Thursday November 24 2016

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ಜಬ್ಬಾರ್ ಎಂಬೋ ಜಬರ್ ದಸ್ತ್ ಶಕ್ತಿ ಮತ್ತು ಸ್ಫೂರ್ತಿ!

    January 9, 2018

    ಅಬ್ದುಲ್ ಜಬ್ಬಾರ್ ಪೊನ್ನೋಡಿ ಮತ್ತು ಸಹಕಲಾವಿದೆ ಮಂಜು ವರ್ಷಾ; ಈ ಇಬ್ಬರನ್ನೂ ನಾನು ಅಪ್ಪಿಕೊಂಡು, ಮುತ್ತಿಟ್ಟು ಶುಭ ಹಾರೈಸಿ ಈಗ ಚಿತ್ರೀಕರಣ ಪ್ರಾರಂಭಿಸೋಣ ಎಂದು ಹೇಳಿದ್ದೇ ಮುಹೂರ್ತ. ಚಿತ್ರೀಕರಣ ಆರಂಭವಾಯಿತು. ಕನ್ನಡ ಮತ್ತು ಇಂಗ್ಲೀಷ್ ಎರಡೂ ಭಾಷೆಗಳ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

ಭೂತಗನ್ನಡಿ

ಹೆಚ್ಚಿನ ಸುದ್ದಿ

More

ನ.26ರಿಂದ ಪ್ರಖ್ಯಾತ ಕಾರ್ಟೂನಿಸ್ಟ್ ಗಳ ನೇತೃತ್ವದಲ್ಲಿ ಬೃಹತ್ ಕಾರ್ಟೂನು ಹಬ್ಬ

1 year ago

ನ್ಯೂಸ್ ಕನ್ನಡ ವರದಿ(24.11.2016): ಕುಂದಾಪುರದ ಕಲಾಮಂದಿರದಲ್ಲಿ ನವೆಂಬರ್ 26 ರಿಂದ 29ರ ವರೆಗೆ ಪ್ರಖ್ಯಾತ ಕಾರ್ಟೂನಿಸ್ಟ್ ಗಳ ನೇತೃತ್ವದಲ್ಲಿ ಬೃಹತ್ ಕಾರ್ಟೂನು ಹಬ್ಬ ನಡೆಯಲಿದೆ. ನವೆಂಬರ್ 26ರಂದು ಬೆಳಿಗ್ಗೆ 10 ಗಂಟೆಗೆ ಚಿಕ್ಕಮಗಳೂರಿನ ಎಸ್ಪಿ ಅಣ್ಣಾಮಲೈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಡಾ. ಪಿ. ವಿ ಬಂಡಾರಿ, ಯು.ಎಸ್. ಶೆಣೈ, ಉದಯಕುಮಾರ್ ಶೆಟ್ಟಿ, ರಾಮಕೃಷ್ಣ ಹೇರ್ಳೆ, ಸತೀಶ್ ಆಚಾರ್ಯ, ಪಂಜು ಗಂಗೊಳ್ಳಿ ...

Read More

ಸರ್ಕಾರಿ ಶಾಲೆಯ ವಿದ್ಯಾರ್ಥಿಯಿಂದ ವಾಟರ್ ಬೈಸಿಕಲ್ ಸಂಶೋಧನೆ

1 year ago

ನ್ಯೂಸ್ ಕನ್ನಡ ವರದಿ-ಭಟ್ಕಳ(22.11.16): ಭಟ್ಕಳ ತಾಲೂಕಿನ ತೆಂಗಿನಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಾಸ್ಟರ್ ಪುನಿತ್ ಗೊಂಡ ಹಾಗೂ ಆತನ ಸಹಪಾಠಿಗಳು ಸಂಶೋಧಿಸಿರುವ ನೀರಸೈಕಲ್ಲು (ವಾಟರ್ ಬೈಸಿಕಲ್) ರಾಷ್ಟ್ರ ಮಟ್ಟದ `ಇನ್‍ಸ್ಪಾಯರ್ ಅವಾರ್ಡ್’ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಗೊಂಡಿದೆ. ವಿಜ್ಞಾನಿ ಆರ್ಕಿಮೀಡಿಸ್‍ ನ ತೇಲುವಿಕೆಯ ನಿಯಮ, ತೋರಿಕೆಯ ನಷ್ಟ, ಪ್ಲವನ ಬಲ ಸಿದ್ಧಾಂತದ ಆಧಾರದಲ್ಲಿ ಸಂಶೋಧಿಸಲ್ಪಟ್ಟಿರುವ ಈ ವಾಟರ್ ಬೈಸಿಕಲ್ ಇಂಧನ ...

Read More

11 ರ ಪೋರಿಯ ಚಿತ್ರ ಪ್ರತಿಭೆಗೆ ಮನಸೋತ ಗೂಗಲ್

1 year ago

ನ್ಯೂಸ್ ಕನ್ನಡ ವರದಿ-(14.11.16): ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ  ಆಯೋಜಿಸಲ್ಪಟ್ಟಿದ್ದ ‘ಡೂಡಲ್ ಫಾರ್ ಗೂಗಲ್’ ಎಂಬ ಚಿತ್ರಕಲಾ ಸ್ಪರ್ಧೆಯಲ್ಲಿ 11 ವರ್ಷದ ಬಾಲಕಿ ಅನ್ವಿತಾ ಪ್ರಶಾಂತ್ ತೇಲಂಗ್ ಪ್ರಶಸ್ತಿ ಬಾಚಿಕೊಂಡಿದ್ದಾಳೆ . ‘ಲಿವ್ ಇನ್ ದಿ ಪ್ರೆಸೆಂಟ್’ ಎಂಬ ಥೀಮ್ ನಲ್ಲಿ ಅನ್ವಿತಾ ಬಿಡಿಸಿದ ಚಿತ್ರ ಆಯೋಜಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಮಕ್ಕಳ ದಿನಾಚರಣೆಯ ಪ್ರಯುಕ್ತ ಇಂದು ಗೂಗಲ್ ಇಂಡಿಯಾದ ಹೋಮ್ ಪೇಜ್ ನಲ್ಲಿ ಅನ್ವಿತಾ ಬಿಡಿಸಿದ ಚಿತ್ರವನ್ನು ...

Read More

ಶುಭಾರಂಭದಿಂದ ‘ಹುಷಾರ್ ಸರ್! ಹುಷಾರ್ ಮೇಡಂ

1 year ago

ಶುಭಾರಂಭ ರಂಗತಂಡವು ಬೆಂಗಳೂರು ಮೂಲದ ರಂಗತಂಡವಾಗಿದೆ. ಮಾಧ್ಯಮ ಕ್ಷೇತ್ರ, ಸಾರ್ವಜನಿಕ ಸಂಪರ್ಕ, ಆಡಳಿತ ನಿರ್ವಹಣೆ ಹೀಗೆ ಹಲವು ಕ್ಷೇತ್ರಗಳಲ್ಲಿ 15ಕ್ಕೂ ಹೆಚ್ಚು ವರ್ಷಗಳ ಕಾಲ ಕಾರ್ಯನಿರ್ವಹಿಸಿರುವ ಸುಧೀಂದ್ರ ಎಸ್. ದೇಶಪಾಂಡೆಯವರ ಕನಸಿನ ಕೂಸು ಶುಭಾರಂಭ ರಂಗತಂಡ. ಕೆಲಸದ ಜೊತೆಗೆ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜನಜಾಗೃತಿ ಕಾರ್ಯವನ್ನು ನಾಟಕಗಳ ಮುಖಾಂತರ ಮಾಡುತ್ತಾ ಬಂದಿರುವ ಸುಧೀಂದ್ರ ಎಸ್. ದೇಶಪಾಂಡೆಯವರ ಮುಂದಾಳುತ್ವದಲ್ಲಿ ಶುಭಾರಂಭ ರಂಗತಂಡವು ಇದೇ ...

Read More

ಬೆಂಗಳೂರು: ಕಲಾಭಿಮಾನಿಗಳನ್ನು ರಂಜಿಸಿದ ‘ ವೀರ ವೃಷಸೇನ ‘ ಯಕ್ಷಗಾನ ಪ್ರದರ್ಶನ

2 years ago

ನ್ಯೂಸ್ ಕನ್ನಡ ವರದಿ – ಬೆಂಗಳೂರು: ಕೆ. ಮೋಹನ್‍ ರ ಸಂಘಟನೆಯ ಯಕ್ಷದೇಗುಲದ ಮೂಲಕ ನೂರಾರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಬಗ್ಗೆ ಅಭಿರುಚಿ ಮೂಡಿಸುತ್ತಿದ್ದಾರೆ. ಕೇವಲ ಪುರಾಣ ಪ್ರಸಂಗ ಸೀಮಿತವಲ್ಲದೇ ಏಡ್ಸ್, ಸ್ವಚ್ಛ ಭಾರತ್ ಹೀಗೆ ಇತರ ಸಾಮಾಜಿಕ ವಿಚಾರದ ಬಗ್ಗೆಯೂ ಯಕ್ಷಗಾನದ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ. ಈ ಒಂದು ಸಂಘಟನೆ ಮೂಲಕ ಜನರಲ್ಲಿ ಕಲೆಯ ಅಭಿರುಚಿ ಮೂಡಿಸುತ್ತಿರುವುದು ಸ್ತುತ್ಯಾರ್ಹ ಎಂದು ಕರ್ನಾಟಕ ...

Read More

ಉಡುಪಿ: ವರ್ತಮಾನಕ್ಕೆ ಸ್ಪಂದಿಸಿದ ಯಕ್ಷಗಾನದ ಅಭಿಮನ್ಯು

2 years ago

ನ್ಯೂಸ್ ಕನ್ನಡ ವರದಿ – ಉಡುಪಿ: ಬನ್ನಂಜೆ ಸಂಜೀವ ಸುವರ್ಣ ಯಕ್ಷಗಾನದಲ್ಲಿಂದು ಅದ್ವಿತೀಯ ಗುರು. ಉಡುಪಿ ಯಕ್ಷಗಾನ ಕೇಂದ್ರದ ಕ್ರಿಯಾ ವರಿಷ್ಟರು. ಇವರು ಈಚೆಗೆ ದಿಲ್ಲಿ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾ (ರಾಷ್ಟ್ರೀಯ ನಾಟ್ಯ ವಿದ್ಯಾಲಯ ನವದೆಹಲಿ)ಇಲ್ಲಿಯ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿ ನೀಡುತ್ತಿದ್ದಾರೆಂದು ಕೇಳಿದ್ದೆ. ನನಗೇನೂ ಆಶ್ಚರ್ಯವಾಗಿರಲಿಲ್ಲ. ವಾರದ ಯಾವುದೇ ದಿನ, ದಿನದ ಯಾವುದೇ ಸಮಯದಲ್ಲೂ ಯಕ್ಷಗಾನ ಬಯಸಿ ಬರುವ ಜೀವದ ‘ಕುಲ, ಶೀಲ, ...

Read More

ಕಾರವಾರ: ರಂಗು ರಂಗಿನ ‘ ರಂಗೋಲಿ ಜಾತ್ರೆ’

2 years ago

ನ್ಯೂಸ್ ಕನ್ನಡ ವರದಿ – ಕಾರವಾರ: ಜಾತ್ರೆ-ಉತ್ಸವಗಳು ಎಂದರೆ ಸಾಮಾನ್ಯವಾಗಿ ದೇವರ ಹೆಸರಿನಲ್ಲಿ ನಡೆಯುತ್ತವೆ. ಅಲ್ಲಿ ದೇವರಿಗೆ ಹರಕೆ ಸಲ್ಲಿಸಿ ಕೃತಾರ್ಥವಾಗುವುದು. ಉಳಿದಂತೆ ತರಾವರಿ ಆಟಿಕೆ ಸಾಮಗ್ರಿಗಳು ಹಾಗೂ ಸಿಹಿತಿನಿಸುಗಳ ಅಂಗಡಿ ಮಳಿಗೆಗಳು. ಆದರೆ ನಗರದಲ್ಲಿ ಶುಕ್ರವಾರ ನೆರವೇರಿದ ಮಾರುತಿ ದೇವರ ಜಾತ್ರೆಯು ಉಳಿದೆಲ್ಲ ಜಾತ್ರೆಗಿಂತ ತುಸು ಭಿನ್ನ ಎನ್ನಬಹುದು. ಈ ಜಾತ್ರೆಯನ್ನು ರಂಗೋಲಿಯ ಜಾತ್ರೆ ಎಂದೆ ಕರೆಯಲಾಗುತ್ತದೆ. ದೇವರ ಪೂಜೆ ವಿಧಿವಿಧಾನಗಳು ಉಳಿದ ...

Read More

“ಸುಲ್ತಾನ್” ಗಾಗಿ ದಬಂಗ್ ‘ಚುಲ್ ಬುಲ್ ಪಾಂಡೆ ಜೀ’ ಯಿಂದ ಕುಸ್ತಿ ಕಸರತ್ತು!

2 years ago

ನ್ಯೂಸ್ ಕನ್ನಡ ಮೀಡಿಯ ನೆಟ್ ವರ್ಕ್ ಮುಂಬೈ: ‘ದಬಂಗ್’ ನಲ್ಲಿ ಪೋಲಿಸ್, ‘ಕಿಕ್’ ನಲ್ಲಿ ಕಳ್ಳ, ಕ್ಯೂಂ ಕೆ.. ಯಲ್ಲಿ ಮಾನಸಿಕ ಅಸ್ವಸ್ಥ, ಬಾಡಿಗಾರ್ಡ್ ನಲ್ಲಿ ಗಂಭೀರ ಪಾತ್ರ ಹೀಗೇ ಎಲ್ಲಾ ಪಾತ್ರಗಳಿಗೂ ಸೈ ಎನಿಸಿರುವ ಬಾಲಿವುಡ್ ನ ಭಾಯಿಜಾನ್ ಸಲ್ಮಾನ್ ಖಾನ್ ತನ್ನ ಮುಂಬರುವ ಚಿತ್ರ “ಸುಲ್ತಾನ್” ಗಾಗಿ ಕುಸ್ತಿ ಮತ್ತು ಮಾರ್ಷಲ್ ಆರ್ಟ್ಸ್ ಗಳನ್ನು ಅಭ್ಯಾಸ ಮಾಡುತ್ತಿದ್ದಾರಂತೆ. ಅದಕ್ಕಾಗಿ ...

Read More

ತಮಾಷಾ ಟ್ರೈಲರ್ ಬಿಡುಗಡೆಯ ಸಮಾರಂಭದಲ್ಲಿ ರಣ್ಬೀರ್ ನನ್ನು “ಬ್ರೋ..” ಎಂದು ಕರೆದ ದೀಪಿಕಾ

2 years ago

ಹೌದು! ಸರಿಯಾಗಿಯೇ ಕೇಳಿದ್ದೀರ… ತಮಾಷಾ ಟ್ರೈಲರ್ ಬಿಡುಗಡೆಯ ಸಂದರ್ಭ ಮಾತಿನ ನಡುವೆ ದೀಪಿಕಾ ತನ್ನ ಮಾಜೀ ಪ್ರಿಯಕರ ರಣ್ಬೀರ್ ನನ್ನು “ಬ್ರೋ..” ಎಂದು ಕರೆದು ಪೇಚಿಗೆ ಸಿಲುಕಿದ್ದಳಂತೆ! ಮಂಗಳವಾರ ಮುಂಬೈಯಲ್ಲಿ ತನ್ನ ಹೊಚ್ಚಹೊಸ ಚಿತ್ರ “ತಮಾಷಾ” ದ ಟ್ರೈಲರ್ ಬಿಡುಗಡೆಯ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣ ವಾಟ್ಸಪ್ ನಲ್ಲಿ 90 ದಿನಗಳವರೆಗೆ ಸಂದೇಶಗಳನ್ನು ಡಿಲೀಟ್ ಮಾಡಲಾಗದ್ದರ ಕುರಿತು ಕೇಳಲಾದ ಪ್ರಶ್ನೆಗೆ ರಣ್ಬೀರ್ ಕಪೂರ್, ನಿಮಗೆ ...

Read More

ತುಳುನಾಡಿನ ಪಾಳೆಯಗಾರಿಕೆಯ ಪಳೆಯುಳಿಕೆ: ಉತ್ತರಕ್ರಿಯೆಯಲ್ಲಿ ಕಾಲೇ ಕೋಲ 

2 years ago

 ನಮ್ಮ ಓದುಗರಲ್ಲಿ ಕೆಲವರಾದರೂ “ರುಡಾಲಿ’ ಹಿಂದಿ ಸಿನೆಮಾ ನೋಡಿರಬಹುದು. ಆ ಸಿನಿಮಾದಲ್ಲಿ ಜಮೀನ್ದಾರ ಮನೆಯ ಯಜಮಾನ ಸತ್ತಾಗ ಮನೆಯವರು ಅಳುವುದನ್ನು ತೋರಿಸಿಲ್ಲ. ಅದೇ ಜಮೀನ್ದಾರಿ ಮನೆಯ ಸೇವಕ ವರ್ಗದ ಮಹಿಳೆಯರು ಅಳುವುದನ್ನು ತೋರಿಸಲಾಗಿದೆ. ಅಲ್ಲಿ ಒಬ್ಬಾಕೆ ಅಳುವವಳ(ರುಡಾಲಿ) ಕಥೆ ಸಿನೆಮಾ ಆಗಿದೆ. ಅಂದರೆ ಜಮೀನ್ದಾರರ ಮನೆಯಲ್ಲಿ ಯಜಮಾನ ಸತ್ತರೆ ಅಳುವವರು ಸೇವಕ ವರ್ಗ.  ತುಳುನಾಡಿನಲ್ಲಿಯೂ ಗುತ್ತು ಬೀಡುಗಳ ಗಡಿಹಿಡಿದ ಯಜಮಾನರು, ಮತ್ತು ...

Read More
Menu
×