Sunday November 19 2017

Follow on us:

Contact Us

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಪುರುಷ ದೇಹ ಯಕೃತನ್ನು ಸ್ವೀಕರಿಸುತ್ತದೆಂದಾದರೆ ಮತ್ತೇಕೆ ಭೇದ?

23 hours ago

ಹೆಣ್ಣು ಎಷ್ಟು ಅಮೂಲ್ಯ ಅನ್ನುವುದನ್ನು ಸಾಬೀತುಪಡಿಸುವ ಘಟನೆಗಳು ಆಗಾಗ ನಮ್ಮೆದುರು ನಡೆಯುತ್ತಲೇ ಇರುತ್ತವೆ. ಕಳೆದವಾರ ಪೂಜಾ ಬಿಜರ್ನಿಯ ಎಂಬ ದೆಹಲಿಯ ಹೆಣ್ಣು ಮಗಳು ಸುದ್ದಿಗೀಡಾದಳು. ಇಳಿ ವಯಸ್ಸಿನ ತಂದೆಗೆ ಆಕೆ ತನ್ನ ಯಕೃತ್ತನ್ನೇ (ಲಿವರ್) ದಾನ ಮಾಡಿದಳು. ಯಶಸ್ವಿ ಶಸ್ತ್ರ ಚಿಕಿತ್ಸೆಯ ಬಳಿಕ ಅವರಿಬ್ಬರ ಫೋಟೋವನ್ನು ವೈದ್ಯರಾದ ರಜಿತ್ ಭೂಷಣ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ಹೊಟ್ಟೆಯ ಭಾಗದಲ್ಲಿ ಮೂಡಿರುವ ಆಳವಾದ ...

Read More

ಎರಡೇ ನಿಮಿಷದ ಮ್ಯಾಗಿ ಮತ್ತು ಧಾವಂತದ ಬದುಕು..!

1 day ago

‘ಸರಿಯಾಗಿ ಇಪ್ಪತ್ತೈದು ತುಂಬೋದಕ್ಕೇ ಇನ್ನೂ ಆರು ತಿಂಗಳಿವೆ ಈಗ್ಲೇ ತುಂಬಾ defeat ಆದ ಭಾವ’, ತೀರಾ ಮೂವತ್ತು ಆಗುವುದಕ್ಕಿಂತ ಮುನ್ನವೇ ಎಲ್ಲಾ ಮುಗಿದು ಹೋದ ಸ್ಥಿತಿ’, ‘ಕೆಲಸ ಗಿಟ್ಟಿಸಿ ಒಂದು ವರ್ಷ ಆಗುವಷ್ಟರಲ್ಲೇ ಬದುಕು ನೀರಸ ಅನ್ನಿಸೋಕೆ ಶುರುವಾಗಿದೆ’, ‘ಬಿಡಿ, ಏನೇ ಮಾಡಿದ್ರೂ ಜೀವನ ಇದ್ದಲ್ಲೇ ಇರುತ್ತದೆ’. ಇಂತಹ ಮಾತುಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಷ್ಟೇಕೆ? ನಾವೇ ಹಲವು ಬಾರಿ ...

Read More

ಮಗು ಮನಸ್ಸಿನ ದೊಡ್ಡವರೇ… ಒಂದಿಷ್ಟು ಹೊತ್ತು ಮಕ್ಕಳಾಗೋಣ ಬನ್ನಿ….

1 week ago

‘ಮಕ್ಕಳಾಟವು ಚಂದ ಮತ್ತೆ ಯೌವನ ಚಂದ ಮುಪ್ಪಿನಲಿ ಚಂದ ನರೆಗಡ್ಡ ಜಗದೊಳಗೆ ಎತ್ತ ನೋಡಿದರೂ ನಗು ಚಂದ’ ಅನ್ನುವ ಜನಪದ ಹಾಡು ತೀರಾ ಸರಳವಾಗಿ ಮತ್ತು ಸುಲಭಗ್ರಾಹ್ಯವಾಗಿ ಯಾವ ಯಾವ ಕಾಲದಲ್ಲಿ ಯಾವುದು ಚಂದ ಎನ್ನುವುದನ್ನು ಹೇಳುತ್ತದೆ. ಎಲ್ಲಾ ಚಂದಗಳ ಮಧ್ಯೆ ಮತ್ತೆ ಮತ್ತೆ ಕಾಡುವುದು ಬಾಲ್ಯ. ಸರಿರಾತ್ರಿ ಎಬ್ಬಿಸಿ ಸಮೀಕ್ಷೆ ನಡೆಸಿದರೂ ಬಹುಶಃ ಬಾಲ್ಯ ಮತ್ತೆ ಬೇಕು ಅನ್ನದವರು ಸಿಗಲಾರರೇನೋ? ...

Read More

ಶತಚಂಡಿ ಯಾಗ ಮಾಡಿಸಿದ ಟಿಪ್ಪು ಸುಲ್ತಾನ್ ಮತಾಂಧನೇ?

2 weeks ago

ನಾಲ್ಕು ಪ್ರಶ್ನೆಗಳಿವೆ ಟಿಪ್ಪುವನ್ನು ಮೆಚ್ಚಿಕೊಳ್ಳುವ, ಹೊಗಳುವ, ಸಂತನಾಗಿಸುವ – ಒಂದು ರೀತಿಯಲ್ಲಿ, ಟಿಪ್ಪು ಪರ ಎಂದು ಹೇಳಬಹುದಾದ ಹೇಳಿಕೆ, ದಾಖಲೆ, ವಾದಗಳು ಒಂದು ಕಡೆಯಾದರೆ, ಟಿಪ್ಪುವನ್ನು ಮತಾಂಧ, ಮತಾಂತರಿ, ಕ್ರೂರಿ, ದೇಗುಲ ಭಂಜಕ.. ಹೀಗೆ ಟಿಪ್ಪು ವಿರೋಧಿ ಎಂದು ಮುದ್ರೆಯೊತ್ತಬಹುದಾದ ಹೇಳಿಕೆ, ವಾದ, ದಾಖಲೆಗಳು ಇನ್ನೊಂದು ಕಡೆ. ಈ ಎರಡರಲ್ಲಿ ನಿಜ ಟಿಪ್ಪು ಯಾರು? ಆತನನ್ನು ಪತ್ತೆ ಹಚ್ಚುವುದು ಹೇಗೆ? ಈ ...

Read More

ಹೌ ಬ್ರೇವ್ ಶಿ ಈಸ್!

2 weeks ago

ಬೆಟ್ಟವೇ ಕುಸಿದು ತಲೆ ಮೇಲೆ ಬಿದ್ರೂ ಬಲಮೊಣಗೈ ನೆಲಕ್ಕೂರಿ ಎಡಗೈಯಿಂದ ಬೆಟ್ಟ ಸರಿಸಿ ಈಚೆ ಬಂದೇನು ಅನ್ನುವಷ್ಟು ಆತ್ಮವಿಶ್ವಾಸ. ಎಂತಹಾ ಕಗ್ಗಾಡಲ್ಲೂ ಒಬ್ಬಳೇ ಇರಬಲ್ಲೆ ಎಂಬ ಧೈರ್ಯ. ಅಪಾಯಗಳನ್ನು ಮೈ ಮೇಲೆ ಎಳೆದುಕೊಳ್ಳುವುದೆಂದರೆ ಎಲ್ಲಿಲ್ಲದ ಖುಶಿ. ಎದುರಿಗಿರುವವರ ಕಣ್ಣಲ್ಲಿ ‘how brave she is!’ ಅನ್ನುವ ಒಂದು ಮೆಚ್ಚುಗೆ ಇರಬೇಕು ಅಷ್ಟೆ. ಕೆಲವು ಹುಡುಗಿಯರು ಇರುವುದೇ ಹೀಗೆ. ಅಪಾರ ಆತ್ಮವಿಶ್ವಾಸ, ಎಲ್ಲವನ್ನೂ ...

Read More

ಈ 10 ಸಾವಿರ ಮಂದಿ ಒಂದು ಕಾಲಂ ಸುದ್ದಿಗೂ ಅರ್ಹವಾಗುವುದಿಲ್ಲವಲ್ಲ, ಯಾಕೆ?

3 weeks ago

ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿ, ವರದಿ, ವಿಶ್ಲೇಷಣೆಗಳಿಗೆ ಮಾಧ್ಯಮ ಕ್ಷೇತ್ರದಲ್ಲಿ ಸಿಗುವ ಆದರ ಮತ್ತು ಆದ್ಯತೆಯು ಇತರ ಸುದ್ದಿಗಳಿಗೆ ಲಭ್ಯವಾಗುವುದಿಲ್ಲ ಎಂಬ ದೂರನ್ನು ಕಳೆದವಾರ ಮಾಧ್ಯಮ ಕ್ಷೇತ್ರ ಮತ್ತೊಮ್ಮೆ ಸಾಬೀತುಪಡಿಸಿದೆ. ಅಕ್ಟೋಬರ್ 29ರ ಆದಿತ್ಯವಾರದಂದು ರಾಯಚೂರಿನಲ್ಲಿ ರಾಜ್ಯಮಟ್ಟದ ಸಮಾವೇಶವೊಂದು ನಡೆಯಿತು. 10 ಸಾವಿರಕ್ಕಿಂತಲೂ ಅಧಿಕ ಮಂದಿ ಇದರಲ್ಲಿ ಭಾಗವಹಿಸಿದರು. ಹೆಚ್ಚಿನವರು ಮಹಿಳೆಯರು. ‘ಮದ್ಯ ನಿಷೇಧ ಆಂದೋಲನ ಕರ್ನಾಟಕ’ ಎಂಬ ಏಕ ವೇದಿಕೆಯ ಅಡಿ ...

Read More

ಚೇತನ್ ಭಗತ್ ಎಂಬ ಲೇಖಕನೂ, ಅಡುಗೆ ಮನೆಯ ಗಂಡಸರೂ

3 weeks ago

  “ಭಾರತೀಯ ಪೋಷಕರು ಅದೇಕೆ ತಮ್ಮ ಗಂಡು ಮಕ್ಕಳನ್ನು ಅಷ್ಟೊಂದು ದ್ವೇಷಿಸುತ್ತಾರೆ ಅನ್ನುವ ಸಂಗತಿ ನನ್ನನ್ನು ಸದಾ ಚಕಿತಗೊಳಿಸುತ್ತದೆ. ಒಂದು ಹೊತ್ತಿನ ಅನ್ನ ಬೇಯಿಸುವುದು ಬಿಡಿ, ತಮಗಾಗಿ ಒಂದು ಕಪ್ ಚಹಾವನ್ನು ಅವರು ತಯಾರಿಸಲಾರರು. ಮನೆ ಸ್ವಚ್ಛ ಮಾಡುವ, ಬಟ್ಟೆ ಒಗೆಯುವ ಮಾತು ಹಾಗಿರಲಿ ತಮ್ಮನ್ನು ತಾವೇ ಒಪ್ಪವಾಗಿ ಇಟ್ಟುಕೊಳ್ಳಲಾರರು ನಮ್ಮ ಗಂಡಸರು. ಇನ್ನೊಬ್ಬರ ಕರುಣೆಯಲ್ಲೇ ಬದುಕಬೇಕಾದ ಅನಿವಾರ್ಯತೆ ಅವರದು. ಸಣ್ಣದೊಂದು ...

Read More

ಟಿಪ್ಪು ಯಾರ ವಿರೋಧಿ?

3 weeks ago

ಪೂರ್ಣಯ್ಯ ಲಾಲಾ ಮುಹ್ತಾಬ್ ರಾಯ್ ಹರಿಸಿಂಗ್ ನರಸಿಂಹ ರಾವ್ ಶ್ರೀನಿವಾಸ್ ರಾವ್ ಅಪ್ಪಾಜಿ ರಾವ್ ಶ್ರೀಪತಿ ರಾವ್ ಟಿಪ್ಪು ಸುಲ್ತಾನನು ಮತಾಂಧ, ಕ್ರೂರಿ, ಮತಾಂತರಿ.. ಇತ್ಯಾದಿ ಇತ್ಯಾದಿಗಳೆಲ್ಲ ಆಗಿರುತ್ತಿದ್ದರೆ ಇವರೆಲ್ಲ ತಮ್ಮ ಮೂಲ ಹಿಂದೂ ಗುರುತು ಮತ್ತು ನಂಬಿಕೆಗಳೊಂದಿಗೆ ಆತನ ಬಳಿ ಉನ್ನತ ಸ್ಥಾನದಲ್ಲಿರಲು ಸಾಧ್ಯವಿತ್ತೇ? ದಿವಾನ್ ಕೃಷ್ಣ ರಾವ್ – ವಿತ್ತ ಮಂತ್ರಿ. ಪೂರ್ಣಯ್ಯ- ಕಂದಾಯ ಮಂತ್ರಿ. ಲಾಲಾ ಮುಹ್ತಾಬ್- ...

Read More

ಬುದ್ಧನಿಂದ ಅಂಗುಲಿಮಾಲನವರೆಗೆ

4 weeks ago

ಹಿಂಸೆಯಿಂದ ಅಹಿಂಸೆಯತ್ತ ಹೊರಳಲು, ತಾನೇ ಸೃಷ್ಟಿಸಿಕೊಂಡ ಅಹಮ್ಮಿನ ಕೋಟೆಯಿಂದ ಹೊರಬರಲು, ಬದುಕಿನ ಎಲ್ಲಾ ಲಕ್ಸುರಿಗಳೂ ಕ್ಷುಲ್ಲಕ ಅನಿಸಲು, ತಾನು–ತನ್ನದು–ತನ್ನವರು ಅನ್ನುವ ಭ್ರಮೆಗಳೆಲ್ಲಾ ಕಳಚಿ ಬೀಳಲು ಅನಾಥ ಭಾವವೊಂದೇ ಸಾಕಾಗುತ್ತದೆ. ಸಿದ್ದಾರ್ಥ ಬುದ್ದನಾಗಲು ಕಾರಣವಾದದ್ದು, ಬಾಹುಬಲಿ ರಾಜ್ಯ ತೊರೆಯಲು ಕಾರಣವಾದದ್ದೂ ಈ ಅನಾಥ ಭಾವವೇ. ಜ್ಞಾನೋದಯ, ಬೋಧಿ ವೃಕ್ಷ, ವೈರಾಗ್ಯ ಇವೆಲ್ಲಾ ಶಬ್ಧವೈಭವಗಳಷ್ಟೇ. ನಿಜಕ್ಕೂ ಮನುಷ್ಯ ಆತ್ಮವಿಮರ್ಶೆ ಮಾಡಿಕೊಂಡಷ್ಟು, ಒಂಟಿತನದ ಸಂಕಟವನ್ನು ಅನುಭವಿಸಿದಷ್ಟು ...

Read More

ಕ್ರಿಸ್ಟಾಫ್ ರ ಉತ್ತರಕೊರಿಯಾದಿಂದ ನಾಂದೇಡ್ ನ ಭಾರತದವರೆಗೆ…

4 weeks ago

ಅಮೇರಿಕದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ವರದಿಗಾರ ನಿಕೋಲಸ್ ಕ್ರಿಸ್ಟಾಫ್‍ರು (Nicholas Kristof) ಇತ್ತೀಚೆಗೆ ಉತ್ತರ ಕೊರಿಯಾಕ್ಕೆ ಭೇಟಿ ನೀಡಿ ಕಂಡುಕೊಂಡ ಅನುಭವಗಳು ಮತ್ತು ಕಳೆದವಾರ ಪ್ರಕಟವಾದ ಮಹಾರಾಷ್ಟ್ರದ ನಾಂದೇಡ್-ವಾಘಾಲ ಸಿಟಿ ಮುನ್ಸಿಪಲ್ ಕಾರ್ಪೋರೇಶನ್‍ಗೆ ನಡೆದ ಚುನಾ ವಣೆಯ ಫಲಿತಾಂಶಗಳ ನಡುವೆ ನೇರ ಸಂಬಂಧ ಇಲ್ಲದೇ ಇದ್ದರೂ ಇವೆರಡೂ ಯಾವುದೋ ಒಂದು ಬಿಂದುವಿನಲ್ಲಿ ಜೊತೆಗೂಡುವಂತೆ ಕಂಡವು. ಉತ್ತರ ಕೊರಿಯಕ್ಕೆ ಐದು ದಿನಗಳ ಭೇಟಿ ...

Read More
Menu
×