Wednesday, June 3, 2020

ವಿವಿಧ ರಾಜ್ಯಗಳ ರಾಜ್ಯಸಭಾ ಚುನಾವಣೆ ಘೋಷಿಸಿದ ಕೇಂದ್ರ ಚುನಾವಣಾ ಆಯೋಗ

ನ್ಯೂಸ್ ಕನ್ನಡ ವರದಿ: 25.02.2020 ರಂದು, ಭಾರತದ ಚುನಾವಣಾ ಆಯೋಗವು ಚುನಾವಣೆಯನ್ನು ಘೋಷಿಸಿದೆ. 17 ರಾಜ್ಯಗಳ ಕೌನ್ಸಿಲ್ ಆಫ್ ಸ್ಟೇಟ್ಸ್, ರ 55 ಸ್ಥಾನಗಳನ್ನು ಭರ್ತಿ ಮಾಡಲು ಚುನಾವಣಾ ಆಯೋಗ...

‘ಎಲ್‌ಪಿಜಿ’ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ

ನ್ಯೂಸ್ ಕನ್ನಡ ವರದಿ: ಎಲ್ ಪಿಜಿ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದ್ದು, ಎಲ್ ಪಿಜಿ ಅಡುಗೆ ಅನಿಲ ಸಿಲಿಂಡರ್ ಬೆಲೆ ಜೂನ್ 1 ರಿಂದ ಅನ್ವಯವಾಗುವಂತೆ ಏರಿಕೆಯಾಗಿದೆ.

ಜೂನ್ 30ರವರೆಗೆ ಲಾಕ್‌ಡೌನ್ ವಿಸ್ತರಣೆ: ಜೂನ್ 8ರಿಂದ ದೇವಸ್ಥಾನ, ಹೋಟೆಲ್ ಒಪನ್.!

ನ್ಯೂಸ್ ಕನ್ನಡ ವರದಿ:‌ ಮುಂದಿನ ಒಂದು ತಿಂಗಳು ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ. ದೇಶಾದ್ಯಂತ ಜೂನ್ 30 ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಕೊರೊನ ಸೋಂಕು: ಬಿಜೆಪಿ ವಕ್ತಾರ ಸಂಬೀತ್ ಪಾತ್ರ ಆಸ್ಪತ್ರೆಗೆ ದಾಖಲು..!

ನ್ಯೂಸ್ ಕನ್ನಡ ವರದಿ: ಕೊರೋನಾ ವೈರಸ್ ಎಂಬ ಮಹಾಮಾರಿ ಯಾವುದೇ ತಾರತಮ್ಯವಿಲ್ಲದೇ ಎಲ್ಲರನ್ನೂ ಬಾಧಿಸುತ್ತಿದೆ. ಬಡ ವರ್ಗದ ಜನರಿಂದ ಶ್ರೀಮಂತ ವರ್ಷದ ಜನರು ಹೀಗೆ ಎಲ್ಲರೂ ಈ ಮಹಾಮಾರಿ ಅಬ್ಬರಕ್ಕೆ...

ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ.!

ನ್ಯೂಸ್ ಕನ್ನಡ ವರದಿ: ಲಾಕ್ ಡೌನ್ ನಡುವೆಯೇ ಆಭರಣ ಪ್ರಿಯರಿಗೆ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ ಕಂಡಿದ್ದು, 22 ಕ್ಯಾರೆಟ್ ನ 10...

ಭಾರತದಲ್ಲಿ ಇವತ್ತು ಒಂದೇ ದಿನ 6,535 ಕೊರೊನ ಪಾಸಿಟಿವ್: 146 ಮಂದಿ ಬಲಿ

ನ್ಯೂಸ್ ಕನ್ನಡ ವರದಿ: ಭಾರತದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮೆರೆಯುತ್ತಿದ್ದು, ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಹೊಸದಾಗಿ 6,535 ಮಂದಿಗೆ ಕೊರೊನಾ ವೈರಸ್ ಪ್ರಕರಣಗಳು ದೃಢಪಟ್ಟಿದ್ದು, 146 ಮಂದಿ ಬಲಿಯಾಗಿದ್ದಾರೆ.

‘ಅಯೋಧ್ಯೆಯಲ್ಲಿರುವ ರಾಮ ದೇವಾಲಯದ ಸ್ಥಳ ಬೌದ್ಧರದ್ದು.!’

ನ್ಯೂಸ್ ಕನ್ನಡ ವರದಿ: ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಗುರುವಾರ ಭೂ ನೆಲಸಮ ಕಾರ್ಯದಲ್ಲಿ ದೊರೆತ ಪ್ರಾಚೀನ ಕಲಾಕೃತಿಗಳು ಇದು ಬೌದ್ಧ ಯಾತ್ರಾ ಸ್ಥಳ ಎಂದು ಸಾಬೀತಾಗಿದೆ ಎಂದು ಹೇಳಿಕೊಂಡ ಕಾಂಗ್ರೆಸ್...

ಕರಾಚಿಗೆ ತೆರಳುತ್ತಿದ್ದ ಪಾಕಿಸ್ತಾನ್‌ ಏರ್ಲೈನ್ಸ್‌ ವಿಮಾನ ಪತನ

ನ್ಯೂಸ್ ಕನ್ನಡ ವರದಿ: ಲಾಹೋರ್‌ ನಿಂದ ಕರಾಚಿಗೆ ತೆರಳುತ್ತಿದ್ದ ಪಾಕಿಸ್ತಾನ್‌ ಏರ್ಲೈನ್ಸ್‌ ಗೆ ಸೇರಿದ ವಿಮಾನ ಪತನಗೊಂಡಿದೆ. ಕರಾಚಿ ವಿಮಾನ ನಿಲ್ದಾಣದ ಬಳಿ ವಿಮಾನ ಪತನಗೊಂಡಿದ್ದು,...

ಅಂಫಾನ್ ಚಂಡಮಾರುತಕ್ಕೆ 72 ಮಂದಿ ಬಲಿ; ಮಮತ ಬ್ಯಾನರ್ಜಿ: ವೈಮಾನಿಕ ಸಮೀಕ್ಷೆಗೆ ಮುಂದಾದ ಕೇಂದ್ರ

ನ್ಯೂಸ್ ಕನ್ನಡ ವರದಿ: ಅಂಫಾನ್ ಚಂಡಮಾರುತ ಅಬ್ಬರಕ್ಕೆ ಪಶ್ಚಿಮ ಬಂಗಾಳದಲ್ಲಿ 72 ಮಂದಿ ಬಲಿಯಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ. ಪಶ್ಚಿಮ...

ದೇಶದಲ್ಲಿ 5,611 ಜನರಿಗೆ ಕೊರೋನ ಸೊಂಕು: ಸೋಂಕಿತರ ಸಂಖ್ಯೆ 1,06,750ಕ್ಕೆ ಏರಿಕೆ

ನ್ಯೂಸ್ ಕನ್ನಡ ವರದಿ: ಒಂದೆಡೆ ದೇಶದಾದ್ಯಂತ ಜಾರಿಯಲ್ಲಿದ್ದ ಲಾಕ್'ಡೌನ್ ಸಡಿಲಿಕೆ, ಇನ್ನೊಂದೆಡೆ ದೇಶದಲ್ಲಿ ಕೊರೊನಾ ಅಟ್ಟಹಾಸ ಆರಂಭವಾಗಿದೆ. ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಬರೋಬ್ಬರಿ ದಾಖಲೆಯ 5,611 ಮಂದಿಯಲ್ಲಿ ಹೊಸದಾಗಿ...

Stay connected

0FansLike
1,064FollowersFollow
14,700SubscribersSubscribe

Latest article

“ಮಿತ್ರೋ ಆಪ್‌” ಗೂಗಲ್ ಸ್ಟೋರ್ ನಿಂದ ಕಿಕ್ ಔಟ್: ಭಾರತ ಆಪ್ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಎಲ್ಲರೂ...

ನ್ಯೂಸ್ ಕನ್ನಡ ವರದಿ: ಚೀನಾ ಮೂಲದ ಟಿಕ್‌ಟಾಕ್‌ಗೆ ಪೈಪೋಟಿ ಎಂದು ಹೇಳಲಾಗುತ್ತಿದ್ದ ಮಿತ್ರೋ appಗೆ ಗೂಗಲ್ ಪ್ಲೇ ಸ್ಟೋರ್ ಗೇಟ್ ಪಾಸ್ ನೀಡಿದೆ. ಅಷ್ಟರಲ್ಲೇ ಮಿತ್ರೋ...

ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ: ಉಗ್ರಪ್ಪ ಹೊಸ ಬಾಂಬ್

ನ್ಯೂಸ್ ಕನ್ನಡ ವರದಿ: ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಬಹುತೇಕ ಶಾಸಕರು ಕಾಂಗ್ರೆಸ್ ‌ ಸಂಪರ್ಕದಲ್ಲಿ ಇದ್ದಾರೆ ಎಂದು ಮಾಜಿ ಸಂಸದ ವಿ . ಎಸ್ ‌. ಉಗ್ರಪ್ಪ ಹೊಸ...

ಅಸಮಾಧಾನ ಇರುವು ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ ಹೊಸ ಬಾಂಬ್

ನ್ಯೂಸ್ ಕನ್ನಡ ವರದಿ: ಜನತಾ ಪರಿವಾರದ ಹಿನ್ನೆಲೆಯಿರುವ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಪಕ್ಷಾಂತರ ಮಾಡಿದ್ದ ಕೆಲವು ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿ ಇರುವುದು ನಿಜ. ಈ ಶಾಸಕರು ಬಿಜೆಪಿಯಲ್ಲಿ ಬೆಳವಣಿಗೆಗಳ...