Monday, October 22, 2018

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ದುಬೈ ಘಟಕದ ಉದ್ಘಾಟನೆ

ನ್ಯೂಸ್ ಕನ್ನಡ ವರದಿ: (21.10.18): ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಮಂಗಳೂರು ಇದರ ಯುಎಐ ಘಟಕದ ಉದ್ಘಾಟನಾ ಸಮಾರಂಭ ದುಬೈ ಜೆ.ಡಬ್ಲ್ಯು ಮೆರೆಟ್ ಹೋಟೆಲಿನಲ್ಲಿ ಅದ್ದೂರಿಯಿಂದ ನಡೆಯಿತು. ಬ್ಯಾರಿ ಸಮುದಾಯದ...

ಅಸಮಧಾನ ತಾರಕಕ್ಕೆ: ರಷ್ಯಾ-ಅಮೆರಿಕಾ ಪರಮಾಣು ಒಪ್ಪಂದಕ್ಕೆ ತೆರೆ!

ನ್ಯೂಸ್ ಕನ್ನಡ ವರದಿ : 1987 ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ರೊನಾಲ್ಡ್ ರೇಗನ್ ಮತ್ತು ರಷ್ಯಾ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ನಡುವೆ ನಡೆದ ಒಪ್ಪಂದದ ಪ್ರಕಾರ 500-1,000 ಕಿಲೋಮೀಟರ್ ಅಥವಾ 310-620 ಮೈಲುಗಳು...

ಮೈತ್ರಿಕೂಟದ ಅಭ್ಯರ್ಥಿ ಮಧು ಬಂಗಾರಪ್ಪ ಪರ ಪ್ರಚಾರಕ್ಕೆ ದೇವೇಗೌಡ ಅಣಿ

ನ್ಯೂಸ್ ಕನ್ನಡ ವರದಿ : ಈಗಾಗಲೇ ಶಿವಮೊಗ್ಗದಲ್ಲಿ ಮಾಜಿ ಮುಖ್ಯಮಂತ್ರಿಗಳ ಪುತ್ರರಾದ ಮಧು ಬಂಗಾರಪ್ಪ ಹಾಗೂ ರಾಘವೇಂದ್ರ ಸ್ಪಧಿ೯ಗಳಾಗಿರುವ ವಿಷಯ ತಿಳಿದಿದ್ದೆ. ಇನ್ನು ಮೈತ್ರಿ ಕೂಟದ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪರ ಪರ ಪ್ರಚಾರಕ್ಕೆ...

ಹಾಕಿ ಚಾಂಪಿಯನ್ಸ್ ಟ್ರೋಫಿ: ಜಪಾನ್ ವಿರುದ್ಧ ಭಾರತಕ್ಕೆ ಜಯ

ನ್ಯೂಸ್ ಕನ್ನಡ ವರದಿ : ಜಾಕಾರ್ತ ಏಷಿಯನ್​ ಗೇಮ್ಸ್​ನಲ್ಲಿ 2-1 ಅಂಕಗಳ ಸಣ್ಣ ಅಂತರದಿಂದ ಹಾಗೂ ಚಾಂಪಿಯನ್ಸ್​ ಟ್ರೋಫಿಯ ಅಂತಿಮ ಪಂದ್ಯದಲ್ಲಿ 4-0 ಅಂತರದಿಂದ ಪಾಕ್​ ಅನ್ನು ಪರಾಭವಗೊಳಿಸಿದ್ದ ಭಾರತ, ಮತ್ತೆ ಜಯಭೇರಿ...

ದಿಲೀಪ್ ಮತ್ತು ಕಾವ್ಯಾ ಮಾಧವನ್ ಜೋಡಿಗೆ ಹೆಣ್ಣುಮಗು ಜನನ

ನ್ಯೂಸ್ ಕನ್ನಡ ವರದಿ: (21.10.18): ಮಲಯಾಳಂ ಚಿತ್ರರಂಗದ ಸೂಪರ್ ಸ್ಟಾರ್ ದಿಲೀಪ್ ರವರು ಹಲವಾರು ವಿವಾದಗಳ ನಡುವೆಯೂ ತಮ್ಮ ಮೊದಲ ಪತ್ನಿ ಮಂಜು ವಾರಿಯರ್ ರನ್ನು ತೊರೆದು ಮಲಯಾಲಂ ಚಿತ್ರರಂಗದ ಖ್ಯಾತ ನಟಿ...

ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪ್ರಕಾಶ್ ರೈ ಹೇಳಿದ್ದೇನು?

ನ್ಯೂಸ್ ಕನ್ನಡ ವರದಿ: (21.10.18): ಮೀಟೂ ಅಭಿಯಾನವು ಸದ್ಯ ಕನ್ನಡ ಚಿತ್ರರಂಗವನ್ನು ಸುತ್ತುವರಿದಿದೆ. ಈಗಾಗಲೇ ನಟಿ ಸಂಗೀತಾ ಭಟ್, ಸಂಜನಾ ಗಲ್ರಾನಿ ಹಲವಾರು ಲೈಂಗಿಕ ಕಿರುಕುಳ ಆರೋಪಗಳನ್ನು ಮಾಡಿದ್ದು, ಇನ್ನು ಖ್ಯಾತ ನಟ...

ಡಿ.ಕೆ ಶಿವಕುಮಾರ್ ಕ್ಷಮಾಪಣೆ ಹೇಳಿಕೆ ಅವರ ವೈಯಕ್ತಿಕ ವಿಚಾರ: ಸಿದ್ದರಾಮಯ್ಯ

ನ್ಯೂಸ್ ಕನ್ನಡ ವರದಿ: (21.10.18): ರಾಜ್ಯ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ರವರು ಮೊನ್ನೆ ತಾನೇ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಲಿಂಗಾಯತ ಪ್ರತ್ಯೇಕ ಧರ್ಮವೆಂದು ಮಾಡಿದ್ದು ನಮ್ಮ ಹಿಂದಿನ ಸರಕಾರದ ತಪ್ಪಾಗಿದೆ....

ಇನ್ನುಮುಂದೆ ಶುಭಾಶಯ ಕೋರಲು ಮಾತ್ರ ಟ್ವಿಟ್ಟರ್ ಬಳಸುತ್ತೇನೆಂದ ನಟ ಜಗ್ಗೇಶ್!

ನ್ಯೂಸ್ ಕನ್ನಡ ವರದಿ: (20.10.18): ಶಬರಿಮಲೆಗೆ ರೆಹನಾ ಫಾತಿಮಾ ಎಂಬಾಕೆ ಪ್ರವೇಶಿಸಲು ಯತ್ನಿಸಿ ಬಳಿಕ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದು ಇದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಬಳಿಕ ಈ ಕುರಿತಾದಂತೆ ಕನ್ನಡ...

ಸಚಿನ್ ತೆಂಡೂಲ್ಕರ್ ರನ್ನು ದಿಢೀರ್ ಆಗಿ ಭೇಟಿಯಾದ ಬ್ರಿಯಾನ್ ಲಾರಾ!

ನ್ಯೂಸ್ ಕನ್ನಡ ವರದಿ: ಆಕಸ್ಮಿಕ ಭೇಟಿಯಿಂದ ಯಾರೇ ಆದರೂ ಅಚ್ಚರಿಯಿಲ್ಲದೇ ಇರಲ್ಲ. ಅದು ಕೂಡ ನೇರವಾಗಿ ಮನೆಗೆ ಬಂದರಂತೂ ಪರಮಾಶ್ಚರ್ಯವೇ ಸರಿ. ಇದೇ ಅನುಭವ ಕ್ರಿಕೆಟ್ ಜಗತ್ತಿನ ಸ್ಟಾರ್ ಆದ ಸಚಿನ್ ತೆಂಡೂಲ್ಕರ್...

ಮೈಸೂರು ರಾಜ ಕುಟುಂಬದಲ್ಲಿ ಒಂದೇ ದಿನ ಎರಡು ಸಾವು: ದುಃಖದಲ್ಲಿ ರಾಜವಂಶಸ್ಥರು

ನ್ಯೂಸ್ ಕನ್ನಡ ವರದಿ : ನಿನ್ನೆ ಮೈಸೂರು ಅರಮನೆಯಲ್ಲಿ ನಡೆದ ವಿಜಯದಶಮಿ ಕೊನೆ ದಿನ. ವಿಜೃಂಭಣೆಯಿಂದ ಆಚರಿಸುವ ಹಬ್ಬದ ಕೊನೆಯ ದಿನದಂದು ಮೈಸೂರು ಅರಮನೆಯಲ್ಲಿ ಸೂತಕದ ಛಾಯೇ ಆವರಿಸಿತ್ತು. ನಿನ್ನೆ ಬೆಳಿಗ್ಗೆಯಷ್ಟೇ ರಾಜವಂಶಸ್ಥೆ...

Stay connected

0FansLike
1,064FollowersFollow
7,013SubscribersSubscribe

Latest article

ಹಳೆಯ ವಾಹನ ಬಳಕೆದಾರರಿಗೆ ಶಾಕ್; ಕಾರಣವೇನು ಗೊತ್ತೇ?

ಬೆಂಗಳೂರು: ದೆಹಲಿ ಬಳಿಕ ವಾಯುಮಾಲಿನ್ಯದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿ ಇರುವುದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಕಟ್ಟುನಿಟ್ಟು ಕ್ರಮಗಳ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಬೆಂಗಳೂರಿನಲ್ಲಿ 16 ಲಕ್ಷ...

ಉಪಚುನಾವಣಾ ಪ್ರಚಾರವನ್ನು ಮುಂದೂಡಿದ ಅನಿತಾ ಕುಮಾರಸ್ವಾಮಿ!

ರಾಮನಗರ: ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್- ಕಾಂಗ್ರೇಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರು ಇಂದಿನಿಂದ ಆರಂಭವಾಗಬೇಕಿದ್ದ ಪ್ರಚಾರ ಕಾರ್ಯಕ್ರಮವನ್ನ ಬುಧವಾರಕ್ಕೆ ಮುಂದೂಡಿದ್ದಾರೆ. ಪ್ರಚಾರ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ್ದು, ಮತ್ತೆ ಹೋಬಳಿವಾರು...

ಜಮ್ಮು-ಕಾಶ್ಮೀರ; ಕುಲ್ಗಾಮ್’ನಲ್ಲಿ ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ಸ್ಫೋಟ

ಶ್ರೀನಗರ: ಮನೆಯೊಂದರಲ್ಲಿ ಅಡಗಿದ್ದ ಮೂವರು ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದ ನಂತರ ಘಟಿಸಿದ ಶೆಲ್​ ಸ್ಫೋಟದಿಂದ ಆರು ನಾಗರಿಕರು ಮೃತಪಟ್ಟಿದ್ದು, 40 ಜನರು ಗಾಯಗೊಂಡಿದ್ದಾರೆ. ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಾನುವಾರ ಉಗ್ರರ...