Friday, January 24, 2020

ಅವರಿಗೆ ಗಂಡಸ್ತನ ಇರ್ತಿದ್ರೆ ಸದನಕ್ಕೆ ಬರ್ತಿದ್ರು!: ಅತೃಪ್ತರ ವಿರುದ್ಧ ಅಸ್ನೋಟಿಕರ್ ಆಕ್ರೋಶ

ನ್ಯೂಸ್ ಕನ್ನಡ ವರದಿ: ಅತೃಪ್ತ ಶಾಸಕರಿಗೆ ಗಂಡಸ್ತನ ಇದ್ದಿದ್ದರೆ ಸದನಕ್ಕೆ ಬಂದು ನಮ್ಮ ವಿರುದ್ಧ ಮತ ಹಾಕಬೇಕಿತ್ತು. ಚಕ್ಕಾಗಳ ರೀತಿಯಲ್ಲಿ ಮುಂಬೈನಲ್ಲಿ ಕುಳಿತಿದ್ದೇಕೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಕಿಡಿ ಕಾರಿದ್ದಾರೆ....

ಒಂದೇ ವಾರದೊಳಗೆ ಬಹುಮತ ಸಾಬೀತುಪಡಿಸಿ!: ರಾಜ್ಯಪಾಲರ ಆದೇಶಕ್ಕೆ ಯಡ್ಡೀ ಚಿಂತೆ

ನ್ಯೂಸ್ ಕನ್ನಡ ವರದಿ: ಆಪರೇಷನ್ ಕಮಲ ನಡೆಸಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರವನ್ನು ಉರುಳಿಸಿದ ನಂತರ  ಹೊಸ ಸರಕಾರ ರಚನೆಗೆ ಹಕ್ಕು ಮಂಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಒಂದು ವಾರದೊಳಗೆ ಬಹುಮತ...

ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಬಗ್ಗೆ ನೀವು ತಪ್ಪದೇ ಓದಲೇಬೇಕಾದ ಸುದ್ದಿ!

ನ್ಯೂಸ್ ಕನ್ನಡ ವರದಿ: ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತು ಆಡಳಿತಕ್ಕೆ ತೊಂದರೆಯಾದಾಗ ಅದನ್ನು ಸೂಕ್ಷ್ಮವಾಗಿ ರೆಬೆಲ್ ಶೈಲಿಯಲ್ಲೆ ಬಗೆಹರಿಸುತ್ತಿದ್ದ ಏಕೈಕ ವ್ಯಕ್ತಿ ಟ್ರಬಲ್ ಶೂಟರ್ ಡಿಕೆಶಿ. ಮೊನ್ನೆ ಮೊನ್ನೆಯಷ್ಟೆ ಸೋಫಿಟೆಲ್‍ನಿಂದ ರೆನೆಸಾನ್ಸ್ ಹೋಟೆಲ್‍ಗೆ ಶಿಫ್ಟ್...

ಕೇವಲ ಶೇ.1 ಕೋಮುವಾದಿಗಳು ಹಾಗೂ ಶೇ.99 ಭಾರತೀಯರ ನಡುವೆ ಹೋರಾಟ ನಡೆಯುತ್ತಿದೆ

ನ್ಯೂಸ್ ಕನ್ನಡ ವರದಿ: ದೇಶದ ಸಂವಿಧಾನಕ್ಕೆ ನಮಸ್ಕರಿಸಿ ಪ್ರಧಾನಿ ಪಟ್ಟ ಅಲಂಕರಿಸಿದ ನರೇಂದ್ರ ಮೋದಿ ಅವರು ಇಂದು ಅದೇ ಸಂವಿಧಾನಕ್ಕೆ ಗೋಡ್ಸೆ ಮಾದರಿಯಲ್ಲಿ ಗುಂಡಿಕ್ಕುವ ಪ್ರಯತ್ನ ಮಾಡಿದ್ದಾರೆಂದು ಹಿರಿಯ ಸಾಹಿತಿ...

ತನಗಿಂತ ಅರ್ಧ ವಯಸ್ಸಿನ ಕನ್ಯೆಯ ಕೈಹಿಡಿದ ಈ ಸೂಪರ್ ಮಾಡೆಲ್ ಯಾರು ಗೊತ್ತೇ?!

ನ್ಯೂಸ್ ಕನ್ನಡ ನ್ಯೂಸ್(23-04-2018): 53 ವರ್ಷದ ಸೂಪರ್ ಮಾಡೆಲ್ ಒಬ್ಬರು 27 ವರ್ಷದ ಕನ್ಯೆಯ ಕೈಹಿಡಿಯುವ ಮೂಲಕ ಸುದ್ಧಿಯಾಗಿದ್ದಾರೆ. ಹೌದು ಅವರೇ ಮಿಲಿಂದ್ ಸೋಮನ್. ಸೂಪರ್ ಮಾಡೆಲ್ ಮಿಲಿಂದ್ ಸೋಮನ್ ಅಂಕಿತಾ ಕೋನ್ವರ್...

ಆಶಾ ಕಾರ್ಯಕರ್ತೆಯರಿಗೆ ರಾಜ್ಯ ಸರ್ಕಾರದಿಂದ ʼಗುಡ್ ನ್ಯೂಸ್ʼ

ನ್ಯೂಸ್ ಕನ್ನಡ ವರದಿ: ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿ ಬಳಿಕ ಕೆಲಸಕ್ಕೆ ಗೈರು ಹಾಜರಾಗಿ ಪ್ರತಿಭಟನೆ ಮುಂದುವರೆಸಿದ್ದು ಆಶಾ ಕಾರ್ಯಕರ್ತೆಯರು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದರು. ಆಶಾ...

ಆಂದ್ರ ಪ್ರದೇಶ: ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಂಡ ಪವನ್ ಕಲ್ಯಾಣ್ ಪಕ್ಷ!

ನ್ಯೂಸ್ ಕನ್ನಡ ವರದಿ: (16.01.2020): ತೆಲುಗು ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳನ್ನು ಮಾಡುವ ಮೂಲಕ ಖ್ಯಾತ ನಟರಾಗಿ ರೂಪುಗೊಂಡಿದ್ದ ಪವನ್ ಕಲ್ಯಾಣ್ ಸ್ವತಂತ್ರ ಪಕ್ಷವೊಂದನ್ನು ಸ್ಥಾಪಿಸಿ ರಾಜಕೀಯದ ಅಖಾಡಕ್ಕಿಳಿದಿದ್ದರು. ಇದೀಗ ಪವನ್...

ಗೂಂಡಾಗಿರಿ ಮಾಡುತ್ತಿರುವುದು ಬಿಜೆಪಿಯೇ ಹೊರತು, ಕಾಂಗ್ರೆಸ್​​ ಅಲ್ಲ : ಕಿಡಿಕಾರಿದ ಸಿದ್ದರಾಮಯ್ಯ !

ನ್ಯೂಸ್ ಕನ್ನಡ ವರದಿ : ಶಾಸಕರಿಬ್ಬರು ರಾಜೀನಾಮೆ ಕೊಟ್ಟು ಬರುವಾಗ, ಕೆ.ಸುಧಾಕರ್​ನನ್ನು ಕಾಂಗ್ರೆಸ್ ನಾಯಕರು ತಡೆದು ಹಲ್ಲೆ ಮಾಡಿದ್ದಾರೆ. ಆನಂತರ ಜಾರ್ಜ್ ಕೊಠಡಿಯಲ್ಲಿ ಕೂಡಿ ಹಾಕಿ ಅವರ ಮೇಲೆ ಗೂಂಡಾಗಿರಿ ಮಾಡಲಾಗಿದೆ. ಇದನ್ನು...

ಸಾಲಿನಲ್ಲಿ ಕಾದುನಿಂತು ಪೆಟ್ರೋಲ್ ಹಾಕ್ಸಿ ಜಾಲಿ ರೈಡ್ ಮಾಡಿದ ಕನ್ನಡದ ಸೂಪರ್’ಸ್ಟಾರ್ ಯಾರು ಗೊತ್ತೇ?

ಸ್ಟೈಲ್‌ಗೆ ಮತ್ತೊಂದು ಹೆಸರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಎನ್ನಬಹುದು. ಅಂದ ಹಾಗೇ ಸುದೀಪ್ ಅವರ ಬಳಿ ಹಲವು ಐಷಾರಾಮಿ ವಾಹನಗಳಿವೆ. ಅದೇ ರೀತಿ ಸುದೀಪ್ ಅವ್ರ ಬಳಿ ಇರುವ ವಾಹನಗಳೂ ಕೂಡ...

12 ರೆಬೆಲ್ ಶಾಸಕರಿಗೆ ನೋಟಿಸ್ ನೀಡಿದ ಸ್ಪೀಕರ್! ಕಂಪ್ಲೀಟ್ ಡೀಟೇಲ್ಸ್ ಓದಿ..

ನ್ಯೂಸ್ ಕನ್ನಡ ವರದಿ: ಕಾಂಗ್ರೆಸ್ ಜೆಡಿಎಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಕೊಡುವವರೆಗೂ ರಾಜ್ಯಕ್ಕೆ ಬರಬಾರದೆಂದು ನಿರ್ಧಾರ ಮಾಡಿಕೊಂಡು ಮುಂಬೈ ಹೋಟೆಲಿನಲ್ಲಿರುವ ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಅವರು ನೋಟಿಸ್...

Stay connected

0FansLike
1,064FollowersFollow
14,500SubscribersSubscribe

Latest article

ಭಾರತ-ಪಾಕಿಸ್ತಾನ ಸಂಬಂಧ ಸರಿಹೋದರೆ ಪಾಕಿಸ್ತಾನದ ಭವಿಷ್ಯ ಉತ್ತಮವಾಗಿರುತ್ತದೆ: ಇಮ್ರಾನ್ ಖಾನ್

ನ್ಯೂಸ್ ಕನ್ನಡ ವರದಿ: ವಿಶ್ವ ಆರ್ಥಿಕ ವೇದಿಕೆಯಲ್ಲಿ ಅಂದರೆ ಡಬ್ಲ್ಯುಇಎಫ್‌ನಲ್ಲಿ ಮಾತನಾಡಿದ ಇಮ್ರಾನ್ ಖಾನ್ ಭಾರತದೊಂದಿಗಿನ ಪಾಕಿಸ್ತಾನದ ಸಂಬಂಧಗಳು ಸರಿಹೋದರೆ ಅದು ಪಾಕಿಸ್ತಾನದ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯ...

“ಕೇರಳ ದೇಶದ ಮತ್ತೊಂದು ಕಾಶ್ಮೀರ ಆಗಲು ಹೊರಟಿದೆ’ ಹೇಳಿಕೆ: ಶೋಭಾ ಕರಂದ್ಲಾಜೆ ವಿರುದ್ಧ ಪ್ರಕರಣ ದಾಖಲು

ನ್ಯೂಸ್ ಕನ್ನಡ ವರದಿ: ಕೇರಳ ದೇಶದ ಮತ್ತೊಂದು ಕಾಶ್ಮೀರ ಆಗಲು ಹೊರಟಿದೆ ಎಂಬ ಸಂಸದೆ ಶೋಭಾ ಕರಂದ್ಲಾಜೆ ಹೇಳಿಕೆ ವಿರುದ್ಧ ಕೆರಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದೆಹಲಿ ಚುನಾವಣೆ: ಕ್ರೇಜಿವಾಲ್ ವಿರುದ್ಧ ಬರೋಬ್ಬರಿ 90 ಅಭ್ಯರ್ಥಿಗಳು ಕಣಕ್ಕೆ

ನ್ಯೂಸ್ ಕನ್ನಡ ವರದಿ: ದೆಹಲಿ ವಿಧಾನಸಭೆ ಗದ್ದುಗೆ ಫೈಟ್ ಜೋರಾಗಿಯೇ ನಡೆಯುತ್ತಿದೆ. ಏತನ್ಮಧ್ಯೆ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಭಾರೀ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.