Monday, May 20, 2019

ನೂರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಶೇಖಬ್ಬ ಹಾಜಿ ಪುನರಾಯ್ಕೆ

ನೂರುಲ್ ಹುದಾ ಜುಮಾ ಮಸ್ಜಿದ್ ಕಾರಾಜೆ ಇದರ ಆಡಳಿತ ಸಮಿತಿಯ ನೂತನ ಅಧ್ಯಕ್ಷರಾಗಿ ಜನಾಬ್ . ಶೇಖಬ್ಬ ಹಾಜಿ ಯವರು ಪುನರಾಯ್ಕೆ ಗೊಂಡರು .ಇತ್ತಿಚೆಗೆ ಸಮಿತಿಯ ಗೌರವಾಧ್ಯಕ್ಷರಾದ ಜನಾಬ್ ಅಬ್ದುಲ್ರಹ್ಮಾನ್ ಮದನಿ ಜೆಪ್ಪು...

ಕಮಲ್ ಹಾಸನ್ ನಾಲಿಗೆಯನ್ನು ಕತ್ತರಿಸಬೇಕು: ತಮಿಳುನಾಡು ಸಚಿವ ರಾಜೇಂದ್ರ ಬಾಲಾಜಿ

ನ್ಯೂಸ್ ಕನ್ನಡ ವರದಿ (14-5-2019): ಕಮಲ್ ಹಾಸನ್ ಅವರು ನಾಥುರಾಮ್ ಗೋಡ್ಸೆಯನ್ನು ಟೀಕಿಸುತ್ತಾ "ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದು, ಆತನ ಹೆಸರು ನಾಥುರಾಮ್ ಗೋಡ್ಸೆ" ಎಂದಿದ್ದರು. ಈಗ ಕಮಲ್ ಹಾಸನ್...

ಎಟಿಎಂನಲ್ಲಿ ಮಹಿಳೆಗೆ ಮರ್ಮಾಂಗ ತೋರಿಸಿದ ಕಾಮುಕ; ಮಹಿಳೆ ಮಾಡಿದ್ದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ (14-5-2019) ಮುಂಬೈ: ರಿಕ್ಷಾಕ್ಕೆ ನೀಡಲು ಹಣವನ್ನು ಎಟಿಎಂನಿಂದ ವಿದ್'ಡ್ರಾ ಮಾಡಿಕೊಳ್ಳುತ್ತಿದ್ದ ಮಹಿಳೆಗೆ ಮರ್ಮಾಂಗ ತೋರಿಸಿದ ಹೀನ ಘಟನೆ ನಡೆದಿದ್ದು, ಮಹಿಳೆಯು ಆತನಿಗೆ ತಕ್ಕ ಪಾಠವನ್ನೇ ಕಲಿಸಿದ್ದಾಳೆ. ಮುಂಬೈನ ಕೋಪ್ರಿ ನಿವಾಸಿ ಸಂದೀಪ್...

ಆರಂಭವಾದ ಕೆಜಿಎಫ್-2 ಚಿತ್ರೀಕರಣ; ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಾ ಇರುವ ಫೋಟೊಗಳು

ನ್ಯೂಸ್ ಕನ್ನಡ ವರದಿ (14-5-2019): ಕೆಜಿಎಫ್ ಸಿನಿಮಾ ಇತಿಹಾಸದಲ್ಲಿ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಇಂಥಾ ಚಿತ್ರದ ಚಾಪ್ಟರ್ 2 ಶುರುವಾಗುತ್ತದೆಯೆಂದರೆ ಅದರತ್ತಲೂ ತೀವ್ರವಾದ ಕುತೂಹಲ ಹುಟ್ಟಿಸಿದೆ.ಚಿತ್ರೀಕರಣ ಯಾವಾಗ ಶುರುವಾಗುತ್ತದೆ ಎಂಬ ಕುತೂಹಲ ಕೂಡಾ...

ರಾಜಕೀಯ ಲಾಭಕ್ಕಾಗಿ ಪತ್ನಿಯನ್ನೇ ಬಿಟ್ಟ ವ್ಯಕ್ತಿ ಮಹಿಳೆಯರಿಗೆ ನ್ಯಾಯ ಕೊಡಿಸಲು ಹೇಗೆ ಸಾಧ್ಯ: ಮಾಯಾವತಿ

ನ್ಯೂಸ್ ಕನ್ನಡ ವರದಿ(13.5.19): ನವದೆಹಲಿ: ರಾಜಸ್ಥಾನದ ಅಲ್ವಾರ್ ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿರುದ್ಧ ವಾಕ್ಸಮರ ತಾರಕ್ಕೇರಿದ್ದು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಲೋಕಸಭಾ ಚುನಾವಣೆಗೆ...

ಆರೆಸ್ಸೆಸ್ ಸಂಘಟನೆಗೂ ಐಸಿಸ್ ಗೂ ಯಾವುದೇ ವ್ಯತ್ಯಾಸವಿಲ್ಲ: ಎಂ. ಅಳಗಿರಿ

ನ್ಯೂಸ್ ಕನ್ನಡ ವರದಿ(13.5.19): ಕಮಲ್ ಹಾಸನ್ ನಿನ್ನೆ ತಾನೇ "ಸ್ವತಂತ್ರ ಭಾರತದ ಪ್ರಥಮ ಭಯೋತ್ಪಾದಕ ನಾಥೂರಾಮ್ ಗೋಡ್ಸೆ ಓರ್ವ ಹಿಂದೂ" ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಬೆಂಬಲಿಸಿದ ತಮಿಳುನಾಡಿನ ಕಾಂಗ್ರೆಸ್ ಮುಖಂಡ...

24 ರ ನಂತರ ಬಿಜೆಪಿ ಶಾಸಕರೇ ಕಾಂಗ್ರೆಸ್ ಸೇರಲಿದ್ದಾರೆ: ವೇಣುಗೋಪಾಲ್ ಸ್ಫೋಟಕ ಹೇಳಿಕೆ!

ಕಲಬುರಗಿ: ಸೋಮವಾರ ಕಲಬುರ್ಗಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ ಸಿ ವೇಣುಗೋಪಾಲ್ ಮಾತನಾಡಿ, ಮೇ 23ರ ನಂತರ ಕೆಲ ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರಲಿದ್ದಾರೆ. ಬಿಜೆಪಿ ಅವರು ನಿರೀಕ್ಷಿಸಿದಂತೆ...

ಮೋದಿ ನೇಣು ಹಾಕಿಕೊಳ್ಳುತ್ತಾನಾ ಎಂದ ಖರ್ಗೆ ವಿರುದ್ಧ ಕೇಸು ದಾಖಲಿಸಿ: ಶೋಭಾ

ನ್ಯೂಸ್ ಕನ್ನಡ ವರದಿ(13.5.19): ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಪಕ್ಷವು 40ಕ್ಕಿಂತ ಹೆಚ್ಚು ಸೀಟುಗಳನ್ನು ಪಡೆದುಕೊಳ್ಳುವುದಿಲ್ಲ ಎಂದು ನರೇಂದ್ರ ಮೋದಿ ಹೇಳಿದ್ದಾನೆ. ಕಾಂಗ್ರೆಸ್ ಪಕ್ಷ ನಲ್ವತ್ತಕ್ಕಿಂತ ಹೆಚ್ಚಿನ ಸೀಟುಗಳನ್ನು...

ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥೂರಾಮ್ ಗೋಡ್ಸೆ: ಕಮಲಹಾಸನ್

ನ್ಯೂಸ್ ಕನ್ನಡ ವರದಿ(13.5.19): ತಮಿಳುನಾಡಿನ ಖ್ಯಾತ ನಟ ಕಮಲ್ ಹಾಸನ್ ರಾಜಕೀಯ ಪ್ರವೇಶ ಮಾಡಿದ ಬಳಿಕ ಹಲವಾರು ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಇದೀಗ ಮತ್ತೊಂದು ನಿರ್ಭೀತ ಹೇಳಿಕೆ ನೀಡಿದ್ದು, ಸ್ವತಂತ್ರ ಭಾರತದ ಮೊತ್ತ...

ಪುತ್ರನಿಗೆ ‘ನಮೋ ಅಗೈನ್’ ಟಿ-ಶರ್ಟ್ ತೊಡಿಸಿದ ನಟಿ ಕರೀನಾ ಕಪೂರ್?

ನ್ಯೂಸ್ ಕನ್ನಡ ವರದಿ (13.5.19): ಬಾಲಿವುಡ್ ನಟಿ ಕರೀನಾ ಕಪೂರ್ ಮತ್ತು ಸೈಫ್ ಅಲಿಖಾನ್ ದಂಪತಿಯ ಪುತ್ರ ತೈಮೂರ್ ಅಲಿ ಖಾನ್ ‘ನಮೋ ಅಗೇನ್’ ಎಂದು ಬರೆದ ಟಿ-ಶರ್ಟ್ ಧರಿಸಿರುವ ಫೋಟೋ ಸಾಮಾಜಿಕ...

Stay connected

0FansLike
1,064FollowersFollow
11,110SubscribersSubscribe

Latest article

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ ಒಮಾರ್ ಅಬ್ದುಲ್ಲಾ!

ನ್ಯೂಸ್ ಕನ್ನಡ ವರದಿ (20-5-2019): ಅಂತಿಮ ಹಂತದ ಮತದಾನ ಮುಕ್ತಾಯದ ಬೆನ್ನಲ್ಲೇ ಪ್ರಕಟಗೊಂಡಿರುವ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮಾರ್ ಅಬ್ದುಲ್ಲಾ ಟಿವಿಯನ್ನು ಆಫ್ ಮಾಡುವ ಸಮಯ ಬಂತು ಎಂದು...

ತಮಿಳುನಾಡಿನ ದೇಗುಲಗಳತ್ತ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಚಿವ ರೇವಣ್ಣ ಪ್ರಯಾಣ!

ನ್ಯೂಸ್ ಕನ್ನಡ ವರದಿ (20-5-2019): ಸಿಎಂ ಕುಮಾರಸ್ವಾಮಿಯವರು ದೇಗುಲ ಪ್ರವಾಸವನ್ನು ಮಾಡಿದ್ದು ಸುದ್ದಿಯಾಗಿತ್ತು. ಕಳೆದ ವಾರ ವಾರವಷ್ಟೇ ಧರ್ಮಸ್ಥಳಕ್ಕೆ ತೆರಳಿದ್ದ ದೇವೇಗೌಡರು, ಶನಿವಾರ ಹುಟ್ಟುಹಬ್ಬದ ಪ್ರಯುಕ್ತ ತಿರುಪತಿ ತಿಮ್ಮಪ್ಪ ದರ್ಶನ ಪಡೆದು ಬಂದಿದ್ದರು....

ದೆಹಲಿ: ಚುನಾವಣೋತ್ತರ ಸಮೀಕ್ಷೆ ಬೆನ್ನಲ್ಲೇ ಗರಿಗೆದರಿದ ರಾಜಕೀಯ ಚಟುವಟಿಕೆ

ನ್ಯೂಸ್ ಕನ್ನಡ ವರದಿ (20-5-2019): ಚುನಾವಣೋತ್ತರ ಸಮೀಕ್ಷೆಗಳು ನಿನ್ನೆ ಬಿಡುಗಡೆಯಾಗಿದೆ. ಎನ್‍ಡಿಎಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವ ನಿರೀಕ್ಷೆಗಳಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಾಳೆ(ಮಂಗಳವಾರ)...