Sunday November 19 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ಬಸ್ಸಿನಲ್ಲಿ ಸ್ವಚ್ಛ ಭಾರತದ ಸಂದೇಶ ಸಾರುತ್ತ ಮಾದರಿಯಾದ ಕಂಡಕ್ಟರ್ ದೇವದಾಸ್!

4 weeks ago

ನ್ಯೂಸ್ ಕನ್ನಡ ವರದಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ತರ ಯೋಜನೆಗಳಲ್ಲಿ ಒಂದಾದ ಸ್ವಚ್ಛ ಭಾರತ ಅಭಿಯಾನಕ್ಕೆ ಅವರ ರಾಜಕೀಯ ವಿರೋಧಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಹಲವಾರು ಗಣ್ಯರು, ಸಮಾಜ ಸೇವಕರು, ಸಿನಿ ತಾರೆಗಳು, ಸೇವಾ ಸಂಸ್ಥೆಗಳು ಕೈ ಜೋಡಿಸಿ ಭಾರತವನ್ನು ಸ್ವಚ್ಛತೆ ಕಡೆಗೆ ಕೊಂಡೊಯ್ಯಲು ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿದೆ. ಉತ್ತಮ ರೀತಿಯಲ್ಲಿ ಈ ಯೋಜನೆಯು ಜನರಿಗೆ ತಲುಪಿದೆ ಜಾಗೃತಿ ಮೂಡುತ್ತಿದೆ. ...

Read More

ಫೇಸ್ಬುಕ್ ಸಹೃದಯಿಗಳಿಂದ ಬೀದಿಗೆ ಬಿದ್ದದ್ದ ವಳ್ಳಿಯಮ್ಮನಿಗೆ ಸೂರಿನ ಭಾಗ್ಯ! ಓದಲೇಬೇಕಾದ ವರದಿ

1 month ago

ನ್ಯೂಸ್ ಕನ್ನಡ ವಿಶೇಷ: ಒಂದು ಸಾಮಾಜಿಕ ಪ್ರಯೋಗ ಯಶಸ್ವಿಯಾದ ಸಂತಸ ಎಲ್ಲರ ಮುಖದಲ್ಲಿತ್ತು. ಮನೆ ಕುಸಿದು ಬಿದ್ದು, ಸರ್ಕಾರದಿಂದ ಮಂಜೂರಾದ ಮನೆಯನ್ನು ಕಟ್ಟಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿ ಇದ್ದಾಗ ರಾಜ್ಯದ ಯಾವುದ್ಯಾವುದೋ ಮೂಲೆಯಿಂದ ಹರಿದುಬಂದ ನೆರವು ತಾಲೂಕಿನ ಗಾಜನೂರಿನ ವೆಳ್ಳಿಯಮ್ಮನ ಮನೆಯನ್ನು ಕಟ್ಟಿ ನಿಲ್ಲಿಸಿತು. ಶುಕ್ರವಾರ ‘ವೆಳ್ಳಿಯಮ್ಮ ನಿಲಯ’ದ ಗೃಹ ಪ್ರವೇಶವನ್ನು ಗಾಜನೂರು ಗ್ರಾಮಸ್ಥರೇ ನಿಂತು ನೆರವೇರಿಸಿದರು. ಅವರೇ ಅಡುಗೆಯವರು, ...

Read More

ಉಡುಪಿಯಲ್ಲಿ ತುರ್ತು ಪರಿಸ್ಥಿತಿಯ ಪುನರಾವರ್ತನೆ! : ಗಣೇಶ್ ನಾಯಕ್

6 months ago

ನ್ಯೂಸ್ ಕನ್ನಡ ವರದಿ  (16.06.2017): ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಜೂನ್ 18 ರಂದು ಮಧ್ಯಾಹ್ನ 12 ಗಂಟೆಗೆ ಉಡುಪಿಗೆ ಆಗಮಿಸಿ ಶ್ರೀ ಕೃಷ್ಣ ಮಠಕ್ಕೆ ತೆರಳಿ ಅಲ್ಲಿಂದ ಕೆಲವೇ ನಿಮಿಷಗಳಲ್ಲಿ ಕೊಲ್ಲೂರಿಗೆ ತೆರಳಿ ಅಲ್ಲೂ ಕೆಲವೇ ನಿಮಿಷಗಳ ಭೇಟಿ ನೀಡಿ ವಾಪಾಸು ಮಂಗಳೂರು ವಿಮಾನ ನಿಲ್ದಾಣಕ್ಕೆ ತೆರಳುವರು. ಅವರು ಉಡುಪಿಯಿಂದ ಕೊಲ್ಲೂರಿಗೆ ರಾಷ್ಟ್ರೀಯ ಹೆದ್ದಾರಿ 66 ರ ಮೂಲಕ ತೆರಳುವ ಮಾರ್ಗದಲ್ಲಿ ಕಲ್ಯಾಣಪುರ ...

Read More

ನಮ್ಮ ಪ್ರೇಮ ಧ್ಯಾನಕ್ಕೆ ಕುಳಿತಿದೆ…

7 months ago

ಕಣ್ಣಿಲ್ಲದ ಇಬ್ಬರು ಪ್ರೀತಿಸಕೂಡದೆಂದು, ಒಟ್ಟಾಗಿ ಬದುಕು ಹೊಸೆಯಕೂಡದೆಂದು ನಿಮ್ಮ ಬೆಳಕಡರಿದ ಜಗತ್ತು ಹೇಳಬಹುದು, ಕಾವಳಕ್ಕೆ ಮಸಿಯಡರಿದ ಜಗದ ಜನರೇ, ನಿಮಗೊಂದಿಷ್ಟು ಹೇಳಲಿಕ್ಕಿದೆ.. ಕೇಳಿ. ಹೆಚ್ಚೇನಿಲ್ಲ.. ಚೂರು ಪಡಿಪಾಟಲಾಗಬಹುದು, ಬೇಕನಿಸಿದ್ದು ಆಗಲೇ ಕೈಗೆಟುಕೋದಿಲ್ಲ.. ಚೂರು ಹುಡುಕಬೇಕು, ತಡಕಬೇಕು.. ಬೆದಕುವುದರಲ್ಲಿ ಸಿಗೋ ಪುಳಕವೇ ಬೇರೆ.. ಬೆಳಗೆದ್ದು ಚುಂಬಿಸಲು ಅವನ ಹಣೆ ಹುಡುಕಬೇಕು, ಆ ತ್ರಾಸನ್ನೇ ಕೊಡದ ಹುಡುಗ ಹಣೆಯಿಂದ ನನ್ನ ತುಟಿ ಹುಡುಕುತ್ತಾನೆ.. ಕಾದಪಾತ್ರೆಗೆ ...

Read More

ಪುಟ್ಟ ಹೃದಯಗಳಿಗೆ ಮಸೀದಿ ದರ್ಶನ; ಸಂಶಯದ ಹುತ್ತದಿಂದ ಭವ್ಯ ಭಾರತದತ್ತ ಹೆಜ್ಜೆ

10 months ago

ನ್ಯೂಸ್ ಕನ್ನಡ ಫೇಸ್ ಬುಕ್ ಹೈಲೈಟ್ಸ್: ಧಾರ್ಮಿಕ ಕೇಂದ್ರಗಳಾದ ಮಸೀದಿ, ದೇವಸ್ಥಾನ, ಇಗರ್ಜಿಗಳು ಪ್ರಸ್ತುತ ಅಂತರ್ ಧರ್ಮೀಯರ ಪಾಲಿಗೆ ಸಂಶಯದ ಗೋದಾಮುಗಳಾಗಿ ಮಾರ್ಪಡುತ್ತಿದೆ. ಅದರೊಳಗೆ ನಡೆಯುವ ಚಟುವಟಿಕೆಗಳ ಬಗ್ಗೆ ಬಹುತೇಕರು ಅಜ್ಞರು. ಆ ಕಾರಣಕ್ಕಾಗಿ ಇವತ್ತು ಮದ್ರಸ, ದೇವಸ್ಥಾನ ಅಥವಾ ಮಸೀದಿ, ಇಗರ್ಜಿಗಳ ಬಗ್ಗೆ ಜನರಲ್ಲಿ ಅಂಜಿಕೆಯ ಮನೋಭಾವ. ಇನ್ನು ಮದ್ರಸಾ, ಮಸೀದಿಗಳ ಬಗ್ಗೆ ಹರಡಿರುವ ವ್ಯಾಪಕವಾದ ತಪ್ಪು ಮಾಹಿತಿಗಳಿಂದಾಗಿ ಅದೊಂದು ...

Read More

ದೇವರು ನಿಜವಾಗಿಯೂ ಹೆಣ್ಣಿಗೆ ಬೇರೆ ಹೃದಯ ಕೊಟ್ಟಿರುವನೆ?

10 months ago

ನ್ಯೂಸ್ ಕನ್ನಡ ಸೋಶಿಯಲ್ ಮೀಡಿಯಾ ಹೈಲೈಟ್ಸ್: ಮಹಿಳೆಯರನ್ನು ಆಧರಿಸಿ ಅಂದು ನಾನು ಮಲಗಿದ್ದೆ ನನ್ನ ಪತ್ನಿ ನನ್ನ ತಲೆ ಸವರುತ್ತಿದ್ದಳು. ನಾನು ಮೆಲ್ಲ ಮೆಲ್ಲನೆ ಮಲಗಿ ಬಿಟ್ಟೆ, ಎದ್ದು ನೋಡಿದಾಗ ಅವಳು ನನ್ನ ಗಂಟಲಿಗೆ ವಿಕ್ಸ್ ಹಚ್ಚುತ್ತಿದ್ದಳು, ನಾನು ಕಣ್ಣು ಬಿಟ್ಟಾಗ ಅವಳು ವಿಚಾರಿಸಿದಳು “ಒಂದಿಷ್ಟು ಆರಾಮವಾಯಿತೆ?” ನಾನು ತಲೆ ಅಲ್ಲಾಡಿಸಿದೆ. ಅವಳು ಕೇಳಿದಳು “ಊಟ ಮಾಡುವಿರಾ?” ನನಗೆ ಹಸಿವಾಗಿತ್ತು, ನಾನು ಹೇಳಿದೆ ...

Read More

ದಂಗಲ್: ಮುಪ್ಪಿನ ಅಪ್ಪ ಮತ್ತವನ ಜಿದ್ದಿನ ಕಥನ

12 months ago

ಮಗಳ ಅಂತಿಮ ಸುತ್ತಿನ ಕುಸ್ತಿ ಹಣಾಹಣಿ ಇನ್ನೇನೂ ಜರುಗಲಿದೆ ಅನ್ನುವಷ್ಟರಲ್ಲಿ ಆ ಅಪ್ಪನನ್ನು ಮರೆ ಮೋಸದಿಂದ ಶೌಚಾಲಯದಲ್ಲಿ ಬಂಧಿಯಾಗುವಂತೆ ಮಾಡಲಾಗುತ್ತದೆ. ಆ ಅಪ್ಪ ಎಷ್ಟಾದರೂ ನಮ್ಮ ಹೀರೋ. ಇನ್ನೇನೂ ನಮ್ಮ ಹೀರೋ ತಾನು ಬಂಧಿಯಾಗಿದ್ದ ಶೌಚಾಲಯದ ಬಾಗಿಲುಗಳ ಛಿದ್ರಮಾಡಿ ಮುರಿದು ಥಟ್ಟನೇ ಮಗಳ ಎದುರು ನಿಲ್ಲುತ್ತಾನೆ ಎಂದು ನಾನು ಅಂದುಕೊಂಡಿದ್ದೆ. ಹಾಗೇ ಅಂದುಕೊಳ್ಳುವಂತೆ ಭಾರತೀಯ ಜಡ್ಡುಗಟ್ಟಿದ ಸವಕಲು ಸಿನಿಮಾಗಳು ನನ್ನನ್ನು ಸಜ್ಜುಗೊಳಿಸಿಬಿಟ್ಟಿದ್ದವು. ...

Read More

ನಡೆಯದ ಚಳಿಗಾಲದ ಅಧಿವೇಶನ: ಯಾರು ಹೊಣೆ? ಆಡಳಿತ ಪಕ್ಷದ ಅಹಂಕಾರವೋ? ವಿರೋಧ ಪಕ್ಷಗಳ ನಿರ್ಲಕ್ಷ್ಯವೋ?

12 months ago

     ವಿಶ್ವದಲ್ಲಿಯೇ ನಮ್ಮದು ಅತ್ಯಂತ ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆ  ಎಂದು ಹೇಳಿಕೊಳ್ಳುವುದು  ನಮಗೆ ಅಬ್ಯಾಸವಾಗಿಬಿಟ್ಟಿದ್ದು ಅದನ್ನೀಗ ಬಿಡಬೇಕಾದ ಸನ್ನಿವೇಶವೊಂದು ನಿರ್ಮಾಣವಾಗುತ್ತಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಗಳ ಸಂಸತ್ತಿಗೆ ಅತ್ಯುನ್ನತ ಸ್ಥಾನವಿದ್ದು ಅದನ್ನು ಇಲ್ಲವಾಗಿಸುವ ತಂತ್ರವೊಂದು ಸದ್ದಿರದೆ ನಡೆಯುತ್ತಿದೆ. ನಮ್ಮಿಂದ ಆಯ್ಕೆಯಾದ ಸಂಸದರು ಸಂಸತ್ತಿನಲ್ಲಿ ಸಕ್ರಿಯವಾಗಿ ಬಾಗವಹಿಸಿ ಆಡಳಿತಾತ್ಮಕ ನಿರ್ದಾರಗಳನ್ನು, ಜಾರಿಗೆಗೊಳಿಸಬೇಕಾದ ಶಾಸನಗಳನ್ನು ಚರ್ಚಿಸಿ  ಶಾಸಕಾಂಗದ( ಸರಕಾರದ), ಕಾರ್ಯಾಗದ ತಪ್ಪುಗಳನ್ನು ತೋರಿಸಿಕೊಡಬೇಕಾದ ಹೊಣೆಗಾರಿಕೆ ...

Read More

ಮಾತು ಕೇಳಿಸಿಕೊಳ್ಳಲೂ ಪುರುಸೊತ್ತಿಲ್ಲ

1 year ago

ನ್ಯಾನೋ ಕಥೆ ಗಡಿಬಿಡಿಯಿಂದ ಅಕ್ಕನ ಮನೆಗೆಂದು ಹೊರಟಿದ್ದ ಮಗನಿಗೆ “ನಿಧಾನ ಮಗನೇ” ಎಂದಿದ್ದ ಅಮ್ಮನ ಬುದ್ಧಿವಾದ ಕೇಳಿಸಿಕೊಳ್ಳಲು ಪುರುಸೊತ್ತಿರಲಿಲ್ಲ. ಬೈಕ್ ಏರಿದವನೇ ವಾಸ್ತವವ ಮರೆತುಬಿಟ್ಟಿದ್ದ. Accelerator ಸೆಕೆಂಡಿನ ಮುಳ್ಳಿನಷ್ಟೇ ವೇಗದಲ್ಲಿ ತಿರುಗುತಿತ್ತು. ಬ್ರೇಕಿಗೆ ಕೆಲಸವಿರಲಿಲ್ಲ…. ಮಗನಿಗಾಗಿ ಕಾಯುತಿದ್ದ ಮನೆಯ ಮುಂದೆ ಆ್ಯಂಬುಲೆನ್ಸ್ ಬಂದು ನಿಂತಿತ್ತು…ಮನೆಯ ಅಕ್ಕಪಕ್ಕ ಶವಸಂಸ್ಕಾರಕ್ಕೆ ಬೇಕಾದ ವ್ಯವಸ್ಥೆಗಳು ನಡೆಯುತ್ತಲಿತ್ತು.ಅಮ್ಮನೊಡಳಿನ ಸಹನೆ ಸತ್ತಿತ್ತು… ಹಾರಿಸ್ ಅಹ್ಮದ್ ಪರಪ್ಪು REQUEST: ವೇಗ ಮಿತಿಯಲ್ಲಿರಲಿ..ನಿಮಗಾಗಿ ...

Read More

ನೆರಳಿಲ್ಲದ ಅಜ್ಜಿ ಮತ್ತು ಮಾವಿನ ಮರ

1 year ago

ನ್ಯಾನೋ ಕಥೆ ಹಸಿವಿನಿಂದ ಚಡಪಡಿಸುತ್ತಿದ್ದ ಆ ಅಜ್ಜಿಗೆ, ಆಕೆ ಹಿಂದೊಮ್ಮೆ ಊರ ದಾರಿಯ ತುಂಬಾ ನೆಟ್ಟಿದ್ದ ಮಾವಿನಮರಗಳ ದಾರಿ ಮರೆತಿತ್ತು. “ನೀವು ನೆಟ್ಟ ಮರಗಳು ಫಲ ನೀಡುವುದಿಲ್ಲ”ವೆಂದು ಕಪಟಿ ಜ್ಯೋತಿಷಿ ಹೇಳಿದ್ದ ಭವಿಷ್ಯ ಪರೋಕ್ಷವಾಗಿ ಸತ್ಯವೇ ಆಗಿತ್ತು. ಯಾರ ನೆರಳೂ,ನೆರವೂ ಸಿಗದೆ ವೃದ್ದಾಶ್ರಮ ಸೇರಿದ್ದ ಅಜ್ಜಿಗೆ ಹಸಿವು ಮಾತ್ರ ಜೊತೆಯಾಗಿತ್ತು. ಊರ ದಾರಿಯ ತುಂಬಾ ಹಣ್ಣು ತುಂಬಿ ಗಮನ ಸೆಳೆಯುತಿದ್ದ ಮಾವಿನಮರಗಳ ‘ನೆರಳಿನಲ್ಲಿ’ ...

Read More
Menu
×