Monday, June 25, 2018

ಯಾವುದೇ ಒತ್ತಡಕ್ಕೆ ಒಳಗಾಗದೆ ಪ್ರಮಾಣಿಕವಾಗಿ ಕರ್ತವ್ಯ ನಿರ್ವಹಿಸಿ: ಪೊಲೀಸರಿಗೆ ಸಿಎಂ ಸಲಹೆ

ನ್ಯೂಸ್ ಕನ್ನಡ ವರದಿ: ಯಾವುದೇ ಪ್ರಭಾವ, ಒತ್ತಡಕ್ಕೆ ಒಳಗಾಗದೆ ದಕ್ಷ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸಮಾಜದಲ್ಲಿ ಶಾಂತಿ-ಸೌಹಾರ್ದತೆಯನ್ನು ಕಾಪಾಡಬೇಕೆಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಇಂದಿಲ್ಲಿ ಸೂಚನೆ ನೀಡಿದರು. ಪೊಲೀಸ್...

ಸೆಲ್ಫಿ ಕ್ಲಿಕ್ಕಿಸಲು ಹೋಗಿ 500 ಅಡಿಯ ಪ್ರಪಾತಕ್ಕೆ ಬಿದ್ದು ಮಹಿಳೆ ಸಾವು !!

ನ್ಯೂಸ್‌ ಕನ್ನಡ ವರದಿ : ಇತ್ತೀಚೆಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಹೋಗಿ ಮೃತ್ಯುವಿಗೆ ಶರಣಾದವರ ಸಂಖ್ಯೆ ಕಡಿಮೆಯೇನಿಲ್ಲ. ವಾಷಿಂಗ್ಟನ್ ಪೋಸ್ಟ್ ವರದಿ ಪ್ರಕಾರ, 2015 ರಲ್ಲಿ ವಿಶ್ವದಲ್ಲಿ ನಡೆದಿರುವ ಅರ್ಧದಷ್ಟು ಸೆಲ್ಫಿ ಸಂಬಮಧಿತ ಸಾವುಗಳು...

ರೀ ಕುಮಾರಸ್ವಾಮಿ, ಇನ್ನೆಷ್ಟು ದಿನ ಬೇಕ್ರೀ ನಿಮ್ಗೆ ಸಾಲಮನ್ನಾ ಮಾಡೋದಿಕ್ಕೆ?: ಬಿಎಸ್‌ವೈ ಪ್ರಶ್ನೆ

ನ್ಯೂಸ್ ಕನ್ನಡ ವರದಿ: ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ರೈತರ ಸಾಲ ಮನ್ನಾ ಮಾಡಲೇಬೇಕು. ಮುಂದಿನ ಬಜೆಟ್ ನಲ್ಲಿ ಸಾಲ ಮನ್ನಾ ಆಗದೇ ಇದ್ದರೆ ಬಿಜೆಪಿ ಹೋರಾಟಕ್ಕಿಳಿಯಲಿದೆ.   ಮಾಜಿ ಮುಖ್ಯಮಂತ್ರಿ ಹಾಗೂ...

ನನ್ನ ತಮ್ಮನ ಹತ್ಯೆಯತ್ನದ ಹಿಂದೆ ಬಿಜೆಪಿ ಸಂಸದ ಕಮಲೇಶ್ ಪಾಸ್ವಾನ್!: ಡಾ. ಕಫೀಲ್ ಖಾನ್ ಆರೋಪ

ನ್ಯೂಸ್ ಕನ್ನಡ ವರದಿ: ನನ್ನ ತಮ್ಮನ ಹತ್ಯೆಯತ್ನದ ಹಿಂದೆ ಬಿಜೆಪಿ ಸಂಸದರಿದ್ದಾರೆ ಎಂದು ಗೋರಖಪುರದ ಬಿಜೆಪಿ ಆಸ್ಪತ್ರೆಯ ನಿರ್ದೇಶಕರಾಗಿದ್ದ ಡಾ. ಕಫೀಲ್ ಖಾನ್ ಹೇಳಿದ್ದಾರೆ. ತಮ್ಮನ ಮೇಲೆ ಗುಂಡು ಹಾರಿಸಲು, "ಬಿಜೆಪಿ ಸಂಸದರಾದ...

ಕರ್ನಾಟಕದ ಕರಾವಳಿ ಮತ್ತು ಗೋವಾದಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಗಾಳಿ ಸಹಿತ ಮಳೆ ಸಾಧ್ಯತೆ

ನ್ಯೂಸ್‌ ಕನ್ನಡ ವರದಿ : ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಭಾನುವಾರ ಜೂನ್ 17 ಕ್ಕೆ ನೀಡಿರುವ ಮುನ್ಸೂಚನೆಯಂತೆ ಮುಂಗಾರು ಮಾರುತಗಳು ಸದ್ಯ ತನ್ನ ದಿಕ್ಕನ್ನು ಕೊಂಕಣ ಭಾಗಕ್ಕೆ ತಿರುಗಿಸಿದೆ. ಕರ್ನಾಟಕ ಕರಾವಳಿ,...

ನನಗೆ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಿದರೆ ನ್ಯಾಯ ಒದಗಿಸುವೆ!: ಟಿ.ಬಿ.ಜಯಚಂದ್ರ

ನ್ಯೂಸ್ ಕನ್ನಡ ವರದಿ: ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ದುಡಿದಿರುವ ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಇಂದಿಲ್ಲಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತಿ...

7 ದಿನದೊಳಗೆ 30 ಶಾಸಕರಿಗೆ ನಿಗಮ-ಮಂಡಳಿ‌ ಸ್ಥಾನ!‌: ಸಿದ್ದರಾಮಯ್ಯ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ನಂತರ ಕಾಂಗ್ರೆಸ್ ಶಾಸಕರಲ್ಲಿ ಉಂಟಾದ ಅಸಮಾಧಾನವನ್ನು ಶಮನ ಮಾಡಲು ನಿನ್ನೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದ್ದು...

ಸಾಲಮನ್ನಾ ಕುರಿತು ಉಪಮುಖ್ಯಮಂತ್ರಿ ಪರಮೇಶ್ವರ್ ನೀಡಿದ ಹೇಳಿಕೆಯೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಾವು ರೈತರಿಗೆ ನೀಡಿದ್ದ ಸಾಲಮನ್ನಾ ಭರವಸೆಯೇ ಇದೀಗ ದೊಡ್ಡ...

ಮಲೆನಾಡಿನಲ್ಲಿ ಮಳೆ ಕೊಂಚ ಬಿಡುವು : ಜಡಿ ಮಳೆ ಸೃಷ್ಟಿಸಿದ ಅವಾಂತರದಿಂದ ಜನ ಜೀವನ ಅಸ್ತವ್ಯಸ್ತ

ನ್ಯೂಸ್‌ ಕನ್ನಡ ವರದಿ : ಮಲೆನಾಡು ಪ್ರದೇಶಗಳಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಕೆಲವು ಕಡೆ ಕೊಂಚ ಬಿಡುವು ನೀಡಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು ನದಿ ಪಾತ್ರದ...

ಪ್ರೀತಿ ವಿಶ್ವಾಸದಿಂದ ಶಾಂತಿಯುತ ಭಾರತವನ್ನು ನಿರ್ಮಿಸೋಣ: ಝಕರಿಯಾ ಜೋಕಟ್ಟೆ

ನಾವು ಮೊದಲು ಮಾನವರು, ಅನಂತರ ಭಾರತೀಯರು. ಹಲವಾರು ಧರ್ಮ - ಆಚಾರ - ಭಾಷೆ - ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಈ ದೇಶ ವೈವಿಧ್ಯಮಯವಾಗಿದೆ. ಜಗತ್ತಿನಲ್ಲಿ ಇಷ್ಟು ಶಾಂತಿ ಮತ್ತು ನೆಮ್ಮದಿಯ ನಾಡನ್ನು...

Stay connected

0FansLike
1,064FollowersFollow
6,012SubscribersSubscribe

Latest article

ಬಹು ಅಂತಸ್ತಿನ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ: ಓರ್ವ ಜೀವಂತ ದಹನ!

ನ್ಯೂಸ್ ಕನ್ನಡ ವರದಿ: ಮುಂಬೈನ ದಕ್ಷಿಣ ದೆಹಲಿ ಚಾರಣಿ ರಸ್ತೆಯ ಪ್ರದೇಶದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಬಹುಮಹಡಿ ಕಟ್ಟಡವೊಂದರಲ್ಲಿ ಸಂಭವಿಸಿದ ಈ ಅಗ್ನಿ ಅನಾಹುತದ ಪರಿಣಾಮ ಓರ್ವ ವ್ಯಕ್ತಿಯು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ....

ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ: ಜೆಡಿಎಸ್ ಮುಖಂಡನ ಪುತ್ರನ ಬಂಧನ!

ನ್ಯೂಸ್ ಕನ್ನಡ ವರದಿ: ದೇಶದೆಲ್ಲೆಡೆ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ನಡೆಯುತ್ತಿರುವ ಪ್ರಕರಣಗಳು ಹೆಚ್ಚಾಗಿ ಕೇಳಿ ಬರುತ್ತಿವೆ. ಇದೀಗ ಕರ್ನಾಟಕದ ಮೈಸೂರಿನಲ್ಲೂ ಘಟನೆಯೊಂದು ನಡೆದಿದ್ದು, ಜಾತ್ಯತೀತ ಜನತಾದಳ ಪಕ್ಷದ ಮುಖಂಡನೋರ್ವನ ಪುತ್ರನನ್ನು...

ಪಠ್ಯಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ಜಾರಿಗೆ ತರಬೇಕು: ಶಿಕ್ಷಣ ಸಚಿವ ಎನ್. ಮಹೇಶ್

ನ್ಯೂಸ್ ಕನ್ನಡ ವರದಿ: ಕರ್ನಾಟಕದಲ್ಲಿ ಪುಸ್ತಕವನ್ನು ಮುಚ್ಚಿ ಪರೀಕ್ಷೆ ಬರೆಯುವಂತಹ ಪದ್ಧತಿ ಇದೆ. ಇದೂ ಸಂಪೂರ್ಣವಾಗಿ ಬದಲಾಗಬೇಕು. ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳು ಪಠ್ಯಪುಸ್ತಕವನ್ನು ನೋಡಿಕೊಂಡೇ ಪರೀಕ್ಷೆ ಬರೆಯುವಂತಹ ಪದ್ಧತಿಯನ್ನು ಜಾರಿಗೆ ತರುವ ಕುರಿತು...