗ್ರಾಂಡ್ ಬೈ ಪಾರ್ಚೂನ್ ಹೋಟೆಲ್ ನಲ್ಲಿ  ನಡೆಯಿತು. ಸಮ್ಮೇಳನಾಧ್ಯಕ್ಷ ಪ್ರೊ ಎಸ್. ಜಿ. ಸಿದ್ದರಾಮಯ್ಯ ಸಮ್ಮೇಳನವನ್ನು ಉದ್ಘಾಟಿಸಿದರು. ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಭಾಗವಹಿಸಿದ ಮುಖ್ಯ ಅತಿಥಿಗಳಾದ ಮಂಗಳೂರು ಉತ್ತರದ ಶಾಸಕ ಮೊಯ್ದಿನ್ ...

Read More

ತಲಾಕ್, ಬಹುಪತ್ನಿತ್ವ ಮತ್ತು ಸಮಾನ ನಾಗರಿಕ ಸಂಹಿತೆ

2 years ago

ಬಹುಪತ್ನಿತ್ವ, ತಲಾಕ್ ಮತ್ತು ಜಿಹಾದ್ ಎಂಬೀ ಮೂರು ಪದಗುಚ್ಛಗಳು ಈ ದೇಶದಲ್ಲಿ ಚರ್ಚೆಗೆ ಒಳಗಾದಷ್ಟು ಬಹುಶಃ ಮುಸ್ಲಿಮರಿಗೆ ಸಂಬಂಧಿಸಿದ ಇನ್ನಾವ ಪದ ಪ್ರಯೋಗಗಳೂ ಚರ್ಚೆಗೊಳಗಾಗಿರುವ ಸಾಧ್ಯತೆ ಇಲ್ಲ. ಇದರಲ್ಲಿ ಜಿಹಾದ್‍ನ ಚರ್ಚೆ ಬಹುತೇಕ ಮುಗಿದಿದೆ. ಇದಕ್ಕೆ ಮುಖ್ಯ ಕಾರಣ – ಮುಸ್ಲಿಮ್ ವಿದ್ವಾಂಸರು, ಸಾಮಾಜಿಕ ಹೋರಾಟಗಾರರು ಮತ್ತು ಸಂಘಟನೆಗಳು ಜಿಹಾದ್ ಏನು ಮತ್ತು ಏನಲ್ಲ ಎಂಬುದನ್ನು ಪದೇ ಪದೇ ಈ ದೇಶದಲ್ಲಿ ...

Read More

ಮೋದಿ, ಮೂಡಿ ಮತ್ತು ಮೈತ್ರಿ

2 years ago

ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಜಗತ್ತೇ ತನ್ನ ವಿರುದ್ಧ ನಿಂತಿದೆಯೇನೋ ಎಂದು ಈಗ ಅನಿಸುತ್ತಿರಬಹುದು. ಅದರ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಹತಾಶೆ ಅವರನ್ನು ನಿಧಾನವಾಗಿ ಆವರಿಸುತ್ತಿರುವಂತೆ ಕಾಣುತ್ತಿದೆ. ಒಂದೆಡೆ ಜಾಗತಿಕ ರೇಟಿಂಗ್ ಸಂಸ್ಥೆ ಮೂಡಿ ಇಷ್ಟು ದಿನ ಈ ನಾಯಕರು ಯಾವ ವಿಚಾರವನ್ನು ಸುಲಭವಾಗಿ ಬದಿಗೆ ಸರಿಸಿ ‘ವಿಕಾಸ’ದ ಮಂತ್ರವನ್ನು ಜಪಿಸುತ್ತಿದ್ದರೋ ಆ ವಿಷಯವನ್ನೇ ಈಗ ಚರ್ಚೆಯ ಕೇಂದ್ರಕ್ಕೆ ತಂದಿದೆ. ...

Read More

ಸಂಸ್ಕಾರ’ಕ್ಕೆ ಐವತ್ತರ ಸಂಭ್ರಮ

2 years ago

ಸನಾತನ ಸಂಸ್ಕೃತಿಯ ಹುಳುಕುಗಳನ್ನು ಬರಹದ ಮೂಲಕ ಜನರಿಗೆ ಸ್ಥೂಲವಾಗಿ ತಿಳಿಸುವ ಕಾರ್ಯ ನವೋದಯ ಕಾಲದಲ್ಲಿಯೇ ಪ್ರಾರಂಭವಾದರೂ ಅದು ಗಟ್ಟಿ ರೂಪವನ್ನು ಪಡೆದಿದ್ದು ಯು.ಆರ್.ಅನಂತಮೂರ್ತಿಯವರ ‘ಸಂಸ್ಕಾರ ‘ ಕಾದಂಬರಿಯಲ್ಲಿ. ಪರಂಪರಾಗತ ವೈದಿಕ ಹಿನ್ನೆಲೆಯಿಂದ ಬಂದಿದ್ದರೂ ತಮ್ಮದೇ ಕುಲದಲ್ಲಿ ಸಾವಿರಾರು ವರ್ಷಗಳಿಂದ ಜಡ್ಡುಗಟ್ಟು ನಿಂತಿದ್ದ ಸಂಪ್ರದಾಯ, ಮೂಢನಂಬಿಕೆ, ತೋರಿಕೆಯ ಒಳ್ಳೆಯತನ ಮುಂತಾದವುಗಳನ್ನು ಎಳೆಎಳೆಯಾಗಿ ಬಿಡಿಸಿಡುವ ಮೂಲಕ ಅನಂತಮೂರ್ತಿಯವರು ನವ್ಯ ಆಲೋಚನೆಗಳಿಗೆ ಸ್ಪಷ್ಟ ಅಡಿಪಾಯ ಹಾಕಿದರು. ...

Read More

ಭಾವ ಭಾಮಿನಿಯ ಸುತ್ತ…

2 years ago

ಕವಯತ್ರಿ ಹೇಮಲತಾ ಮೂರ್ತಿಯವರ ಚೊಚ್ಚಲ ಕವನ ಸಂಕಲನ “ಭಾವ ಭಾಮಿನಿ” ಓದಿ ಮುಗಿಸಿದ ಮೇಲೆ “ಬರೀ ಚೆನ್ನಾಗಿದೆ”ಅಂತ ಹೇಳಿ ಸುಮ್ಮನಿರುವುದು ಚೆನ್ನಾಗಿರಲ್ಲ ಅಂತ ಒಂದಷ್ಟು ವಿಚಾರಗಳನ್ನು ತಮ್ಮ ಬಳಿ ಹಂಚಿಕೊಳ್ಳುತ್ತಿದ್ದೇನೆ ಅವರ ಪುಸ್ತಕವನ್ನು ಓದುತ್ತಾ ಹೋದಂತೆ ನನಗೆಲ್ಲೂ ಕೂಡ ಇದು ಅವರ ಚೊಚ್ಚಲ ಕೃತಿ ಅಂತ ಅನಿಸಲೇ ಇಲ್ಲ ಯಾಕೆಂದರೆ ಅವರ ಪದಗಳಲ್ಲಿ ಅಷ್ಟರ ಮಟ್ಟಿಗೆ ಪ್ರಭುದ್ದತೆಯಿದೆ ಅಲ್ಲದೆ ಸರಾಗವಾಗಿ ಓದಿಸಿಕೊಂಡು ...

Read More

ಸ್ವಾತಂತ್ರ್ಯದ ಹಕ್ಕುಗಳಿಗಾಗಿ ನಿರಂತರ ಹೋರಾಟದ ಅನಿವಾರ್ಯತೆ

2 years ago

   ಭಾರತವು ವಿಶ್ವದ ಭೂಪಟದಲ್ಲಿ ಕ್ರಿಯಾಶೀಲವಾದ ಪ್ರಜಾಪ್ರಭುತ್ವ – ಜಾತ್ಯಾತೀತ ರಾಷ್ಟ್ರವಾಗಿದ್ದು ಈ ದೇಶದ ಸಂವಿಧಾನವು ಜಾಗತಿಕ ಮಟ್ಟದಲ್ಲಿ ವಿಶಿಷ್ಟ ಗೌರವ ಸ್ಥಾನವನ್ನು ಪಡೆದಿರುತ್ತದೆ. ಆದರೆ ಸ್ವಾತಂತ್ರ್ಯ ಸಿಕ್ಕಿ ಅರವತ್ತೆಂಟು ವರುಷ ಕಳೆದರೂ ನಮ್ಮ ದೇಶದ ಸಂವಿಧಾನ ಬದ್ಧವಾಗಿ ಈ ದೇಶದ ಶೋಷಿತ ವರ್ಗವಾದ ಪರಿಶಿಷ್ಟ ಜಾತಿ – ಪರಿಶಿಷ್ಟ ಪಂಗಡ -ಆದಿವಾಸಿ ದಲಿತ ಹಾಗೂ ಅಲ್ಪಸಂಖ್ಯಾತರ ದೊಡ್ಡ ವರ್ಗ ಹಾಗೂ ...

Read More

ತುಳುನಾಡಿನ ಪಾಳೆಯಗಾರಿಕೆಯ ಪಳೆಯುಳಿಕೆ: ಉತ್ತರಕ್ರಿಯೆಯಲ್ಲಿ ಕಾಲೇ ಕೋಲ 

2 years ago

 ನಮ್ಮ ಓದುಗರಲ್ಲಿ ಕೆಲವರಾದರೂ “ರುಡಾಲಿ’ ಹಿಂದಿ ಸಿನೆಮಾ ನೋಡಿರಬಹುದು. ಆ ಸಿನಿಮಾದಲ್ಲಿ ಜಮೀನ್ದಾರ ಮನೆಯ ಯಜಮಾನ ಸತ್ತಾಗ ಮನೆಯವರು ಅಳುವುದನ್ನು ತೋರಿಸಿಲ್ಲ. ಅದೇ ಜಮೀನ್ದಾರಿ ಮನೆಯ ಸೇವಕ ವರ್ಗದ ಮಹಿಳೆಯರು ಅಳುವುದನ್ನು ತೋರಿಸಲಾಗಿದೆ. ಅಲ್ಲಿ ಒಬ್ಬಾಕೆ ಅಳುವವಳ(ರುಡಾಲಿ) ಕಥೆ ಸಿನೆಮಾ ಆಗಿದೆ. ಅಂದರೆ ಜಮೀನ್ದಾರರ ಮನೆಯಲ್ಲಿ ಯಜಮಾನ ಸತ್ತರೆ ಅಳುವವರು ಸೇವಕ ವರ್ಗ.  ತುಳುನಾಡಿನಲ್ಲಿಯೂ ಗುತ್ತು ಬೀಡುಗಳ ಗಡಿಹಿಡಿದ ಯಜಮಾನರು, ಮತ್ತು ...

Read More

ಕವಿ ಕಲಾಂ ಮೇಷ್ಟ್ರಿಗೆ ನುಡಿ ನಮನ – ಕನ್ನಡ ಕವನ

2 years ago

            ವಿಜ್ಞಾನ ಲೋಕದ ತುಂಬೆಲ್ಲ ಮಿನುಗುತ್ತಿವೆ ಅಸಂಖ್ಯಾತ ಚುಕ್ಕಿಗಳು ಪರಿಶ್ರಮಿ ಚಂದಿರ ನಿನ್ನೆಯಷ್ಟೇ ರಜೆ ಮೇಲೆ ಹೋದ! *** ಮಿನುಗುತ್ತಿರುವ ಪ್ರತಿ ಚುಕ್ಕಿಯ ಹೊಳಪಿನಲ್ಲೂ ಕನಸು-ನನಸುಗಳಿವೆ ದಣಿವರಿಯದ ಚಂದಿರನ ಬೆವರ ಹನಿಗಳಿವೆ! *** ಈ ಗಣ್ಯ ವ್ಯಕ್ತಿಯ ಮುಂದೆ ಆ ಚಂದಿರನೂ ನಗಣ್ಯ! ಬಾನ ಚಂದಿರನದೆಲ್ಲ ಭಾಸ್ಕರನಿಂದ ಪಡೆದ ಎರವಲು! ಇವರು ಸೂರ್ಯನಂತೆ ಉರಿದು ...

Read More

ವಿಶ್ವ ಬಂಧುಗೆ ಭಿಕ್ಷೆ- ಕನ್ನಡ ಕವಿತೆ

3 years ago

-ಡಾ ಶಶಿಕಾಂತ .ಪಟ್ಟಣ -ಪೂನಾ  ಬಸವಣ್ಣ ನಿನ್ನ ಮೂರ್ತಿಗೆ ಕಳ್ಳ ಕಾಕರ ದೇಣಿಗೆ. ಹೆಂಡ ದೊರೆಗಳ ವಂತಿಗೆ ನಿನೋಪ್ಪದ ಸ್ಥಾವರಕೆ ಅಬ್ಬರದ ವಾಗ್ದಾನ . ಮುಗಿಲು ಮುಟ್ಟುವ ಕಂಚಿಗೆ   ಸರಕಾರದ ಹಂಗು. ಕಪ್ಪು ಹಣ ಬಿಳಿಯಾಗುವದು . ಮೂರ್ಖ ಶರಣ ಖುಷಿ . ನಿಮ್ಮ ಶರಣರ ತಿಪ್ಪೆಯ ತಪ್ಪಲ ತಂದು ನಿಶ್ಚಯಿಸುವುದು ನಿನ್ನ ಧರ್ಮ ಕೊಳ್ಳೆ ಸುಲಿಗೆಯ  ಲಿಲಾವಿನಲಿ ಬಸವನ ...

Read More

ಇರುಳು ಬೆಳಕು ಮತ್ತು ಕವಿತೆ – ಕನ್ನಡ ಕವಿತೆ

3 years ago

-ಬಸವರಾಜು ಸೂಳಿಭಾವಿ ಕೊನೆಯ ಜಾವದಿರುಳಿನ ಬಾನಿನಂಚು ಅಷ್ಟೇಕೆ ಕೆಂಪಾಗಿತ್ತು? ಅಷ್ಟೇಕೆ ಒದ್ದೆಯಾಗಿತ್ತು ನೆಲದ ಹಾಸು? ಇರುಳು ಹಗಲಿನ ನಡುವೆ ಪರಿಚಿತ ಚಪ್ಪಲಿಯಲಿ ಅಪರಿಚಿತ ಪಾದ ಇರುಳ ಚಿಟ್ಟೆ ಹಗಲಾಗುತಿದೆ ಕಂಬಳಿಹುಳು ಕವಿತೆ ಇದ್ದರೆ ವಸಂತ ಇಲ್ಲದಿರೆ ಶಿಶಿರ ನಿನ್ನ ಕವಿತೆಯಿಲ್ಲದೆ ಬೆಳಗು ಮಾಡುವ ಗಳಿಗೆ ಹಗಲ ಬಾಗಿಲಿಗೆ ಬಾಲ ಚಾಚುವ ಮಾಗಿ ಹಗಲಿನ ಶಬ್ದ ರಾತ್ರಿಯ ಕವನ ಕಟ್ಟುವುದು ಹೇಗೆ? ಬೇಕು ...

Read More
Menu
×