Monday, May 20, 2019

ಅಮಿತ್ ಶಾ ದೇವರೇನಲ್ಲ, ಮಮತಾ ದೇವತೆಯೂ ಕೂಡಾ ಅಲ್ಲ: ಶಿವಸೇನೆ

ನ್ಯೂಸ್ ಕನ್ನಡ ವರದಿ: (17.05.19) ಲೊಕಸಭಾ ಚುನಾವಣೆಗೂ ಮುಂಚೆ ಬಿಜೆಪಿ ಪಕ್ಷವನ್ನು ಹೀನಾಮಾನವಾಗಿ ನಿಂದಿಸುತ್ತಿದ್ದ ಶಿವಸೇನೆಯು ಈಗೀಗ ಸ್ವಲ್ಪ ಮೃದುತ್ವ ಧೋರಣೆಯನ್ನು ಅನುಸರಿಸುತ್ತಿದೆ. ಬಿಜೆಪಿಯೊಂದಿಗೆ ಬಿಜೆಪಿ ವಿರೋಧಿಗಳನ್ನೂ ತರಾಟೆಗೆ ತೆಗೆದುಕೊಳ್ಳಲು ಶಿವಸೇನೆ ಪ್ರಾರಂಭಿಸಿದೆ....

ಈ ಕೆಲಸ ಮಾಡಿದ್ದಿದ್ದರೆ ಸಿಎಂ ಕುಮಾರಸ್ವಾಮಿಯವರ ಪ್ರಕಾರ ಮೈತ್ರಿ ಕೂಟ 25 ಸ್ಥಾನ ಗೆಲ್ಲಬಹುದಿತ್ತು, ಅದೇನು ಗೊತ್ತೇ?

ನ್ಯೂಸ್ ಕನ್ನಡ ವರದಿ (17-5-2019): ಪ್ರತಿಷ್ಟಿತ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಹಲವು ವಿಷಯಗಳ ಮೇಲೆ ಬೆಳಕು ಚೆಲ್ಲಿದ್ದಾರೆ, ಮೈತ್ರಿಕೂಟ 16-18 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಒಂದು...

ನನ್ನ ಚಿತ್ರಗಳಿಂದಲೇ ಪ್ರೇರಣೆ ಪಡೆದು ಇಂದು ಮೈತ್ರಿ ನಾಯಕರು ಅಳುತ್ತಿದ್ದಾರೆ: ನಟಿ ಶೃತಿ

ನ್ಯೂಸ್ ಕನ್ನಡ ವರದಿ (17-5-2019): ಕುಂದಗೋಳ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ನಟಿ ಶೃತಿಯವರು ನಾನು ಚಿತ್ರಗಳಲ್ಲಿ ಅತ್ತು ಅತ್ತು ಹೆಸರು ಮಾಡಿದ್ದೇನೆ ಎಂದು ಹೇಳುತ್ತಾರೆ. ಆದರೆ ನನ್ನಿಂದಲೇ ಪ್ರೇರಣೆ ಪಡೆದು ಇಂದು ಅನೇಕರು...

ಗಾಂಧಿ ಹಂತಕ ಗೋಡ್ಸೆಗಿಂತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕ್ರೂರಿ: ಸಂಸದ ನಳಿನ್ ಕುಮಾರ್ ಟ್ವೀಟ್

ನ್ಯೂಸ್ ಕನ್ನಡ ವರದಿ (17-5-2019): ಸಾಧ್ವಿ ಪ್ರಜ್ಞಾ ಸಿಂಗ್ ಬಳಿಕ ವಿವಾದ ಮೈಗೆಳೆದು ಕೊಳ್ಳುವವರ ಸಾಲಿಗೆ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರು ಸೇರ್ಪಡೆಯಾಗಿದ್ದಾರೆ. 'ನಾಥೂರಾಮ್ ಗೋಡ್ಸೆಯಿಂದ ರಾಜೀವ್ ಗಾಂಧಿ...

ಕರ್ನಾಟಕ ಸೇರಿ ಹಲವು ರಾಜ್ಯಗಳ ಎಗ್ಸಿಟ್ ಪೋಲ್ ನೀಡಿದ ಮಮತಾ ಬ್ಯಾನರ್ಜಿ!

ನ್ಯೂಸ್ ಕನ್ನಡ ವರದಿ (17-5-2019): ಪಶ್ಚಿಮ ಬಂಗಾಳದಲ್ಲಿ ಬಹಿರಂಗ ಪ್ರಚಾರಕ್ಕೆ ಚುನಾವಣಾ ಆಯೋಗ ಒಂದು ದಿನ ಮುಂಚೆಯೇ ತೆರೆ ಹಾಕಿದ್ದು, ಕೊನೆಯ ಹಂತದ ಪ್ರಚಾರದ ಸಮಯದಲ್ಲಿ ಬ್ಯಾನರ್ಜಿ ಮಾತನಾಡಿ "ನನ್ನ ಎಗ್ಸಿಟ್ ಪೋಲ್...

ಗಾಂಧಿ ಹಂತಕ ಗೋಡ್ಸೆ ‘ದೇಶಭಕ್ತ’ ಎಂದಿದ್ದ ಪ್ರಜ್ಞಾ ಠಾಕೂರ್’ರಿಂದ ಕ್ಷಮೆಯಾಚನೆ!

ನ್ಯೂಸ್ ಕನ್ನಡ ವರದಿ (17-5-2019): ಭೋಪಾಲ್'ನ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಮೊದಲಿನಿಂದಲೂ ವಿವಾದಗಳನ್ನು ಮೈಮೇಲೆ ಎಳದುಕೊಂಡು ಬಂದಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದ...

ನನ್ನ ಚಿತ್ರವನ್ನು ಹೇಗೆ ಬೇಕಾದರೂ ತಿರುಚಿ, ನಾನು ಅರೆಸ್ಟ್ ಮಾಡಿಸುವುದಿಲ್ಲ: ನರೇಂದ್ರ ಮೋದಿ

ನ್ಯೂಸ್ ಕನ್ನಡ ವರದಿ: (16.05.19) ಪಶ್ಚಿಮ ಬಂಗಾಳದ ಬಸಿರಹತ್ ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಮಮತಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ.ಸಾಮಾಜಿಕ ಮಾಧ್ಯಮಗಳಲ್ಲಿ ಮಮತಾ ಬ್ಯಾನರ್ಜಿಯ ಚಿತ್ರ ತಿರುಚಿದ ಆರೋಪದಲ್ಲಿ ಬಿಜೆಪಿ ಯುವ ನಾಯಕಿಯನ್ನು...

ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದ ಭಯೋತ್ಪಾದನಾ ಆರೋಪಿ ಪ್ರಜ್ಞಾ ಸಿಂಗ್!

ನ್ಯೂಸ್ ಕನ್ನಡ ವರದಿ: (16.05.19) ಭಾರತದ ಸ್ವಾತಂತ್ರ್ಯಕ್ಕಾಗಿ ಜನರನ್ನು ಸಂಘಟಿಸಿ ಹೋರಾಟ ಮಾಡಿದ್ದ ಭಾರತದ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರನ್ನು ಕೊಲೆಗೈದು ದೇಶದ ಮೊತ್ತ ಮೊದಲ ಭಯೋತ್ಪಾದನಾ ಕೃತ್ಯಗೈದಿದ್ದ ನಾಥೂರಾಮ ಗೋಡ್ಸೆ ಎಂಬಾತನನ್ನು ಭಯೋತ್ಪಾದನಾ...

ಕಮಲಹಾಸನ್ ಹಿಂದೂ ಭಯೋತ್ಪಾದಕ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು: ಬಿಜೆಪಿ ಮುಖಂಡ

ನ್ಯೂಸ್ ಕನ್ನಡ ವರದಿ: (16.05.19) ಬಿಜೆಪಿ ಮುಖಂಡ ಅಶ್ವಿನಿ ಉಪಾಧ್ಯಾಯ ಕಮಲ್ ಹಾಸನ್ "ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಹಿಂದೂ, ನಾಥುರಾಮ್ ಗೋಡ್ಸೆ" ಎಂಬ ಹೇಳಿಕೆಗೆ ಬಾರಿ ಅಸಮಧಾನ ವ್ಯಕ್ತಪಡಿಸಿ ಸೂಕ್ತ ಕ್ರಮ...

ನಾನು ಸತ್ತರೂ ಸರಿ, ಮೋದಿಯ ತಂದೆ ತಾಯಿಯನ್ನು ಅವಮಾನಿಸಲಾರೆ: ರಾಹುಲ್ ಗಾಂಧಿ

ನ್ಯೂಸ್ ಕನ್ನಡ ವರದಿ: (16.05.19) ಇತ್ತೀಚೆಗೆ ಚುನಾವಣಾ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಹುಲ್ ಗಾಂಧಿಯನ್ನು ಟೀಕಿಸುವ ಭರದಲ್ಲಿ ರಾಜೀವ್ ಗಾಂಧಿಯವರನ್ನು ಅವಮಾನಿಸಿದ್ದರು. ನಿಮ್ಮ ತಂದೆ ನಂ.1 ಭ್ರಷ್ಟಾಚಾರಿಯಾಗಿ ಸತ್ತರು ಎಂದು...

Stay connected

0FansLike
1,064FollowersFollow
11,110SubscribersSubscribe

Latest article

ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ವ್ಯಂಗ್ಯವಾಗಿ ಟ್ವೀಟ್ ಮಾಡಿದ ಒಮಾರ್ ಅಬ್ದುಲ್ಲಾ!

ನ್ಯೂಸ್ ಕನ್ನಡ ವರದಿ (20-5-2019): ಅಂತಿಮ ಹಂತದ ಮತದಾನ ಮುಕ್ತಾಯದ ಬೆನ್ನಲ್ಲೇ ಪ್ರಕಟಗೊಂಡಿರುವ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟಗೊಂಡಿದ್ದು, ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮಾರ್ ಅಬ್ದುಲ್ಲಾ ಟಿವಿಯನ್ನು ಆಫ್ ಮಾಡುವ ಸಮಯ ಬಂತು ಎಂದು...

ತಮಿಳುನಾಡಿನ ದೇಗುಲಗಳತ್ತ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಚಿವ ರೇವಣ್ಣ ಪ್ರಯಾಣ!

ನ್ಯೂಸ್ ಕನ್ನಡ ವರದಿ (20-5-2019): ಸಿಎಂ ಕುಮಾರಸ್ವಾಮಿಯವರು ದೇಗುಲ ಪ್ರವಾಸವನ್ನು ಮಾಡಿದ್ದು ಸುದ್ದಿಯಾಗಿತ್ತು. ಕಳೆದ ವಾರ ವಾರವಷ್ಟೇ ಧರ್ಮಸ್ಥಳಕ್ಕೆ ತೆರಳಿದ್ದ ದೇವೇಗೌಡರು, ಶನಿವಾರ ಹುಟ್ಟುಹಬ್ಬದ ಪ್ರಯುಕ್ತ ತಿರುಪತಿ ತಿಮ್ಮಪ್ಪ ದರ್ಶನ ಪಡೆದು ಬಂದಿದ್ದರು....

ದೆಹಲಿ: ಚುನಾವಣೋತ್ತರ ಸಮೀಕ್ಷೆ ಬೆನ್ನಲ್ಲೇ ಗರಿಗೆದರಿದ ರಾಜಕೀಯ ಚಟುವಟಿಕೆ

ನ್ಯೂಸ್ ಕನ್ನಡ ವರದಿ (20-5-2019): ಚುನಾವಣೋತ್ತರ ಸಮೀಕ್ಷೆಗಳು ನಿನ್ನೆ ಬಿಡುಗಡೆಯಾಗಿದೆ. ಎನ್‍ಡಿಎಗೆ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿಯುವ ನಿರೀಕ್ಷೆಗಳಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ. ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಾಳೆ(ಮಂಗಳವಾರ)...