Monday, November 11, 2019

ಇಮ್ರಾನ್ ನೀವು ಪ್ರಾಮಾಣಿಕರಾಗಿದ್ದರೆ ಉಗ್ರ ಮಸೂದ್ ನನ್ನು ನಮಗೆ ಒಪ್ಪಿಸಲಿ!: ಸುಷ್ಮಾ ಸ್ವರಾಜ್

ನ್ಯೂಸ್ ಕನ್ನಡ ವರದಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಉತ್ತಮ ಆಡಳಿತಗಾರ, ಪ್ರಾಮಾಣಿಕ ಮತ್ತು ಉದಾರ ಮನಸ್ಸಿನ ವ್ಯಕ್ತಿಯಾಗಿದ್ದರೆ ಜೈಶ್-ಎ -ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‍ನನ್ನು ಭಾರತಕ್ಕೆ ಹಸ್ತಾಂತರಿಸಲಿ. ಆಗ ಅವರ ಪ್ರಾಮಾಣಿಕತೆಯನ್ನು...

ಸುಂದರವಾಗಿದ್ದ ತನ್ನ ತುಟಿಗೆ ಸೌಂದರ್ಯ ಚಿಕಿತ್ಸೆ ನಡೆಸಿದವಳ ಅವಸ್ಥೆ ಏನಾಯಿತು ನೋಡಿ!

ನ್ಯೂಸ್ ಕನ್ನಡ ವರದಿ: (13.12.18): ಪ್ರತಿಯೋರ್ವರಿಗೂ ತಮ್ಮ ಸಹಜವಾದ ಸೌಂದರ್ಯವೆಂಬುವುದು ಇದ್ದೇ ಇರುತ್ತದೆ. ಆದರೆ ಕೆಲವರಿಗೆ ಈ ಕುರಿತಾದಂತೆ ಅವಿರಿರುವುದಿಲ್ಲ. ಇನ್ನು ಕೆಲವರು ತಮ್ಮ ಸಹಜ ಸೌಂದರ್ಯವನ್ನು ಇನ್ನೂ ಹೆಚ್ಚಿಸಲು ಹೋಗಿ ಹಲವಾರು...

ನಾನು ದೇಶ ಯಾವತ್ತೂ ತಲೆತಗ್ಗಿಸುವಂತೆ ಮಾಡಲು ಅವಕಾಶ ನೀಡಲ್ಲ: ಪ್ರತಿದಾಳಿ ನಂತರ ಪ್ರಧಾನಿ ಪ್ರತಿಕ್ರಿಯೆ

ನ್ಯೂಸ್ ಕನ್ನಡ ವರದಿ: ರಾಜಸ್ಥಾನದಲ್ಲಿ ನಡೆದ ವಿಜಯ್ ಸಂಕಲ್ಪ ಯಾತ್ರೆಯಲ್ಲಿ ಏರ್ ಸರ್ಜಿಕಲ್ ಸ್ಟ್ರೈಕ್ ಬಳಿಕ ಮೊದಲ ಬಾರಿ ಪ್ರಧಾನಿ ಮೋದಿ ಭಾರತ ಮಾತೆಯನ್ನು ಎಂದಿಗೂ ತಲೆತಗ್ಗಿಸಲು ಬಿಡಲ್ಲ , ಈ ಮೂಲಕ...

ದೀಪಾವಳಿ ಮತ್ತು ಈದ್ ಮಿಲಾದ್ ಪ್ರಯುಕ್ತ ಬಿ-ಹ್ಯೂಮನ್ ಹಾಗೂ ಹಿದಾಯ ಫೌಂಡೇಶನ್ ನಿಂದ ಮಾನವೀಯ ಸೇವೆ

ವಿಶೇಷ ವರದಿ: ಹನೀಫ್ ಪುತ್ತೂರು ಎಲ್ಲಾ ಧರ್ಮಗಳು ಮಾನವ ಕಲ್ಯಾಣ ಬಯಸುತ್ತದೆ. ಮನುಷ್ಯರ ಸೇವೆಯಲ್ಲಿ ದೇವನ ತೃಪ್ತಿ ತಲುಪುವುದು ಅತ್ಯಂತ ಶ್ರೇಷ್ಠ ಕಾರ್ಯವಾಗಿದೆ.ಕಳೆದ ಮೂರು ದಿನಗಳಲ್ಲಿ ಬಿ-ಹ್ಯೂಮನ್ ಚಾರಿಟಿ ಸಂಸ್ಥೆ ಮತ್ತು ಹಿದಾಯ ಪೌಂಡೇಶನ್...

ಬಿಜೆಪಿಯಲ್ಲಿ ಭಿನ್ನಮತ! ರಮೇಶ್ ಗೆ ಸಿಗದ ಟಿಕೆಟ್: 1150 ಕಾರ್ಯಕರ್ತರ ಸಾಮೂಹಿಕ ರಾಜೀನಾಮೆ?

ನ್ಯೂಸ್ ಕನ್ನಡ ವರದಿ:- ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಈಗಾಗಲೇ ಬಿಜೆಪಿ ತನ್ನ ಮೊದಲ ಟಿಕೆಟ್ ಪಟ್ಟಿ ಬಿಡುಗಡೆ ಮಾಡಿದ ಕೂಡಲೇ ಬಿಜೆಪಿಯಲ್ಲಿ ಹಲವೆಡೆ ಭಿನ್ನಮತ ಸ್ಫೋಟಗೊಂಡಿದೆ. ಚಿಕ್ಕಪೇಟೆ...

ಆಲಿಯಾ ಭಟ್, ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್ ಸೇರಿದಂತೆ ಹಲವರು ಭಾರತೀಯರಲ್ಲ!

ನ್ಯೂಸ್ ಕನ್ನಡ ವರದಿ(25.12.18):ಭಾರತ ದೇಶದ ನಾಗರಿಕರು ಪ್ರಜಾಪ್ರಭುತ್ವದ ಅಡಿಯಲ್ಲಿ ಸಮರ್ಥ ನಾಯಕನನ್ನು ಆಯ್ಕೆ ಮಾಡಲು ಮತದಾನ ಮಾಡುವುದು ಕಡ್ಡಾಯವಾಗಿದೆ. ಆದರೆ ಹಲವರಿಗೆ ತಿಳಿಯದ ವಿಷಯವೊಂದಿದೆ. ಭಾರತದಲ್ಲಿ ತಮ್ಮ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಬಂದಿರುವ ಹಲವಾರು...

ಬಳ್ಳಾರಿ ಬಿಜೆಪಿಯ ರೆಡ್ಡಿ ಪರವಾಗಿ ಪ್ರಚಾರದಲ್ಲಿ ನಟ ಸುದೀಪ್ ಹೇಳಿದ್ದೇನು ಗೊತ್ತೇ? ವೀಡಿಯೋ ವೀಕ್ಷಿಸಿ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಜಿದ್ದಾಜಿದ್ದಿನ ಪ್ರಚಾರದಲ್ಲಿ ತೊಡಗಿರುವ ರಾಜಕೀಯ ಪಕ್ಷಗಳು ತಮ್ಮ ಶಕ್ತಿ ಮೀರಿ ಜನರ ಓಲೈಕೆಯಲ್ಲಿ ತೊಡಗಿದ್ದು. ಜನರನ್ನು ಸೆಳೆಯುವ ಉದ್ದೇಶದಿಂದ ಚಿತ್ರನಟರನ್ನೂ ಪ್ರಚಾರಕ್ಕೆ...

ಮೋದಿ ವಿರುದ್ಧ ‘ಯಾವಾಗ’ ದಾಳಿ ಆರಂಭಿಸಿದ ಸಿದ್ದು! ಏನಿದು ದಾಳಿ ಗೊತ್ತೇ? ಮುಂದೆ ಓದಿ..

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. 2014 ರ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ ಸಾಮಾಜಿಕ ಜಾಲತಾಣದ ಪ್ರಚಾರ ಆ...

ಪಾಕಿಸ್ತಾನದ ಕೈಗಾರಿಕೆಯೇ ಭಯೋತ್ಪಾದನೆ, ಭಾರತೀಯ ಸೇನೆಯ ಬಗ್ಗೆ ಅತೀವ ಗೌರವವಿದೆ: ಎಂ.ಬಿ ಪಾಟೀಲ್

ನ್ಯೂಸ್ ಕನ್ನಡ ವರದಿ: ಪಾಕಿಸ್ತಾನದ ಭಯೋತ್ಪಾದಕರು ನಮ್ಮ ದೇಶದ ಸೈನಿಕರ ಮೇಲೆ ನಡೆಸಿದ ಭಯೋತ್ಪಾದಕ ದಾಳಿಗೆ ಉತ್ತರವಾಗಿ ಭಾರತೀಯ ವಾಯುಪಡೆ ಪಾಕಿಸ್ತಾನದ ಗಡಿ ದಾಟಿ ಭಯೋತ್ಪಾದಕರ ಅಡಗುದಾಣದ ಮೇಲೆ ನಡೆಸಿದ ದಾಳಿಗೆ ನೂರಾರು...

Stay connected

0FansLike
1,064FollowersFollow
14,000SubscribersSubscribe

Latest article

ಮುಡಿಪುವಿನಲ್ಲಿ ರಕ್ತದಾನದೊಂದಿಗೆ ಸಂಭ್ರಮದ ಮಿಲಾದುನ್ನೆಬಿ ಆಚರಣೆ

ನ್ಯೂಸ್ ಕನ್ನಡ ವರದಿ ನವೆಂಬರ್ 10: ವಿಶ್ವ ವಿಮೋಚಕ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ 1494 ನೇ ಜನ್ಮ ದಿನಾಚರಣೆಯ ಅಂಗವಾಗಿ ಮಾದುಮೂಲೆ ಫೌಂಡೇಶನ್ ಮುಡಿಪು ,ಯೂತ್ ವೆಲ್ಫೇರ್ ಅಸೋಸಿಯೇಶನ್...

ಒಂದು ವೇಳೆ ಗೋಡ್ಸೆ ಇದ್ದಿದ್ದರೆ ಆತ ದೇಶಭಕ್ತ ಎಂಬ ತೀರ್ಪು ಬರುತ್ತಿತ್ತು: ತುಷಾರ್ ಗಾಂಧಿ

ನ್ಯೂಸ್ ಕನ್ನಡ ವರದಿ: ಸರ್ವೋಚ್ಚ ನ್ಯಾಯಾಲಯವು ಇಂದು ಮಹಾತ್ಮಾ ಗಾಂಧಿಯವರ ಕೊಲೆ ಪ್ರಕರಣದ ಮರು ವಿಚಾರಣೆಯನ್ನು ನಡೆಸಿದ್ದರೆ ನಾಥುರಾಮ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಿತ್ತೇನೋ ಎಂದು ತುಷಾರ್ ಗಾಂಧಿ ಅವರು...

64 ನೇ ಕನ್ನಡ ರಾಜ್ಯೋತ್ಸವ ಆಚರಿಸಿದ ಅನಿವಾಸಿ ಕನ್ನಡಿಗರ ಒಕ್ಕೂಟ ದುಬೈ

ನ್ಯೂಸ್ ಕನ್ನಡ ವರದಿ ದುಬೈ: ಕಳೆದೆರಡು ವರ್ಷಗಳಿಂದ ಕನ್ನಡದ ಕಂಪನ್ನು ಹರಡುವಲ್ಲಿ ತನ್ನ ಅಸ್ಥಿತ್ವವನ್ನು ಕಾಯ್ದುಕೊಂಡಿರುವ ಅನಿವಾಸಿ ಕನ್ನಡಿಗರ ಒಕ್ಕೂಟ, ದುಬೈಯ ವತಿಯಿಂದ 64 ನೇ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ...