Tuesday, November 12, 2019

ಇಂಜಿನ್ ಇಲ್ಲದೇ 10ಕಿ.ಮೀ. ಹಿಮ್ಮುಖ ಚಲಿಸಿದ ರೈಲು: ನಿಲ್ಲಿಸಿದ್ದು ಹೇಗೆ ಗೊತ್ತೇ?

ನ್ಯೂಸ್ ಕನ್ನಡ ವರದಿ-(08.04.18): ಇಂಜಿನ್ ನಿಂದ ಬೇರ್ಪಟ್ಟಿದ್ದ ರೈಲೊಂದು ಅಕಸ್ಮಾತ್ ಆಗಿ ಹಿಮ್ಮುಖ ಚಲಿಸಲು ಪ್ರಾರಂಭಿಸಿದ್ದು ಬರೋಬ್ಬರಿ 10ಕಿ.ಮೀ ವರೆಗೆ ಚಲಿಸಿದ ಘಟನೆಯು ಒಡಿಶಾದಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ. ಅಹ್ಮದಾಬಾದ್-ಪುರಿ ಎಕ್ಸ್ ಪ್ರೆಸ್...

ಸಿರಿಯಾ: ಸೇನೆಯಿಂದ ಬೀಕರ ಬಾಂಬ್ ದಾಳಿ; 8 ಮಕ್ಕಳು ಸೇರಿದಂತೆ 40 ಮಂದಿ ಮೃತ್ಯು!

ನ್ಯೂಸ್ ಕನ್ನಡ ವರದಿ(08-04-2018):ಸಿರಿಯಾ:  ಅಧ್ಯಕ್ಷ ಬಶಾರುಲ್ ಅಸದ್ ಪರವಾಗಿರುವ ಸೇನೆಯು ರಾಜಧಾನಿ ದಮಾಸ್ಕಸ್ ಹೊರವಲಯದ ಡೌಮ ಪಟ್ಟಣದ ಮೇಲೆ ಶನಿವಾರ ಭೀಕರ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ 8 ಮಕ್ಕಳು ಸೇರಿದಂತೆ ಕನಿಷ್ಠ...

ಗಲಭೆಕೋರರನ್ನು ಮುಸ್ಲಿಮರೆಂದು ತೋರಿಸಲು ಹೋಗಿ ಸಾಕ್ಷಿ ಸಹಿತ ಸಿಕ್ಕಿಬಿದ್ದ ಝೀಟೀವಿ!

ನ್ಯೂಸ್ ಕನ್ನಡ ವರದಿ: ಕೋಮುಗಲಭೆ ಸಂಧರ್ಭದಲ್ಲಿ ಮಾಧ್ಯಮಗಳ ಜವಾಬ್ದಾರಿ, ಪಾತ್ರ ಬಹುವಾಗಿ ಇರುತ್ತದೆ. ಇಂದಿನ ವಾಟ್ಸಪ್ ಫೇಸ್ಬುಕ್ ತಂತ್ರಜ್ಞಾನದ ಕಾಲದಲ್ಲಿ ಯಾವುದೇ ಸುಳ್ಳು ಸುದ್ದಿ ಕಾಡ್ಗಿಚ್ಚಿನಂತೆ ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ, ಮತ್ತು ಜನರು...

ರಸ್ತೆ ಅಪಘಾತದಲ್ಲಿ ತನ್ನ 14 ಆಟಗಾರರನ್ನು ಕಳೆದುಕೊಂಡ ಕೆನಡಾ ಜ್ಯೂನಿಯರ್ ಹಾಕಿ ತಂಡ!

ನ್ಯೂಸ್ ಕನ್ನಡ ವರದಿ(07-04-2018): ಕೆನಡಾದ ಜೂನಿಯರ್ ಲೀಗ್ ಹಾಕಿ ಪ್ರಯಾಣಿಸುತ್ತಿದ್ದ ಬಸ್, ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದ್ದು ಬಸ್‍ನಲ್ಲಿದ್ದ 14 ಕ್ರೀಡಾಪಟುಗಳು ದುರ್ಮರಣಕ್ಕೀಡಾಗಿದ್ದಾರೆ.ಟಿಸ್‍ಡೇಲ್ ಸಮೀಪ ಈ ಅಪಘಾತ ಸಂಭವಿಸಿದ್ದು ಹಂಬೋಲ್ಡ್ ಬ್ರೊಂಕೋಸ್ ತಂಡದ ಸದಸ್ಯರು...

ದೇಶದ ಪ್ರಜಾಪ್ರಭುತ್ವವನ್ನು ರಕ್ಷಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲಬೇಕು: ನಾನಾ ಪಾಟೇಕರ್

ನ್ಯೂಸ್ ಕನ್ನಡ ವರದಿ(07-04-2018): ಕಳೆದ ನಾಲ್ಕು ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ವಿದ್ಯಾಮಾನಗಳನ್ನು ಗಮನಿಸಿದಾಗ , ನಮ್ಮ ದೇಶದ ಪ್ರಜಾಪ್ರಭುತ್ವ ಉಳಿಯಲು ಕಾಂಗ್ರೆಸ್ ಪಕ್ಷ ಕಾರಣ ಎಂಬುವುದು ನಮಗೆ ತಿಳಿಯುತ್ತದೆ. ಹಲವು ದಶಕಗಳ ಕಾಲ...

ದೇಶದಲ್ಲಿ ಮೋದಿ ಮತ್ತು ಅಮಿತ್ ಶಾ ಮಾತ್ರ ಮನುಷ್ಯರು, ಉಳಿದವರೆಲ್ಲ ಪ್ರಾಣಿಗಳೇ?: ರಾಹುಲ್ ಗಾಂಧಿ ಪ್ರಶ್ನೆ

ನ್ಯೂಸ್ ಕನ್ನಡ ವರದಿ(07-04-2018): ದೇಶದ ಜನತೆಯಲ್ಲಿ ಮೋದಿ ಮತ್ತು ಅಮಿತ್ ಶಾ ಹೊರತು ಪಡಿಸಿದರೆ ಮಿಕ್ಕುಳಿದವರೆಲ್ಲ ಪ್ರಾಣಿಗಳೇ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ಕೋಲಾರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಅಮಿತ್ ಶಾ...

ಉತ್ತರ ಪ್ರದೇಶ: ಆ್ಯಂಬುಲೆನ್ಸ್ ಇಲ್ಲದೆ ತಾಯಿಯ ಆಕ್ಸಿಜನ್ ಸಿಲಿಂಡರ್ ಹೊತ್ತು ನಡೆದ ಮಗ

ನ್ಯೂಸ್ ಕನ್ನಡ ವರದಿ(07-04-2018): ಜನರ ಮೂಲಭೂತ ಸೌಕರ್ಯದ ಕೊರತೆಯ ಕಾರಣದಿಂದಾಗಿ ದಿನಕ್ಕೊಂದು ಪ್ರಕರಣ ಬೆಳಕಿಗೆ ಬರುತ್ತಿರುವ ಉತ್ತರ ಪ್ರದೇಶದಲ್ಲಿ ಇನ್ನೊಂದು ಘಟನೆ ವರದಿಯಾಗಿದ್ದು, ಸಮಯಕ್ಕೆ ಸರಿಯಾಗಿ ಆ್ಯಂಬುಲೆನ್ಸ್ ಬಾರದ ಕಾರಣ ನಿರ್ವಾಹವಿಲ್ಲದೆ ಮಗ ತನ್ನ...

ಉತ್ತರಪ್ರದೇಶ: ರೇಶನ್ ಕಡಿಮೆ ನೀಡಿದ್ದನ್ನು ಪ್ರಶ್ನಿಸಿದ ಮಹಿಳೆಯನ್ನು ಬರ್ಬರವಾಗಿ ಕೊಂದ ದುಷ್ಕರ್ಮಿಗಳು!

ನ್ಯೂಸ್ ಕನ್ನಡ ವರದಿ(07-04-2018): ನ್ಯಾಯಬೆಲೆ ಅಂಗಡಿಯಾತ ತನಗೆ ಕಡಿಮೆ ರೇಷನ್ ನೀಡಿದ್ದನ್ನು ಪ್ರಶ್ನಿಸಿದ 75 ವರ್ಷ ಪ್ರಾಯದ ಮಹಿಳೆಯೋರ್ವಳ ಮೇಲೆ ಅಂಗಡಿ ಮಾಲಕ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪರಿಣಾಮ ಮಹಿಳೆ ಸಾವನ್ನಪ್ಪಿದ ಘಟನೆ ಮುಝಫರ್...

ಫಿಲ್ಮ್ ಚೇಂಬರ್ ಮುಂದುಗಡೆಯೇ ಅರೆನಗ್ನ ಪ್ರತಿಭಟನೆ ಮಾಡಿದ ತೆಲುಗು ನಟಿ!

ನ್ಯೂಸ್ ಕನ್ನಡ ವರದಿ-(07.04.18): ಇತ್ತೀಚಿಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಕುರಿತಾದಂತೆ ಹಲವು ನಟಿಯಂದಿರು ಧ್ವನಿಯೆತ್ತಿದ್ದರು. ಈ ಧ್ವನಿಗಳು ಸಾಮಾಜಿಕ ಜಾಲತಾಣ, ಟ್ವಿಟ್ಟರ್ ಗಳಿಗೆ ಮಾತ್ರ ಸೀಮಿತವಾಗುತ್ತಿತ್ತು. ಇದೀಗ ಒಂದು ಹೆಜ್ಜೆ ಮುಂದೆಯೇ...

ಫಿಲ್ಮ್ ಚೇಂಬರ್ ಮುಂದುಗಡೆಯೇ ಅರೆನಗ್ನ ಪ್ರತಿಭಟನೆ ಮಾಡಿದ ತೆಲುಗು ನಟಿ!

ನ್ಯೂಸ್ ಕನ್ನಡ ವರದಿ-(07.04.18): ಇತ್ತೀಚಿಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಕುರಿತಾದಂತೆ ಹಲವು ನಟಿಯಂದಿರು ಧ್ವನಿಯೆತ್ತಿದ್ದರು. ಈ ಧ್ವನಿಗಳು ಸಾಮಾಜಿಕ ಜಾಲತಾಣ, ಟ್ವಿಟ್ಟರ್ ಗಳಿಗೆ ಮಾತ್ರ ಸೀಮಿತವಾಗುತ್ತಿತ್ತು. ಇದೀಗ ಒಂದು ಹೆಜ್ಜೆ ಮುಂದೆಯೇ...

Stay connected

0FansLike
1,064FollowersFollow
14,000SubscribersSubscribe

Latest article

ನಮ್ಮ ಸಂವಿಧಾನವನ್ನು ಬರೆದವರು ಯಾರು?’: ವಿವಾದಕ್ಕೆ ಕಾರಣವಾಗಿದೆ ರಾಜ್ಯ ಸರ್ಕಾರದ ಸುತ್ತೋಲೆ

ನ್ಯೂಸ್ ಕನ್ನಡ ವರದಿ: ನವಂಬರ್ 26 ರಂದು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಸಂವಿಧಾನ ದಿನಾಚರಣೆಯನ್ನು ಆಚರಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಿಂದ ಸುತ್ತೋಲೆಯನ್ನು ಹೊರಡಿಸಲಾಗಿದ್ದು, ಈ ಸುತ್ತೋಲೆಯಲ್ಲಿರುವ ಕೈಪಿಡಿಯೊಂದು...

ಸೋಲಿಸಲು ಒಳ ಸಂಚು ಮಾಡಲಾಗಿದೆ!: ಎಂಟಿಬಿ. ನಾಗರಾಜ್

ನ್ಯೂಸ್ ಕನ್ನಡ ವರದಿ: ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇ ಗೌಡರು ಒಪ್ಪಿಗೆ ಪಡೆದುಕೊಂಡ ನಂತರವೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.

ಪ್ರಿಯಾ ವಾರಿಯರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನಟ ಜಗ್ಗೇಶ್‌ಗೆ ನೆಟ್ಟಿಗರಿಂದ ಪುಲ್ ಕ್ಲಾಸ್

ನ್ಯೂಸ್ ಕನ್ನಡ ವರದಿ: ಖಾಸಗಿ ಕಾಲೇಜ್ ವೊಂದರ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗಿ ಕಣ್ಣು ಹೊಡೆದು ರಾತ್ರೋ ರಾತ್ರಿ ಸ್ಟಾರ್ ಆದ ಕೇರಳದ ಪ್ರಿಯಾ ಪ್ರಕಾಶ್ ವಾರಿಯರ್ ಜೊತೆಗೆ ವೇದಿಕೆ ಹಂಚಿಕೊಂಡ...