Thursday, July 16, 2020

ಮಂಗಳವಾರದಿಂದ 7 ದಿನಗಳ ಕಾಲ ಕಂಪ್ಲೀಟ್ ಬೆಂಗಳೂರು ಲಾಕ್‌ಡೌನ್

ನ್ಯೂಸ್ ಕನ್ನಡ ವರದಿ: ಬೆಂಗಳೂರಿನಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆ ಮಂಗಳವಾರದಿಂದ ಬೆಂಗಳೂರಿನಲ್ಲಿ 1 ವಾರ ಲಾಕ್ ಡೌನ್ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಇವತ್ತು ಒಂದೇ ದಿನ 2,313 ಜನರಿಗೆ ಕೊರೊನ: ಜಗತ್ತಿನ ಅತೀ ಹೆಚ್ಚು ಕೊರೊನ ಸಾವಿನ ಪಟ್ಟಿಯಲ್ಲಿ ಭಾರತ!

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಇಂದು ದಾಖಲೆಯ 2,313 ಜನರಿಗೆ ಹೊಸದಾಗಿ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 33,418ಕ್ಕೆ ಏರಿಕೆಯಾಗಿದೆ....

ಪದವಿ, ಡಿಪ್ಲೊಮಾ ,ಎಂಜನಿಯರಿಂಗ್‌, ಅಂತಿಮ ಸೆಮಿಸ್ಟರ್ ವಿಧ್ಯಾರ್ಥಿಗಳಿಗೆ ಮಾತ್ರ ಪರೀಕ್ಷೆ

ನ್ಯೂಸ್ ಕನ್ನಡ ವರದಿ: ಮಾರಕ ಕೋವಿಡ್- 19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಕೊಂಡಿರುವ ರಾಜ್ಯ ಸರಕಾರವು, 2019-20ನೇ ಸಾಲಿನಲ್ಲಿ ಎಂಜಿನಿಯರಿಂಗ್ ಸೇರಿ ಇತರ ಪದವಿ, ಸ್ನಾತಕೋತ್ತರ, ಡಿಪ್ಲೊಮಾ...

ಬೆಂಗಳೂರಲ್ಲಿ 395 ಪೋಲಿಸರಿಗೆ ಕೊರೊನ ಪಾಸಿಟಿವ್: 20 ಠಾಣೆ ಸೀಲ್‌ಡೌನ್

ನ್ಯೂಸ್ ಕನ್ನಡ ವರದಿ: ನಗರದಲ್ಲಿ ಇದುವರೆಗೆ 395 ಪೊಲೀಸರಿಗೆ ಕೊರೋನಾ ಸೋಂಕು ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. 200 ಕೊರೋನಾ ಸೋಂಕಿತರ ಪೊಲೀಸರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಸೋಂಕಿನ ಪ್ರಕರಣಗಳ...

ಡಿಪ್ಲೊಮೋ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿದ ರಾಜ್ಯ ಸರ್ಕಾರ

ನ್ಯೂಸ್ ಕನ್ನಡ ವರದಿ: ಜುಲೈ 15ರಿಂದ ಆರಂಭಗೊಂಡು ಆಗಸ್ಟ್ 5ಕ್ಕೆ ಮುಕ್ತಾಯಗೊಳ್ಳಬೇಕಿದ್ದಂತ ರಾಜ್ಯದಲ್ಲಿನ ಡಿಪ್ಲೊಮೋ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಇವತ್ತು ಒಂದೇ ದಿನ 1843 ಜನರಿಗೆ ಕೊರೊನ ಪಾಸಿಟಿವ್: ಕೊರೊನಗೆ 30 ಜನ ಬಲಿ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಸೋಮವಾರ ಒಂದೇ ದಿನ ಬರೋಬ್ಬರಿ 30 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ...

ರಾಜ್ಯದಲ್ಲಿ ಇವತ್ತು ಒಂದೇ ದಿನ 1,925 ಕೊರೋನಾ ಪಾಸಿಟಿವ್, 38 ಮಂದಿ ಬಲಿ

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಇಂದು ಹೊಸದಾಗಿ 1,925 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು 38 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು ಹೊಸದಾಗಿ 1,235 ಮಂದಿ...

55 ವರ್ಷ ಮೇಲ್ಪಟ್ಟ ಶಿಕ್ಷಕರಿಗೆ SSLC ಉತ್ತರ ಪತ್ರಿಕೆಯ ಮೌಲ್ಯ ಮಾಪನದಿಂದ ವಿನಾಯತಿ

ನ್ಯೂಸ್ ಕನ್ನಡ ವರದಿ: ಕೊರೋನಾ ಭೀತಿಯ ನಡುವೆಯೂ ಎಸ್ ಎಸ್ ಎಲ್ ಸಿ ಪರೀಕ್ಷೆ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದೀಗ ಬಾಕಿ ಇರುವುದು ಮಾತ್ರ ಮೌಲ್ಯಮಾಪನದ ನಂತ್ರ ಫಲಿತಾಂಶ ಪ್ರಕಟಣೆ. ಇದಕ್ಕಾಗಿ...

ಪಾಕಿಸ್ತಾನದ ಕರಾಚಿಯಲ್ಲಿ ಉಗ್ರರ ದಾಳಿ: ಐದು ಜನ ಸಾವು

ನ್ಯೂಸ್ ಕನ್ನಡ ವರದಿ: ಕರಾಚಿಯಲ್ಲಿರುವ ಪಾಕಿಸ್ತಾನ ಸ್ಟಾಕ್ ಎಕ್ಸ್ಚೇಂಜ್ ಕಟ್ಟಡಕ್ಕೆ ಸೋಮವಾರ ಮುಂಜಾನೆ ಭಯೋತ್ಪಾದಕರ ಗುಂಪೊಂದು ನುಗ್ಗಿ ದಾಳಿ ನಡೆಸಿತು. ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ.

ದೇಶದ ಜನರಿಗೆ ಹೊಸ ಟಾಸ್ಕ್ ಕೊಟ್ರು ಪ್ರಧಾನಿ ಮೋದಿ!; ಅನ್‌ಲಾಕ್ ನಲ್ಲೆ ಕೊರೊನ ಸೋಲಿಸಬೇಕಂತೆ.!

ನ್ಯೂಸ್ ಕನ್ನಡ ವರದಿ: ಇಡೀ ವಿಶ್ವಕ್ಕೆ ಕೊರೊನಾ ಸೋಂಕು ಕಂಟಕವಾಗಿದ್ದು, 2020ನ್ನು ಕಷ್ಟದ ಸಮಯ ಎಂದು ಪರಿಗಣಿಸದೇ ಅನ್ ಲಾಕ್ ವೇಳೆಯೇ ಕೊರೊನಾವನ್ನು ಸೋಲಿಸಬೇಕಿದೆ ಎಂದು ಪ್ರಧಾನಿ ಮೋದಿ ಕರೆನೀಡಿದ್ದಾರೆ.

Stay connected

0FansLike
1,064FollowersFollow
14,700SubscribersSubscribe

Latest article

ಚೀನಾ-ಅಮೇರಿಕಾ ನಡುವಿನ ಆರ್ಥಿಕ ಸಮರದಲ್ಲಿ ಪೆಟ್ಟು ತಿಂದಿದ್ದು ಭಾರತ.?

ನ್ಯೂಸ್ ಕನ್ನಡ ವರದಿ: ಇವತ್ತು ಟೈಂಸ್ ನೌ ಟೆಲಿವಿಷನ್ ನಲ್ಲಿ ಇಂಗ್ಲೆಂಡ್ ಸರ್ಕಾರ ಚೀನಾದ ಹುವಾಯ್ ಸಂಸ್ಥೆಯನ್ನು ಬ್ಯಾನ್ ಮಾಡಿರುವ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.‌ ಚೀನಾದ ವಿರುದ್ಧ ಭಾರತ ಶುರು...

ಶಾಸಕ ಸುನೀಲ್ ಕುಮಾರ್ ಕಟ್ಟಡದಲ್ಲಿ ಸರ್ಕಾರಿ ಸಿಮೆಂಟ್ ಪತ್ತೆ!; ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಕಾರ್ಕಳದ ಶಾಸಕ.?

ನ್ಯೂಸ್ ಕನ್ನಡ ವರದಿ: ಉಡುಪಿ ಜಿಲ್ಲೆಯ ಕಾರ್ಕಳ ಶಾಸಕ ಸರ್ಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್ ಮೇಲೆ ಸಿಮೆಂಟ್ ಕಿಕ್ ಬ್ಯಾಕ್ ಆರೋಪ ಕೇಳಿಬಂದಿದೆ. ಶಾಸಕ...

ರಾಜ್ಯದಲ್ಲಿ ದಾಖಲೆಯ 87 ಜನ ಸಾವು: ಇವತ್ತು ಒಂದೇ ದಿನ 2,496 ಜನರಿಗೆ ಸೊಂಕು

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಮಂಗಳವಾರ ಒಂದೇ ದಿನ ದಾಖಲೆಯ 87 ಕೊರೊನಾಗೆ ಬಲಿಯಾಗಿದ್ದು, 2496 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್...