Tuesday January 24 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಬಸ್ ಮಾಲಕರ ಮುಷ್ಕರ; ಸಂಚಾರ ವ್ಯವಸ್ಥೆಯಿಲ್ಲದೆ ಜನರ ಪರದಾಟ

12 months ago

ನ್ಯೂಸ್ ಕನ್ನಡ ವರದಿ(24.01.2017)ಕಾಸರಗೋಡು: ಪ್ರಯಾಣ ದರ ಏರಿಕೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಖಾಸಗಿ ಬಸ್ ಮಾಲಕರು ಕರೆ ನೀಡಿರುವ ಒಂದು ದಿನದ ಮುಷ್ಕರದಿಂದ ಗ್ರಾಮೀಣ ಪ್ರದೇಶದ ಪ್ರಯಾಣಿಕರು ತೊಂದರೆಗೀಡಾಗಿದ್ದಾರೆ. ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ಬಸ್ ಗಳಿಲ್ಲದೆ ಖಾಸಗಿ ವಾಹನಗಳಲ್ಲಿ ದುಬಾರಿ ಹಣ ನೀಡಿ ತೆರಳಬೇಕಾದ ಸ್ಥಿತಿ ನಿರ್ಮಾಣವಾಗಿದ್ದು, ನಗರ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹಾಗೂ ಕೆಎಸ್ ಆರ್ ಟಿಸಿ ...

Read More

ಮನೆಗೆ ನುಗ್ಗಿ ಬಿಜೆಪಿ ಕಾರ್ಯಕರ್ತನ ಕೊಚ್ಚಿ ಕೊಲೆ

1 year ago

ನ್ಯೂಸ್ ಕನ್ನಡ ವರದಿ(19.01.2017)ಕಾಸರಗೋಡು: ಕಣ್ಣೂರು ಧರ್ಮಡ೦ನಲ್ಲಿ ಬಿಜೆಪಿ ಕಾರ್ಯಕರ್ತನನ್ನು ಮನೆಗೆ ನುಗ್ಗಿದ ತಂಡವೊಂದು ಕೊಚ್ಚಿ ಕೊಲೆಗೈದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಧರ್ಮಡ೦ ಅಂಡಲ್ಲೂರಿನ ಸಂತೋಷ್ (52) ಕೊಲೆಗೀಡಾದವರು. ರಾತ್ರಿ 11.30ರ ಸುಮಾರಿಗೆ ಈ ಕೃತ್ಯ ನಡೆದಿದೆ. ಮಾರಕಾಸ್ತ್ರದೊಂದಿಗೆ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ತಂಡವು ಈ ಕೃತ್ಯ ನಡೆಸಿದೆ. ಗಂಭೀರ ಗಾಯಗೊಂಡಿದ್ದ ಸಂತೋಷ್ ರನ್ನು ಸ್ಥಳೀಯರು ತಲಶ್ಯೇರಿ ಆಸ್ಪತ್ರೆಗೆ ...

Read More

12ಕ್ಕೂ ಅಧಿಕ ಕೃತ್ಯ ನಡೆಸಿದಾತ ಕೊನೆಗೂ ಪೊಲೀಸ್ ಬಲೆಗೆ

1 year ago

ನ್ಯೂಸ್ ಕನ್ನಡ ವರದಿ(12.01.2017)ಕಾಸರಗೋಡು: ಕೊಲೆ ಸೇರಿದಂತೆ 12ಕ್ಕೂ ಅಧಿಕ ಪ್ರಕರಣಗಳ ಆರೋಪಿಯೋರ್ವನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಕೂಡ್ಲು ಬಟ್ಟ೦ಪಾರೆಯ ಮಹೇಶ್ (20) ಎಂದು ಗುರುತಿಸಲಾಗಿದೆ. ಈತನ ವಿರುದ್ಧ 4 ವಾರಂಟ್ ಪ್ರಕರಣಗಳಿದ್ದವು. ಆಬಿದ್ ಕೊಲೆ ಪ್ರಕರಣದ ಆರೋಪಿಯಾಗಿರುವ ಈತ 2014 ರ ಫೆ.10ರಂದು ಅಡ್ಕತ್ತಬೈಲ್ ನಲ್ಲಿ ಯೋಗೀಶ್ ಎಂಬಾತನ ಮೇಲೆ ಮಾರಣಾಂತಿಕ ಹಲ್ಲೆ, 2012ರ ಮಾ.23 ರಂದು ...

Read More

ಗೃಹಪ್ರವೇಶಕ್ಕೆ ಬಂದ ವಿದ್ಯಾರ್ಥಿ ನೀರುಪಾಲು

1 year ago

ನ್ಯೂಸ್ ಕನ್ನಡ ವರದಿ(27.12.2016)ಕಾಸರಗೋಡು: ಹೊಳೆಯಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಪಯಸ್ವಿನಿ ಹೊಳೆಯ ಪೊಯಿನಾಚಿಯಲ್ಲಿ ನಡೆದಿದೆ. ಮೃತಪಟ್ಟವನನ್ನು ಮಾಯಿಪ್ಪಾಡಿ ಕುಮಾರ್ ರವರ ಪುತ್ರ ಎ.ಕೆ ಆದರ್ಶ್ (12) ಎಂದು ಗುರುತಿಸಲಾಗಿದೆ. ಸಂಬಂಧಿಕರ ಮನೆಯ ಗೃಹಪ್ರವೇಶಕ್ಕೆ ಬಂದ ಸಂದರ್ಭದಲ್ಲಿ ಈ ದುರಂತ ನಡೆದಿದೆ. ಸಂಬಂಧಿಕ ಮಕ್ಕಳ ಜೊತೆ ಹೊಳೆಗಿಳಿದ ಸಂದರ್ಭದಲ್ಲಿ ನೀರುಪಾಲಾಗಿದ್ದು, ಬೊಬ್ಬೆ ಕೇಳಿ ಧಾವಿಸಿ ಬಂದ ಸ್ಥಳೀಯರು ಆತನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ...

Read More

ತುಳುನಾಡ ಒತ್ತೊರ್ಮೆ-ಜನಮೈತ್ರಿ ಸಂಗಮ

1 year ago

ನ್ಯೂಸ್ ಕನ್ನಡ ವರದಿ(14.12.2016)ಕಾಸರಗೋಡು: ಹೃದಯಕ್ಕಿಂತ ಮಿಗಿಲು ಜಾತಿ, ಭಾಷೆಯಲ್ಲ , ಭಾಷೆ ಕೇವಲ ವ್ಯವಹಾರಿಕವಾದುದು ಹೊರತು ಯಾವುದೇ ಸಮುದಾಯಕ್ಕೆ ಮೀಸಲಾದುದಲ್ಲ ಎಂದು ರಾಜ್ಯ ಸಭಾ ಮಾಜಿ ಸದಸ್ಯ ಹಾಗೂ ಪ್ರಮುಖ ವಾಗ್ಮಿ ಅಬ್ದುಲ್ ಸಮದ್ ಸಮಾದಾನಿ ಅಭಿಪ್ರಾಯಪಟ್ಟರು. ಅವರು ಬದಿಯಡ್ಕದಲ್ಲಿ ನಡೆಯುತ್ತಿರುವ ವಿಶ್ವ ತುಳುವೆರೆ ಆಯನೊದ ಕೊನೆಯ ದಿನವಾದ ಮಂಗಳವಾರ ಸಂಜೆ ನಡೆದ ತುಳುನಾಡ ಒತ್ತೊರ್ಮೆ-ಜನಮೈತ್ರಿ ಸಂಗಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ...

Read More

ಪಾಸ್ ಪೋರ್ಟ್ ನವೀಕರಿಸಲು ಅರ್ಜಿ ಸಲ್ಲಿಸಿದ ಯುವಕನ ಬಂಧನ

1 year ago

ನ್ಯೂಸ್ ಕನ್ನಡ ವರದಿ(08.12.2016)ಕಾಸರಗೋಡು: ನಕಲಿ ಪಾಸ್ ಪೋರ್ಟ್ ಪಡೆದು ಕಾಲಾವಧಿ ಮುಗಿದ ಬಳಿಕ ನವೀಕರಿಸಲು ಅರ್ಜಿ ಸಲ್ಲಿಸಿದ ಯುವಕನನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದೇಳಿಯ ಅಬ್ದುಲ್ ಸತ್ತಾರ್ (36) ಎಂದು ಗುರುತಿಸಲಾಗಿದೆ. ಬೇಕಲ ಪೆರು೦ಬಳ ತುರುತ್ತಿ ನಿವಾಸಿಯಾಗಿದ್ದ ಅಬ್ದುಲ್ ಸತ್ತಾರ್ ಕೆಲ ವರ್ಷಗಳ ಹಿಂದೆ ಕಾಸರಗೋಡು ದೇಳಿಗೆ ವಾಸ ಬದಲಿಸಿದ್ದರು. ಈ ಹಿಂದೆ ನಕಲಿ ಪಾಸ್ ಪೋರ್ಟ್ ...

Read More

ಕಿಡಿಗೇಡಿಗಳ ಕೃತ್ಯ; ಬಸ್ ಮೇಲೆ ಕಲ್ಲು ತೂರಾಟ

1 year ago

ನ್ಯೂಸ್ ಕನ್ನಡ ವರದಿ(6.12.2016)ಕಾಸರಗೋಡು: ಬಸ್ ಗಳ ಮೇಲೆ ಕಿಡಿಗೇಡಿಗಳು ಕಲ್ಲುತೂರಾಟ ನಡೆಸಿದ ಘಟನೆ ಉಪ್ಪಳ ಪರಿಸರದಲ್ಲಿ ನಡೆದಿದ್ದು , ಘಟನೆ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಪತ್ತೆಗೆ ಮಂಜೇಶ್ವರ ಪೊಲೀಸರು ಬಲೆ ಬೀಸಿದ್ದಾರೆ. ಅಯೋಧ್ಯಾ ಘಟನೆಯ ವರ್ಷಾಚರಣೆ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ಕೃತ್ಯ ನಡೆಸಿರಬಹುದು ಎಂಬ ಸಂಶಯವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಉಪ್ಪಳದಿಂದ ಬಾಯಾರು ಕಡೆಗೆ ತೆರಳುತ್ತಿದ್ದ ಖಾಸಗಿ ಮತ್ತು ಉಪ್ಪಳದಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ...

Read More

20 ಲಕ್ಷ ರೂ. ನಿಷೇಧಿತ ನೋಟುಗಳ ಸಾಗಾಟ ಪತ್ತೆ

1 year ago

ನ್ಯೂಸ್ ಕನ್ನಡ ವರದಿ(02.12.2016)ಕಾಸರಗೋಡು: ಮಂಜೇಶ್ವರ ಅಬಕಾರಿ ಚೆಕ್ ಪೋಸ್ಟ್ ನಲ್ಲಿ ಹವಾಲ ಹಣ ವಶಪಡಿಸಿಕೊಂಡಿದ್ದು, ಅಮಾನ್ಯ ಗೊಳಿಸಿದ 5,00 ಮತ್ತು 1,000 ರೂ. ಗಳ 20 ಲಕ್ಷ ರೂ. ವನ್ನು ವಶಪಡಿಸಿಕೊಳ್ಳಲಾಗಿದೆ. ಚೌಕಿಯ ಅಬ್ದುಲ್ ಖಾದರ್ (42)ನನ್ನು ಈ ವೇಳೆ ಬಂಧಿಸಲಾಗಿದೆ. ಮಂಗಳೂರಿನಿಂದ ಕಾಸರಗೋಡಿಗೆ ಬರುತ್ತಿದ್ದ ಕರ್ನಾಟಕ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಗಫೂರ್ ಎಂಬಾತನ ಬ್ಯಾಗನ್ನು ತಪಾಸಣೆ ನಡೆಸಿದಾಗ ...

Read More

ಬಾವಿಗೆ ಬಿದ್ದು ಮುಗ್ದ ಕಂದಮ್ಮಗಳ ದಾರುಣ ಅಂತ್ಯ; ಶೋಕ ಸಾಗರದಲ್ಲಿ ಮುಳುಗಿದ ಕುಟುಂಬ

1 year ago

ನ್ಯೂಸ್ ಕನ್ನಡ ವರದಿ(30.11.2016)ಕಾಸರಗೋಡು:ಪುಟಾಣಿಗಳಿಬ್ಬರು ಬಾವಿಗೆ ಬಿದ್ದು ಮೃತಪಟ್ಟ ದಾರುಣ ಘಟನೆ ಬದಿಯಡ್ಕ ಪಿಲಾಂಕಟ್ಟೆಯಲ್ಲಿ ನಡೆದಿದೆ. ಪಿಲಾಂಕಟ್ಟೆಯ ಹಮೀದ್ ರವರ ಪುತ್ರ ರಂಸಾನ್ (4) ಮತ್ತು ಶಬೀರ್ ಅವರ ಪುತ್ರ ನಸ್ವಾನ್ (2) ಮೃತಪಟ್ಟ ಪುಟಾಣಿಗಳು. ಮನೆಯಂಗಳದಲ್ಲಿ ಆಟವಾಡುತ್ತಿದ್ದ ಮಕ್ಕಳು ನಾಪತ್ತೆಯಾದುದರಿಂದ ಮನೆಯವರು ಹುಡುಕಾಡಿದ್ದು, ಕೊನೆಗೆ ಮನೆಯಂಗಳದ ಬಾವಿಯನ್ನು ನೋಡಿದಾಗ ದಾರುಣ ಘಟನೆ ಬೆಳಕಿಗೆ ಬಂದಿದೆ. ಬಾವಿ ಸುಮಾರು 15 ಅಡಿ ಆಳ ...

Read More

ವಿದೇಶಿಯರ ಎಟಿಎಂ ಮಾಹಿತಿ ಕಳವು ಮಾಡಿ ಲಕ್ಷಾಂತರ ರೂ.ವಂಚನೆ; ಐವರ ಬಂಧನ

1 year ago

ನ್ಯೂಸ್ ಕನ್ನಡ  ವರದಿ(19.11.2016)ಕಾಸರಗೋಡು: ಅಮೆರಿಕನ್ ಪ್ರಜೆಗಳ ಎಟಿಎಂ ಮಾಹಿತಿಗಳನ್ನು ಸೋರಿಕೆ ಮಾಡಿ ಕೇರಳ ಹಾಗೂ ಇತರ ಕಡೆಗಳಲ್ಲಿ ಹಣ ವಂಚನೆಗೆ ಸಂಬಂಧಪಟ್ಟಂತೆ ಐದು ಮಂದಿಯನ್ನು ಕಾಸರಗೋಡು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಹಿದಾಯತ್ ನಗರ ಚೆಟ್ಟು೦ಗುಯಿಯ ಮುಹಮ್ಮದ್ ನಜೀಬ್ (24), ಕಣ್ಣೂರು ಚೆರುಕುನ್ನುವಿನ ಕೆ.ವಿ ಬಷೀರ್ (31), ಅಬ್ದುಲ್ ರಹಮಾನ್ (30), ಮುಳಿಯಾರ್ ಮೂಲಡ್ಕ ದ ಎ . ಎಂ ...

Read More
Menu
×