Sunday October 1 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಬುರೈದ: ಇಂಡಿಯನ್ ಸೋಷಿಯಲ್ ಫಾರಂ ನೆರವಿನಿಂದ ಸುರಕ್ಷಿತವಾಗಿ ಬೆಂಗಳೂರಿಗೆ ತಲುಪಿದ ಅರೀಫಾ ಸುಲ್ತಾನಾ

3 weeks ago

ನ್ಯೂಸ್ ಕನ್ನಡ ವರದಿ-(01.10.17): ಸುಮಾರು ಒಂದು ವರ್ಷದ ಹಿಂದೆ ಬೆಂಗಳೂರು ಮೂಲದ ಅರೀಫಾ ಸುಲ್ತಾನಾ ರವರು ಏಜೆಂಟಿನ ಮೂಲಕ ಬೇಬಿ ಸಿಟ್ಟರ್ ಕೆಲಸಕ್ಕೆಂದು ಸೌದಿ ಅರೆಬೀಯದ ಬುರೈದಕ್ಕೆ ಬಂದಿದ್ದರು. ಆದರೆ ಸೌದಿ ಅರೇಬಿಯಾಕ್ಕೆ ಬಂದ ನಂತರ  ಇಲ್ಲಿಯ ಚಿತ್ರಣವೇ ಬೇರೆಯಾಗಿತ್ತು. ವಾಸ್ತವವಾಗಿ ಏಜೆಂಟನು ಅರೀಫಾ ಸುಲ್ತಾನ ರವರಿಗೆ ಬೇಬಿ ಸಿಟ್ಟರ್ ಕೆಲಸವೆಂದು ಹೇಳಿ ಪುಸಲಾಯಿಸಿ ಇಲ್ಲಿಯ ಸ್ಥಳೀಯ ಸೌದಿ ಪ್ರಜೆಯ ಮನೆಯಲ್ಲಿ ...

Read More

ಖಮರುಲ್ ಇಸ್ಲಾಂ ನಿಧನ: ಸಂತಾಪ ಸೂಚಿಸಿದ ಇಂಡಿಯನ್ ಸೋಶಿಯಲ್ ಫಾರಂ

1 month ago

ನ್ಯೂಸ್ ಕನ್ನಡ ವರದಿ(19.9.17): ಹಿರಿಯ ರಾಜಕಾರಣಿ,ಮಾಜಿ ಸಚಿವ ಹಾಲಿ ಶಾಸಕ ಮತ್ತು ಅಲ್ಪಸಂಖ್ಯಾತ ನಾಯಕ ಖಮರುಲ್ ಇಸ್ಲಾಂರ ನಿಧನವು ರಾಜ್ಯಕ್ಕೆ ಮತ್ತು ಅಲ್ಪಸಂಖ್ಯಾತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ, ಮತ್ತು ಶಾಬಾನು ಪ್ರಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾದಾಗ ಕೇಂದ್ರ ಸರಕಾರದ ವಿರುದ್ಧ ಧ್ವನಿ ಎತ್ತಿದ್ದ ಕೆಲವೇ ಕೆಲವು ಮುಸ್ಲಿಮರಲ್ಲಿ ಖಮರುಲ್ ಇಸ್ಲಾಂ  ಒಬ್ಬರು. ಇಂತಹ  ಒಬ್ಬ ಮುತ್ಸದ್ದಿ ನಾಯಕನನ್ನು ಕಳೆದುಕೊಂಡು ಮುಸ್ಲಿಂ ಸಮುದಾಯವು ಇಂದು ...

Read More

ಕೆ.ಸಿ.ಎಫ್ ದಮ್ಮಾಮ್ ಝೋನ್ ಹಜ್ ಸ್ವಯಂ ಸೇವಕರಿಗೆ ಅಭಿನಂದನೆ

1 month ago

 ನ್ಯೂಸ್ ಕನ್ನಡ ವರದಿ(19.9.17):ದಮ್ಮಾಮ್ : ಸಂಘಟನೆ ಇಂದು ವೇಗವಾಗಿ ಬೆಳೆಯುತ್ತಿರುವುದರ ಹಿಂದೆ ನಿಷ್ಠಾವಂತ ಕಾರ್ಯಕರ್ತರ ಅವಿರತವಾದ ಶ್ರಮ ಇದೆ. ಎಲ್ಲಾ ಕಾರ್ಯಕರ್ತರು ಸಂಘಟನೆಯಲ್ಲಿ ಸಕ್ರೀಯರಾದರೆ ಬಡ ನಿರ್ಗತಿಕರ ಸೇವೆಯನ್ನು ದುಪ್ಪಟ್ಟುಗೊಳಿಸಲು ಸಹಾಯವಾಗುತ್ತದೆ ಎಂದು ಕೆ. ಸಿ. ಎಫ್ ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ. ಪಿ. ಯೂಸುಫ್ ಸಖಾಫಿ, ಕೆ.ಸಿ.ಎಫ್ ದಮ್ಮಾಮ್ ಝೋನ್ ಸಮಿತಿ ವತಿಯಿಂದ ನಡೆದ  ಹಜ್ ಸ್ವಯಂ ಸೇವಕರಿಗೆ ...

Read More

ಅ.6: ಗಲ್ಫ್ ನಲ್ಲಿ ಮಾರ್ಚ್ 22 ಸಿನಿಮಾ ಬಿಡುಗಡೆ

1 month ago

ನ್ಯೂಸ್ ಕನ್ನಡ ವರದಿ-(17.9.17): ರಾಜ್ಯಾದ್ಯಂತ ಭಾರೀ ಸುದ್ದಿ ಮಾಡುತ್ತಿರುವ ಹಾಗು ಮಾಧ್ಯಮಗಳ ಪ್ರಶಂಶೆಯ ಸುರಿಮಳೆಗೆ ಭಾಜನವಾಗಿರುವ  ‘ಮಾರ್ಚ್ 22’  ಸಿನೆಮಾ  ದುಬೈ, ಶಾರ್ಜಾ, ಅಬುಧಾಬಿ ಸೇರಿದಂತೆ ಯುಎಇ(ಗಲ್ಫ್) ಯಾದ್ಯಂತ ಅಕ್ಟೊಬರ್ 6 ರಂದು ಬಿಡುಗಡೆಯಾಗುತ್ತಿದೆ. ಸಿನೆಮಾದ ಪ್ರಥಮ ಪ್ರದರ್ಶನದಲ್ಲಿ ‘ಮಾರ್ಚ್ 22’  ಸಿನೆಮಾದಲ್ಲಿ  ನಟಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಕನ್ನಡ ಚಿತ್ರರಂಗದ  ಹಿರಿಯ ನಟ ಅನಂತ್ ನಾಗ್, ಅವರ ಧರ್ಮ ಪತ್ನಿ, ...

Read More

ದುಬೈ: ಈಜುಕೊಳದಲ್ಲಿ ಮುಳುಗಿ ಕಾರವಾರ ಮೂಲದ ಯುವಕನ ಆಘಾತಕಾರಿ ಸಾವು!

1 month ago

ಕಾರವಾರ ನ್ಯೂಸ್ ವರದಿ: ಕಾರವಾರದ ಸಮೀಪದ ಸವರೊಪೋಯಿ ಸದಾಶಿವಘಡ್ ನಿವಾಸಿ ನಜೀರ್ ಸೈಯದ್ ರವರ ಪುತ್ರ ಮುಬಶ್ಶಿರ್ ಸೈಯದ್ ನಿನ್ನೆ ರಾತ್ರಿ ಸಂಯುಕ್ತ ಅರಬ್ ಸಂಸ್ಥಾನದ(ಯು.ಎ.ಇ) ಉಮ್ಮುಲ್ಕುಯ್ನ್ ಎಂಬಲ್ಲಿ ಈಜುಕೊಳದಲ್ಲಿ ಆಕಸ್ಮಿಕ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದುಬೈ ವಿಮಾನ ನಿಲ್ದಾಣದ ಡ್ಯೂಟಿ ಫ್ರೀ ಉದ್ಯೋಗಿಯಾಗಿದ್ದ ಮುಬಶ್ಶಿರ್ ಸೈಯದ್ ನಿನ್ನೆ ಸಂಸ್ಥೆಯ ಸಹೋದ್ಯೋಗಿಗಳೊಂದಿಗೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು ಆ ಸಂದರ್ಭದಲ್ಲಿ ಈ ಆಘಾತಕಾರಿ ದುರ್ಘಟನೆ ...

Read More

ರಿಯಾದ್: ಇಂಡಿಯನ್ ಸೋಶಿಯಲ್ ಫಾರಂ ನೆರವಿನಿಂದ ಊರಿಗೆ ತಲುಪಿದ ದಂಪತಿ

1 month ago

ನ್ಯೂಸ್ ಕನ್ನಡ ವರದಿ-(17.9.17): ಬೆಂಗಳೂರು ಮೂಲದ ಚಾಂದ್ ಪಾಶ ಮತ್ತು ಅವರ ಆಮಿನಾಬಿ ದಂಪತಿಗಳು ಏಜೆಂಟಿನ ಮಾತಿಗೆ ಮರುಳಾಗಿ ಸೌದಿ ಅರೇಬಿಯಾದ ಪ್ರಾಯೋಜಕನ ಮನೆಯಲ್ಲಿ ಖಾಸಗಿ ವಾಹನ ಚಾಲಕ ಮತ್ತು ಮನೆ ಕೆಲಸವನ್ನು ಮಾಡುವ ಸಲುವಾಗಿ ರಿಯಾದಿಗೆ ಬಂದಿದ್ದರು. ಆದರೆ ಇವರ ಪ್ರಯೋಜಕನು ಈ ದಂಪತಿಗಳಿಗೆ ಕೆಲಸ ನೀಡಲು ನಿರಾಕರಿಸಿ, ವಾಸ್ತವ್ಯ ಕಾರ್ಡ್(ಇಕಾಮ) ಮತ್ತು ಪಾಸ್ ಪೊರ್ಟ್ ನೀಡದೆ. ಇವರ ಬಿಡುಗಡೆಗಾಗಿ ...

Read More

ದುಬೈ: ಸಮುದ್ರದ ಆಳದಲ್ಲಿ ನಿರ್ಮಾಣವಾದ ಈ ರೆಸಾರ್ಟ್ ನೋಡಿದ್ದೀರಾ?

1 month ago

ನ್ಯೂಸ್ ಕನ್ನಡ ವರದಿ-(15.9.17) ದುಬೈ ಎಂಬ ಮಹಾನಗರಿಯು ತಂತ್ರಜ್ಞಾನಗಳ ಬಳಕೆಯಿಂದ ನಮ್ಮನ್ನು ಅಚ್ಚರಿಗೀಡು ಮಾಡುವುದರಲ್ಲಿ ಯಾವತ್ತೂ ಮುಂದು. ಬುರ್ಜ್ ಖಲೀಫಾ ಸೇರಿದಂತೆ ಹಲವು ಅದ್ಭುತಗಳಿಗೆ ದುಬೈ ಸಾಕ್ಷಿಯಾಗಿದೆ. ಇದೀಗ ದುಬೈಯಲ್ಲಿ ಹೊಸದೊಂದು ರೆಸಾರ್ಟ್ ನಿರ್ಮಾಣವಾಗಿದ್ದು, ಇದು ಭೂಮಿ ಮೇಲಿರದೇ, ಕಡಲಿನ ಆಳದಲ್ಲಿದೆ ಎನ್ನುವುದೇ ಅಚ್ಚರಿಯ ಸಂಗತಿ. ಸುಮಾರು 3000ಕ್ಕಿಂತಳು ಹೆಚ್ಚು ಮಂದಿ ಇಲ್ಲಿ ಏಕಕಾಲಕ್ಕೆ ವಾಸ್ತವ್ಯ ಹೂಡಬಹುದಾಗಿದ್ದು, 680 ಮಿಲಿಯನ್ ಡಾಲರ್ ...

Read More

ಮಸ್ಕತ್ ರಸ್ತೆ ಅಪಘಾತ: ಪರಿಹಾರ ಮೊತ್ತ ಕಾನೂನು ಹೋರಾಟದಲ್ಲಿ ಐಎಸ್’ಎಫ್ ಗೆ ಗೆಲುವು

1 month ago

ನ್ಯೂಸ್ ಕನ್ನಡ ವರದಿ(9.9.17):ಮಸ್ಕತ್ :2015ರ ಮೇ 28ರಂದು ಒಮನ್ ರಾಜಧಾನಿ ಮಸ್ಕತ್ ಗೆ ಸಮೀಪದ ಸೂರ್ ಜಾಲಾನ್ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಬಂಟ್ವಾಳದ ಮುಸ್ತಫಾ ಎಂಬಯುವಕನ ಕುಟುಂಬಕ್ಕೆ ಪರಿಹಾರ ಮೊತ್ತ ಬಿಡುಗಡೆಗೊಳಿಸುವಲ್ಲಿ ಕೊನೆಗೂ ಇಂಡಿಯನ್ ಸೋಶಿಯಲ್ ಫೋರಮ್ ಮಸ್ಕತ್ ಕರ್ನಾಟಕ ಚಾಪ್ಟರ್ ಯಶಸ್ವಿಯಾಗಿದೆ. ನಿರಂತರ ಎರಡುವರ್ಷಗಳ ಕಾಲ ಇಂಡಿಯನ್ ಸೋಶಿಯಲ್ ಫೋರಮ್ ನಡೆಸಿದ ಕಾನೂನು ಹೋರಾಟದ ಫಲವಾಗಿ ಅನಾಥವಾಗಿದ್ದ ...

Read More

ತಬೂಕಲ್ಲಿ ಸ್ಟಾರ್ ಫ್ರೆಂಡ್ಸ್ ಟ್ರೋಫಿ ಕಬ್ಬಡ್ಡಿ ಪಂದ್ಯಾಟ, ಉಪ್ಪಿನಂಗಡಿ ಪ್ರಥಮ, ವಳಚ್ಚಿಲ್ ದ್ವಿತೀಯ

2 months ago

ನ್ಯೂಸ್ ಕನ್ನಡ ವರದಿ ತಬೂಕ್ : ಸೌದಿ ಅರೇಬಿಯಾದ ತಬೂಕಿನಲ್ಲಿ ಈದ್ ಮೀಟ್ 2017 ರ ಪ್ರಯುಕ್ತ ಕಬ್ಬಡ್ಡೀ ಪಂದ್ಯಾಟವನ್ನು ಸ್ಟಾರ್ ಫ್ರೆಂಡ್ಸ್ ತಬೂಕ್ ಆಹ್ವಾನಿಸಿದ್ದ ನಾಲ್ಕು ತಂಡಗಳ ಕಬ್ಬಡ್ಡೀ ಪಂದ್ಯಾಟದಲ್ಲಿ, ಫ್ರೆಂಡ್ಸ್ ವಳಚ್ಚಿಲ್, ನ್ಯೂ ಭಾರತ್ ಕುಡಿಬೈಲ್, 7 ಸ್ಟಾರ್ ಉಪ್ಪಿನಂಗಡಿ, ಸೋಶಿಯಲ್ ಫೋರಂ ತಬೂಕ್ ತಂಡವು ಭಾಗವಹಿಸಿತ್ತು. ಈ ಪಂದ್ಯಾ ಕೂಟದಲ್ಲಿ 7 ಸ್ಟಾರ್ ಉಪ್ಪಿನಂಗಡಿ ಪ್ರಥಮ ಸ್ಥಾನ ...

Read More

ಹಜ್ಜಾಜಿಗಳ ಸೇವೆಗೆ ಸಜ್ಜಾದ ಇಂಡಿಯಾ ಫ್ರೆಟರ್ನಿಟಿ ಫಾರಂ ರಿಯಾದ್ ಘಟಕ

2 months ago

ನ್ಯೂಸ್ ಕನ್ನಡ ವರದಿ-(30.08.17): ಕಳೆದ ಹಲವಾರು ವರ್ಷಗಳಿಂದ ಹಜ್ ಯಾತ್ರಾರ್ಥಿಗಳ ನಿರಂತರ ಸೇವೆ ಮಾಡುತ್ತಿರುವ ಇಂಡಿಯಾ ಫ್ರೆಟರ್ನಿಟಿ ಫಾರಂನ ಸ್ವಯಂ ಸೇವಕರ ತಂಡವು ಈ ಬಾರಿಯೂ ಸಹ ಸೌದಿ ಅರೇಬಿಯಾದ ವಿವಿಧ ಪ್ರದೇಶಗಳ ಸಾವಿರಾರು ಅನಿವಾಸಿ ಭಾರತೀಯ ಸ್ವಯಂ ಸೇವಕರ ತಂಡದೊಂದಿಗೆ ಸೇವೆಮಾಡುತ್ತಿದೆ. ಇದರ ಭಾಗವಾಗಿ ರಿಯಾದ್ ವಿಭಾಗದಿಂದ ಕೇರಳ, ಕರ್ನಾಟಕ, ತ.ನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ. ಉ.ಪ್ರದೇಶ, ಬಿಹಾರ ...

Read More
Menu
×