Friday, November 22, 2019

ಸಿರಿಯಾ: ಸೇನೆಯಿಂದ ಬೀಕರ ಬಾಂಬ್ ದಾಳಿ; 8 ಮಕ್ಕಳು ಸೇರಿದಂತೆ 40 ಮಂದಿ ಮೃತ್ಯು!

ನ್ಯೂಸ್ ಕನ್ನಡ ವರದಿ(08-04-2018):ಸಿರಿಯಾ:  ಅಧ್ಯಕ್ಷ ಬಶಾರುಲ್ ಅಸದ್ ಪರವಾಗಿರುವ ಸೇನೆಯು ರಾಜಧಾನಿ ದಮಾಸ್ಕಸ್ ಹೊರವಲಯದ ಡೌಮ ಪಟ್ಟಣದ ಮೇಲೆ ಶನಿವಾರ ಭೀಕರ ಬಾಂಬ್ ದಾಳಿ ನಡೆಸಿದ್ದು, ದಾಳಿಯಲ್ಲಿ 8 ಮಕ್ಕಳು ಸೇರಿದಂತೆ ಕನಿಷ್ಠ...

ಐಪಿಎಲ್ 2018: ಬ್ರಾವೋ ಸ್ಫೋಟಕ ಬ್ಯಾಟಿಂಗ್’ಗೆ ತಲೆಬಾಗಿದ ಮುಂಬೈ, ಚೆನ್ನೈಗೆ ರೋಚಕ ಜಯ!

ನ್ಯೂಸ್ ಕನ್ನಡ ವರದಿ: ಐಪಿಎಲ್ ನ ಆರಂಭಿಕ ಪಂದ್ಯದಲ್ಲಿ ಮುಂಬೈನ ತಂಡವನ್ನು ಸೋಲಿಸುವ ಮೂಲಕ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಶುಭಾರಂಭ ಮಾಡಿದೆ. ಚೆನ್ನೈ 1 ವಿಕೆಟ್ ನಿಂದ ಮುಂಬೈ...

ಗಲಭೆಕೋರರನ್ನು ಮುಸ್ಲಿಮರೆಂದು ತೋರಿಸಲು ಹೋಗಿ ಸಾಕ್ಷಿ ಸಹಿತ ಸಿಕ್ಕಿಬಿದ್ದ ಝೀಟೀವಿ!

ನ್ಯೂಸ್ ಕನ್ನಡ ವರದಿ: ಕೋಮುಗಲಭೆ ಸಂಧರ್ಭದಲ್ಲಿ ಮಾಧ್ಯಮಗಳ ಜವಾಬ್ದಾರಿ, ಪಾತ್ರ ಬಹುವಾಗಿ ಇರುತ್ತದೆ. ಇಂದಿನ ವಾಟ್ಸಪ್ ಫೇಸ್ಬುಕ್ ತಂತ್ರಜ್ಞಾನದ ಕಾಲದಲ್ಲಿ ಯಾವುದೇ ಸುಳ್ಳು ಸುದ್ದಿ ಕಾಡ್ಗಿಚ್ಚಿನಂತೆ ಕ್ಷಣಾರ್ಧದಲ್ಲಿ ವೈರಲ್ ಆಗುತ್ತೆ, ಮತ್ತು ಜನರು...

ಐಪಿಎಲ್ 2018ಗೆ ಅದ್ದೂರಿಯ ಚಾಲನೆ!: ಮುಂಬೈ ವಿರುದ್ಧ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಚೆನ್ನೈ ಸೂಪರ್ ಕಿಂಗ್ಸ್!

ನ್ಯೂಸ್ ಕನ್ನಡ ವರದಿ : ಟ್ವೆಂಟಿ -ಟ್ವೆಂಟಿ ಕ್ರಿಕೆಟ್ ಅಂದರೆ ಕ್ರಿಕೆಟ್ ಪ್ರೇಮಿಗಳಿಗೆ ಎಲ್ಲಿಲ್ಲದ ಕುತೂಹಲ. ಈಗಷ್ಟೇ ಉದ್ಘಾಟನೆಯಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ - ಟ್ವೆಂಟಿ ಕ್ರಿಕೆಟ್ ಚಾಂಪಿಯನ್ ಶಿಪ್ ನ...

ಫಿಲ್ಮ್ ಚೇಂಬರ್ ಮುಂದುಗಡೆಯೇ ಅರೆನಗ್ನ ಪ್ರತಿಭಟನೆ ಮಾಡಿದ ತೆಲುಗು ನಟಿ!

ನ್ಯೂಸ್ ಕನ್ನಡ ವರದಿ-(07.04.18): ಇತ್ತೀಚಿಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಕುರಿತಾದಂತೆ ಹಲವು ನಟಿಯಂದಿರು ಧ್ವನಿಯೆತ್ತಿದ್ದರು. ಈ ಧ್ವನಿಗಳು ಸಾಮಾಜಿಕ ಜಾಲತಾಣ, ಟ್ವಿಟ್ಟರ್ ಗಳಿಗೆ ಮಾತ್ರ ಸೀಮಿತವಾಗುತ್ತಿತ್ತು. ಇದೀಗ ಒಂದು ಹೆಜ್ಜೆ ಮುಂದೆಯೇ...

ಫಿಲ್ಮ್ ಚೇಂಬರ್ ಮುಂದುಗಡೆಯೇ ಅರೆನಗ್ನ ಪ್ರತಿಭಟನೆ ಮಾಡಿದ ತೆಲುಗು ನಟಿ!

ನ್ಯೂಸ್ ಕನ್ನಡ ವರದಿ-(07.04.18): ಇತ್ತೀಚಿಗೆ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಕುರಿತಾದಂತೆ ಹಲವು ನಟಿಯಂದಿರು ಧ್ವನಿಯೆತ್ತಿದ್ದರು. ಈ ಧ್ವನಿಗಳು ಸಾಮಾಜಿಕ ಜಾಲತಾಣ, ಟ್ವಿಟ್ಟರ್ ಗಳಿಗೆ ಮಾತ್ರ ಸೀಮಿತವಾಗುತ್ತಿತ್ತು. ಇದೀಗ ಒಂದು ಹೆಜ್ಜೆ ಮುಂದೆಯೇ...

ದಕ್ಕಿದ ಜಾಮೀನು: ಕೊನೆಗೂ ಸಲ್ಮಾನ್ ಖಾನ್ ಗೆ ಜೈಲಿನಿಂದ ಬಿಡುಗಡೆ ಭಾಗ್ಯ!

ನ್ಯೂಸ್ ಕನ್ನಡ ವರದಿ-(07.04.18): ಕೃಷ್ಣ ಮೃಗ ಬೇಟೆಪ್ರಕರಣದಲ್ಲಿ 5 ವರ್ಷಗಳ ಶಿಕ್ಷೆಗೊಳಗಾಗಿ ಜೈಲು ಪಾಲಾಗಿದ್ದ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಗೆ ಶನಿವಾರ ಜಾಮೀನು ದೊರಕಿದ್ದು ಜೈಲಿನಿಂದ ಬಿಡುಗಡೆಯಾಗವು ಭಾಗ್ಯ ದೊರಕಿದೆ. ಜಾಮೀನು...

ಗರ್ಭಪಾತ ಮಾಡಿದ ಭ್ರೂಣದೊಂದಿಗೇ ನ್ಯಾಯ ಕೇಳಲು ಪೊಲೀಸ್ ಠಾಣೆಗೆ ಬಂದ ಅತ್ಯಾಚಾರ ಸಂತ್ರಸ್ತೆ!

ನ್ಯೂಸ್ ಕನ್ನಡ ವರದಿ: ಹೌದು ಇಂತಹ ಒಂದು ಶಾಕಿಂಗ್ ನ್ಯೂಸ್ ವರದಿಯಾಗಿದೆ. ಇಪ್ಪತ್ತರ ಹರೆಯದ ಸಾಮೂಹಿಕ ಅತ್ಯಾಚಾರ ಸಂತ್ರಸ್ತ ಮಹಿಳೆಯೊಬ್ಬರು ತನ್ನ ನಾಲ್ಕು ತಿಂಗಳ ಭ್ರೂಣವನ್ನು ಚೀಲದಟ್ಟಿಕೊಂಡು ಮಧ್ಯಪ್ರದೇಶದ ಸಾತ್ನಾ ಜಿಲ್ಲಾ ಪೊಲೀಸ್...

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ: ಶಾಸಕ ಜಿಗ್ನೇಶ್ ಮೆವಾನಿ ವಿರುದ್ಧ ದೂರು ದಾಖಲು!

ನ್ಯೂಸ್ ಕನ್ನಡ ವರದಿ-(07.04.18): ಇದೇ ಎಪ್ರಿಲ್‌ 15ರಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಬಂದು ಸಾರ್ವಜನಿಕ ಭಾಷಣ ಮಾಡುವಾಗ ನೀವು ಜನಸಮೂಹದೊಂದಿಗೆ ಸೇರಿಕೊಂಡು ಮೋದಿ ಅವರತ್ತ ಕುರ್ಚಿಗಳನ್ನು ಎಸೆದು ಸಭೆಗೆ ತೊಂದರೆ...

ಬೀದಿ ವ್ಯಾಪಾರಿಗಳಿಗೆ ಪ್ರೀತಿಯಿಂದ ಕಿವಿಮಾತು ಹೇಳಿದ ಎಸ್ಪಿ ರವಿ ಚೆನ್ನಣ್ಣನವರ್

ನ್ಯೂಸ್ ಕನ್ನಡ ವರದಿ-: ಎಸ್ಪಿ ರವಿ ಡಿ ಚೆನ್ನಣ್ಣನವರ್ ಎಂದರೆ ಕರ್ನಾಟಕದಲ್ಲಿ ತಿಳಿಯದವರು ತುಂಬಾನೇ ಕಡಿಮೆ. ತಮ್ಮ ದಕ್ಷ, ಪ್ರಾಮಾಣಿಕತೆಯ ಕಾರ್ಯವೈಖರಿಯಿಂದ ಜನಮನಸ್ಸನ್ನು ಗೆದ್ದಿರುವ ಎಸ್ಪಿ ರವಿ ಡಿ ಚೆನ್ನಣ್ಣನವರ್ ವೀಕೆಂಡ್ ವಿತ್...

Stay connected

0FansLike
1,064FollowersFollow
14,100SubscribersSubscribe

Latest article

ಎಂಟಿಬಿ ಗೆದ್ರೆ ಮಂತ್ರಿ ಸ್ಥಾನ‌ ಸಿಗತ್ತೆ, ನಾನು ಗೆದ್ರೆ ಸಿದ್ದು ಸಿಎಂ ಆಗ್ತಾರೆ; ಯಡ್ಡಿ ಸರ್ಕಾರ ಪತನ

ನ್ಯೂಸ್ ಕನ್ನಡ ವರದಿ: ಮತ​ದಾ​ರರು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್‌ ಅವ​ರ​ನ್ನು ಗೆಲ್ಲಿಸಿದರೆ, ಅವ​ರು ಮಂತ್ರಿಯಾಗಬಹುದು. ಆದರೆ, ನನಗೆ ಮತ ಹಾಕಿ ಗೆಲ್ಲಿಸಿದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ...

ಯಡಿಯೂರಪ್ಪಗೆ ಸಾಲ ಕೊಟ್ಟಿದ್ದಾರೆ ಅದಕ್ಕೆ ಎಂಟಿಬಿ ಪರ ಹೆಚ್ಚು ಒಲವಿನ ಪ್ರಚಾರ ಮಾಡ್ತಿದಾರೆ: ಸಿದ್ದು ಟಾಂಗ್

ನ್ಯೂಸ್ ಕನ್ನಡ ವರದಿ: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಹಲವು ಕಾಂಗ್ರೆಸ್‌ ನಾಯಕರು ನನ್ನ ಬಳಿ ಹಣ ಪಡೆದಿದ್ದು, ಈವರೆಗೂ ವಾಪಸ್‌ ಮಾಡಿಲ್ಲ ಎಂದಿದ್ದ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ...

ನನಗೆ ಯಾವ ಸಾಲ ಕೊಟ್ಟಿಲ್ಲ, ಕೊಟ್ಟೀದ್ದೀನಿ ಅಂದ್ರೇ ಎಂಟಿಬಿ ವಿರುದ್ಧ ಕೇಸ್: ಶಾಸಕ ನಂಜೇಗೌಡ ಖಡಕ್

ನ್ಯೂಸ್ ಕನ್ನಡ ವರದಿ: ನನಗೆ ಸಾಲ ಕೊಟ್ಟಿದ್ದೇನೆ ಎಂದು ಪದೇ ಪದೇ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ ಟಿ ಬಿ ನಾಗರಾಜ್ ಹೇಳುತ್ತಿದ್ದಾರೆ. ಅವರು ಇನ್ನೊಮ್ಮೆ ಹೀಗೆ ನನಗೆ...