Monday, May 20, 2019

ರಾಹುಲ್ ಗಾಂಧಿಗೆ ಮದುವೆಯೂ ಆಗಲ್ಲ, ಸಿದ್ಧರಾಮಯ್ಯ ಮತ್ತೆ ಸಿಎಂ ಆಗಲ್ಲ: ಈಶ್ವರಪ್ಪ ಲೇವಡಿ

ನ್ಯೂಸ್ ಕನ್ನಡ ವರದಿ (13.5.19): ಬಾಗಲಕೋಟೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಈಶ್ವರಪ್ಪ, ಮತ್ತೆ ಸಿಎಂ ಆಗುವ ಬಗ್ಗೆ ಸಿದ್ದರಾಮಯ್ಯ ತಿರುಕನ ಕನಸು ಕಾಣುತ್ತಿದ್ದಾರೆ. ಕೆಲವು ಶಾಸಕರಿಂದ ಹಾಗೆ ಹೇಳಿಸಿಕೊಂಡು ತೃಪ್ತಿಪಟ್ಟುಕೊಳ್ಳುತ್ತಿದ್ದಾರೆ ಎಂದರು. ಈ...

ಐಪಿಎಲ್ ಫೈನಲ್: ರೋಚಕ ಹಣಾಹಣಿಯಲ್ಲಿ ಜಯ ಸಾಧಿಸಿ ಚಾಂಪಿಯನ್ ಆದ ಮುಂಬೈ ಇಂಡಿಯನ್ಸ್!

ನ್ಯೂಸ್ ಕನ್ನಡ ವರದಿ(12.5.19): ಇಂಡಿಯನ್ ಪ್ರೀಮಿಯರ್ ಲೀಗ್ ನ ಬಲಿಷ್ಟ ಎರಡು ತಂಡಗಳಾದ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಇಂದು ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಐಪಿಎಲ್...

ಬಿಜೆಪಿಯೆಂದರೆ ಭ್ರಷ್ಟಾಚಾರಿ ಜನತಾ ಪಕ್ಷ: ದಿನೇಶ್ ಗುಂಡೂರಾವ್ ವ್ಯಂಗ್ಯ!

ನ್ಯೂಸ್ ಕನ್ನಡ ವರದಿ(12.5.19): ಸದ್ಯ ಮತ್ತೆ ಕರ್ನಾಟಕದಲ್ಲಿ ರಾಜಕೀಯ ಚಟುವಟಿಕೆಗಳು ತೆರೆಮರೆಯಲ್ಲಿ ಗರಿಗೆದರಲು ಪ್ರಾರಂಭವಾಗಿದೆ. ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ಸ್ಥಾನದ ಕುರಿತಾದಂತೆ ಮಾತುಗಳು ಕೇಳಿ ಬರುತ್ತಿದ್ದರೆ, ಇತ್ತ ಕಾಂಗ್ರೆಸ್ ಪಕ್ಷದಿಂದ ಕೂಡಾ ಮುಖ್ಯಮಂತ್ರಿ...

ಕಾಂಗ್ರೆಸ್ ನವರು ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋದರೆ, ಬಿಜೆಪಿಗರು ಭ್ರಷ್ಟಾಚಾರ ಮಾಡಿ ಹೋಗಿದ್ದಾರೆ: ಸಿದ್ದರಾಮಯ್ಯ

ನ್ಯೂಸ್ ಕನ್ನಡ ವರದಿ(12.5.19): ಮಾಜಿ ಮುಖ್ಯಮಂತ್ರಿ ಹಾಗೂ ಸಮ್ಮಿಶ್ರ ಸರಕಾರ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಬಿಜೆಪಿ ವಿರುದ್ಧದ ವಾಗ್ದಳಿ ಮುಂದುವರಿಸಿದ್ದಾರೆ. ಪ್ರಚಾರ ಸಭೆಯೊಂದರಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ನವರು ಸ್ವಾತಂತ್ರ್ಯಕ್ಕಾಗಿ ಜೈಲಿಗೆ...

ಮೋದಿಯ ದ್ವೇಷ ಪ್ರಚಾರದ ವಿರುದ್ಧ ಪ್ರೀತಿ ಗೆಲ್ಲುತ್ತದೆ: ರಾಹುಲ್ ಗಾಂಧಿ

ನವದೆಹಲಿ: ಭಾನುವಾರ ನಡೆದ ಲೋಕಸಭಾ ಚುನಾವಣೆಯ ಮತದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ರಾಹುಲ್ ಗಾಂಧಿಯವರು ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಾ , ಮೋದಿಯವರ ದ್ವೇಷದ ಪ್ರಚಾರ ವಿರುದ್ಧ ಪ್ರೀತಿ ಗೆಲುವು ಸಾಧಿಸುತ್ತದೆ ಎಂದರು. ನರೇಂದ್ರ...

ನರೇಂದ್ರ ಮೋದಿ ಮಧುಮಗಳಂತೆ, ಕೆಲಸ ಕಾರ್ಯ ಕಡಿಮೆ, ಬಳೆಗಳ ಸದ್ದು ಮಾತ್ರ ಜೋರು: ಸಿಧು ವ್ಯಂಗ್ಯ!

ನ್ಯೂಸ್ ಕನ್ನಡ ವರದಿ(11.5.19): ಮೊದಲು ಬಿಜೆಪಿ ಪಕ್ಷದಲ್ಲಿದ್ದು, ಬಳಿಕ ಕೇಂದ್ರ ಸರಕಾರ ಹಾಗೂ ನರೇಂದ್ರ ಮೋದಿ ಕಾರ್ಯ ವೈಖರಿಯಿಂದ ನೊಂದು ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿರುವ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ತಮ್ಮ...

ನಾನು ಪಕ್ಷ ಬಿಟ್ಟದ್ದಲ್ಲ, ದೇವೇಗೌಡರೇ ನನ್ನನ್ನು ಹೊರಹಾಕಿದ್ದು: ಸಿದ್ದರಾಮಯ್ಯ

ನ್ಯೂಸ್ ಕನ್ನಡ ವರದಿ(11.5.19): ಅಹಿಂದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೇವೇಗೌಡರೇ ನನ್ನನ್ನು ಹೊರ ಹಾಕಿದ್ದಾರೆ ನಾನು ಪಕ್ಷ ಬಿಟ್ಟು ಹೊರಬಂದಿಲ್ಲ ಎಂದು ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ  ಸಿದ್ದರಾಮಯ್ಯ ತಿಳಿಸಿದರು. ಉಮೇಶ್ ಜಾಧವ್...

‘ನಿಖಿಲ್ ಎಲ್ಲಿದ್ದೀಯಪ್ಪಾ?’ ಟ್ರೋಲನ್ನೇ ಟ್ರೋಲ್ ಮಾಡಿದ ನಿಖಿಲ್ ಕುಮಾರಸ್ವಾಮಿ!

ನ್ಯೂಸ್ ಕನ್ನಡ ವರದಿ (11-5-2019): 'ನಿಖಿಲ್ ಎಲ್ಲಿದ್ದೀಯಪ್ಪಾ?’ ಎನ್ನುವುದು ಸಾಮಾಜಿಕ ಜಾಲತಾಣಗಳಾದ್ಯಂತ ಹರಿದಾಡುತ್ತಾ ಇತ್ತು. ಈ ಮಧ್ಯೆ ಇದೇ ಟೈಟಲ್ ನ ಚಿತ್ರ ಕೂಡಾ ಬಿಡುಗಡೆಯಾಗಲಿದೆ ಎನ್ನುವ ವರದಿ ಹರಿದಾಡುತ್ತಾ ಇತ್ತು. ಇನ್ನು...

ವಿವಾದಾತ್ಮಕ ಅಯೋಧ್ಯೆ ಭೂವಿವಾದ ಅಗಸ್ಟ್ 15 ಕ್ಕೆ ಮುಂದೂಡಿಕೆ: ಸುಪ್ರೀಂಕೋರ್ಟ್

ಹೊಸದಿಲ್ಲಿ : ದೇಶದಲ್ಲೆಡೆ ಅತೀ ವಿವಾದಾತ್ಮಕ ಹಾಗೂ ಸೂಕ್ಷ್ಮವಾಗಿರುವ ಅಯೋಧ್ಯೆಯ ಭೂವಿವಾದದ ಪ್ರಕರಣವನ್ನು ಇತ್ಯರ್ಥಗೊಳಿಸಲು ಸುಪ್ರೀಂ ಕೋರ್ಟ್ ತ್ರಿಸದಸ್ಯ ಸಂಧಾನ ಸಮಿತಿಗೆ ಅಗಸ್ಟ್ 15 ರ ವರೆಗೆ ಕಾಲಾವಕಾಶ ನೀಡಿದೆ. ತ್ರಿಸದಸ್ಯ ಸಮಿತಿ ಅಯೋಧ್ಯೆಯ...

ಹಿಂದೂ ಧರ್ಮಕ್ಕೆ ಅತೀ ಹೆಚ್ಚು ಹಾನಿಯುಂಟು ಮಾಡಿದವರು ಬಿಜೆಪಿ ಮತ್ತು ಆರೆಸ್ಸೆಸ್: ಸ್ವಾಮಿ ಶಂಕರಾಚಾರ್ಯ

ನ್ಯೂಸ್ ಕನ್ನಡ ವರದಿ(10.5.19): ಆರೆಸ್ಸೆಸ್ ಮತ್ತು ಬಿಜೆಪಿಯು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದಂತೆ ವರ್ತಿಸುತ್ತಿದೆ ಎನ್ನುವ ಅಪವಾದವು ಹಲವು ವರ್ಷಗಳಿಂದಲೂ ಕೇಳಿ ಬರುತ್ತಿದೆ. ವೈದಿಕ ಆಚಾರ ವಿಚಾರಗಳು ಹಾಗೂ ಹಲವಾರು ತತ್ವಗಳನ್ನು ಪ್ರತಿಪಾದಿಸಿದ...

Stay connected

0FansLike
1,064FollowersFollow
11,110SubscribersSubscribe

Latest article

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ ಒಮಾರ್ ಅಬ್ದುಲ್ಲಾ!

ನ್ಯೂಸ್ ಕನ್ನಡ ವರದಿ (20-5-2019): ಅಂತಿಮ ಹಂತದ ಮತದಾನ ಮುಕ್ತಾಯದ ಬೆನ್ನಲ್ಲೇ ಪ್ರಕಟಗೊಂಡಿರುವ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮಾರ್ ಅಬ್ದುಲ್ಲಾ ಟಿವಿಯನ್ನು ಆಫ್ ಮಾಡುವ ಸಮಯ ಬಂತು ಎಂದು...

ತಮಿಳುನಾಡಿನ ದೇಗುಲಗಳತ್ತ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಚಿವ ರೇವಣ್ಣ ಪ್ರಯಾಣ!

ನ್ಯೂಸ್ ಕನ್ನಡ ವರದಿ (20-5-2019): ಸಿಎಂ ಕುಮಾರಸ್ವಾಮಿಯವರು ದೇಗುಲ ಪ್ರವಾಸವನ್ನು ಮಾಡಿದ್ದು ಸುದ್ದಿಯಾಗಿತ್ತು. ಕಳೆದ ವಾರ ವಾರವಷ್ಟೇ ಧರ್ಮಸ್ಥಳಕ್ಕೆ ತೆರಳಿದ್ದ ದೇವೇಗೌಡರು, ಶನಿವಾರ ಹುಟ್ಟುಹಬ್ಬದ ಪ್ರಯುಕ್ತ ತಿರುಪತಿ ತಿಮ್ಮಪ್ಪ ದರ್ಶನ ಪಡೆದು ಬಂದಿದ್ದರು....

ದೆಹಲಿ: ಚುನಾವಣೋತ್ತರ ಸಮೀಕ್ಷೆ ಬೆನ್ನಲ್ಲೇ ಗರಿಗೆದರಿದ ರಾಜಕೀಯ ಚಟುವಟಿಕೆ

ನ್ಯೂಸ್ ಕನ್ನಡ ವರದಿ (20-5-2019): ಚುನಾವಣೋತ್ತರ ಸಮೀಕ್ಷೆಗಳು ನಿನ್ನೆ ಬಿಡುಗಡೆಯಾಗಿದೆ. ಎನ್‍ಡಿಎಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವ ನಿರೀಕ್ಷೆಗಳಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಾಳೆ(ಮಂಗಳವಾರ)...