Monday, November 19, 2018

ಇಂದು ಇಟಲಿಯಲ್ಲಿ ಹಸೆಮಣೆಯೇರಲಿರುವ ದೀಪಿಕಾ-ರಣವೀರ್ ಜೋಡಿ; ಬೆಂಗಳೂರಲ್ಲಿ ಔತಣ ಕೂಟ!

ನ್ಯೂಸ್ ಕನ್ನಡ ವರದಿ: ಬಾಲಿವುಡ್'ನ ನಟಿ, ಕನ್ನಡತಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ವಿವಾಹ ಕಾರ್ಯಕ್ರಮ, ಬುಧವಾರ ಇಟಲಿಯ ಕೊಮೊ ಸರೋವರ ತೀರದಲ್ಲಿ ನಡೆಯಲಿದೆ. ಬುಧವಾರ ಕೊಂಕಣಿ ಶೈಲಿಯಲ್ಲಿ ಹಾಗೂ...

ಕಮಲ ಹಾಸನ್ ಪುತ್ರಿ ಖಾಸಗಿ ಫೋಟೋ ವೈರಲ್; ಟ್ವಿಟ್ಟರ್’ನಲ್ಲಿ ಅಕ್ಷರಾ ಹೇಳಿದ್ದೇನು ಗೊತ್ತೇ?

ಮುಂಬೈ: ಖ್ಯಾತ ನಟ ಕಮಲ್ ಹಾಸನ್ ಅವರ ಎರಡನೇ ಪುತ್ರಿ ಅಕ್ಷರಾ ಹಾಸನ್ ತಮ್ಮ ಖಾಸಗಿ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್ ಆಗಿದ್ದರ ಕುರಿತು ಇದೇ ಮೊದಲ ಬಾರಿಗೆ ಟ್ವಿಟ್ಟರ್‌ನಲ್ಲಿ ಅಸಮಾಧಾನವನ್ನು ತೋಡಿಕೊಂಡಿದ್ದಾರೆ. https://twitter.com/aksharahaasan1/status/1060194620959834113 ನನ್ನ...

ನಟ ಶಾರೂಕ್ ಖಾನ್ ವಿರುದ್ಧ ಕ್ರಿಮಿನಲ್ ದೂರು ದಾಖಲು!

ನ್ಯೂಸ್ ಕನ್ನಡ ವರದಿ: ಬಾಲಿವುಡ್ ನಟ ಶಾರೂಕ್ ಖಾನ್ ವಿರುದ್ಧ ಸಿಖ್ ಸಮುದಾಯದವರು ದೂರು ದಾಖಲಿಸಿದ್ದಾರೆ. ‘ಝೀರೋ’ ಚಿತ್ರದ ಟ್ರೇಲರ್ ನಲ್ಲಿ ಶಾರೂಕ್ ಸಿಕ್ಖರ ಪವಿತ್ರ ಕುರುಹು ‘ಕಿರ್ ಪಾಣ್’ ಧರಿಸಿದ್ದಕ್ಕೆ ದೆಹಲಿಯ...

ಗಾಯಕಿ, ನಟಿ ಜೆನಿಫರ್ ಲೋಪೆಜ್ ಹಾಟ್ ಫೋಟೋಶೂಟ್‌; ಟ್ವಿಟ್ಟರ್’ನಲ್ಲಿ ಸುದ್ದಿಯಾದ ಬೆಡಗಿ!

ನ್ಯೂಸ್ ಕನ್ನಡ ವರದಿ: ಹಾಲಿವುಡ್ ಪಾಪ್ ಗಾಯಕಿ ಹಾಗು ನಟಿ 49 ವರ್ಷದ ಜೆನಿಫರ್ ಲೋಪೆಜ್ ತುಂಡುಡುಗೆಯಲ್ಲಿ ಹಾಟ್ ಫೋಟೋಶೂಟ್ ಮಾಡಿಸಿದ್ದು ಈ ಫೋಟೋಗಳನ್ನು ಕಂಡ ಟ್ವೀಟರಿಗರು ಟ್ರೋಲ್ ಮಾಡುತ್ತಿದ್ದಾರೆ. ದ ಬಾಯ್...

ಪೊಲೀಸರ ಮುಂದೆ ಅರ್ಜುನ್ ಸರ್ಜಾ ಪರ ಹೇಳಿಕೆ ನೀಡಿದ ವಿಸ್ಮಯ ಚಿತ್ರದ ನಿರ್ದೇಶಕ!

ಬೆಂಗಳೂರು: ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸರು ಸಾಕ್ಷಿಗಳ ವಿಚಾರಣೆ ನಡೆಸುತ್ತಿದ್ದಾರೆ. ಇದರ ಹಿನ್ನೆಲೆಯಲ್ಲಿ ವಿಸ್ಮಯ ಚಿತ್ರದ ನಿರ್ದೇಶಕ ಅರುಣ್ ವೈದ್ಯನಾಥನ್...

ಫೈರ್ ಸಂಸ್ಧೆ ತೊರೆದ ಪ್ರಿಯಾಂಕಾ ಉಪೇಂದ್ರ, ಕಾರಣವೇನು ಗೊತ್ತೇ?

ಬೆಂಗಳೂರು: ನಟ ಚೇತನ್ ಒಬ್ಬ ಕಾರ್ಯಕರ್ತನ ರೀತಿ ನಡೆದುಕೊಳ್ಳುತ್ತಿದ್ದರು. ಅವರ ಏಕಪಕ್ಷೀಯ ನಿರ್ಧಾರಗಳಿಂದ ಬೇರಸವಾಗಿ ಫೈರ್ ಸಂಸ್ಥೆಯಿಂದ ಹೊರ ಬಂದಿದ್ದಾಗಿ ನಟಿ ಪ್ರಿಯಾಂಕಾ ಉಪೇಂದ್ರ ಹೇಳಿದ್ದಾರೆ. ಫೈರ್ ಸಂಸ್ಥೆ ಕೆಲಸ ಮಾಡುವ ರೀತಿ...

ಮಧ್ಯರಾತ್ರಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ದಾಖಲಿಸಿದ ಶ್ರುತಿ ಹರಿಹರನ್!

ಬೆಂಗಳೂರು: ನಿನ್ನೆ ಮಧ್ಯರಾತ್ರಿ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ಶ್ರುತಿ ಹರಿಹರನ್ ಬೆಂಗಳೂರು ಹೈಗ್ರೌಂಡ್ಸ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜೀವ ಬೆದರಿಕೆ ಹಾಗೂ ಖಾಸಗಿತನಕ್ಕೆ ಧಕ್ಕೆ ಆರೋಪದಡಿ ಪ್ರಕರಣದಡಿ ದೂರು...

ತನುಶ್ರೀ ದತ್ತಾ ವಿರುದ್ಧ ರೋಚಕ ಆರೋಪ ಮಾಡಿದ ರಾಖಿ ಸಾವಂತ್!

ಮುಂಬೈ: ಬಾಲಿವುಡ್​ ನಟ ನಾನಾ ಪಾಟೇಕರ್​ ವಿರುದ್ಧ ಮೀಟೂ ಅಭಿಯಾನದ ಮೂಲಕ ಲೈಂಗಿಕ ದೌರ್ಜನ್ಯ ಆರೋಪ ಹೊರೆಸಿದ್ದ ನಟಿ ತನುಶ್ರೀ ದತ್ತಾ ವಿರುದ್ಧವೇ ಈಗ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ನಟಿ ರಾಖಿ ಸಾವಂತ್​...

ಕೊನೆಗೂ ತನ್ನ ವಿವಾಹ ದಿನಾಂಕ ಹಂಚಿಕೊಂಡ ನಟಿ ದೀಪಿಕಾ ಪಡುಕೋಣೆ!

ಮುಂಬೈ: ರಣ್‍ವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆ ಇದೇ ನವೆಂಬರ್ 14 ಹಾಗೂ 15ಕ್ಕೆ ನಡೆಯಲಿದೆ. ಸದ್ಯ ಈ ಬಗ್ಗೆ ದೀಪಿಕಾ ಪಡುಕೋಣೆ ತಮ್ಮ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್...

ಚಿತ್ರರಂಗದಲ್ಲಿರುವ ಮಹಿಳೆಯರ ಸುರಕ್ಷತೆಗೆ ‘ಫೈರ್’ ಸಂಸ್ಥೆ ಪ್ರಾರಂಭ!

ನ್ಯೂಸ್ ಕನ್ನಡ ವರದಿ : ದೇಶದಾದ್ಯಂತ ಸುದ್ದಿಯಾಗಿರುವ ಮೀಟೂ ಅಭಿಯಾನವು ಆರಂಭವಾದ ಬಳಿಕ ಬಚ್ಚಿಟ್ಟಿದ್ದ ಹಲವಾರು ಲೈಂಗಿಕ ಕಿರುಕುಳಗಳು ಹೊರ ಬಂದಿದ್ದವು. ಹಲವಾರು ಖ್ಯಾತನಾಮರ ಅಸಲಿಯತ್ತುಗಳೆಲ್ಲಾ ಬಯಲಾಗಿತ್ತು. ಬಾಲಿವುಡ್ ನಲ್ಲಿ Me too...

Stay connected

0FansLike
1,064FollowersFollow
7,360SubscribersSubscribe

Latest article

ಅತ್ಯಾಚಾರಗಳು ಹಿಂದೆಯೂ ನಡೆದಿತ್ತು,ಈಗಲೂ ನಡೆಯುತ್ತಿದೆ, ಹೆಚ್ಚಿನವರು ಪರಿಚಿತರೇ ಆಗಿರುತ್ತಾರೆ: ಹರ್ಯಾಣ ಸಿಎಂ ವಿವಾದ!

ನ್ಯೂಸ್ ಕನ್ನಡ ವರದಿ: (19.11.18): ದೇಶದೆಲ್ಲೆಡೆ ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಅಪ್ರಾಪ್ತ ವಯಸ್ಸಿನ ಮಕ್ಕಳು ಸೇರಿದಂತೆ ಹಲವಾರು ಅತ್ಯಾಚಾರ ಪ್ರಕರಣಗಳು ಕೇಳಿ ಬರುತ್ತಿದೆ. ಇದೀಗ ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹರ್ಯಾಣ...

ಭೀಕರ ಕಾಡ್ಗಿಚ್ಚಿಗೆ ಹಾಲಿವುಡ್ ತಾರೆಯರ ಬದುಕು ಛಿದ್ರ!

ನ್ಯೂಸ್ ಕನ್ನಡ ವರದಿ(19 -11- 2018)ಕ್ಯಾಲಿಫೋರ್ನಿಯಾ:ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿರುವ ಅತೀ ವಿನಾಶಕಾರಿ ಕಾಳ್ಗಿಚ್ಚು ತಾರೆಯರು ಸೇರಿದಂತೆ ಸಾವಿರಾರು ಜನರ ಬದುಕನ್ನು ಛಿದ್ರಗೊಳಿಸಿದೆ. ಸುಮಾರು 80ಕ್ಕೂ ಹೆಚ್ಚು ಮಂದಿ ಸಜೀವ ದಹನವಾಗಿದ್ದಾರೆ.ಸಾವಿರಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದಾರೆ.ದಿನದಿಂದ...

ಗಜ ಚಂಡಮಾರುತ ಪ್ರಭಾವ: ಇನ್ನೂ ಎರಡು ದಿನ ಕರ್ನಾಟಕದಲ್ಲಿ ಮಳೆ

ನ್ಯೂಸ್ ಕನ್ನಡ ವರದಿ : ಗಜ ಚಂಡಮಾರುತ ರಾಜ್ಯಕ್ಕೆ ತನ್ನ ಪ್ರಭಾವವನ್ನು ಬೀರುತ್ತಿದೆ. ಕರಾವಳಿಯಲ್ಲಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯ ಆರಂಭದಲ್ಲಿ ಹೇಳಿತ್ತು. ಗಜ’...