Wednesday June 14 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಹಿಮೋಫೀಲಿಯಾದಿಂದ ಹಾಸಿಗೆ ಹಿಡಿದ ಇಬ್ಬರು ಮಕ್ಕಳು: ಸಹಾಯಕ್ಕಾಗಿ ತಾಯಿಯ ಮನವಿ

9 months ago

ನ್ಯೂಸ್ ಕನ್ನಡ ವರದಿ-(14.06.17)ಕಾಪು: ಎಲ್ಲಾ ಮಕ್ಕಳಂತೆ ಆಟ-ಪಾಠದಲ್ಲಿ ತೊಡಗಿರಬೇಕಾದ ಮಕ್ಕಳಿಬ್ಬರು ಹಿಮೋಫೀಲಿಯಾ ರೋಗದಿಂದ ಹಾಸಿಗೆಯಲ್ಲಿ ಕಣ್ಣೀರು ಸುರಿಸುತ್ತಿರುವ ಯಾತನಾಮಯ ದೃಶ್ಯ ಉಡುಪಿ ಜಿಲ್ಲೆಯ ಬೆಳಪು ಗ್ರಾಮದ ಪ್ರಸಾದ್‍ನಗರಲ್ಲಿ ಕಂಡು ಬಂದಿದೆ. ಪ್ರಸಾದ್ ನಗರದ ಮೂರು ಸೆಂಟ್ಸ್ ನಿವಾಸಿ ಅಬ್ದುಲ್ ಕಲೀಂ ಮತ್ತು ರಜೀನಾ ದಂಪತಿಯ ಮೂವರು ಮಕ್ಕಳಲ್ಲಿ ಸೈಯದ್ (12) ಹಾಗೂ ಫಯಾಜ್ (7) ಗುಣಪಡಿಸಲಾಗದ ಹಿಮೋಫೀಲಿಯಾ ಕಾಯಿಲೆಯಿಂದ ಬಳಲುತ್ತಿದ್ದಾರೆ. ಫಯಾಜ್ ...

Read More

ಕ್ಯಾನ್ಸರ್ ಪೀಡಿತ 9 ವರ್ಷದ ಬಾಲಕಿಯ ಚಿಕಿತ್ಸೆಗೆ ನೆರವು ನೀಡಿ 

10 months ago

ನ್ಯೂಸ್ ಕನ್ನಡ ವರದಿ-(08.06.17)ಪಡುಬಿದ್ರಿ : ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿ ಕದಿಕೆಯ ಪಳ್ಳಿತೋಟ ನಿವಾಸಿ ಮಹಮ್ಮದ್ ಹಸನ್ ಎಂಬವರ ಪುತ್ರಿ ಮರಿಯಮ್ ಸಾಹಿರಾ ಎಂಬ 9 ವರ್ಷದ ಬಾಲಕಿ ಕಳೆದ  ಒಂದು ವರ್ಷದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು, ಇದೀಗ ಮಂಗಳೂರಿನ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕವಾಗಿ ತೀರ ಕಷ್ಟದಲ್ಲಿರುವ ಕುಟುಂಬ ಮಗಳ ಮಾರಕ ರೋಗದಿಂದ ಕಂಗಾಲಾಗಿದೆ. ಈಗಾಗಲೇ ...

Read More

ಈ ಪುಟ್ಟ ಕಂದಮ್ಮಗೆ ನೆರವಾಗುವಿರಾ?

1 year ago

ನ್ಯೂಸ್ ಕನ್ನಡ ವರದಿ (10-2-2017): ಮೂಡುಬಿದಿರೆ: ಒಂದೂವರೆ ವರ್ಷದ ಮಗುವೊಂದು ಕಂಜೆನೆಟಲ್ ಇಥಿಯೋಸಿಸ್ ಎಂಬ ಚರ್ಮದ ಕಾಯಿಲೆಯಿಂದ ಬಳಲುತ್ತಿರುವ ಪ್ರಕರಣ ದರೆಗುಡ್ಡೆ ಗ್ರಾಮ ಪಂಚಾಯಿತಿ ಪಣಪಿಲ ಗ್ರಾಮದ ಪುಣಿಕೆದೊಟ್ಟು ಎಂಬಲ್ಲಿ ಕಂಡುಬಂದಿದೆ. ಇಲ್ಲಿನ ನಿವಾಸಿ ಹೋಟೆಲ್ ಕಾರ್ಮಿಕ ಜಗನ್ನಾಥ್ ಕುಮಾರ್ ಹಾಗೂ ಬೀಡಿ ಕಾರ್ಮಿಕೆ ಸಂಧ್ಯಾ ಪೂಜಾರಿ ದಂಪತಿಯ ಏಕ ಮಾತ್ರ ಪುತ್ರಿ ಒಂದೂವರೆ ವರ್ಷದ ಲಾವಣ್ಯ ಈ ಅನಾರೋಗ್ಯ ಪೀಡಿತ ...

Read More

ಉಗಾಂಡದಲ್ಲಿ ಊಟಕ್ಕಿಲ್ಲದೆ ಪರದಾಡುತ್ತಿದೆ ಬೆಳ್ತಂಗಡಿಯ ಕುಟುಂಬ-ಸಹಾಯಕ್ಕಾಗಿ ಮನವಿ

1 year ago

ನ್ಯೂಸ್ ಕನ್ನಡ ನೆಟ್ ವರ್ಕ್- (3-2-2017): ಬೆಳ್ತಂಗಡಿ ತಾಲೂಕಿನ ಯುವಕನೊಬ್ಬ ತನ್ನ ಕುಟುಂಬ ಸಮೇತ ಆಫ್ರಿಕಾ ಉಗಾಂಡದ ಕೇಂದ್ರಸ್ಥಾನ ಕಂಪಾಲಾದಲ್ಲಿ ದಯನೀಯ ಸ್ಥಿತಿಯಲ್ಲಿ ದಿನದೂಡುತ್ತಿದ್ದಾರೆ. ತಾನು ಮದುವೆಯಾಗಿರುವ ಸೋಮಾಲಿಯಾದ ಪತ್ನಿ, 5 ಹಾಗೂ 3 ವರ್ಷದ ಇಬ್ಬರು ಹೆಣ್ಮಕ್ಕಳು, 1 ವರ್ಷದ ಗಂಡು ಮಗುವಿನೊಂದಿಗೆ ಹೊಟ್ಟೆಗೆ ಅನ್ನವಿಲ್ಲದೆ ಅಕ್ಷರಶಃ ಸೊರಗಿ ಹೋಗಿದ್ದಾರೆ. ಬೆಳ್ತಂಗಡಿಯ ಯುವಕ ಹಲವು ವರ್ಷಗಳಿಂದ ಉಗಾಂಡದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ...

Read More

ನೆರವಿಗಾಗಿ ಕೈಚಾಚುತ್ತಿದ್ದಾರೆ 650 ಸಿನಿಮಾಗಳಲ್ಲಿ ಅಭಿನಯಿಸಿದ ಕಲಾವಿದ!

1 year ago

ನ್ಯೂಸ್ ಕನ್ನಡ ವರದಿ-(31.10.16): ತನ್ನ ಬೆಂಕಿಯುಗುಳುವಂತಹ ಕಣ್ಣು ಹಾಗೂ ವಿಚಿತ್ರ ಮ್ಯಾನರಿಸಂ ಮೂಲಕ ಕನ್ನಡ ಚಿತ್ರರಂಗದಲ್ಲೇ ಮನೆಮಾತಾಗಿದ್ದ ಸತ್ಯಜಿತ್ ನೂರಲ್ಲ ಇನ್ನೂರಲ್ಲ, ಬರೋಬ್ಬರಿ 650 ಚಿತ್ರಗಳಲ್ಲಿ ನಟಿಸಿದ್ದಾರೆ. ಇಂತಹಾ ವ್ಯಕ್ತಿ ಇದೀಗ ತನ್ನ ಒಂದು ಕಾಲನ್ನು ಕಳೆದುಕೊಂಡು ಧನಸಹಾಯಕ್ಕಾಗಿ ರಾಜ್ಯದ ಜನತೆಯ ಮೊರೆ ಹೋಗುವಂತಹ ಪರಿಸ್ಥಿತಿಗೆ ಬಂದು ತಲುಪಿರುವುದು ನಿಜಕ್ಕೂ ವಿಷಾದನೀಯ. ಇವರ ನಿಜನಾಮ ನಿಝಾಮುದ್ದೀನ್ ಸೈಯದ್. ಮೂಲತಃ ಹುಬ್ಬಳ್ಳಿಯವರಾದ ಇವರು ...

Read More

ಅಪಘಾತದಿಂದ ಕಾಲಿನ ಮೂಳೆ ಮುರಿತಕ್ಕೊಳಗಾದ ಪುಟ್ಟ ಬಾಲಕಿಗೆ ಧನ ಸಹಾಯಕ್ಕಾಗಿ ಮನವಿ

1 year ago

ನ್ಯೂಸ್ ಕನ್ನಡ ವರದಿ(25-10-16): ಬ್ರಹ್ಮಾವರದ ಚಾಂತಾರು ನಿವಾಸಿಗಳಾದ ಸುರೇಶ್ ಮತ್ತು ಆಶಾ ದಂಪತಿಗಳ ಪುತ್ರಿ 10 ವರ್ಷ ಪ್ರಾಯದ ಆಶ್ರಿತಾ ಸರಕಾರಿ ಶಾಲೆಯಲ್ಲಿ 4ನೇ ತರಗತಿಯಲ್ಲಿ ಕಲಿಯುತ್ತಿದ್ದಾಳೆ. ಬ್ರಹ್ಮಾವರದ ಧರ್ಮಾವರ ಆಡಿಟೋರಿಯಂನ ಬಳಿ ನಡೆದ ರಸ್ತೆ ಅಪಘಾತದಲ್ಲಿ ಆಶ್ರಿತಾಳ ಎರಡೂ ಕಾಲುಗಳ ಮೂಳೆ ಮುರಿತಗೊಂಡಿದ್ದು ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾಳೆ. ಈಕೆಯ ಚಿಕಿತ್ಸೆಗೆ ಸುಮಾರು 5 ಲಕ್ಷ ರೂ. ...

Read More

13ರ ಹರೆಯದ ಬಾಲಕಿಯ ಕಿಡ್ನಿ ವೈಫಲ್ಯ: ಧನ ಸಹಾಯಕ್ಕಾಗಿ ಮನವಿ

1 year ago

ನ್ಯೂಸ್ ಕನ್ನಡ ವರದಿ-(24.10.16): ಕೇವಲ 13ವರ್ಷದ ಬಾಲಕಿಗೆ ಎರಡು ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಪಾಲಕರು ದಾನಿಗಳ ಸಹಕಾರಕ್ಕಾಗಿ ಅಂಗಲಾಚುತ್ತಿದ್ದಾರೆ.  ತಾಲೂಕಿನ ಬಿಣಗಾದ ಜನತಾ ಕಾಲನಿಯ ಸ್ವಾತಿ ಸಂತೋಷ ಗುನಗಿ(13)ಯ ಚಿಕಿತ್ಸೆಗೆ ಬರೋಬ್ಬರಿ 9 ಲಕ್ಷರೂ ವೆಚ್ಚ ತಗಲಬಹುದು ಎಂದು ವೈದ್ಯರು ತಿಳಿಸಿದ್ದರಿಂದ ಬಡ ಪಾಲಕರು ಕೈಚೆಲ್ಲಿ ಕೂರುವಂತಾಗಿದೆ. ಬಿಣಗಾದ ಮೂಡಲಮಕ್ಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ...

Read More

ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದರೂ ಸಂಬಂಧಿಕರು ನೆರವಾಗಲಿಲ್ಲ- ಗಿರಿಯನ ಚಿಕಿತ್ಸೆಗೆ ಬೇಕಿದೆ ನಿಮ್ಮ ಸಹಾಯ ಹಸ್ತ

1 year ago

ನ್ಯೂಸ್ ಕನ್ನಡ ನೆರವು(27.09.2016)-ಉಡುಪಿ: ತೀರಾ ಬಡತನವನ್ನು ಎದುರಿಸುತ್ತಿರುವ ಕುಟುಂಬವೊಂದು ಇದೀಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಮನೆಯ ಯಜಮಾನ ಅನಾರೋಗ್ಯಪೀಡಿತನಾಗಿರುವ ಕಾರಣ ಮನೆಯವರು ಕಂಗಾಲಾಗಿದ್ದಾರೆ. ಉಡುಪಿ ಜಿಲ್ಲೆಯ ಮಲ್ಪೆ ವಡಬಾಂಡೇಶ್ವರ ವಾರ್ಡ್ ನ ಬಲರಾಮ ಕಾಲನಿಯ 58 ವರ್ಷದ ದಲಿತ ಸಮುದಾಯದ ಗಿರಿಯಾ ಎಂಬವರು ಸೆ.21ರಿಂದ ತೀವ್ರವಾದ ಅನಾರೋಗ್ಯಕ್ಕೀಡಾಗಿದ್ದು, ಅವರಿಗೆ ತೀವ್ರವಾದ ರಕ್ತವಾಂತಿಯಾಗುತ್ತಿತ್ತು. ಇದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲು ಪತ್ನಿ ತನ್ನ ಸಂಬಂಧಿಕರ ...

Read More

ಬಡ ಮುಸ್ಲಿಂ ಯುವತಿಯರ ಪಾಲಿನ ಆಶಾ ಕಿರಣ; ರಾಶ್ ಬ್ಯಾರಿ ತಂಡದ “ನಿಖಾಃ ಹೆಲ್ಪ್ ಲೈನ್”

1 year ago

ನ್ಯೂಸ್ ಕನ್ನಡ ಸ್ಪೆಷಲ್: ಸಾಮಾಜಿಕ ತಾಣಗಳ ಮುಖಾಂತರ, ಮಾಧ್ಯಮಗಳ ಮುಖಾಂತರ ನಮ್ಮ ಸಮಾಜದಲ್ಲಿರುವ ಹಲವಾರು ಮಂದಿ ಪ್ರತಿಫಲಾಪೇಕ್ಷೆ ಬಯಸದೆ ಕೇವಲ ಸಮಾಜದ ಹಾಗೂ ಸಮುದಾಯದ ಏಳಿಗೆಗಾಗಿ ತಮ್ಮ ಅಮೂಲ್ಯವಾದ ಸಮಯ, ಶ್ರಮ ಹಾಗೂ ಸಂದರ್ಭಕ್ಕೆ ತಕ್ಕಂತೆ ವಿನಿಯೋಗಿಸುವ ಸಮಾಜ ಸೇವಕರನ್ನು ಕಾಣಲು ಸಾಧ್ಯವಾಗುತ್ತಿದೆ. ಇದೇ ತರಹ ಸದಾ ಬಡ ಜನರಿಗಾಗಿ ತುಡಿಯುವ ಯುವಹೃದಯಗಳಲ್ಲಿ ಒಂದಾಗಿರುವ ಯುವಕನಾಗಿದ್ದಾರೆ ರಶೀದ್ ರಾಶ್ ಬ್ಯಾರಿ. ಸಾಮಾಜಿಕ ...

Read More

ಮಾರಾಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಯುವಕನಿಗೆ ಬಿಜೆಪಿಯಿಂದ ಸಹಾಯ ಹಸ್ತ

2 years ago

ನ್ಯೂಸ್ ಕನ್ನಡ ವರದಿ- ಭಟ್ಕಳ ತಾಲೂಕಿನ ಸೋಡಿಗದ್ದೆಯ ನಿವಾಸಿ ವಾಸುದೇವ ನಾರಾಯಣ ಮೋಗೆರ ಎಂಬ ಯುವಕ ಕಳೆದ ಒಂದು ವರ್ಷದಿಂದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದು, ದೊಡ್ಡ ಕರುಳಿನಲ್ಲಾದ ಹುಣ್ಣಿನಿಂದ ಆತನು ಸರಿಯಾಗಿ ಊಟ ಉಪಹಾರ ಮಾಡದಂತ ಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿದ ತಾಲೂಕಿನ ಬಿಜೆಪಿ ಘಟಕದ ಪ್ರಮುಖರು ಆತನ ಮನೆಗೆ ಭೇಟಿ ನೀಡಿ ಧನ ಸಹಾಯ ನೀಡಿದರು. ತಾಲೂಕಿನ ಸೋಡಿಗದ್ದೆಯ ನಿವಾಸಿ ...

Read More
Menu
×