Monday, May 20, 2019

ಐಪಿಎಲ್ ನ ಪ್ರತೀ ಪಂದ್ಯಾಟಕ್ಕೆ ವೀಕ್ಷಕ ವಿವರಣೆಗಾರರು ಪಡೆಯುವ ಸಂಭಾವಣೆ ಎಷ್ಟು ಗೊತ್ತೇ?

ನ್ಯೂಸ್ ಕನ್ನಡ ವರದಿ(0704-2018): 2018ನೇ ಆವೃತಿಯ ಐಪಿಎಲ್ ಪಂದ್ಯಾವಳಿಯು ಇಂದಿನಿಂದ ಆರಂಭವಾಗಲಿದ್ದು, ಪ್ರತೀ ಪಂದ್ಯಗಳಲ್ಲಿ ಆಟಗಾರರು ಪಡೆಯುವ ಸಂಭಾವಣೆಗಿಂತ ವೀಕ್ಷಕ ವಿವರಣೆಗಾರರು ಪಡೆಯುವ ಸಂಭಾವಣೆಯು ಬಹಳಷ್ಟು ಅಧಿಕವಾಗಿದೆ. ಈ ಬಾರಿಯ ಐಪಿಎಲ್ ಪಂದ್ಯಾಟ ಕಾಮೆಂಟರಿ...

‘ನಾಯಿ, ಬೆಕ್ಕು’ ರಾಜಕೀಯವು ಪ್ರಜಾಪ್ರಭುತ್ವವನ್ನು ಅವನತಿಯೆಡೆಗೆ ಕೊಂಡೊಯ್ಯಲಿದೆ: ರಾಜ್ ದೀಪ್ ಸರ್ದೇಸಾಯಿ

ನ್ಯೂಸ್ ಕನ್ನಡ ವರದಿ(07-04-2018):ಇಂದು ದೇಶದಲ್ಲಿ ನಡೆಯುತ್ತಿರುವ 'ಕುತ್ತ ಬಿಲ್ಲಿ' ರಾಜಕೀಯವು ನಮ್ಮ ಪ್ರಜಾಪ್ರಭುತ್ವವನ್ನು ಅವನತಿಯೆಡೆಗೆ ಕೊಂಡೊಯ್ಯಲಿದೆ ಎಂದು ಇಂಡಿಯಾ ಟುಡೇ ಗ್ರೂಪಿನ ಸಂಪಾದಕ ಸಲಹೆಗಾರನಾದ ರಾಜ್ ದೀಪ್ ಸರ್ದೇಸಾಯಿ ಅಭಿಪ್ರಾಯ ಪಟ್ಟಿದ್ದಾರೆ. ಇಂಡಿಯಾ...

ಬೀದಿ ವ್ಯಾಪಾರಿಗಳಿಗೆ ಪ್ರೀತಿಯಿಂದ ಕಿವಿಮಾತು ಹೇಳಿದ ಎಸ್ಪಿ ರವಿ ಚೆನ್ನಣ್ಣನವರ್

ನ್ಯೂಸ್ ಕನ್ನಡ ವರದಿ-: ಎಸ್ಪಿ ರವಿ ಡಿ ಚೆನ್ನಣ್ಣನವರ್ ಎಂದರೆ ಕರ್ನಾಟಕದಲ್ಲಿ ತಿಳಿಯದವರು ತುಂಬಾನೇ ಕಡಿಮೆ. ತಮ್ಮ ದಕ್ಷ, ಪ್ರಾಮಾಣಿಕತೆಯ ಕಾರ್ಯವೈಖರಿಯಿಂದ ಜನಮನಸ್ಸನ್ನು ಗೆದ್ದಿರುವ ಎಸ್ಪಿ ರವಿ ಡಿ ಚೆನ್ನಣ್ಣನವರ್ ವೀಕೆಂಡ್ ವಿತ್...

ಸಲ್ಮಾನ್ ಖಾನ್ 20 ವರ್ಷಗಳಲ್ಲಿ ಸಾಕಷ್ಟು ನೋವನುಭವಿಸಿದ್ದಾರೆ, ಶಿಕ್ಷೆ ಅನಗತ್ಯವಾಗಿತ್ತು: ಶತ್ರುಘ್ನಾ ಸಿನ್ಹ

ನ್ಯೂಸ್ ಕನ್ನಡ ವರದಿ-(07.04.18) ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನ ಖ್ಯಾತ ನಟ ಸಲ್ಮಾನ್ ಖಾನ್ ರಿಗೆ ಜೋಧ್ ಪುರ ಸೆಶನ್ಸ್ ನ್ಯಾಯಾಲಯವು 5 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ. ಈಗಾಗಲೇ ಸಲ್ಮಾನ್...

Stay connected

0FansLike
1,064FollowersFollow
11,110SubscribersSubscribe

Latest article

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ ಒಮಾರ್ ಅಬ್ದುಲ್ಲಾ!

ನ್ಯೂಸ್ ಕನ್ನಡ ವರದಿ (20-5-2019): ಅಂತಿಮ ಹಂತದ ಮತದಾನ ಮುಕ್ತಾಯದ ಬೆನ್ನಲ್ಲೇ ಪ್ರಕಟಗೊಂಡಿರುವ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮಾರ್ ಅಬ್ದುಲ್ಲಾ ಟಿವಿಯನ್ನು ಆಫ್ ಮಾಡುವ ಸಮಯ ಬಂತು ಎಂದು...

ತಮಿಳುನಾಡಿನ ದೇಗುಲಗಳತ್ತ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಚಿವ ರೇವಣ್ಣ ಪ್ರಯಾಣ!

ನ್ಯೂಸ್ ಕನ್ನಡ ವರದಿ (20-5-2019): ಸಿಎಂ ಕುಮಾರಸ್ವಾಮಿಯವರು ದೇಗುಲ ಪ್ರವಾಸವನ್ನು ಮಾಡಿದ್ದು ಸುದ್ದಿಯಾಗಿತ್ತು. ಕಳೆದ ವಾರ ವಾರವಷ್ಟೇ ಧರ್ಮಸ್ಥಳಕ್ಕೆ ತೆರಳಿದ್ದ ದೇವೇಗೌಡರು, ಶನಿವಾರ ಹುಟ್ಟುಹಬ್ಬದ ಪ್ರಯುಕ್ತ ತಿರುಪತಿ ತಿಮ್ಮಪ್ಪ ದರ್ಶನ ಪಡೆದು ಬಂದಿದ್ದರು....

ದೆಹಲಿ: ಚುನಾವಣೋತ್ತರ ಸಮೀಕ್ಷೆ ಬೆನ್ನಲ್ಲೇ ಗರಿಗೆದರಿದ ರಾಜಕೀಯ ಚಟುವಟಿಕೆ

ನ್ಯೂಸ್ ಕನ್ನಡ ವರದಿ (20-5-2019): ಚುನಾವಣೋತ್ತರ ಸಮೀಕ್ಷೆಗಳು ನಿನ್ನೆ ಬಿಡುಗಡೆಯಾಗಿದೆ. ಎನ್‍ಡಿಎಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವ ನಿರೀಕ್ಷೆಗಳಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಾಳೆ(ಮಂಗಳವಾರ)...