Thursday, September 20, 2018

ಯಡಿಯೂರಪ್ಪಗೆ ಬುದ್ಧಿಭ್ರಮಣೆಯಾಗಿದೆ: ಸಿಎಂ ಕುಮಾರಸ್ವಾಮಿ

ನ್ಯೂಸ್ ಕನ್ನಡ ವರದಿ : ಚನ್ನರಾಯಪಟ್ಟಣದ ಹಿರಿಸಾವೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಯಡಿಯೂರಪ್ಪಗೆ ಬುದ್ದಿ ಭ್ರಮಣೆಯಾಗಿದೆ. ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮುಂದುವರೆಸಿದರೆ ನಾನೇ ರಾಜ್ಯದ ಜನರಿಗೆ ಕರೆಕೊಟ್ಟು ದಂಗೆ ಏಳಿಸುತ್ತೇನೆ. ಮಾಜಿ ಪ್ರಧಾನಿ...

ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ಮಾರ್ಗ ದುರಸ್ತಿ: ಮಂಗಳೂರು-ಬೆಂಗಳೂರು ರೈಲು ಅಕ್ಟೋಬರ್ ವರೆಗೆ ರದ್ದು

ಬೆಂಗಳೂರು: ಸಕಲೇಶಪುರ-ಸುಬ್ರಹ್ಮಣ್ಯ ರೋಡ್ ಘಾಟ್ ವಿಭಾಗದಲ್ಲಿ ದುರಸ್ತಿ ಕಾರ್ಯ ವಿಳಂಬವಾಗುತ್ತಿರುವುದರಿಂದ ಅಕ್ಟೋಬರ್ 29ರವರೆಗೆ ಬೆಂಗಳೂರು-ಮಂಗಳೂರು ಮಧ್ಯೆ ರೈಲ್ವೆ ಸಂಚಾರ ಭಾಗಶಃ ಹಲವು ದಿನಗಳು ರದ್ದಾಗಲಿದೆ. ಈ ಮೊದಲು ಈ ತಿಂಗಳ ಇಪ್ಪತ್ತರ ವರೆಗೆ...

9 ವರ್ಷದ ಬಾಲಕನ ಮೇಲೆ ಇಬ್ಬರು ಅಪ್ರಾಪ್ತ ವಯಸ್ಕರಿಂದ ಲೈಂಗಿಕ ದೌರ್ಜನ್ಯ!

ಬೆಳಗಾವಿ: 9 ವರ್ಷದ ಬಾಲಕನ ಮೇಲೆ ಇಬ್ಬರು ಅಪ್ರಾಪ್ತ ಬಾಲಕರು ಲೈಂಗಿಕ ದೌರ್ಜನ್ಯವೆಸಗಿದ ಹೀನ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿಯ ಖಾನಾಪುರ ತಾಲೂಕಿನ ಇಟಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶಾಲೆಗೆ ಹೋಗುತ್ತಿದ್ದ...

ನಮ್ಮ ಮನೆಯಂಗಳದಲ್ಲೂ ಲೈಂಗಿಕ ದೌರ್ಜನ್ಯವೇ?

ಹಲವಾರು ವರ್ಷಗಳಿಂದಲೇ ನಾವು ಅನೇಕಾನೇಕ ಲೈಂಗಿಕ ದೌರ್ಜನ್ಯ ಪ್ರಕರಣಗಳ ಕುರಿತಾದಂತೆ ಕೇಳುತ್ತಿದ್ದೇವೆ. ಈ ಕುರಿತಾದಂತೆ ಪ್ರತಿಭಟನೆಯನ್ನೂ ಮಾಡುತ್ತಿದ್ದೇವೆ. ಮರುಗಬೇಕಾದವರಿಗೆ ಒಂದಿಷ್ಟು ಮರುಗಿ ಸುಮ್ಮನಾಗುತ್ತೇವೆ. ದೂರದ ಉತ್ತರಪ್ರದೇಶ, ಕಾಶ್ಮೀರ, ಪಶ್ಚಿಮ ಬಂಗಾಳ ಮುಂತಾದೆಡೆಗಳಲ್ಲಿ ಹೆಚ್ಚಾಗಿ...

ಆಲಾಡಿಯಲ್ಲಿ ನ್ಯೂ ಫ್ರೆಂಡ್ಸ್ ಸರ್ಕಲ್ ವತಿಯಿಂದ ರಕ್ತದಾನ ಶಿಬಿರ

ಆಲಾಡಿ: ದಿನಾಂಕ 16-09-18 ರಂದು ನ್ಯೂ ಫ್ರೆಂಡ್ಸ್ ಸರ್ಕಲ್ ಆಲಾಡಿ ಇದರ ನೂತನ ಕಛೇರಿಯ ಉದ್ಘಾಟನಾ ಸಮಾರಂಭದ ಪ್ರಯುಕ್ತ ಯೇನಪೋಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಡೆದ ರಕ್ತದಾನ ಶಿಬಿರವು ಅಶ್ಫಕ್ ಆಲಾಡಿ (ಅಧ್ಯಕ್ಷರು ನ್ಯೂ...

ಚಿತ್ರನಟಿಯ ಮೇಲೆ ಹಲ್ಲೆ ನಡೆಸಿದ ಆಟೋ ಚಾಲಕ!

ನ್ಯೂಸ್ ಕನ್ನಡ ವರದಿ : ಆಟೋ ಚಾಲಕನೊಬ್ಬ ನಟಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ನಿನ್ನೆ ರಾತ್ರಿ ಬೆಂಗಳೂರು ನಗರದ ಉತ್ತರಹಳ್ಳಿ ಬಳಿ ನಡೆದಿದೆ. ಬ್ಲಡ್ ಸ್ಟೋರಿ' ಚಿತ್ರದ ನಾಯಕಿ ಪ್ರಯಾಣಿಸಿದ ಆಟೋ ಚಾಲಕ,...

ತಹಶೀಲ್ದಾರ್ ಮೇಲೆ ಹಲ್ಲೆ ನಡೆಸಿದ ಕೊಡಗು ಪರಿಹಾರ ಕೇಂದ್ರದ ಸಂತ್ರಸ್ತರು!

ನ್ಯೂಸ್ ಕನ್ನಡ ವರದಿ : ಪ್ರತಿಭಟನೆ ಮಾಡುತ್ತಿದ್ದ ಸಂತ್ರಸ್ತರನ್ನು ಸಮಾಧಾನಪಡಿಸಲು ತೆರಳಿದ್ದ ತಹಶಿಲ್ದಾರ್​ ಮೇಲೆ ಪ್ರತಿಭಟನಾಕಾರರು ಹಲ್ಲೆ ಮಾಡಿರುವ ಘಟನೆ ಕುಶಾಲನಗರದ ವಾಲ್ಮೀಕಿ ಭವನದಲ್ಲಿರುವ ಪರಿಹಾರ ಕೇಂದ್ರದಲ್ಲಿ ನಡೆದಿದೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ...

ರಾಜ್ಯ ಸರಕಾರ ಕಮಿಷನ್ ದಂಧೆಯಲ್ಲಿ ನಿರತವಾಗಿದೆ: ಯಡಿಯೂರಪ್ಪ

ನ್ಯೂಸ್ ಕನ್ನಡ ವರದಿ : ನಗರದ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಒಂದು ದಿನದ ಬಿಜೆಪಿ ವಿಶೇಷ ಸಭೆಗೆ ಚಾಲನೆ ನೀಡಿ ಮಾತನಾಡಿದ ಯಡಿಯೂರಪ್ಪ, ಸಚಿವ ರೇವಣ್ಣ ವಿರುದ್ಧ ವಾಲೆ ಮಂಜು ಭೂ ಕಬಳಿಕೆ...

ದೇವರಾಣೆಗೂ ನಾವು ಯಾವ ಶಾಸಕರನ್ನೂ ಸಂಪರ್ಕಿಸಿಲ್ಲ: ಶ್ರೀರಾಮುಲು

ನ್ಯೂಸ್ ಕನ್ನಡ ವರದಿ : ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಬಿಜೆಪಿ ವಿಶೇಷ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಿ.ಶ್ರೀರಾಮುಲು, ರಾಜ್ಯದಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸುವ ಕೆಲಸಕ್ಕೆ...

ತಮ್ಮ ಸಿಬ್ಬಂದಿಯನ್ನು ಎಸ್ಪಿ ಅಣ್ಣಾಮಲೈ ಯಾವರೀತಿ ನೋಡಿಕೊಳ್ಳುತ್ತಾರೆನ್ನುವುದಕ್ಕೆ ಇದೇ ಸಾಕ್ಷಿ!

ನ್ಯೂಸ್ ಕನ್ನಡ ವರದಿ : ನಿನ್ನೆ ಸಂಜೆ ತರೀಕೆರೆಯ ಹಿಂದೂ ಮಹಾಸಭಾ ಗಣಪತಿಯನ್ನು ವಿಸರ್ಜನೆಗೆಂದು ಕೋಡಿಕ್ಯಾಂಪ್‍ನಲ್ಲಿ ಮೆರವಣಿಗೆ ಬರುವಾಗ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಎರಡು...

Stay connected

0FansLike
1,064FollowersFollow
6,734SubscribersSubscribe

Latest article

ದನಗಳಿಗೆ ರಾಷ್ಟ್ರಮಾತೆ ಸ್ಥಾನಮಾನ ನೀಡಲು ಉತ್ತರಖಾಂಡ್ ಸರಕಾರ ನಿರ್ಧಾರ!

ನ್ಯೂಸ್ ಕನ್ನಡ ವರದಿ(20.9.18): ರಾಜಕೀಯಕ್ಕಾಗಿ ಪ್ರಾಣಿಗಳನ್ನು ಅದರಲ್ಲೂ ಹಸುಗಳನ್ನು ಬಳಸಿಕೊಳ್ಳುವುದು ಸಿಪಾಯಿ ದಂಗೆ ಕಾಲದಿಂದಲೂ ಬಂದಿದೆ. ಸದ್ಯ ಅದು ಮುಂದುವರಿಯುತ್ತಲೂ ಇದೆ. ಗೋ ಸಾಗಾಟ ಮಾಡುವವರನ್ನು ಹೊಡೆದು ಕೊಂದ ಹಲವಾರು ಪ್ರಕರಣಗಳು ನಡೆದ...

ನರೇಂದ್ರ ಮೋದಿಗೆ ಪರೋಕ್ಷವಾಗಿ ಟಾಂಗ್ ನೀಡಿದ ಮೋಹನ್ ಭಾಗವತ್!

ನ್ಯೂಸ್ ಕನ್ನಡ ವರದಿ(20.9.18): RSS ಹಾಗೂ ಮೋದಿಯ ನಡುವೆ ಶೀತಲ ಸಮರ ನಡೆಯುತ್ತಿದೆಯಾ? ಹೀಗೊಂದು ಗುಮಾನಿ ಮೋಹನ್ ಭಾಗವತರ ಭಾಷಣಗಳಿಂದ ವ್ಯಕ್ತವಾಗತೊಡಗಿದೆ. ಪ್ರಖರ ಹಿಂದುತ್ವ ನಾಯಕರು ಒಬ್ಬರಾದ ಮೇಲೆ ಒಬ್ಬರಂತೆ ಮೋದಿ ಸರಕಾರದ...

ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ: ಪಾಪ್ಯುಲರ್ ಫ್ರಂಟ್ ಖಂಡನೆ

ನ್ಯೂಸ್ ಕನ್ನಡ ವರದಿ(20.9.18): ಬಂಟ್ವಾಳ ತಾಲೂಕಿನ ಗೂಡಿನಬಳಿಯಲ್ಲಿ 8 ವರ್ಷದ ಬಾಲಕಿಯ ಮೇಲೆ ದುಷ್ಕರ್ಮಿಗಳು ನಡೆಸಿರುವ ಅತ್ಯಾಚಾರ ಪ್ರಕರಣವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ತಾಲೂಕು ಸಮಿತಿ ಖಂಡಿಸುತ್ತದೆ. ಈ ಕೃತ್ಯವು ನಾಗರಿಕ...