Thursday February 15 2018

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಅವರೆಲ್ಲರಿಗೆ ಅನ್ವಯವಾಗದ ನಿಯಮ ಪ್ರವಾದಿ ಮುಹಮ್ಮದರಿಗೆ ಮಾತ್ರ ಯಾಕೋ?

1 month ago

ಪವಿತ್ರ ಕುರ್‍ಆನಿನ ಬಹುತೇಕ ಕೊನೆಯ ಭಾಗದಲ್ಲಿ ಒಂದು ಅಧ್ಯಾಯವಿದೆ. ಅದು ಗುರುತಿಸಿಕೊಳ್ಳುವುದು ಅಲ್ ಕಾಫಿರೂನ್ ಎಂಬ ಹೆಸರಲ್ಲಿ. ಪ್ರವಾದಿ ಮುಹಮ್ಮದರು(ಸ) ಆ ವಚನವನ್ನು ತನ್ನ ಸಮಾಜದೊಂದಿಗೆ ಹಂಚಿಕೊಳ್ಳುತ್ತಾರೆ. ಅದನ್ನು ಹಂಚಿಕೊಳ್ಳು ವುದಕ್ಕೆ ಒಂದು ಕಾರಣವೂ ಇದೆ. ಅವರು ಏಕಾಏಕಿ ಆ ವಚನವನ್ನು ಜನರ ಮುಂದಿಡಲಿಲ್ಲ. ಅದಕ್ಕಿಂತ ಮೊದಲು ಅನೇಕಾರು ಬಾರಿ ಅವರು ಮತ್ತು ಅವರ ಸಮಾಜ ಮುಖಾಮುಖಿಯಾಗಿದೆ. ಪರಸ್ಪರ ಮಾತುಕತೆಗಳು ನಡೆದಿವೆ. ...

Read More

ದೀಪಿಕಾ ಮತ್ತು ರೇಣುಕಾ: ಬಿಜೆಪಿಯನ್ನು ತೆರೆದಿಟ್ಟ ಎರಡು ಬಿಂಬಗಳು

1 month ago

ನಿಜಕ್ಕೂ ಮಹಿಳೆಯನ್ನು ಗೌರವಿಸುವುದು ಅಂದರೆ ಹೇಗೆ? ಅದರ ವಿಧಾನ ಏನು? ಇತಿಹಾಸದ ಕಲ್ಪಿತ ಮಹಿಳಾ ಕಥಾ ಪಾತ್ರಗಳ ಕೆಲವು ಆಯ್ದ ಭಾಗಗಳನ್ನು ಎತ್ತಿಕೊಂಡು ಭಾವಪೂರ್ಣವಾಗಿ ಮಂಡಿಸುವುದು ಮತ್ತು ಆ ಪಾತ್ರಗಳನ್ನು ಸಮರ್ಥಿಸುವುದಕ್ಕಾಗಿ ಬೇರೊಂದು ಹೆಣ್ಣನ್ನು ಅತ್ಯಂತ ಕೀಳಾಗಿ ಪ್ರಸ್ತುತಪಡಿಸುವುದರ ವಿಧಿ ಏನು? ಪದ್ಮಾವತ್‍ನ ಪದ್ಮಿನಿ ಮತ್ತು ಅದನ್ನು ಅಭಿನಯಿಸಿದ ದೀಪಿಕಾ ಪಡುಕೋಣೆಯಿಂದ ಹಿಡಿದು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿಯವರೆಗೆ ಈ ಬಗೆಯ ...

Read More

ಆತ್ಮಹತ್ಯಾ ಬಾಂಬರ್: ಉತ್ತರವಿಲ್ಲದ ಪ್ರಶ್ನೆಗಳು…!

1 month ago

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. 4ರಂದು ಸದ್ದಿಲ್ಲದೇ ಬಿಡುಗಡೆಗೊಳಿಸಿದ್ದಾರೆ ಮತ್ತು ಪೋಷಕರಿಗೆ ಕೈಯಾರೆ ಒಪ್ಪಿಸಿದ್ದಾರೆ. ಜನವರಿ 24 ಮತ್ತು 25ರ ನಡುವೆ ಬಹುತೇಕ ಎಲ್ಲ ಸುದ್ದಿ ಮಾಧ್ಯಮಗಳು ಸಾದಿಯಾ ಅನ್ವರ್ ಶೇಖ್ ಎಂಬ ಈ 18ರ ಹರೆಯದ ಯುವತಿಯ ಬಗ್ಗೆ ಬ್ರೇಕಿಂಗ್ ನ್ಯೂಸ್ ಪ್ರಕಟಿಸಿದ್ದವು. ‘ಗಣರಾಜೋತ್ಸವ ಪೆರೇಡ್ ಮೇಲೆ ಸಿಡಿಯಲಿದ್ದ ಶಂಕಿತ ...

Read More

ಅಪ್ಪಾ… ನಿಮಗೆ ಈ ಪ್ರಾಯದಲ್ಲಿ ಮದುವೆಯೇ?

2 months ago

” 70 ವರ್ಷದ ಸೂರ್ಯ ನಾರಾಯಣ್‍ ರು ಮರು ಮದುವೆಯಾಗಲು ಬಯಸಿದರು. ಪತ್ನಿ ಆ ಮೊದಲೇ ನಿಧನರಾಗಿದ್ದರು. ಮಕ್ಕಳಿಗೂ ಮದುವೆಯಾಗಿದೆ. ಅವರಿಗೆ ಮೊಮ್ಮಕ್ಕಳೂ ಆಗಿವೆ. ದೂರಸಂಪರ್ಕ ವಿಭಾಗದಲ್ಲಿ ಕೆಲಸ ಮಾಡಿ ನಿವೃತ್ತರಾಗಿರುವ ನಾರಾಯಣ್‍ರನ್ನು ಒಂಟಿ ಬದುಕು ತೀವ್ರವಾಗಿ ಕಾಡುತ್ತಿತ್ತು. ಎಲ್ಲರೂ ಅವರವರ ಬದುಕನ್ನು ಬದುಕುತ್ತಿರುವಾಗ ತಾನು ಒಂಟಿಯಾಗಿ ಎಷ್ಟರ ವರೆಗೆ ಇರಬಲ್ಲೆ ಎಂಬ ಪ್ರಶ್ನೆ ಅವರನ್ನು ಇರಿಯತೊಡಗಿತು. ಒಡನಾಟಕ್ಕೆ ಓರ್ವರು ಬೇಕು ...

Read More

ಝೈಬುನ್ನಿಸಾ ಬಚ್ಚಿಟ್ಟುಕೊಂಡಿರಬಹುದಾದ ರಹಸ್ಯ ಯಾವುದು?

2 months ago

ಝೈಬುನ್ನಿಸಾ ಎಂಬ ಪುಟ್ಟ ಬಾಲಕಿ ಈ ಸಮಾಜದ ಮುಂದೆ ಕೆಲವು ಪ್ರಶ್ನೆಗಳನ್ನೆಸೆದು ಹೊರಟು ಹೋಗಿದ್ದಾಳೆ. ಇದರ ಬೆನ್ನಿಗೇ ರಚನಾ ಎಂಬ ಯುವತಿಯೂ ಹೊರಟು ಹೋಗಿದ್ದಾಳೆ. ಎರಡು ದಿನಗಳ ನಡುವೆ ನಡೆದ ಇಬ್ಬರ ಹಠಾತ್ ನಿರ್ಗಮನಕ್ಕೆ `ಆತ್ಮಹತ್ಯೆ’ ಎಂಬ ಬಹೂಪಯೋಗಿ ಆರೋಪವನ್ನು ಹೊರಿಸಿ ಈ ಸಮಾಜ ಕೈ ತೊಳೆದುಕೊಳ್ಳುವ ಸ್ಥಿತಿಯಲ್ಲಿದೆ. ರಚನಾ- ಮೂಡಬಿದಿರೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯ ಕಾಲೇಜು ವಿದ್ಯಾರ್ಥಿನಿ. ಝೈಬುನ್ನಿಸಾ- ಮಂಡ್ಯದ ...

Read More

ವಿಷದ ಮೂಲವನ್ನು ಹುಡುಕುತ್ತಾ ಕಳೆದ 770 ದಿನಗಳು!

2 months ago

`ಏಕ ವ್ಯಕ್ತಿ ಪ್ರತಿಭಟನೆ’ಯಾಗಿ ಗುರುತಿಸಿಕೊಂಡು ಕೇರಳದ ಹೊರಗೂ ಗಮನ ಸೆಳೆದಿದ್ದ ಶ್ರೀಜಿತ್ ಎಂಬ ಯುವಕನ ಸತ್ಯಾಗ್ರಹಕ್ಕೆ ಕೊನೆಗೂ ಜಯ ಲಭಿಸಿದೆ. ಆದರೆ ಈ ಜಯವನ್ನು ಆಚರಿಸಬೇಕಿರುವ ಶ್ರೀಜಿತ್ ಕಳೆದ 770 ದಿನಗಳ ಸತ್ಯಾಗ್ರಹದಿಂದ ಬಸವಳಿದಿದ್ದಾನೆ. ದೇಹ ಕೃಶವಾಗಿದೆ. ಕೆನ್ನೆ ಗುಳಿ ಬಿದ್ದಿದೆ. ಕಣ್ಣುಗಳೆರಡೂ ನಿಸ್ತೇಜಗೊಂಡಿವೆ. ತನ್ನ ಬೇಡಿಕೆಯನ್ನು ಈಡೇರಿಸಿ ಕೇಂದ್ರ ಸರಕಾರ ಕಳುಹಿಸಿದ ಪತ್ರವನ್ನು ಕೇರಳ ಮುಖ್ಯಮಂತ್ರಿಯವರ ಖಾಸಗಿ ಕಾರ್ಯದರ್ಶಿಯಿಂದ ಪಡಕೊಂಡು ...

Read More

ಸಾಚಾರ್ ವಿರೋಧಿಗಳು ಸಬ್ಸಿಡಿ ರದ್ದು ಮಾಡಿದ್ದನ್ನು ಸ್ವಾಗತಿಸುವುದಾದರೂ ಹೇಗೆ?

2 months ago

ಇವನ್ನೆಲ್ಲ ತಪ್ಪು ಎಂದು ಹೇಳುತ್ತಿಲ್ಲ 1. ಹಿರಿಯ ನಾಗರಿಕರಿಗಾಗಿ ‘ಮುಖ್ಯಮಂತ್ರಿ ತೀರ್ಥದರ್ಶನ್ ಯೋಜನಾ’ ಎಂಬ ತೀರ್ಥಯಾತ್ರೆ ಯೋಜನೆಯನ್ನು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್‍ರು 2012ರಲ್ಲಿ ಪ್ರಕಟಿಸಿದರು. ಮಥುರಾ, ಸಂತ ಕಬೀರರ ಜನ್ಮಸ್ಥಳ, ಕೇರಳದಲ್ಲಿರುವ ಸೈಂಟ್ ಥಾಮಸ್ ಚರ್ಚ್, ಅಯೋಧ್ಯೆ ಮುಂತಾದ ಕಡೆ ತೀರ್ಥಯಾತ್ರೆ ಕೈಗೊಳ್ಳುವವರಿಗೆ ಈ ಯೋಜನೆಯಡಿ ಸಬ್ಸಿಡಿ (ರಿಯಾಯಿತಿ) ಲಭಿಸುತ್ತದೆ. – ಸ್ಕ್ರೋಲ್ ಡಾಟ್ ಇನ್ 2017 ಜನವರಿ ...

Read More

ವೃದ್ಧಾಶ್ರಮದಲ್ಲಿರುವ ಶೇಷನ್ ಮತ್ತು ಅವರ ಒಂದು ಪತ್ರ!

2 months ago

ಕಳೆದವಾರ ಎರಡು ಗಮನಾರ್ಹ ಸುದ್ದಿಗಳು ಪ್ರಕಟವಾದುವು. ಒಂದು- ಮುಂಬೈಯ ದಂಪತಿಗಳದ್ದಾದರೆ, ಇನ್ನೊಂದು- ಮಾಜಿ ಚುನಾವಣಾ ಆಯುಕ್ತ ಟಿ.ಎನ್. ಶೇಷನ್‍ರಿಗೆ ಸಂಬಂಧಿಸಿದ್ದು. ಮುಂಬೈಯ 88 ವರ್ಷದ ನಾರಾಯಣ ರಾವತೆ ಮತ್ತು 78 ವರ್ಷದ ಇರವತಿ ದಂಪತಿಗಳು ಇತ್ತೀಚೆಗೆ ರಾಷ್ಟ್ರಪತಿ ರಮಾನಾಥ ಕೋವಿಂದ್‍ರಿಗೆ ಬರೆದ ಪತ್ರದ ಕುರಿತಾದ ಸುದ್ದಿ ಇದು. ತಮಗೆ ದಯಾ ಮರಣಕ್ಕೆ ಅನುಮತಿ ನೀಡಬೇಕು ಎಂದವರು ಪತ್ರದಲ್ಲಿ ಕೋರಿದ್ದರು. ಮಹಾರಾಷ್ಟ್ರ ರಸ್ತೆ ...

Read More

ಟಿವಿ ಮೀಡಿಯಾಕ್ಕೆ ಪರ್ಯಾಯವಾಗಲಿದೆಯೇ ಸೋಷಿಯಲ್ ಮೀಡಿಯ?

2 months ago

Gujrat 2017: How did the media fare? (ಗುಜರಾತ್ ಚುನಾವಣೆಯನ್ನು ಮಾಧ್ಯಮಗಳು ಹೇಗೆ ಬಿಂಬಿಸಿದುವು?) ಎಂಬ ಶೀರ್ಷಿಕೆಯಲ್ಲಿ ಖ್ಯಾತ ಪತ್ರಕರ್ತೆ ಸೇವಂತಿ ನೈನಾನ್ ಬರೆದ ಲೇಖನವು ಇಂಟರ್ನೆಟ್ ಪತ್ರಿಕೆ ದ ಹೂಟ್‍ನಲ್ಲಿ ಡಿ. 14ರಂದು ಪ್ರಕಟವಾಗಿತ್ತು. ಇದರಲ್ಲಿ ಅವರು ದೂರದರ್ಶನದ(DD) ವಾರ್ತೆಯ ಬಗ್ಗೆ ವಿಶ್ಲೇಷಣೆ ನಡೆಸಿದ್ದರು. ದೂರದರ್ಶನವೆಂಬುದು ಝೀ ನ್ಯೂಸ್, ರಿಪಬ್ಲಿಕ್ ಟಿವಿ, ಟೈಮ್ಸ್ ನೌ, ಇಂಡಿಯಾ ನ್ಯೂಸ್ ಚಾನೆಲ್‍ಗಳಂತೆ ...

Read More

ದೀಪಕ್ ಮತ್ತು ಬಶೀರ್: ಈ ಭಾವಚಿತ್ರವನ್ನು ಹರಡಿಕೊಂಡು ಬರೆಯುವ ಸಂಕಟ…

2 months ago

ಅಕ್ಷರ ಸೋತಿದೆ. ಎರಡು ಭಾವಚಿತ್ರಗಳು ಮತ್ತೆ ಮತ್ತೆ ಕಾಡುತ್ತಿವೆ. ದೀಪಕ್ ಮತ್ತು ಬಶೀರ್. ಈ ಎರಡು ಭಾವಚಿತ್ರಗಳ ಮೇಲೆ ಲೇಖನ ಬರೆಯಬೇಕಾದ ಸಂಕಟ ಒಂದೆಡೆಯಾದರೆ, ಕೋಮು ವಿಷ ಬಿತ್ತುವ ಮತ್ತು ರಾಜಕೀಯ ಕೊಯ್ಲು ಕೊಯ್ಯುವ ಹುನ್ನಾರಗಳು ಇನ್ನೊಂದು ಕಡೆ. ದೀಪಕ್ ಹತ್ಯೆಯ ಬಳಿಕದಿಂದ ಬಶೀರ್ ಹತ್ಯೆಯ ವರೆಗೆ ಮತ್ತು ಆ ಬಳಿಕದ ಬೆಳವಣಿಗೆಗಳು ದ.ಕ. ಜಿಲ್ಲೆಯ ಪಾಲಿಗೆ ಅತ್ಯಂತ ಮಹತ್ವಪೂರ್ಣವಾದವು ಎಂದು ...

Read More
Menu
×