Sunday October 15 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಪ್ರತೀ ರಾಜಕುಮಾರಿಯ ಬದುಕೂ ಬೆಳಗಲಿ

7 days ago

ಹಾಡು, ಹಸೆ, ರಂಗೋಲಿ, ಓದು , ಮನೆ ಮುಂದಿನ ಗಾರ್ಡನ್, ಬಾಲ್ಕನಿಯ ಮೂಲೆಯಲ್ಲಿನ ಗುಬ್ಬಚ್ಚಿ ಗೂಡು, ಮೋಡದ ಮರೆಯ ಸೂರ್ಯ ಇವೆಷ್ಟೇ ಪ್ರಪಂಚ ಅಂದುಕೊಂಡಿದ್ದ ಅವಳ ಬದುಕು ನಾಳೆ ಬೆಳಗಾಗುವ ಹೊತ್ತಿಗೆ ಬದಲಾಗಲಿದೆ. ಹಗಲುಗನಸು, ಹುಸಿಮುನಿಸು, ಕೀಟಲೆ, ಅಧಿಕಪ್ರಸಂಗಿತನ ಇಷ್ಟಕ್ಕೇ ಸೀಮಿತವಾಗಿದ್ದ ಅವಳ ಜಗತ್ತು ನಾಳೆ ಆಗುವಷ್ಟರಲ್ಲಿ ಬದಲಾಗಲಿದೆ. ಕನ್ನಡಿಯ ಮುಂದೆ ನಿಂತಿರುವವಳ ಕಣ್ಣುಗಳಲ್ಲೀಗ ನೂರು ಕನಸು, ರೆಪ್ಪೆಗಳೊಳಗೆ ಸುಳ್ಳೇ ಸುಳ್ಳು ...

Read More

ಕತ್ತಲಿದ್ದರೇ ಬೆಳಕಿಗೆ ಅಸ್ತಿತ್ವ; ಬೆಳಕಿದ್ದರೆ ಮಾತ್ರ ಕತ್ತಲೆಗೆ ತೂಕ

2 weeks ago

ಕತ್ತಲಿನ ಗರ್ಭದಿಂದಲೇ ಬೆಳಕಿನ ಹುಟ್ಟು, ಬೆಳಕಿನ ಗರ್ಭಕುಸುಮದಿಂದಲೇ ಕತ್ತಲಿನ ಉಗಮ. ಅವೆರಡೂ ವಿರುದ್ಧ ಪದಗಳಲ್ಲ. ಒಂದೇ ಸ್ಥಿತಿಯ ಒಂದಕ್ಕೊಂದು ಪೂರಕವಾದ ಎರಡು ಧ್ರುವಗಳು. ಕತ್ತಲು ಅಜ್ಞಾನ, ಬೆಳಕು ಜ್ಞಾನ ಅನ್ನುವುದೆಲ್ಲಾ ಮನುಷ್ಯನ ಅಲ್ಪ ತಿಳುವಳಿಕೆಗಳಷ್ಟೇ. ಅವನ ಅರಿವು, ತಿಳುವಳಿಕೆ ಗಾಢವಾದಷ್ಟು, ಆಳವಾದಷ್ಟು ಅವನು ಕತ್ತಲಲ್ಲಿ ಬೆಳಕನ್ನೂ, ಬೆಳಕಲ್ಲಿ ಕತ್ತಲನ್ನೂ ಕಾಣಬಲ್ಲ. ಇಷ್ಟಕ್ಕೂ ‘ಕಾಣ್ಕೆ’ ಅನ್ನುವುದೇ ಅಂತರಂಗದ ಅರಿವಲ್ಲವೇ? ‘ತಮಸೋಮ ಜ್ಯೋತಿರ್ಗಮಯ’ ಅನ್ನುವುದನ್ನು ...

Read More

ಒಳ್ಳೆಯವರಾಗಿರುವುದು ಅಂದ್ರೇನು?

1 year ago

-ಫಾತಿಮಾ ‘ಅವನು/ಳು ತುಂಬಾ ಒಳ್ಳೆಯವನು/ಳು‘ ಅಂತೆಲ್ಲಾ ನಾವು ಯಾರದೋ ಬಗ್ಗೆ ಮಾತಾಡುತ್ತಿರುತ್ತೇವೆ. ಅಂತಹವರು, ‘ದೇಹೀ‘ ಎಂದು ಕೈ ಚಾಚಿದ ಯಾರಿಗೂ ಯಾವತ್ತೂ ಇಲ್ಲ ಅನ್ನುವುದಿಲ್ಲ, ಒಂದೇ ಒಂದು ಕ್ಷಣಕ್ಕೂ ಯಾರ ಮೇಲೂ ಸಿಟ್ಟಾಗುವುದಿಲ್ಲ, ದ್ವೇಷ ಅನ್ನುವ ಭಾವನೆಯನ್ನೇ ತನ್ನತ್ತ ಸುಳಿಯಲೂ ಬಿಡುವುದಿಲ್ಲ‌, ಮಧ್ಯ ರಾತ್ರಿ ಎಬ್ಬಿಸಿ ಸಹಾಯ ಕೇಳಿದರೂ ಮುಖಕ್ಕೆ ತಣ್ಣೀರು ಚಿಮುಕಿಸಿ ಉಟ್ಟ ಬಟ್ಟೆಯಲ್ಲೇ ಸಹಾಯಕ್ಕೆಂದು ಧಾವಿಸುತ್ತಾರೆ, ತನ್ನಿಂದ ತಪ್ಪೇ ...

Read More

ಹೃದಯ ಸ್ಪರ್ಶಿ ಸಂವೇದನೆಗಳು ಮತ್ತೆಂದೂ ಸಹಜತೆಯತ್ತ ಮರಳದಷ್ಟು ಡಿಜಿಟಲೀಕರಣವಾಗಿ ಬಿಟ್ಟಿದೆಯೇನೋ…?

2 years ago

-ಫಾತಿಮಾ ಸೂರ್ಯ ಇನ್ನೂ ಪೂರ್ತಿ ನೆತ್ತಿಗೇರಿರಲಿಲ್ಲ. ಹಬೆಯಾಡುವ ಕಾಫಿ ಕಪ್ಪನ್ನು ಕೈಯಲ್ಲಿ ಹಿಡಿದು ಒಂದೊಂದೇ ಸಿಪ್ ಹೀರುತ್ತಾ ಇವತ್ತಿನ ದಿನಪತ್ರಿಕೆ ಓದುತ್ತಿದ್ದೆ. ಅಷ್ಟರಲ್ಲಿ ರಿಂಗಣಿಸಿದ ಮೊಬೈಲ್ ಗೆಳತಿಯೋರ್ವಳ ಹೆಸರನ್ನು ತೋರಿಸುತ್ತಿತ್ತು. ಇನ್ನೂ ಪೇಪರ್ ಓದಿ ಮುಗಿಸಿಲ್ಲದ ನಾನು ಎತ್ತಲೋ ಬೇಡವೋ ಅನ್ನುವ ಅನ್ಯ ಮನಸ್ಕತೆಯಲ್ಲೇ ರಿಸೀವ್ ಮಾಡಿದೆ. ಆ ಕಡೆಯಿಂದ ಗಡಸು ಧ್ವನಿಯೊಂದು,  “ನಾನು ನಿನ್ ಫ್ರೆಂಡ್ ಹಸ್ಬೆಂಡ್ ಮಾತಾಡ್ತಿದೀನಿ, ಅವ್ಳು ...

Read More

ಕತ್ತಲು ಬೆಳಕುಗಳ ಅಸ್ಪಷ್ಟ ನೆರಳಿನಲ್ಲೇ ಬದುಕು ಕಳೆಕಟ್ಟುವುದೇನೋ?

2 years ago

-ಫಾತಿಮಾ ಬೆಳಕಿನ ಮರಣದ ಮರುಘಳಿಗೆಯೇ ಕತ್ತಲು ಹುಟ್ಟಿಕೊಳ್ಳುತ್ತದೆ. ನೀವೇನೋ ಅದು ಕತ್ತಲಲ್ಲ, ಮಬ್ಬುಗತ್ತಲು ಅನ್ನುತ್ತೀರೇನೋ? ಆದರೆ, ಮಬ್ಬುಗತ್ತಲೂ ಕತ್ತಲೇ ಅಲ್ಲವೇ? ಇಷ್ಟಕ್ಕೂ ನಾನು ಕತ್ತಲಿಗಿಂತಲೂ ಹೆಚ್ಚು ಭಯ   ಪಟ್ಟುಕೊಳ್ಳುವುದು ಮಬ್ಬುಗತ್ತಲಿಗೇ. ಮುಸ್ಸಂಜೆಯಾಗುತ್ತಿದ್ದಂತೆ ಅದರ ಮ್ಲಾನತೆ ಎಲ್ಲಿ ನನ್ನೊಳಗೂ ಆವರಿಸುತ್ತದೇನೋ ಅನ್ನುವ ದಿಗಿಲಿಗೆ ಬಿದ್ದುಬಿಡುತ್ತೇನೆ. ಎಲ್ಲಿ ಕತ್ತಲಿನ ಉನ್ಮತ್ತತೆ ಬೆಳಕನ್ನು ಇಡಿ ಇಡಿಯಾಗಿ ನುಂಗಿಬಿಡುತ್ತದೋ ಅನ್ನುವ ಭಯವದು. ಕತ್ತಲು-ಬೆಳಕಿನ ನಡುವಿರುವುದು ಒಂದು ...

Read More

ಬೆಟ್ಟದಲ್ಲಿ ಬೆಳದಿಂಗಳಲ್ಲಿ ಸುಳಿದಾಡಬೇಡ…

2 years ago

-ಫಾತಿಮಾ ಅತ್ತ ಉರಿಬಿಸಿಲೂ ಅಲ್ಲದ ಇತ್ತ ತೀವ್ರ ಚಳಿಯೂ ಅಲ್ಲದ ಫೆಬ್ರವರಿ ತಿಂಗಳು. ಅದ್ಯಾವುದೋ ಒಂದು ಮನೆಯ ಜೋಕಾಲಿಯಲ್ಲಿ ಜೀಕುತ್ತಾ ಆಗಾಗ ಕತ್ತುಹೊರಳಿಸಿ ದಾರಿಯತ್ತ ನೋಡುವ ಹೂ ಮನಸಿನ ಹುಡುಗಿ. ಅವಳ ಕಣ್ಣಿನ ಕಣ ಕಣದಲ್ಲೂ ಇನ್ನೂ ಬರಲಿಲ್ಲವೇಕೆ ಅನ್ನುವ ಪ್ರಶ್ನೆ. ಬಾನಂಚು ಕೆಂಪಾದಷ್ಟೂ ಅವಳೆದೆ ಢವಢವ. ಕೈಯಲ್ಲಿದ್ದ ಪುಸ್ತಕದೊಳಗಿನ ಪತ್ರ ಯಾಕೋ ಅಣಕವಾಡುತ್ತಿದೆ ಅಂತನಿಸಲಾರಂಭಿಸುತ್ತದೆ. ಅಷ್ಟರಲ್ಲೇ ‘ಕಿರ್ರ್’ ಎಂದು ಮನೆಯ ...

Read More

ನಿನ್ನೆಯ ಕನವರಿಕೆಯಲ್ಲಿ…

2 years ago

–ಫಾತಿಮಾ ಬದುಕು ಕೆಲವೊಮ್ಮೆ ನಿತ್ತರಿಸಿಕೊಳ್ಳಲಾಗದಂತಹ ಏಟುಕೊಟ್ಟು ಕೈತಟ್ಟಿ ನಗುತ್ತಿರುತ್ತದೆ. ನಿನ್ನೆಯವರೆಗೂ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದ ಸಂಸ್ಥೆಯಿಂದ ಅಕಾರಣ ಹೊರದಬ್ಬಲ್ಪಟ್ಟಿರುತ್ತೇವೆ, ಪ್ರಾಣಮಿತ್ರ ಅನ್ನಿಸಿಕೊಂಡವರು ಸುಖಾಸುಮ್ಮನೆ ಮುಖ ತಿರುವಿಕೊಂಡು ನಮ್ಮ ಬದುಕಿನಿಂದ ಎದ್ದು ನಡೆದುಬಿಡುತ್ತಾರೆ, ಉಸಿರಿಗಂಟಿಕೊಂಡಿದ್ದ ಪ್ರೇಮಿ ಸಣ್ಣದೊಂದು ಸುಳಿವೂ ಕೊಡದೆ ತೊರೆದುಬಿಟ್ಟಿರುತ್ತಾನೆ/ಳೆ. ಯಾವ್ಯಾವುದೋ ಕಾರಣಕ್ಕೆ ಅಪ್ಪ ಅಮ್ಮ ಮುನಿಸಿಕೊಂಡಿರುತ್ತಾರೆ. ಆಗೆಲ್ಲಾ ಈ ಜೀವನ ಸಾಕು, ‘ಅದೇನೋ’ ಆಗಬೇಕಾಗಿದ್ದ ನಾನು ಅದಾಗದೇ ‘ಇನ್ನೇನೋ’ ಆಗಿರುವುದಕ್ಕೇ ...

Read More

ರತ್ನಕ್ಕಳ ಪಾರಿವಾಳದ ಕಥೆ ಮತ್ತು ರೋಹಿತ್‌ ವೇಮುಲ

2 years ago

-ಫಾತಿಮಾ ಅದಿನ್ನೂ ಅಕ್ಷರಗಳ ಪರಿಚಯವಾಗಿ ಪುಸ್ತಕ ಪ್ರಪಂಚದೊಳಗೆ ಸಣ್ಣದಾಗಿ ಕುತೂಹಲ ಬೆಳೆಸಿಕೊಳ್ಳುತ್ತಿದ್ದ ವಯಸ್ಸಷ್ಟೆ. ಬಾಲಮಂಗಳ, ಚಂದಮಾಮಗಳೇ ನಮ್ಮ ಪಾಲಿನ ಪವಿತ್ರ ಗ್ರಂಥಗಳಾದ. ಕಥೆಗಳ ಅದ್ಭುತ ಲೋಕ ನಮ್ಮಿದಿರು ತೆರೆದುಕೊಳ್ಳುತ್ತಿದ್ದರೆ, ಎಲ್ಲೋ ದೂರದಲ್ಲಿ ನಮಗರಿಯದ ಪ್ರಪಂಚವೊಂದಿದೆ, ಅಲ್ಲಿ ಡಿಂಗ ಲಂಬೋದರ, ಪಕ್ರು , ಚಂದಮಾಮದ ಚೆಂದದ ರಾಜಕುಮಾರ, ಚಂಪಕದ ಪರಮಾದ್ಭುತ ಚಂಪಕ ವನವಿದೆ ಅನ್ನುವ ಕಲ್ಪನೆಗಳೆಲ್ಲಾ ಮೊಳಕೆಯೊಡೆಯುತ್ತಿದ್ದ ಕಾಲ. ಅಂತಹ ಬದುಕು ನಿಧಾನವಾಗಿ ...

Read More

ಅಂತಹ ವಿದ್ಯೆ ನನಗೂ ಕಲಿಸಿಕೊಡಿ

2 years ago

– ಫಾತಿಮಾ ‘ದುಃಖ ಹಂಚಿಕೊಂಡಷ್ಟು ಕಡಿಮೆಯಾಗುತ್ತದೆ, ಸುಖ ಹಂಚಿಕೊಂಡಷ್ಟು ಹೆಚ್ಚಾಗುತ್ತದೆ’ ಅನ್ನುವ ಗಾದೆಯೇ ಇರಬಹುದು, ‘ಓಪನ್ ಅಪ್’ ಆಗು ಅನ್ನುವ ಈ ಜಮಾನದ ಮಾತೇ ಇರಬಹುದು ಅಥವಾ ‘ಬದುಕು ತೆರೆದ ಪುಸ್ತಕದಂತಿರಬೇಕು’ ಅನ್ನುವ ಉಕ್ತಿಯೇ ಇರಬಹುದು… ಎಲ್ಲವೂ ಕೊನೆಗೆ ಹೇಳುವುದೊಂದೇ, ‘ನಿನ್ನ ಮನದ ಭಾವನೆಗಳೆಲ್ಲವನ್ನೂ ಹಂಚಿಕೊಂಡು ಹಗುರಾಗು…’ ಆದರೆ ಹಾಗೆ ಎಲ್ಲವನ್ನೂ ಹಂಚಿಕೊಂಡು ಬೆತ್ತಲಾಗುವುದು, ಯಾವ ಪರದೆಯೂ ಇಲ್ಲದೆ ಓಪನ್ ಅಪ್ ...

Read More

ಮಧುರ ಸಂಬಂಧವೊಂದು ಉಳಿಯುತ್ತದೆ ಅಂತಾದರೆ ವಿನೀತರಾಗುವುದರಲ್ಲಿ ತಪ್ಪೇನಿದೆ?

2 years ago

– ಫಾತಿಮಾ ಒಮ್ಮೊಮ್ಮೆ ಹೀಗಾಗುತ್ತದೆ ನೋಡಿ…! ತುಂಬಾ ಹಚ್ಚಿಕೊಂಡ ಗೆಳೆಯ/ತಿ ಸಣ್ಣದಾಗಿ ನಮ್ಮನ್ನು ಅವಾಯ್ಡ್ ಮಾಡುತ್ತಿದ್ದಾರೆ ಅನಿಸಿಬಿಡುತ್ತದೆ. ಒಂದೆರಡು ದಿನ ಕಾದು ನಿಧಾನವಾಗಿ ಮಾತಾಡಿಸೋಣ ಅಂದರೆ ಕೈಗೆ ಸಿಗುವುದೇ ಇಲ್ಲ. ಹೋಗಲಿ ಫೋನ್‍ ನಲ್ಲಾದರೂ ಮಾತಾಡೋಣ ಅಂದುಕೊಂಡು ಕರೆ ಮಾಡಿದರೆ ಅದನ್ನೂ ಸ್ವೀಕರಿಸುವುದಿಲ್ಲ. ವಾಟ್ಸಾಪ್ ಮೆಸೇಜ್‍ಗಳಿಗೂ, ಎಫ್.ಬಿ ಕಮೆಂಟ್‍ಗಳಿಗೂ, ಈ-ಮೈಲ್‍ಗಳಿಗೂ ಸರಿಯಾದ ಉತ್ತರವಿಲ್ಲ. ಹೀಗಾದಾಗೆಲ್ಲಾ, ಎಷ್ಟೇ ಬೇಡ ಬೇಡ ಅಂದರೂ ಮನಸ್ಸು ...

Read More
Menu
×