Wednesday March 1 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಡೈರಿ ಮತ್ತು ನೈತಿಕತೆಯ ಪ್ರಶ್ನೆ  

1 year ago

ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರ ಮನೆಯ ಮೇಲೆ 2016 ಮಾರ್ಚ್ 15ರಂದು ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಸಿಕ್ಕಿದೆಯೆನ್ನಲಾಗುವ ಡೈರಿಯು ಈ ಹಿಂದಿನ ಹಲವು ಡೈರಿಗಳ ಬಗ್ಗೆ ಕುತೂಹಲ ತಾಳುವಂತೆ ಮಾಡಿದೆ. ಮೊದಲನೆಯದಾಗಿ, ರಾಜಕಾರಣಿಗಳು ಡೈರಿ ಬರೆದಿಡುತ್ತಾರೆಂಬುದೇ ಅದ್ಭುತ. ಒಂದು ವೇಳೆ, ಬರೆದಿಟ್ಟರೂ ಅದು ನೂರು ಶೇಕಡಾ ಪ್ರಾಮಾಣಿಕವಾಗಿರುತ್ತದೆ ಎಂದು ನಾವೆಲ್ಲ ನಂಬುವುದು ಇನ್ನೊಂದು ಅದ್ಭುತ. ಇನ್ನು, ...

Read More

ಆಸ್ಪತ್ರೆ ಖಾಸಗೀಕರಣದ ಬಗ್ಗೆ ಜನರಿಗಿಲ್ಲದ ಆಸಕ್ತಿ ಆರೋಗ್ಯ ಸಚಿವರಿಗೇಕೆ?

1 year ago

ಉಡುಪಿ ಜಿಲ್ಲೆಯ ಬಡ ಜನರ ಪ್ರಮುಖ “ಆರೋಗ್ಯ ಭಾಗ್ಯ” ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಉಳಿಸಿಕೊಳ್ಳಲು ನಡೆಯುತ್ತಿರುವ ಭಾರೀ ಹೋರಾಟದ ಬಿಸಿ ಕೊನೆಗೂ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ತಟ್ಟಿದೆ. ಈ ಹೋರಾಟದಿಂದಾಗಿ ಸರಕಾರದ ಬಣ್ಣ ಬಯಲಾಗುತ್ತದೆ ಎಂಬ ಭಯದಿಂದ ಇದೀಗ ಸುಳ್ಳು ಹೇಳಿಕೆಗಳನ್ನು ನೀಡಲು ಆರಂಭಿಸಿದ್ದಲ್ಲದೇ, ಹೋರಾಟಗಾರರಿಗೆ ಬೀದಿಯಲ್ಲಿ ನಿಂತು ಮಾತನಾಡುವವರು ಎಂಬ ...

Read More

ಆದಿವಾಸಿಗಳ ಹೋರಾಟ ಹತ್ತಿಕ್ಕಲು ಸೌಹಾರ್ದತೆ ಮೆರೆದ ಕಾಂಗ್ರೆಸ್-ಬಿಜೆಪಿ

1 year ago

ರಾಜ್ಯದಲ್ಲಿ ಯಾವ ಸರಕಾರವಿದ್ದರೂ, ಆದಿವಾಸಿಗಳ ಮತ್ತು ಹಿಂದುಳಿದವರಿಗೆ ನ್ಯಾಯಕೊಡಲು ಸಾಧ್ಯವಿಲ್ಲ ಎನ್ನುವ ಸತ್ಯಾಂಶ ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಬೀದಿಗೆ ತಳ್ಳಿ ಮಜಾ ನೋಡುತ್ತಿರುವ ಘಟನೆಯು ಸಾಬೀತುಪಡಿಸಿದೆ. ತೀರಾ ಬಡತನವನ್ನು ಎದುರಿಸುತ್ತಿದ್ದ ಆದಿವಾಸಿಗಳ ಮನೆಗಳನ್ನು ಜೆಸಿಬಿ ಮೂಲಕ ಡಿಸೆಂಬರ್ 7ರಂದು  ಕೊಡಗು ಜಿಲ್ಲಾಡಳಿತ  ಸರ್ವನಾಶ ಮಾಡಿ ಅವರನ್ನು ಬೀದಿಪಾಲುಗೊಳಿಸಿದೆ. ಮಹಿಳೆಯರು ತಮ್ಮ ಮನೆಗಳನ್ನು ಉಳಿಸಿಕೊಳ್ಳಲು ಕೊನೆಯ ಪ್ರಯತ್ನವಾಗಿ ಬೆತ್ತಲೆ ಪ್ರತಿಭಟನೆಯನ್ನು ಮಾಡಿದರೂ ನಿಷ್ಕರುಣಿ ಅಧಿಕಾರಿಗಳಿಗೆ ...

Read More

ನ್ಯೂಸ್ ಕನ್ನಡ ಓದುಗರಲ್ಲಿ ಒಂದು ವಿನಂತಿ

2 years ago

ನ್ಯೂಸ್ ಕನ್ನಡ ಅಂತರ್ಜಾಲ ಪತ್ರಿಕೆಯ ಚಿತ್ರಗಳನ್ನು ಎಡಿಟ್ ಮಾಡಿ ದುರ್ಬಳಕೆ ಮಾಡುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿರುತ್ತದೆ. ಈ ರೀತಿಯ ಪ್ರಯತ್ನವು ನ್ಯೂಸ್ ಕನ್ನಡದ ಹೆಸರಿಗೆ ಮಸಿ ಬಳಿಯುವ ಪ್ರಯತ್ನವಾಗಿದ್ದು, ಈ ಹಿಂದೆಯೂ ಹಲವಾರು ಬಾರಿ ನ್ಯೂಸ್ ಕನ್ನಡದ ಬಗ್ಗೆ ಅಪಪ್ರಚಾರವನ್ನು ಮಾಡಲು ಪ್ರಯತ್ನಿಸಿರುವುದನ್ನು ಗಮನಿಸ ಬಹುದಾಗಿದೆ. ತಮ್ಮ ವೈಯಕ್ತಿಕ ದ್ವೇಷಗಳಿಗಾಗಿ ನ್ಯೂಸ್ ಕನ್ನಡದ ಚಿತ್ರಗಳಂತೆ ಫೋಟೋ ಶಾಪ್ ಮಾಡಿ ಕೆಲವು ...

Read More

ದೀಪಾ ಕರ್ಮಾಕರ್ ಚಿನ್ನದ ಕನಸು:  ಹೀಯಾಳಿಸುವವರು ಮತ್ತು ಕ್ರೀಡಾಪಟುಗಳು

2 years ago

ಒಲಿಪಿಂಕ್ಸ್ ಜಿಮ್ನಾಸ್ಟಿಕ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆಲ್ಲುವ ಭರವಸೆ ಮೂಡಿಸಿದ್ದ ದೀಪಾ ಕರ್ಮಾಕರ್ ಅವರು ಕೊನೆ ಕ್ಷಣದಲ್ಲಿ ಸೋಲನ್ನು ಕಂಡರೂ ಭಾರತೀಯರ ಮನ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ವಿಶ್ವದ ಘಟಾನುಘಟಿ ಜಿಮ್ನಾಸ್ಟಿಕ್ ಪಟುಗಳಿಗೆ ತೀವ್ರವಾದ ಪೈಪೋಟಿಯನ್ನು ನೀಡಿದ್ದ ದೀಪಾ ಕರ್ಮಾಕರ್ ಅವರ ಸಾಧನೆ ನಿಜಕ್ಕೂ ಅದ್ಭುತವಾದದ್ದು. ದೀಪಾ ಅವರ ಹೆಸರು ಆಗಸ್ಟ್ 14ರಂದು ಟ್ವಿಟರ್ ಮತ್ತು ಗೂಗಲ್ ನಲ್ಲಿ ಟ್ರೇಂಡ್ ಆಗಿತ್ತು. ಸಾಮಾಜಿಕ ಜಾಲ ...

Read More

ರಸ್ತೆಗಂಟಿದ ರಕ್ತದ ಕಲೆಗಳಿಗೆ ಕಾರಣಗಳನ್ನು ಹುಡುಕುತ್ತಾ…

2 years ago

ಕುಂದಾಪುರದ 8 ಮಕ್ಕಳ ಸಾವು ಮತ್ತೆ ಶಾಲೆ, ಶಾಲಾ ವಾಹನ, ಶಾಲೆಯ ಜವಾಬ್ದಾರಿ, ರಸ್ತೆ ಸುರಕ್ಷತಾ ನಿಯಮಗಳು, ನಿರ್ಲಕ್ಷ್ಯ.. ಮುಂತಾದುವುಗಳನ್ನು ಚರ್ಚೆಗೆ ತಂದಿದೆ. ಹಾಗಂತ, ಈ ಚರ್ಚೆಯ ಆಯುಷ್ಯ ತೀರಾ ತೀರಾ ಸಣ್ಣದು ಎಂಬುದು ಚರ್ಚೆ ಮಾಡುವವರಿಗೂ ಗೊತ್ತು. ಸಂತಾಪ ಸೂಚಿಸುವವರಿಗೂ ಗೊತ್ತು. ಒಂದು ವಾರದೊಳಗೆ ಎಲ್ಲವೂ ಕ್ಲಿಯರ್ ಆಗುತ್ತದೆ. ರಸ್ತೆ, ಅಪಘಾತಕ್ಕೀಡಾದ ಬಸ್ ಮತ್ತು ಓಮ್ನಿ, ರಸ್ತೆಗಂಟಿದ ಮಕ್ಕಳ ರಕ್ತ ...

Read More

ಸಂಪಾದಕೀಯ: ಅನ್ನದಾತನಿಗೆ ಭರವಸೆ ನೀಡುವ ರಾಜಕಾರಣ ಬೇಕಿದೆ

2 years ago

ಭಾರತದ ಐದನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಹುಟ್ಟಿದ ದಿನವಾದ ಡಿಸೆಂಬರ್ 23ರಂದು ದೇಶಾದ್ಯಂತ ರೈತರ ದಿನವನ್ನು ಆಚರಿಸಲು ಭಾರತ ಸರಕಾರ ನಿರ್ಧರಿಸಿ ವರ್ಷ ಹಲವು ಕಳೆದವು. ಆದರೆ, ರೈತರ ಸಮಸ್ಯೆಗಳಲ್ಲಿ ಹೇಳಿಕೊಳ್ಳುವಂತಹ ಸುಧಾರಣೆಯೇನೂ ಆಗಿಲ್ಲ. ಈ ದೇಶದ ಸದ್ಯದ ಪರಿಸ್ಥಿತಿ ಹೇಗಿದೆ ಎಂದರೆ,  ಕೇಂದ್ರದಲ್ಲಿ ಸರಕಾರಗಳು ಬದಲಾದೊಡನೇ ರೈತರಲ್ಲಿ ತಟ್ಟನೆ ಆಶಾ ಭಾವನೆಗಳು ಮೊಳಕೆಯೊಡೆಯುತ್ತವೆ. ಆದರೆ, ಅಷ್ಟೇ ಶೀಘ್ರದಲ್ಲಿ ಅವು ಪಾತಾಳ ...

Read More

ಸಂಪಾದಕೀಯ: ಪದ ‘ಗೇಮ್’ ರಾಜಕಾರಣದಲ್ಲಿ ನರಳುತ್ತಿದ್ದಾನೆ ಭಾರತೀಯ!

2 years ago

ನ್ಯೂಸ್ ಕನ್ನಡ ಸಂಪಾದಕೀಯ ದೇಶದಲ್ಲಿ ಸಮಪಾಲು-ಸಮಬಾಳನ್ನು ಸಾರುವ ಪ್ರಜಾಪ್ರಭುತ್ವ ಅಸ್ತಿತ್ವದಲ್ಲಿದೆ. ಹೀಗಾಗಿ ಇಲ್ಲಿ ಅಧಿಕಾರಕ್ಕಾಗಿ ಹೇಳಿಕೆಗಳ ಸಮರ ನಡೆಯುತ್ತಿದೆ. ಆ ಮೂಲಕ ದೇಶದಲ್ಲಿ ಅಧಿಕಾರ ಕೇಂದ್ರವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ಸ್ಥಿತ್ಯಂತರ ನಡೆಸುವ ಪ್ರಕ್ರಿಯೆ ಮಾಧ್ಯಮಗಳ ಮುಖೇನ ಯಶಸ್ವಿಯಾಗಿ ನಡೆಯುತ್ತಿದೆ. ಅದಕ್ಕೆ ಇಲ್ಲಿನ ಹಲವು ಚುನಾವಣೆಗಳು ಸಾಕ್ಷಿಯಾಗಿವೆ. ಕಳೆದ ಲೋಕಸಭಾ ಚುನಾವಣೆಯ ವೇಳೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಬಿಟ್ಟರೆ ಈ ದೇಶಕ್ಕೆ ಬೇರೆ ...

Read More

ಸಂಪಾದಕೀಯ: ದಾಳಿಕೋರರ ಮನೋಸ್ಥಿತಿ ಪರಿವರ್ತನೆಯಾಗ ಬೇಕಾಗಿದೆ!

2 years ago

ನ್ಯೂಸ್ ಕನ್ನಡ ಸಂಪಾದಕೀಯ ಇತ್ತೀಚೆಗೆ ದಲಿತರು ಮತ್ತು ಧಾರ್ಮಿಕ ಅಲ್ಪಸಂಖ್ಯಾತರ ಮೇಲಿನ ದಾಳಿಗಳಿಗೆ ಸಂಬಂಧಿಸಿ ದೇಶಾದ್ಯಂತ ವ್ಯಾಪಕ ವರದಿಗಳು ಪ್ರಕಟವಾದವು. ಈ ಬಗ್ಗೆ ದೇಶಾದ್ಯಂತ ಸಾಕಷ್ಟು ಆಕ್ರೋಶವೂ ವ್ಯಕ್ತವಾದವು. ಇಂತಹ ದಾಳಿಗಳು ನಡೆದಾಗಲೆಲ್ಲಾ ನಮ್ಮ ಮಾಧ್ಯಮ ಭಾಷೆಯಲ್ಲಿ ಹೇಳುವುದಾದರೆ, ದೇಶದಲ್ಲಿ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ ಎಂಬ ವರದಿ ಸಾಮಾನ್ಯವಾದುದು. ಆದರೆ ಇಂತಹ ಘಟನೆಗಳು ಹೆಚ್ಚಾಗುತ್ತಿವೆ ಅನ್ನೋದಕ್ಕಿಂತ, ಅದು ಯಾವಾಗ ಕಡಿಮೆಯಾಗಿತ್ತು? ಎನ್ನುವುದೇ ನಮ್ಮ ...

Read More

ಸಂಪಾದಕೀಯ : ಅತ್ತಾವರದ ಬೆತ್ತಲೆ: ಪ್ರಶ್ನೆಗಳು ಮತ್ತು ಸವಾಲುಗಳು..

3 years ago

ನ್ಯೂಸ್ ಕನ್ನಡ ಸಂಪಾದಕೀಯ :  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಮಂಗಳೂರು ಪರಿಸರದಲ್ಲಿ ಒಂದು ಬಗೆಯ ಮೌನ ಇದೆ. ಈ ಮೌನ ಬಾಹ್ಯ ನೋಟಕ್ಕೆ ಅನೇಕರಿಗೆ ಪುಕ್ಕಲುತನವಾಗಿ ಕಾಣಿಸಿದೆ. ನಿರಾಶೆ ಅಸಹಾಯಕತೆ, ನಿರ್ಲಕ್ಷ್ಯ.. ಎಂದು ಮುಂತಾಗಿ ಈ ಮೌನವು ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಖ್ಯಾನಕ್ಕೂ ಈಡಾಗುತ್ತಿದೆ. ಆದರೆ, ನೀವು ಯಾರನ್ನಾದರೂ ಭೇಟಿಯಾದರೆ, ಅದು ಮೌನವಲ್ಲ ಎಂದು ಥಟ್ಟನೆ ಅರಿವಿಗೆ ಬರುತ್ತದೆ. ಪ್ರತಿ ...

Read More
Menu
×