Wednesday October 18 2017

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಹಾಲಿವುಡ್ ಹೀರೋಯಿನ್ ಕೇಳಿಕೊಳ್ಳಬೇಕಾದ ಪ್ರಶ್ನೆ

1 month ago

ಕಳೆದ ಅಕ್ಟೋಬರ್ 12ರಂದು ದಿ ಹಿಂದೂ ಪತ್ರಿಕೆ ಎರಡು ಸುದ್ದಿಗಳನ್ನು ಒತ್ತು ಕೊಟ್ಟು ಪ್ರಕಟಿಸಿತು. ಒಂದು – ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್ ಮತ್ತು ಸಚಿನ್ ತೆಂಡುಲ್ಕರ್ ಅವರು ಜೊತೆಯಾಗಿ ಭಾಗವಹಿಸಿದ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದ್ದರೆ, ಇನ್ನೊಂದು – ಆಸ್ಕರ್ ಪ್ರಶಸ್ತಿ ವಿಜೇತ ಖ್ಯಾತ ಹಾಲಿವುಡ್ ಚಿತ್ರ ನಿರ್ಮಾಪಕ ಹಾರ್ವೆ ವೆನ್‍ಸ್ಟಿನ್‍ಗೆ ಸಂಬಂಧಿಸಿದ್ದು. ‘ಹೆಣ್ಣು ಸಮಸ್ಯೆಯಲ್ಲ, ಪರಿಹಾರ, ಆಕೆ ...

Read More

ಬಿಜೆಪಿ ನಾಯಕ ದಿಲೀಪ್ ಘೋಷ್ ಗೆ ಥಳಿಸುವ ವೀಡಿಯೋವನ್ನು ಮುಂದಿಟ್ಟುಕೊಂಡು…

1 month ago

ಹೆಚ್ಚಿನೆಲ್ಲ ಪತ್ರಿಕೆಗಳು ಪ್ರಕಟಿಸಿರುವ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪೈಪೋಟಿಯಿಂದ ಹಂಚಿಕೆಯಾದ ವೀಡಿಯೋವೊಂದನ್ನು ವೀಕ್ಷಿಸಿದೆ. ಪಶ್ಚಿಮ ಬಂಗಾಲದ ಬಿಜೆಪಿ ನಾಯಕ ದಿಲೀಪ್ ಘೋಷ್‍ರನ್ನು ಹಿಗ್ಗಾ-ಮುಗ್ಗಾ ಥಳಿಸುವ ವೀಡಿಯೋ ಅದು. ಗುಂಪೊಂದು ಈ ನಾಯಕನನ್ನು ಅಟ್ಟಾ ಡಿಸಿಕೊಂಡು ಹೊಡೆಯುತ್ತದೆ. ಒದೆಯುತ್ತದೆ. ಥಳಿಸುತ್ತದೆ. ಮುಷ್ಠಿಯಿಂದ ಗುದ್ದುತ್ತದೆ. ಗುಂಪಿನ ನಡುವೆ ಅಸಹಾಯಕನಾದ ದಿಲೀಪ್ ಘೋಷ್‍ರು ಕುಸಿದು ಬೀಳುತ್ತಾರೆ. ತಪ್ಪಿಸಿಕೊಳ್ಳುವ ವಿಫಲ ಪ್ರಯತ್ನ ನಡೆಸುತ್ತಾರೆ. ಇಲಿಯೊಂದು ಬೆಕ್ಕಿನ ...

Read More

ಕಮ್ಯುನಿಸ್ಟ್ ನಾಡಿನ ದಲಿತ ಅರ್ಚಕ ಮತ್ತು ಬಿಜೆಪಿ ನಾಡಿನ ಮೀಸೆ ಚಳುವಳಿ

1 month ago

ಗುಜರಾತ್ ಮತ್ತು ಕೇರಳದಿಂದ ವರದಿಯಾಗಿರುವ ಸುದ್ದಿಗಳು `ಸಾಮಾಜಿಕ ನ್ಯಾಯ’ ಮತ್ತು `ಸರ್ವರೂ ಸಮಾನರು’ ಎಂಬ ಪರಿಕಲ್ಪನೆಯ ಸುತ್ತ ದೇಶದಲ್ಲಿ ಮತ್ತೊಂದು ಸುತ್ತಿನ ಗಂಭೀರ ಚರ್ಚೆಗೆ ತೆರೆದುಕೊಳ್ಳಬೇಕಾದಷ್ಟು ಮಹತ್ವಪೂರ್ಣವಾಗಿದೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಕಳೆದವಾರ ಕೇರಳಕ್ಕೆ ಭೇಟಿ ನೀಡಿದರು ಮತ್ತು ಅಲ್ಲಿ ನಡೆಯುತ್ತಿರುವ ರಾಜಕೀಯ ಕೊಲೆಗಳ ಬಗ್ಗೆ ಪ್ರಸ್ತಾಪಿಸಿದರು. ಆದರೆ ಅವರು ಹೊರಟು ಹೋದ ಮರು ಘಳಿಗೆಯಲ್ಲೇ ಅಲ್ಲಿನ ನಿಜ ...

Read More

ಕತ್ತಲಿದ್ದರೇ ಬೆಳಕಿಗೆ ಅಸ್ತಿತ್ವ; ಬೆಳಕಿದ್ದರೆ ಮಾತ್ರ ಕತ್ತಲೆಗೆ ತೂಕ

1 month ago

ಕತ್ತಲಿನ ಗರ್ಭದಿಂದಲೇ ಬೆಳಕಿನ ಹುಟ್ಟು, ಬೆಳಕಿನ ಗರ್ಭಕುಸುಮದಿಂದಲೇ ಕತ್ತಲಿನ ಉಗಮ. ಅವೆರಡೂ ವಿರುದ್ಧ ಪದಗಳಲ್ಲ. ಒಂದೇ ಸ್ಥಿತಿಯ ಒಂದಕ್ಕೊಂದು ಪೂರಕವಾದ ಎರಡು ಧ್ರುವಗಳು. ಕತ್ತಲು ಅಜ್ಞಾನ, ಬೆಳಕು ಜ್ಞಾನ ಅನ್ನುವುದೆಲ್ಲಾ ಮನುಷ್ಯನ ಅಲ್ಪ ತಿಳುವಳಿಕೆಗಳಷ್ಟೇ. ಅವನ ಅರಿವು, ತಿಳುವಳಿಕೆ ಗಾಢವಾದಷ್ಟು, ಆಳವಾದಷ್ಟು ಅವನು ಕತ್ತಲಲ್ಲಿ ಬೆಳಕನ್ನೂ, ಬೆಳಕಲ್ಲಿ ಕತ್ತಲನ್ನೂ ಕಾಣಬಲ್ಲ. ಇಷ್ಟಕ್ಕೂ ‘ಕಾಣ್ಕೆ’ ಅನ್ನುವುದೇ ಅಂತರಂಗದ ಅರಿವಲ್ಲವೇ? ‘ತಮಸೋಮ ಜ್ಯೋತಿರ್ಗಮಯ’ ಅನ್ನುವುದನ್ನು ...

Read More

ಸಾಧುಗಳು ಸಾರಿದ ಸಂದೇಶ

1 month ago

ಹಿರಿಯ ಪರಿಸರತಜ್ಞ ಮತ್ತು ನ್ಯಾಯವಾದಿಯಾಗಿರುವ ಸಂಜಯ್‍ ಉಪಾಧ್ಯಾಯ ಎಂಬವರು ಕಳೆದ ತಿಂಗಳು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣಕ್ಕೆ ಸಲ್ಲಿಸಿದ ದೂರು ಎಷ್ಟು ಮಹತ್ವಪೂರ್ಣವಾದುದುಎಂಬುದನ್ನು ಕಳೆದವಾರ ಗಂಗೆ ಸಾಬೀತು ಪಡಿಸಿದ್ದಾಳೆ. ದೇಶದ ಅನೇಕಾರು ಆಶ್ರಮಗಳ ಸಾಧುಗಳು ಗಂಗೆಯಲ್ಲಿ ಸ್ನಾನ ಮಾಡಲು ಕಳೆದವಾರ ನಿರಾಕರಿಸಿದರು. ವಿಜಯದಶಮಿಯಂದು ಸಾಧುಗಳು ಗಂಗೆಯಲ್ಲಿ ಪವಿತ್ರ ಸ್ನಾನ ಮಾಡುವುದು ಸಂಪ್ರದಾಯ. ಆದರೆ ಈ ಸಂಪ್ರದಾಯವನ್ನು ಪಾಲಿಸಲೂ ಸಾಧ್ಯವಾಗದಷ್ಟು ಗಂಗಾನದಿ ಮಾಲಿನ್ಯದಿಂದ ತುಂಬಿ ...

Read More

ರೋಹಿಂಗ್ಯ: ಇತಿಹಾಸ ಮತ್ತು ವರ್ತಮಾನ

2 months ago

  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ ಕಾರವು ಮ್ಯಾನ್ಮಾರ್ ಆಡಳಿತದ ಪರ ನಿಂತಿರುವುದನ್ನು ಪ್ರಶ್ನಿಸಿ ದಿ ಹಿಂದೂ ಪತ್ರಿಕೆಯು ಸೆ. 22 ರಂದು ‘Dancing with Suu Kyi’ (ಸೂಕಿಯ ಜೊತೆ ನೃತ್ಯ) ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿದ ಲೇಖನಕ್ಕಿಂತ ಮೂರು ದಿನಗಳ ಮೊದಲು ಮ್ಯಾನ್ಮಾರ್‍ನ ನಾಯಕಿ ಅಂಗ್ ಸಾನ್ ಸೂಕಿ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಆ ಭಾಷಣದಲ್ಲಿ ಜಗತ್ತು ಅಚ್ಚರಿಪಡಬಹುದಾದ ...

Read More

ಭಾರತದ ಸ್ವಾತಂತ್ರ್ಯ ಶಿಲ್ಪಿ ಮಹಾತ್ಮ ಗಾಂಧೀಜಿ…

2 months ago

ಭಾರತದ ಸ್ವಾತಂತ್ರ್ಯ ಶಿಲ್ಪಿ, ಅಹಿಂಸಾತ್ಮಕ ಕ್ರಾಂತಿಯಿಂದ ಬ್ರಿಟಿಷರ ಚಕ್ರಾದಿ ಪತ್ಯವನ್ನು ಭಾರತದಲ್ಲಿ ಕೊನೆಗೊಳಿಸಿದ ಕಾರಣ ಪುರುಷ, ತನ್ನ ಇಡೀ ಬಾಳನ್ನು ಸತ್ಯಶೋಧನೆಗಾಗಿ ಮುಡಿಪಿಟ್ಟ ಮಹಾತ್ಮ, ಹಲವಾರು ಶತಮಾನಗಳಿಂದ ನಿಸ್ಸತ್ತ್ವಯತವೂ ನಿರ್ವಿರ್ಯವೂ ವಿವಕ್ತವೂ ಆಗಿ ಪರಿಣಮಿಸಿದ್ದ ಭಾರತೀಯ ಸಮಾಜವನ್ನು ಕ್ರಾಂತಿಕಾರಿ ಪರಿವರ್ತನೆಗಳಿಗೆ ಒಳಪಡಿಸಿದ ದ್ರಷ್ಟಾರ. ಇವರೆ ಮೋಹನ್ ದಾಸ್ ಕರಮ್‌ಚಂದ ಗಾಂಧಿ. ಗಾಂಧೀಜಿಯವರು ೧೮೬೯ ಅಕ್ಟೋಬರ್ ೨ ರಂದು, ಕಾಠಿಯಾವಾಡದ ಪೋರ್‌ಬಂದರಿನಲ್ಲಿ, ತಂದೆ ...

Read More

ಪ್ರಧಾನಿಯವರೇ… ದಯವಿಟ್ಟು ವಾಸ್ತವಕ್ಕೆ ಮುಖಾಮುಖಿಯಾಗಿ

2 months ago

ನೋಟು ನಿಷೇಧ ಮಾಡಿದ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಚತುರ ಅರ್ಥ ತಜ್ಞನಾಗಿ ಮತ್ತು ಚಾಣಕ್ಯನಿಗೆ ಸಮವಾಗಿ ಕಂಡವರು ಹಾಗೂ ಮಾಜಿ ಪ್ರಧಾನಿ ಮನ್‍ಮೋಹನ್ ಸಿಂಗ್‍ರ ಮಾತುಗಳನ್ನು ತಮಾಷೆ ಮಾಡಿದವರಲ್ಲಿ ಹೆಚ್ಚಿನವರು ಈಗ ತತ್ವಜ್ಞಾನಿಗಳಂತೆ ಆಡತೊಡಗಿದ್ದಾರೆ. ಅತ್ತ ನರೇಂದ್ರ ಮೋದಿಯವರನ್ನು ಬಿಡಲೂ ಆಗದ ಇತ್ತ ಅವರ `ಅರ್ಥಕ್ರಾಂತಿ’ಯನ್ನು ಬೆಂಬಲಿಸಲೂ ಆಗದ ಸ್ಥಿತಿಗೆ ತಲುಪಿದ್ದಾರೆ. ಭಾರತೀಯ ಸ್ಟೇಟ್‍ಬ್ಯಾಂಕ್ (ಎಸ್‍ಬಿಐ) ದೀರ್ಘ ಸಮಯದ ಬಳಿಕ ...

Read More

ರಾಜಕಾರಣಿಗಳು ಬಯಸುವ ಭಾರತ-ಪಾಕಿಸ್ತಾನ…

2 months ago

ಭಾರತದ ರಾಜಕಾರಣಿಗಳು ಪಾಕಿಸ್ತಾನವನ್ನು ಪ್ರೀತಿಸುವಷ್ಟು ಬಹುಶಃ ಭಾರತೀಯರನ್ನೇ ಪ್ರೀತಿಸಲಾರರೇನೋ ಅನಿಸುತ್ತದೆ. ರಾಜಕಾರಣಿಗಳಿಗೆ ಅದರಲ್ಲೂ ಮುಖ್ಯವಾಗಿ ಆಡಳಿತ ಪಕ್ಷಕ್ಕೆ ಯಾವಾಗಲೂ ವೈರಿ ರಾಷ್ಟ್ರವೊಂದು ಕಡ್ಡಾಯವಾಗಿ ಇರಬೇಕಾಗುತ್ತದೆ. ಇದು ಭಾರತದ ರಾಜಕಾರಣಿಗಳ ಅಗತ್ಯ ಮಾತ್ರ ಅಲ್ಲ. ಜಾಗತಿಕ ರಾಷ್ಟ್ರಗಳ ಅಗತ್ಯವೂ ಹೌದು. ಅಮೇರಿಕವು ರಷ್ಯವನ್ನು ಮತ್ತು ರಷ್ಯವು ಅಮೇರಿಕವನ್ನು ಒಂದು ಕಾಲದಲ್ಲಿ ಹೇಗೆ ವೈರಿ ರಾಷ್ಟ್ರವಾಗಿ ಬಿಂಬಿಸುತ್ತಾ ತಂತಮ್ಮ ರಾಷ್ಟ್ರಗಳ ಜನರನ್ನು ಭಾವನಾತ್ಮಕವಾಗಿ ಪ್ರಚೋದಿಸಿದುವೋ ...

Read More

ಗೌರಿಯನ್ನು ಕೊಂದ ವಾದ ಯಾವುದು?

2 months ago

ಗೌರಿ ಲಂಕೇಶ್ – ಸರ್ವ ದೌರ್ಬಲ್ಯಗಳಿಂದಲೂ ಮುಕ್ತವಾದ, ಯಾವ ವಿವಾದಗಳಿಗೂ ಒಳಗಾಗದ ಸಾಧು ಹೆಣ್ಣು ಮಗಳೇನಲ್ಲ. ಇಂಥದ್ದೊಂದು ವರ್ಚಸ್ಸನ್ನು ಅವರು ಬಯಸಿರುವ ಸಾಧ್ಯತೆಯೂ ಇಲ್ಲ. ಗಾಂಧೀಜಿಯವರ ಜೊತೆ ಅವರ ಸಮಕಾಲೀನರಾದ ಹಲವು ನಾಯಕರಿಗೆ ವೈಚಾರಿಕ ಭಿನ್ನಾಭಿಪ್ರಾಯವಿತ್ತು. ದಲಿತರಿಗೆ ಅವರು ಬಳಸಿದ ‘ಹರಿಜನ’ ಎಂಬ ಪದ ಕಾನೂನುಬಾಹಿರ ಆಗುವಷ್ಟು ಅವರು ಈ ನೆಲದಲ್ಲಿ ಪ್ರಶ್ನೆಗೆ ಒಳಗಾಗಿದ್ದಾರೆ. ಅಂಬೇಡ್ಕರ್‍ವಾದಿಗಳಿಗೆ ಅವರ ಜೊತೆ ಇವತ್ತಿಗೂ ಕೂಡ ...

Read More
Menu
×