Tuesday April 4 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಭೀಕರ ರಸ್ತೆ ಅಪಘಾತ; ಯುವ ಪತ್ರಕರ್ತ ಮೃತ್ಯು

10 months ago

ನ್ಯೂಸ್ ಕನ್ನಡ ವರದಿ(04.04.2017)ಕಾಸರಗೋಡು: ಬಸ್ ಮತ್ತು ಕಾರು ಡಿಕ್ಕಿ ಹೊಡೆದು ಯುವ ಪತ್ರಕರ್ತರೋರ್ವರು ಮೃತಪಟ್ಟ ದಾರುಣ ಘಟನೆ ಸೋಮವಾರ ರಾತ್ರಿ ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಚೌಕಿಯಲ್ಲಿ ನಡೆದಿದೆ. ಮೃತಪಟ್ಟವರನ್ನು ಚೌಕಿಯ ಮುತ್ತಲೀಬ್ (47) ಎಂದು ಗುರುತಿಸಲಾಗಿದೆ. ಕಾಸರಗೋಡಿನ ಸಂಜೆ ದೈನಿಕವಾದ ‘ಕಾರವಲ್ ‘ ನ ಪ್ರಧಾನ ವರದಿಗಾರರಾಗಿದ್ದರು. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಕಾಸರಗೋಡಿನಿಂದ ಚೌಕಿಯಲ್ಲಿರುವ ...

Read More

ಮದ್ರಸ ಶಿಕ್ಷಕ ರಿಯಾಝ್ ಕೊಲೆ ಪ್ರಕರಣ; ಆರೋಪಿಗಳಿಗೆ ಐದು ದಿನ ಪೊಲೀಸ್ ಕಸ್ಟಡಿ

10 months ago

ನ್ಯೂಸ್ ಕನ್ನಡ ವರದಿ(31.03.2017)ಕಾಸರಗೋಡು: ಮದ್ರಸ ಶಿಕ್ಷಕ ರಿಯಾಝ್ ಕೊಲೆ ಪ್ರಕರಣದ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಾಸರಗೋಡು ನ್ಯಾಯಾಲಯ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಕೇಳುಗುಡ್ಡೆಯ ಎಸ್. ಅಜೇಶ್(20) ನಿತಿನ್ (19) ಮತ್ತು ಅಖಿಲೇಶ್ (25) ರನ್ನು ಕಾಸರಗೋಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಕಸ್ಟಡಿಗೆ ಒಪ್ಪಿಸಲಾಯಿತು. ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳ ಗುರುತು ಪತ್ತೆ ಹಚ್ಚುವ ...

Read More

ಮದ್ರಸ ಶಿಕ್ಷಕನ ಕೊಲೆ ಪ್ರಕರಣ; ಮೂವರ ಬಂಧನ

10 months ago

ನ್ಯೂಸ್ ಕನ್ನಡ ವರದಿ(25.03.2017)ಕಾಸರಗೋಡು: ಮದ್ರಸ ಶಿಕ್ಷಕನ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ವಿಶೇಷ ತನಿಖಾ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಂಧಿತರನ್ನು ಕಾಸರಗೋಡು ಕೇಳುಗುಡ್ಡೆಯ ಎಸ್.ನಿತಿನ್ ರಾವ್ (18), ಸಣ್ಣ ಕೂಡ್ಲುವಿನ ಎನ್. ಅಖಿಲೇಶ್ (25) ಕೇಳುಗುಡ್ಡೆ ಅಯ್ಯಪ್ಪನಗರದ ಅಜೇಶ್ ಯಾನೆ ಅಪ್ಪು (20) ಎಂದು ಗುರುತಿಸಲಾಗಿದೆ. ಕೊಲೆಗೆ ಬಳಸಿದ ಮಾರಕಾಯುಧ ಮತ್ತು ಬೈಕ್ ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತರನ್ನು ಶುಕ್ರವಾರ ...

Read More

ದಿನಸಿ ಅಂಗಡಿಗೆ ಬೆಂಕಿ; ದುಷ್ಕೃತ್ಯ ಖಂಡಿಸಿ ಪ್ರತಿಭಟನೆ

10 months ago

ನ್ಯೂಸ್ ಕನ್ನಡ ವರದಿ(24.03.2017)ಕಾಸರಗೋಡು: ದಿನಸಿ ಅಂಗಡಿಯೊಂದಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಮೊಗ್ರಾಲ್ ಪುತ್ತೂರಿನಲ್ಲಿ ನಡೆದಿದೆ. ಮೊಗ್ರಾಲ್ ಕಡವತ್ ನ ಸತೀಶ್ ರವರ ಅಂಗಡಿಗೆ ಬೆಂಕಿ ಹಚ್ಚಲಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಮೇಲಂತಸ್ತಿನ ಕೊಠಡಿಯಲ್ಲಿ ಮಲಗಿದ್ದವರು ಹೊಗೆ ಬರುತ್ತಿರುವುದನ್ನು ಕಂಡು ಗಮನಿಸಿದಾಗ ಬೆಂಕಿ ಹರಡಿರುವುದು ಗಮನಕ್ಕೆ ಬಂದಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. ಕೃತ್ಯವನ್ನು ಖಂಡಿಸಿ ವರ್ತಕರು ...

Read More

ಮತ್ತೆ ಮರುಕಳಿಸುತ್ತಿರುವ ಅಹಿತಕರ ಘಟನೆ; ರಾತ್ರಿ ದ್ವಿಚಕ್ರ ವಾಹನ ಸಂಚಾರ ನಿಷೇಧ

10 months ago

ನ್ಯೂಸ್ ಕನ್ನಡ ವರದಿ(24.03.2017):ಕಾಸರಗೋಡು ಸುತ್ತಮುತ್ತ ಅಹಿತಕರ ಘಟನೆ ಮರುಕಳಿಸುತ್ತಿರುವ ಹಿನ್ನಲೆಯಲ್ಲಿ ಕಾಸರಗೋಡು, ಮಂಜೇಶ್ವರ ತಾಲೂಕಿನಲ್ಲಿ ರಾತ್ರಿ ದ್ವಿಚಕ್ರ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಮಾ.23ರ ರಾತ್ರಿಯಿಂದ ಇನ್ನೊಂದು ಮಾಹಿತಿ ನೀಡುವ ತನಕ ನಿಷೇಧ ಜಾರಿಯಲ್ಲಿರಲಿದ್ದು, ರಾತ್ರಿ 10.30 ರಿಂದ ಬೆಳಿಗ್ಗೆ 6 ಗಂಟೆಯವರೆಗೆ ದ್ವಿಚಕ್ರ ವಾಹನ ನಿಷೇಧಿಸಲಾಗಿದೆ. ಇನ್ನು ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ...

Read More

ಮಸೀದಿಗೆ ನುಗ್ಗಿ ಮದ್ರಸ ಅಧ್ಯಾಪಕನ ಕತ್ತು ಕೊಯ್ದು ಕೊಲೆ

10 months ago

ನ್ಯೂಸ್ ಕನ್ನಡ ವರದಿ(21.03.2017)ಕಾಸರಗೋಡು: ಮದ್ರಸ ಅಧ್ಯಾಪಕರೋರ್ವರು ಕತ್ತು ಕೊಯ್ದು ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಗರ ಹೊರವಲಯದ ಬಟ್ಟಂಪಾರೆ ಹಳೆ ಚೂರಿ ಎಂಬಲ್ಲಿ ಮುಂಜಾನೆ ಬೆಳಕಿಗೆ ಬಂದಿದೆ. ಇಜ್ಜತ್ತುಲ್ ಇಸ್ಲಾಮ್ ಮದ್ರಸದ ಅಧ್ಯಾಪಕ, ಮಡಿಕೇರಿಯ ರಿಯಾಜ್ (34) ಕೊಲೆಗೀಡಾದವರು. ಮಸೀದಿ ಪಕ್ಕದಲ್ಲಿರುವ ವಾಸ ಸ್ಥಳದಲ್ಲಿ ಕೊಲೆಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಿಯಾಜ್ ಮತ್ತು ಸಮೀಪದ ಕೋಣೆಯೊಂದರಲ್ಲಿ ಖತೀಬ್ ಅಬ್ದುಲ್ ಅಜೀಜ್ ಮಲಗುತ್ತಿದ್ದರು. ರಾತ್ರಿ12.15 ...

Read More

ರಬ್ಬರ್ ತೋಟ ಅಗ್ನಿಗಾಹುತಿ; ಲಕ್ಷಾಂತರ ರೂ. ನಷ್ಟ

10 months ago

ನ್ಯೂಸ್ ಕನ್ನಡ ವರದಿ(16.02.2017)ಕಾಸರಗೋಡು: ಬದಿಯಡ್ಕ ಕುಂಡಾಪುವಿನಲ್ಲಿ ಪ್ಲಾಂಟೇಷನ್ ಕಾರ್ಪೊರೇಷನ್ ನ ರಬ್ಬರ್ ತೋಟ ಅಗ್ನಿಗಾಹುತಿಯಾದ ಘಟನೆ ನಡೆದಿದ್ದು, ಭಾರೀ ನಷ್ಟ ಸಂಭವಿಸಿದೆ ಎನ್ನಲಾಗಿದೆ. ಸುಮಾರು ಐದು ಎಕರೆ ಸ್ಥಳದಲ್ಲಿನ ರಬ್ಬರ್ ಗಿಡಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬಂದಿಗಳು, ಮೂರು ಗಂಟೆಗೂ ಅಧಿಕ ಸಮಯದಿಂದ ಬೆಂಕಿಯನ್ನು ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದರು. ಈ ವೇಳೆ 500 ...

Read More

ಬಿಜೆಪಿ ಕೋಮು ವಿಷಭಾವನೆ ಮೂಲಕ ಅಧಿಕಾರ ಪಡೆಯವ ತಿರುಕನ ಕನಸನ್ನು ಕಾಣುತ್ತಿದೆ-ಯು.ಆರ್.ಸಭಾಪತಿ‌

11 months ago

ನ್ಯೂಸ್ ಕನ್ನಡ ವರದಿ(04.03.2017): ಅಪಪ್ರಚಾರ, ಧರ್ಮದ ಅಮಲು ಮತ್ತು ಕೋಮು ವಿಷಭಾವನೆಗಳನ್ನು ಯುವ ಜನತೆಯ ಮನದಲ್ಲಿ ತು೦ಬಿ ಅಧಿಕಾರ ಪಡೆಯಲು ಯಶಸ್ವಿಯಾದ ಬಿಜೆಪಿ, ಸದಾ ಕಾಲ ಇದೇ ತ೦ತ್ರಗಳ ಮೂಲಕ ಅಧಿಕಾರವನ್ನು ಗಳಿಸಬಹುದೆ೦ಬ ತಿರುಕನ ಕನಸನ್ನು ಕಾಣುತ್ತಿದೆ ಎಂದು ಎಐಸಿಸಿ ಕೇರಳದ ಉತ್ತರ ವಲಯ ಸ೦ಯೋಜಕರಾದ ಮಾಜಿ ಶಾಸಕ ಯು.ಆರ್.ಸಭಾಪತಿ‌ ಹೇಳಿದ್ದಾರೆ. ಅವರು ಮ೦ಜೇಶ್ವರ ಬ್ಲಾಕ್ ಕಾ೦ಗ್ರೆಸ್ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಾ, ...

Read More

ವಿದ್ಯಾರ್ಥಿಗಳೊಂದಿಗೆ ಸಲಿಂಗಕಾಮ; ಕಾಲೇಜಿಗೆ ನುಗ್ಗಿ ಉಪನ್ಯಾಸಕನಿಗೆ ಥಳಿತ

11 months ago

ನ್ಯೂಸ್ ಕನ್ನಡ ವರದಿ(18.02.2017): ವಿದ್ಯಾರ್ಥಿಗಳಿಗೆ ಸಲಿಂಗರತಿ ನಡೆಸಿದ ಖಾಸಗಿ ಕಾಲೇಜಿನ ಉಪನ್ಯಾಸಕನನ್ನು ಕಾಸರಗೋಡು ಕುಂಬಳೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಗುರುಪ್ರಸಾದ್ (39) ಎಂದು ಹೇಳಲಾಗಿದೆ. ಈತ 11 ನೇ ತರಗತಿಯ ಇಬ್ಬರು ಬಾಲಕರನ್ನು ಮನೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ತಂಡವೊಂದು ಕಾಲೇಜಿಗೆ ನುಗ್ಗಿ ಉಪನ್ಯಾಸಕನನ್ನು ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. nkskkasv

Read More

ಫೆ.8 ರಿಂದ ಮತ ಸೌಹಾರ್ದತೆಯ ತವರೂರು ಕಾಸರಗೋಡು ಉರೂಸ್

12 months ago

ನ್ಯೂಸ್ ಕನ್ನಡ ವರದಿ(07.02.2017)ಕಾಸರಗೋಡು: ಮತ ಸೌಹಾರ್ದತೆಯ ಸಂದೇಶ ಸಾರುವ ತಂಗಳ್ ಉಪ್ಪಾಪ ಉರೂಸ್ ಕಾಸರಗೋಡು ನೆಲ್ಲಿಕುಂಜೆ ಮುಹಯಿದ್ದೀನ್ ಜಮಾಅತ್ ಮಸೀದಿಯಲ್ಲಿ ನಡೆಯಲಿದೆ. ಈ ಕುರಿತು ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಕಾರ್ಯಕ್ರಮದ ಪ್ರಧಾನ ಕಾರ್ಯದರ್ಶಿ, ಶಾಸಕ ಎನ್. ಎ ನೆಲ್ಲಿಕುನ್ನು, ಫೆ.8 ರಂದು ಉರೂಸ್ ಆರಂಭವಾಗಲಿದ್ದು, ಫೆ.18 ರ ವರೆಗೆ ನಡೆಯುಲಿದೆ ಎಂದು ತಿಳಿಸಿದ್ದಾರೆ. ಇನ್ನು 10 ದಿನಗಳ ಕಾರ್ಯಕ್ರಮದಲ್ಲಿ ಅನೇಕ ...

Read More
Menu
×