Wednesday January 17 2018

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

“ಒಂದು ಸರಕಾರಿ ಸೈಟ್ ಪಡೆಯಲಿಕ್ಕಾಗಿ ಬುದ್ಧಿಜೀವಿ ಪಟ್ಟ ಕಟ್ಟಿಕೊಳ್ಳುತ್ತಾರೆ”

2 days ago

ನ್ಯೂಸ್ ಕನ್ನಡ ವರದಿ-(17.01.18): ಬೆಳಗಾವಿ: ಎಡಪಂಥೀಯರು ಹಾಗೂ ಬುದ್ಧಿಜೀವಿಗಳ ಬಗ್ಗೆ ತಮ್ಮ ಭಾಷಣಗಳ ಮೂಲಕ ಟೀಕೆ ಮಾಡುತ್ತಲೇ ಬಂದಿರುವ ಸಂಸದ ಅನಂತ್ ಕುಮಾರ್ ಹೆಗಡೆ, ಇದೀಗ ಬುದ್ಧಿ ಜೀವಿಗಳ ವಿರುದ್ಧ ಹರಿಹಾಯ್ದಿದ್ದಾರೆ. ನಗರದ ಕೆ.ಎಲ್.ಇ ಜೀರಗಿ ಸಭಾಭವನದಲ್ಕಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿವರು, ‘ಬುದ್ಧಿ ಜೇವಿಗಳೆನಿಸಿಕೊಂಡವರು ನಾವು ಮಾನವರಾಗಬೇಕೆಂದು ಹೇಳುತ್ತಾರೆ. ಹಾಗಾದರೆ ನಾವು ಏನು ದನಾನಾ? ನಮ್ಮನ್ನು ಪ್ರಾಣಿಗಳ ತರಾ ...

Read More

ಮುಖ್ಯಮಂತ್ರಿಯನ್ನು ಕುಂಭಕರ್ಣನ ವಂಶದವರು’ ಎಂದ ಅನಂತ್ ಕುಮಾರ್ ಹೆಗ್ಡೆ!

2 days ago

ನ್ಯೂಸ್ ಕನ್ನಡ ವರದಿ-(17.01.18) ಬೆಂಗಳೂರು: ಈ ಹಿಂದೆ ‘ಜಾತ್ಯತೀತರು’ ಎಂದು ಹೇಳಿಕೊಳ್ಳುವವರ ವಂಶದ ಬಗ್ಗೆ ಪ್ರಶ್ನಿಸಿರುವ ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ‘ಕುಂಭ ಕರ್ಣನ ವಂಶದವರು’ ಎಂದು ಹೇಳುವ ಮೂಲಕ ತನ್ನ ವಂಶ ಸಮರ ವನ್ನು ಮತ್ತೆ ಮುಂದುವರೆಸಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಸಂಸದರು, ‘ ಸಿದ್ದರಾಮಯ್ಯರಿಗೆ ನಾಲ್ಕು ವರ್ಷದಿಂದ ಕನಸು ಕಾಣುತ್ತಿದ್ದು, ಅವರು ...

Read More

ಮೋದಿಯವರ ಭಾಷಣಗಳಿಂದ ಜನರ ಹೊಟ್ಟೆ ತುಂಬಿಸೋಕೆ ಆಗುತ್ತಾ?: ಡಿಕೆಶಿ

2 days ago

ನ್ಯೂಸ್ ಕನ್ನಡ ವರದಿ-(17.01.18): ಹುಬ್ಬಳ್ಳಿ: ರಾಜ್ಯ ಜನತೆ ಬಿಜೆಪಿ ಯವರಿಗೆ ಅಧಿಕಾರ ಕೊಟ್ಟಾಗ ಅದನ್ನು ದುರುಪಯೋಗ ಪಡಿಸಿಕೊಂಡಿದ್ದರು. ಇದೀಗ ಮೋದಿ ಹೆಸರನ್ನು ಹೇಳಿಕೊಂಡು ಚುನಾವಣೆಯಲ್ಲಿ ವೋಟ್ ಕೇಳುವ ಸ್ಥಿತಿ ತಂದ್ಕೊಂಡಿದ್ದಾರೆ, ಮೋದಿಯವರ ಭಾಷಣಗಳಿಂದ ಜನರ ಹೊಟ್ಟೆ ತುಂಬಿಸೋಕೆ ಆಗುತ್ತಾ? ಎಂದು ರಾಜ್ಯ ಇಂಧನ ಸಚಿವ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು. ಧಾರವಾಡ ಜಿಲ್ಲೆಯ ಕುಂದಗೋಲ ತಾಲೂಕಿನ ಸಂಶಿ ಗ್ರಾಮದಲ್ಲಿ ನಿರಂತರ ವಿದ್ಯುತ್ ಜ್ಯೋತಿ ...

Read More

“ಶಾಸಕ ಮೊಯ್ದೀನ್ ಬಾವಾ ಮಾಡಿದ ಉಪಕಾರದಿಂದ ನಾನೀಗ ಜೀವಂತವಾಗಿದ್ದೇನೆ”

2 days ago

ಹಾಸನ: ಆ ದಿನ ಡಿಸಂಬರ್ 25. ನಾಡಿನೆಲ್ಲೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದರೆ ಇತ್ತ ಸಕಲೇಶಪುರದಿಂದ ಯಸಳೂರು ಹೋಬಳಿಯ ನಮ್ಮೂರಿನ ಬಡ ರೈತರೊಬ್ಬರು ಹೊಟ್ಟೆನೋವಿನಿಂದ ನರಳುತ್ತಾ ರಸ್ತೆಯುದ್ದಕ್ಕೂ ಸಾವು ಬದುಕಿನ ನಡುವೆ ರಕ್ತ ಕಕ್ಕುತಾ ಇದ್ದರು. ತಕ್ಷಣ ನಾವು ಹೇಗೋ ಮಂಗಳೂರು ಫಾದರ್ ಮುಲ್ಲರ್ ಅಸ್ಫತ್ರೆಗೆ ರಾತ್ರಿ ಬಂದು ತಲುಪಿದೆವು. ಕ್ರಿಸ್ಮಸ್ ಹಬ್ಬದ ಕಾರಣಕ್ಕಾಗಿ ತುರ್ತು ಪರಿಸ್ಥಿತಿಗೆ ಸಂಭಂದಪಟ್ಟ ವೈದ್ಯರು ಲಭ್ಯವಿರದ ...

Read More

ನಾವು ಪಾಂಡವರು, ನೀವು ಕೌರವರು ಎಂದು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡ ಸಿಎಂ!

3 days ago

ನ್ಯೂಸ್ ಕನ್ನಡ ವರದಿ-(16.01.18): ಬೆಂಗಳೂರು: ಆರ್.ಎಸ್.ಎಸ್ ಉಗ್ರಗಾಮಿ ಸಂಘಟನೆ ಎಂಬ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಹಾಗೂ ಆರ್.ಎಸ್.ಎಸ್ ನಾಯಕರು ಬೀದಿಗಿಳಿದು ಪ್ರತಿಭಟಿಸಿದ್ದರು. ಇದೀಗ ಬಿಜೆಪಿಯವರು ಕೌರವರು ಎಂಬ ಹೇಳಿಕೆ ನೀಡುವ ಮೂಲಕ ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಆರ್.ಎಸ್.ಎಸ್ ಮತ್ತು ಬಿಜೆಪಿ ದೇಶದಲ್ಲಿ ಭಯೋತ್ಪಾದಕರಂತೆ ವರ್ತಿಸುತ್ತಿದ್ದು, ಅವರು ಉಗ್ರಗಾಮಿ ಗಳು ಎಂಬ ಹೇಳಿ ನೀಡಿದ್ದು, ಬಿಜೆಪಿ ಅದರ ವಿರುದ್ಧ ...

Read More

ತಾಕತ್ತಿದ್ದರೆ ಬಿಜೆಪಿಯವರು ಲೋಕಸಭೆಗೆ ಬಿಲ್ಲವ ಅಭ್ಯರ್ಥಿಯನ್ನು ಘೋಷಿಸಲಿ: ರಮಾನಾಥ ರೈ ಸವಾಲು!

3 days ago

ನ್ಯೂಸ್ ಕನ್ನಡ ವರದಿ-(16.01.18): ಮಂಗಳೂರು: ಭಾರತೀಯ ಜನತಾ ಪಾರ್ಟಿ, ದ.ಕ ಜಿಲ್ಲಾ ಸಮಿತಿಯು ಪಕ್ಷದ ಪ್ರಚಾರ ಕಾರ್ಯಕ್ರಮಗಳಿಗೆ ದೈವ ದೇವರ ಭಾವಚಿತ್ರವನ್ನು ಬ್ಯಾನರ್ ನಲ್ಲಿ ಹಾಕುವ ಮೂಲಕ ಬಿಲ್ಲ ಸಮುದಾಯಕ್ಕೆ ಅವಮಾನ ಮಾಡುತ್ತದೆ ಎಂದು ಆಕ್ಷೇಪಿಸಿ, ಜಿಲ್ಲಾಧಿಕಾರಿ ಕಛೇರಿ ಎದುರು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನಾ ಸಭೆ ನಡೆಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ್ ...

Read More

ಪ್ರೀತಿಯ ಅಮ್ಮ ತೀರಿ ಹೋದ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಮಗ!

3 days ago

ನ್ಯೂಸ್ ಕನ್ನಡ ವರದಿ: ಪ್ರೀತಿಯ ಅಮ್ಮನ ಸಾವಿನಿಂದ ಮನನೊಂದು ಮಗ ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ವಾಜಮಂಗಲದಲ್ಲಿ ನಡೆದಿದೆ. ವಾಜಮಂಗಲದ ರತ್ನಮ್ಮ(55) ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎರಡು ದಿನಗಳ ಹಿಂದೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ತಾಯಿ ಮೃತಪಡುವುದು ಸ್ಪಷ್ಟವಾಗುತ್ತಿದ್ದಂತೆ ಮಗ ಸತೀಶ್ ಆತ್ಮಹತ್ಯೆ ನಿರ್ಧಾರ ಮಾಡಿ ಸೆಲ್ಫಿ ವಿಡಿಯೋ ಮಾಡಿದ್ದಾನೆ. ಇನ್ನೂ ಕೆಲವೇ ಕ್ಷಣಗಳಲ್ಲಿ ನನ್ನ ತಾಯಿ ...

Read More

ಕಸ ತುಂಬುವ ಮುನ್ಸಿಪಾಲಿಟಿ ಟ್ರ್ಯಾಕ್ಟರ್ ನಲ್ಲಿ ಪತ್ರಕರ್ತನ ಮೃತ ದೇಹ ರವಾನಿಸಿದ್ದ, ಪಿಎಸ್ ಐ ವರ್ಗಾವಣೆ!

3 days ago

ಹಾವೇರಿ: ಬೈಕ್ ಅಫಘಾತದಲ್ಲಿ ಮೃತಪಟ್ಟಿದ್ದ ಸ್ಥಳೀಯ ಸುದ್ದಿವಾಹಿನಿ ಯ ಪತ್ರಕರ್ತ ನ ಮೃತದೇಹವನ್ನು ಪುರಸಭೆಯ ಕಸತುಂಬುವ ವಾಹನದಲ್ಲಿ ಸಾಗಿಸಿದ್ದು, ಸಾಕಷ್ಟು ವಿರೋಧಗಳು ವ್ಯಕ್ತವಾಗಿರುವ ಹಿನ್ನೆಲೆ ಇದೀಗ ಪಿಎಸ್ ಐ ವರ್ಗಾವಣೆ ಮಾಡಿ ಜಿಲ್ಲಾ ಎಸ್.ಪಿ ಕೆ. ಪರಶುರಾಂ ಆದೇಶಿಸಿದ್ದಾರೆ. ಭಾನುವಾರ ಜಿಲ್ಲೆಯ ಹಾನಗಲ್ ತಾಲೂಕಿನ ಗುಂಡೂರು ಗ್ರಾಮದ ಬಳಿ ಮರಕ್ಕೆ ಡಿಕ್ಕಿ ಹೊಡೆದು ಪತ್ರಕರ್ತ ಮೌನೇಶ್ ಪೋತರಾಜ್(29) ಗಂಭೀರ ಗಾಯಗಳಿಂದಾಗಿ ಸ್ಥಳದಲ್ಲೇ ...

Read More

ದೀಪಕ್ ರಾವ್ ಕೊಲೆ ಪ್ರಕರಣ; ಮತ್ತಿಬ್ಬರು ಆರೋಪಿಗಳ ಬಂಧನ

3 days ago

ನ್ಯೂಸ್ ಕನ್ನಡ ವರದಿ-(16.01.18): ಮಂಗಳೂರು: ಜಿಲ್ಲೆಯ ಕಾಟಿಪಳ್ಳ ನಿವಾಸಿ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಡಹಗಲೇ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆ ಮಾಡಿದ ಹಂತಕರು ಬಿಳಿ ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಪರಾರಿಯಾಗಿದ್ದರು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಸ್ಥಳೀಯ ಪ್ರತ್ಯಕ್ಷಧರ್ಶಿಗಳ ಮಾಹಿತಿಯಾಧಾರಿಸಿ ಎಲ್ಲಾ ಪೊಲೀಸ್ ಠಾಣೆಗೆ ಮಾಹಿತಿಯನ್ನು ...

Read More

ಜೆಡಿಎಸ್ ಅನ್ನು ಮುಗಿಸುವುದು ಅಷ್ಟು ಸುಲಭವಲ್ಲ, ನಾನಿನ್ನೂ ಬದುಕಿದ್ದೀನಿ: ದೇವೇಗೌಡ

3 days ago

ಬೆಂಗಳೂರು: ಜೆಡಿಎಸ್‌ ಮುಗಿಸಿಬಿಡುವುದು ಅಷ್ಟು ಸುಲಭವಲ್ಲ. ನಾನಿನ್ನೂ ಬದುಕಿದ್ದೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಪದ್ಮನಾಭನಗರ ನಿವಾಸದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಿದ್ದರಾಮಯ್ಯ ಅವರು ಪಕ್ಷ ಬಿಟ್ಟಾಗ ಜೆಡಿಎಸ್‌ ಕಥೆ ಮುಗಿಯಿತು ಎಂದರು. ಆದರೆ, ಮತ್ತೆ ಪಕ್ಷ ಪುಟಿದು ನಿಲ್ಲಲಿಲ್ಲವೇ ಎಂದು ಪ್ರಶ್ನಿಸಿದರು. ನಾನು ದೇವರನ್ನು ನಂಬುತ್ತೇನೆ. ಜನರ ಆಶೀರ್ವಾದದಿಂದ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತೇವೆ. ಮಾರ್ಚ್‌ ವೇಳೆಗೆ ಏನೇನಾಗುತ್ತೆ ಕಾದು ...

Read More
Menu
×