Tuesday, November 12, 2019

GAMCA ವೈದ್ಯಕೀಯ ಅರ್ಹತಾ ಪತ್ರದ ಮೂಲಕ ಇನ್ನು ಕುವೈಟ್ ವೀಸಾ ಪ್ರಕ್ರಿಯೆ ಸರಳ!

ನ್ಯೂಸ್ ಕನ್ನಡ ವರದಿ-(19.04.18): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದಲ್ಲಿರುವ ಕುವೈಟ್ ರಾಯಭಾರ ಕಚೇರಿಯು ಭಾರತದಿಂದ ಉಧ್ಯೋಗ ಮತ್ತು ಕುಟುಂಬ ವಿಸಾಗಳಲ್ಲಿ ಬರುವವರಿಗೆ GAMCA ಸಂಸ್ಥೆ ನೀಡುವ ವೈಧ್ಯಕೀಯ ಅರ್ಹತಾ ಪತ್ರವನ್ನು ಮಾತ್ರ ಸ್ವೀಕರಿಸಲಾಗುವುದು ಎಂದು...

ಪ್ರತಿ ಅನಿವಾಸಿ ಕನ್ನಡಿಗನೂ ತಿಳಿಯಲೇಬೇಕಾದ ‘NRK ಕಾರ್ಡ್’ ಬಗ್ಗೆ ಸಂಪೂರ್ಣ ಮಾಹಿತಿ! ವೀಡಿಯೋ ವೀಕ್ಷಿಸಿ

ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ ಪ್ರಪಂಚದಾದ್ಯಂತ ಇರುವ ಅನಿವಾಸಿ ಕನ್ನಡಿಗರಿಗೆ ನೋಂದಣಿ ಮತ್ತು ವಿಶೇಷ ಗುರುತಿನ ಚೀಟಿಯನ್ನು (NRK Card) ನೀಡುವ ವ್ಯವಸ್ಥೆಯನ್ನು ಜಾರಿ ಗೊಳಿಸಿದೆ. ಈ NRK ಕಾರ್ಡ್...

ಅಬುಧಾಬಿ: ಟೀವಿ ವಾಲ್ಯೂಮ್ ಕಮ್ಮಿಮಾಡದೇ ಕಿರಿಕಿರಿ!; ರೂಮ್’ಮೇಟ್ ಮಾಡಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಯುನೈಟೆಡ್ ಅರಬ್ ಎಮರೇಟ್ಸ್ ನ ಅಬುಧಾಬಿಯಲ್ಲಿ ಕುಟುಂಬದ ಜವಾಬ್ದಾರಿ ಹೊತ್ತು ಬಂದ ಏಷ್ಯಾ ಮೂಲದ ಮೂವರು ಅನಿವಾಸಿ ಕಾರ್ಮಿಕರು ತಾವು ಕೆಲಸ ಮಾಡುವ ಕಂಪೆನಿ ಸಮೀಪವೇ ಶೇರಿಂಗ್ ನಲ್ಲಿ...

ಗಲ್ಫ್ ನಲ್ಲಿರುವ ಸ್ನೇಹಿತರ ಪಾರ್ಸೆಲ್ ಕೊಂಡು ಹೋಗುತ್ತೀರಾ? ಅದಕ್ಕೂ ಮುನ್ನ ಈ ಸುದ್ದಿ ತಪ್ಪದೇ ಓದಿ!

ನ್ಯೂಸ್ ಕನ್ನಡ ವರದಿ-(12.04.18): ಗಲ್ಫ್ ಗೆ ಪಾರ್ಸೆಲ್ ಕಳುಹಿಸುವ ಸಂದರ್ಭದಲ್ಲಿ ಆಗುವ ಅನಾಹುತಗಳ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಇದುವರೆಗೆ ಎಲ್ಲೆಲ್ಲೂ ನಡೆದ ಕೆಲವು ಘಟನೆಗಳನ್ನು...

ಇತಿಹಾಸದಲ್ಲೇ ಪ್ರಥಮ ಬಾರಿ ಫ್ಯಾಶನ್ ಶೋ ಆಯೋಜಿಸಿದ ಸೌದಿ ಅರೇಬಿಯಾ!

ನ್ಯೂಸ್ ಕನ್ನಡ ವರದಿ-(12.04.18): ಸೌದಿ ಅರೇಬಿಯಾವು ಇಸ್ಲಾಮಿಕ್ ರಾಷ್ಟ್ರವಾಗಿದ್ದು, ಇಲ್ಲಿ ಸಂಗೀತ ಕಾರ್ಯಕ್ರಮಗಳು, ಸಿನಿಮಾಗಳು ಮತ್ತು ಅಶ್ಲೀಲತೆಯನ್ನು ಪ್ರಚೋದಿಸುವ ಕಾರ್ಯಗಳನ್ನು ವಿರೋಧಿಸಲಾಗುತ್ತಿತ್ತು. ಅಲ್ಲದೇ ಇಸ್ಲಾಮಿಕ್ ಸಂಪ್ರದಾಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿತ್ತು. ಇದೀಗ ಸೌದಿ ಅರೇಬಿಯಾದ...

ಯುಎಇ ನ್ಯೂಸ್: ಭಾರತೀಯ ಮೂಲದ ನರ್ಸ್ ಆಸ್ಪತ್ರೆಯ ಕಟ್ಟಡದಿಂದ ಹಾರಿ ಆತ್ಮಹತ್ಯೆ!

ನ್ಯೂಸ್ ಕನ್ನಡ ವರದಿ: ತಾನು ಕರ್ತವ್ಯ ನಿರ್ವಹಿಸುತ್ತಿದ್ದ ಆಸ್ಪತ್ರೆ ಕಟ್ಟಡವೊಂದರ ಮೇಲ್ಛಾವಣಿಯಿಂದ ಹಾರಿ ಭಾರತೀಯ ನರ್ಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಯುಕ್ತ ಅರಬ್ ಗಣರಾಜ್ಯದ(ಯುಎಇ) ಅಲ್ ಐನ್ ನಗರದಲ್ಲಿ ಸಂಭವಿಸಿದೆ. ಸುಜಾ...

Stay connected

0FansLike
1,064FollowersFollow
14,000SubscribersSubscribe

Latest article

ಸೋಲಿಸಲು ಒಳ ಸಂಚು ಮಾಡಲಾಗಿದೆ!: ಎಂಟಿಬಿ. ನಾಗರಾಜ್

ನ್ಯೂಸ್ ಕನ್ನಡ ವರದಿ: ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇ ಗೌಡರು ಒಪ್ಪಿಗೆ ಪಡೆದುಕೊಂಡ ನಂತರವೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.

ಪ್ರಿಯಾ ವಾರಿಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಟ ಜಗ್ಗೇಶ್‌ಗೆ ನೆಟ್ಟಿಗರಿಂದ ಪುಲ್ ಕ್ಲಾಸ್

ನ್ಯೂಸ್ ಕನ್ನಡ ವರದಿ: ಖಾಸಗಿ ಕಾಲೇಜ್ ವೊಂದರ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗಿ ಕಣ್ಣು ಹೊಡೆದು ರಾತ್ರೋ ರಾತ್ರಿ ಸ್ಟಾರ್ ಆದ ಕೇರಳದ ಪ್ರಿಯಾ ಪ್ರಕಾಶ್ ವಾರಿಯರ್ ಜೊತೆಗೆ ವೇದಿಕೆ ಹಂಚಿಕೊಂಡ...

ನಮ್ಮವರು ಅವರ ಕಡೆ ಹೋಗ್ತಾರೆ, ಅವರು ನಮ್ಮ ಕಡೆ ಬರ್ತಾರೆ, ಆದರೂ 12 ಸೀಟ್ ಗೆಲ್ಲುತ್ತೇವೆ: ಬಿಎಸ್‌ವೈ

ನ್ಯೂಸ್ ಕನ್ನಡ ವರದಿ: ನಮ್ಮವರು ಅವರ ಕಡೆ ಹೋಗ್ತಾರೆ, ಅವರು ನಮ್ಮ ಕಡೆ ಬರ್ತಾರೆ. ಅಂತಿಮವಾಗಿ ಏನಾಗುತ್ತೋ ಅಂತ ಕಾದು ನೋಡೋಣ. ಏನೇ ಆದರೂ ನಾವು ಉಪ ಚುನಾವಣೆಯಲ್ಲಿ 12...