Wednesday, April 8, 2020

ಲಾಕ್ ಡೌನ್ ವಿಸ್ತರಣೆಗೆ ಮುಂದಾದ ಮೋದಿ ಸರ್ಕಾರ..!

ನ್ಯೂಸ್ ಕನ್ನಡ ವರದಿ: ಕೊರೋನಾ ಸೋಂಕಿನ ಸರಪಳಿ ಮುರಿಯಲು ಲಾಕ್ಡೌನ್ ಜಾರಿಗೊಳಿಸಲಾಗಿದೆ. ಏಪ್ರಿಲ್ 14 ರ ನಂತರವೂ ಲಾಕ್ ಡೌನ್ ಮುಂದುವರೆಸುವಂತೆ ಹೆಚ್ಚಿನ ರಾಜ್ಯ ಸರ್ಕಾರಗಳಿಂದ ಒತ್ತಡ ಕೇಳಿಬಂದಿದ್ದು ಕೇಂದ್ರ...

ಅಮೆರಿಕದ ಒತ್ತಡಕ್ಕೆ ಮಣಿದ ಮೋದಿ ಸರ್ಕಾರ: 24 ಔಷಧಗಳ ರಫ್ತು ನಿಷೇಧ ತೆರವು!

ನ್ಯೂಸ್ ಕನ್ನಡ ವರದಿ: ಕೊರೋನಾ ವೈರಸ್​ ಚಿಕಿತ್ಸೆಗೆ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧವನ್ನು ಅಮೆರಿಕಕ್ಕೆ ಸರಬರಾಜು ಮಾಡದಿದ್ದರೆ ಅದರ ಪರಿಣಾಮವನ್ನು ಭಾರತ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಎಚ್ಚರಿಕೆ...

ಒಂದೇ ಸಮುದಾಯದತ್ತ ಬೊಟ್ಟು ಮಾಡ್ಬೇಡಿ, ಜಾತಿ-ಧರ್ಮ ನೋಡಿ ಕೊರೊನಾ ಬರಲ್ಲ: ಸಿ.ಎಂ. ಇಬ್ರಾಹಿಂ

ನ್ಯೂಸ್ ಕನ್ನಡ ವರದಿ: ಕೊರೊನಾ ಯಾವ ಜಾತಿ-ಧರ್ಮ ನೋಡಿ ಬರ್ತಿಲ್ಲ. ಒಂದೇ ಸಮುದಾಯದತ್ತ ಬೆರಳು ಮಾಡಿ ತೋರಿಸಬೇಡಿ ಅಂತ ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಮನವಿ ಮಾಡಿದ್ದಾರೆ.

ತಬ್ಲಿಘಿಗೆ ಹೋಗಿ ಆಸ್ಪತ್ರೆಗೆ ದಾಖಲಾಗದವರನ್ನು ಗುಂಡಿಟ್ಟು ಕೊಲ್ಲಿ!: ರೇಣುಕಾಚಾರ್ಯ ವಿವಾದಾತ್ಮಕ ಹೇಳಿಕೆ

ನ್ಯೂಸ್ ಕನ್ನಡ ವರದಿ ದಾವಣಗೆರೆ: ವೈರಸ್ ಹರಡುತ್ತಿರುವುದು ಒಂದು ರೀತಿಯ ಭಯೋತ್ಪಾದನೆ ಇದ್ದಂತೆ, ಅವರೆಲ್ಲ ದೇಶದ್ರೋಹಿಗಳು. ಹೀಗಾಗಿ ತಬ್ಲಿಘಿ ಸಮಾವೇಶಕ್ಕೆ ಹೋಗಿ ಚಿಕಿತ್ಸೆ ಪಡೆಯವದವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ರೇಣುಕಾಚಾರ್ಯ...

ಕೊರೋದಿಂದ ನಲುಗಿದ ಬಡ ಜನರಿಗೆ ಮಿಡಿದ ಇರ್ಫಾನ್ ಪಠಾಣ್​ಗೆ ಈಗ ಟೀಕೆಗಳ ಸುರಿಮಳೆ!

ನ್ಯೂಸ್ ಕನ್ನಡ ವರದಿ: ಮಹಾಮಾರಿ ಕೊರೋನಾ ವೈರಸ್ ಪೆಡಂಭೂತದಂತೆ ಇಡೀ ವಿಶ್ವಕ್ಕೆ ಹರಡಿ ತತ್ತರಿಸಿಹೋಗಿದೆ. ಭಾರತದಲ್ಲೂ ಇದರ ಆರ್ಭಟ ಮುಂದುವರೆದಿದ್ದು, ಕೊರೋನಾ ಪೀಡಿತರ ಸಂಖ್ಯೆ 4,500ಕ್ಕೆ ಏರಿಕೆಯಾಗಿದೆ. ಜಗತ್ತಿನಾದ್ಯಂತ 13,47,456...

ಮುಸ್ಲಿಂ ಸಮುದಾಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡುವವರಿಗೆ ಕಠಿಣ ಕ್ರಮ: ಸಿಎಂ ಬಿಎಸ್‌ವೈ ಖಡಕ್ ಎಚ್ಚರಿಕೆ

ನ್ಯೂಸ್ ಕನ್ನಡ ವರದಿ: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ...

ದೀಪ ಹಚ್ಚಿದ ಬಳಿಕ ಮುಸಲ್ಮಾನರ ಮನೆಗಳ ಮೇಲೆ ಕಲ್ಲು ತೂರಾಟ ನಡೆಸಿದ ದುಷ್ಕರ್ಮಿಗಳು.!

ನ್ಯೂಸ್ ಕನ್ನಡ ವರದಿ: ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ದೀಪ ಹಚ್ಚುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಗುಂಪೊಂದು ಅಲ್ಪಸಂಖ್ಯಾತರ ಮನೆಗಳಿಗೆ ಕಲ್ಲು...

ಸ್ವಾತಂತ್ರ್ಯ ಬಂದ ಬಳಿಕ ದೇಶವು ಅತಿದೊಡ್ಡ ‘ತುರ್ತು ಪರಿಸ್ಥಿತಿ’ ಎದುರಿಸಲಿದೆ: ಆರ್‌ಬಿಐ ಮಾಜಿ ಗೌರ್ನರ್ ರಘುರಾಮ್ ರಾಜನ್

ನ್ಯೂಸ್ ಕನ್ನಡ ವರದಿ: ಕೊರೊನಾ ವೈರಸ್‌ನಿಂದಾಗಿ ದೇಶದ ಅರ್ಥವ್ಯವಸ್ಥೆಯು ಅಲುಗಾಡಿದ್ದು, ಏಪ್ರಿಲ್ 14ಕ್ಕೆ ಲಾಕ್‌ಡೌನ್ ಕೊನೆಯಾದ ಬಳಿಕ ಜೀವನ ಎಂದಿನಂತೆ ಸಾಗುತ್ತದೆ ಎಂದು ಜನತೆ ಅಂದುಕೊಂಡರೆ ತಪ್ಪು ಎಂದಿದ್ದಾರೆ ಆರ್‌ಬಿಐ...

ನಿಝಾಮುದ್ದೀನ್ ಮರ್ಕಝ್ ಖಾಲಿ ಮಾಡಿಸುವಾಗ ತಬ್ಲೀಗಿಗಳು ಒಮ್ಮೆಯೂ ಕೆಟ್ಟದಾಗಿ ವರ್ತಿಸಿಲ್ಲ: ಡಾ.ಊರ್ವಿ ಶರ್ಮ ಟ್ವೀಟ್

ನ್ಯೂಸ್ ಕನ್ನಡ ವರದಿ: ದಿಲ್ಲಿಯ ನಿಝಾಮುದ್ದೀನ್ ಮರ್ಕಝ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಂದ ದೇಶದ ವಿವಿಧೆಡೆಗೆ ಕೊರೊನ ಹರಡಿತು ಎಂಬ ಮಾಧ್ಯಮ ವರದಿಗಳ ಬೆನ್ನಿಗೇ ಟಿವಿ ಚಾನಲ್ ಗಳು ಹಾಗು ಸಾಮಾಜಿಕ...

ಏ.14ರ ಬಳಿಕ SSLC ಹೊಸ ಪರೀಕ್ಷಾ ವೇಳಾಪಟ್ಟಿ ಪ್ರಕಟ, ಪರೀಕ್ಷೆಗು ಮುನ್ನ ಒಂದು ವಾರ ಕ್ಲಾಸ್: ಸಚಿವ ಸುರೇಶ್...

ನ್ಯೂಸ್ ಕನ್ನಡ ವರದಿ: ಲಾಕ್ ಡೌನ್ ನಂತ್ರ ದಿಢೀರ್ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ಘೋಷಣೆ ಮಾಡುವುದಿಲ್ಲ. ಏಪ್ರಿಲ್ 14ರ ನಂತ್ರ ಹೊಸ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ....

Stay connected

0FansLike
1,064FollowersFollow
14,700SubscribersSubscribe

Latest article

ಪಾಕಿಸ್ತಾನದ ಹಳೆಯ ವೀಡಿಯೋವನ್ನು ತಬ್ಲೀಗ್ ಜಮಾತಿನವರದ್ದು ಎಂದು ಸುಳ್ಳು ಸುದ್ದಿ ಹರಡಿ ಬೆತ್ತಲಾದ ಮಾಧ್ಯಮಗಳು!

ನ್ಯೂಸ್ ಕನ್ನಡ ವರದಿ: ಕ್ವಾರಂಟೈನಲ್ಲಿಟ್ಟಿರೋ ತಬ್ಲೀಗ್ ಜಮಾತ್ ನವರು ವೈದ್ಯಕೀಯ ಸಿಬ್ಬಂದಿಯ ಮುಂದೆ ಬೆತ್ತಲಾಗಿ ತಿರುಗಾಡ್ತಿದಾರೆ ಎಂದು ವೀಡಿಯೋ ಕ್ಲಿಪ್ ಸಮೇತ ಭಾರತೀಯ ಮುಖ್ಯವಾಹಿನಿ ಮಾಧ್ಯಮಗಳು ವೈರಲ್ ಮಾಡಿದ್ದವು, ಆ...

‘ಲಾಕ್ ಡೌನ್’ ತೆರವಿನ ಬಗ್ಗೆ ಪ್ರಧಾನಿ ಮೋದಿ ಹೇಳಿದ್ದೇನು ಗೊತ್ತೆ?

ನ್ಯೂಸ್ ಕನ್ನಡ ವರದಿ: ಏಪ್ರಿಲ್ 14 ರಂದು ಲಾಕ್ಡೌನ್ ತೆರವು ಮಾಡುವುದಿಲ್ಲ. ತಕ್ಷಣವೇ ಲಾಕ್ಡೌನ್ ತೆರವು ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ವಿರೋಧ ಪಕ್ಷದ...

ನಾಳೆ ತುರ್ತು ಸಚಿವ ಸಂಪುಟ ಸಭೆ ಕರೆದ ಸಿಎಂ ಬಿಎಸ್‌ವೈ

ನ್ಯೂಸ್ ಕನ್ನಡ ವರದಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನಾಳೆ ಬೆಳಿಗ್ಗೆ 11ಗಂಟೆಗೆ ರಾಜ್ಯದ ತುರ್ತು ಸಚಿವ ಸಂಪುಟ ಸಭೆಯನ್ನು ಕೆರದಿದ್ದಾರೆ. ಈ ಮೂಲಕ ಏಪ್ರಿಲ್ 14ರ ನಂತ್ರ ರಾಜ್ಯದಲ್ಲಿ ಲಾಕ್...