Thursday, July 16, 2020

8 ಪೋಲಿಸರನ್ನು ಹತ್ಯೆ ಮಾಡಿದ್ದ ಅಮರ್ ದುಬ್ಬೆ ಎನ್ ಕೌಂಟರ್.!

ನ್ಯೂಸ್ ಕನ್ನಡ ವರದಿ: ಉತ್ತರ ಪ್ರದೇಶದ ಕಾನ್ಪುರ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ನಿಕಟವರ್ತಿಯಾಗಿದ್ದ ಅಮರ್ ದುಬೆಯನ್ನು ಎನ್ ಕೌಂಟರ್ ನಲ್ಲಿ ಹತ್ಯೆ ಮಾಡಲಾಗಿದೆ. ಕಾನ್ಪುರ್...

ವಿಶ್ವವಿದ್ಯಾನಿಲಯಗಳ ಪರೀಕ್ಷೆ ರದ್ದು.!

ನ್ಯೂಸ್ ಕನ್ನಡ ವರದಿ: ಕಾಲೇಜು ಹಾಗೂ ವಿಶ್ವ ವಿದ್ಯಾಲಯಗಳ ಪರೀಕ್ಷೆಯನ್ನು ರದ್ದು ಪಡಿಸಲಾಗಿದೆ ಎಂದು ಪಂಜಾಬ್​ ಸರ್ಕಾರ ಘೋಷಿಸಿದೆ. ಈ ಹಿಂದಿನ ಪರೀಕ್ಷೆಗಳ ಸಾಧನೆಯನ್ನು ಆಧರಿಸಿ ಫಲಿತಾಂಶ ನೀಡಲಾಗುವುದು ಎಂದು...

ನೆರೆಯ ದೇಶಗಳೊಂದಿಗೆ ಮಧುರ ಸಂಬಂಧ ಇಲ್ಲದೆ ಜಗತ್ತಿನ ಜತೆ ವ್ಯವಹರಿಸುವುದು ಕಷ್ಟ.!

ದ್ವೇಷವನ್ನು ಪ್ರೀತಿಯನ್ನಾಗಿ ಬದಲಾಯಿಸುವುದು ಅಷ್ಟು ಸುಲಭವೇ?, ಸುಧಾರಣೆಯ ಹಾದಿ ಬಹಳ ವೇಗವಾದರೆ ಏನೆಲ್ಲ ಆಗುತ್ತದೆ ಎಂಬುದಕ್ಕೆ ಇಥಿಯೋಪಿಯಾ ಪ್ರಧಾನಿ, 2019ರ ನೊಬೆಲ್ ಶಾಂತಿ ಪುರಸ್ಕಾರ ಅಬೀ ಅಹಮದ್‌ ಅವರ ಸತ್ಯ...

2036 ರವರೆಗೂ ರಷ್ಯಾಗೆ ಪುಟಿನ್ ಅಧ್ಯಕ್ಷ: ಜನಾಭಿಪ್ರಾಯದಲ್ಲಿ ಮೇಲುಗೈ

ನ್ಯೂಸ್ ಕನ್ನಡ ವರದಿ: ಎಲ್ಲವೂ ನಿರೀಕ್ಷಿಸಿದಂತೆಯೇ ಆಗಿವೆ. ವ್ಲಾದಿಮಿರ್ ಪುಟಿನ್ ನಿವೃತ್ತರಾಗೋದಿಲ್ಲ. 2036ರವರೆಗೆ ರಷ್ಯಾ ಅಧ್ಯಕ್ಷರಾಗುವ ಅವರ ಮಹತ್ವಾಕಾಂಕ್ಷೆಗೆ ರಷ್ಯನ್ನರು ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ. ಐತಿಹಾಸಿಕ ರಷ್ಯನ್ ರೆಫರೆಂಡಂ ಪರವಾಗಿ...

ಹಿಂದಿ ಹಾರ್ಟ್ ಸಿಟಿ ಉತ್ತರಪ್ರದೇಶದಲ್ಲೇ 8 ಲಕ್ಷ ವಿಧ್ಯಾರ್ಥಿಗಳು ಹಿಂದಿಯಲ್ಲೇ ಫೇಲ್.!

ನ್ಯೂಸ್ ಕನ್ನಡ ವರದಿ: ಹಿಂದಿ ಹಾರ್ಟ್‌ಲ್ಯಾಂಡ್ ಎಂದು ಕರೆಯಲ್ಪಡುವ ಉತ್ತರಪ್ರದೇಶದಲ್ಲಿ 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಹಿಂದಿಯಲ್ಲೇ ಫೇಲ್ ಆಗಿದ್ದಾರೆ. ಪ್ರೌಢ ಹಾಗೂ ಮಾಧ್ಯಮಿಕ ಶಾಲೆಯ...

ದೇಶದ ಜನರಿಗೆ ಹೊಸ ಟಾಸ್ಕ್ ಕೊಟ್ರು ಪ್ರಧಾನಿ ಮೋದಿ!; ಅನ್‌ಲಾಕ್ ನಲ್ಲೆ ಕೊರೊನ ಸೋಲಿಸಬೇಕಂತೆ.!

ನ್ಯೂಸ್ ಕನ್ನಡ ವರದಿ: ಇಡೀ ವಿಶ್ವಕ್ಕೆ ಕೊರೊನಾ ಸೋಂಕು ಕಂಟಕವಾಗಿದ್ದು, 2020ನ್ನು ಕಷ್ಟದ ಸಮಯ ಎಂದು ಪರಿಗಣಿಸದೇ ಅನ್ ಲಾಕ್ ವೇಳೆಯೇ ಕೊರೊನಾವನ್ನು ಸೋಲಿಸಬೇಕಿದೆ ಎಂದು ಪ್ರಧಾನಿ ಮೋದಿ ಕರೆನೀಡಿದ್ದಾರೆ.

ಕೊರೊನ ವಿರುದ್ಧ ಹೋರಾಟದಲ್ಲಿ ಭಾರತವು ಇತರ ರಾಷ್ಟ್ರಗಳಿಗಿನ್ನ ಮುಂದಿದೆ: ಪಿಎಂ ಮೋದಿ

ನ್ಯೂಸ್ ಕನ್ನಡ ವರದಿ: ರೋಗದ ವಿರುದ್ಧದ ಹೋರಾಟದಲ್ಲಿ ಭಾರತವು ಇತರ ರಾಷ್ಟ್ರಗಳಿಗಿಂತ ಉತ್ತಮ ಸ್ಥಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ. ಡಾ.ಜೋಸೆಫ್ ಮಾರ್...

ದೇಶದಲ್ಲಿ ಪೆಟ್ರೋಲ್‌ಗಿಂತ ಡೀಸೆಲ್ ದುಬಾರಿ: ಇಲ್ಲಿದೆ ಕಂಪ್ಲೀಟ್ ಸುದ್ದಿ

ನ್ಯೂಸ್ ಕನ್ನಡ ವರದಿ: ಶುಕ್ರವಾರವೂ ಸಹಾ ‌ತೈಲ ಮಾರುಕಟ್ಟೆ ಕಂಪನಿಗಳು ಸತತ 20 ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿವೆ. ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 21...

ಕೊರೋನ ‘ಪತಂಜಲಿ’ ಔಷಧಕ್ಕೆ ಬ್ರೇಕ್ ಹಾಕಿದ ಆಯುಷ್ ಸಚಿವಾಲಯ..!

ನ್ಯೂಸ್ ಕನ್ನಡ ವರದಿ: ಕೋವಿಡ್‌-19 ಗುಣಪಡಿಸಲಿದೆ ಎಂದು ಹೇಳಿಕೊಂಡಿರುವ ಔಷಧ ವಿವರಗಳನ್ನು ಆದಷ್ಟು ಬೇಗ ಕೊಡಬೇಕು ಹಾಗೂ ಪರಿಶೀಲನೆಯವರೆಗೂ ಈ ಉತ್ಪನ್ನ ಕುರಿತು ಜಾಹೀರಾತು ನೀಡಬಾರದು' ಎಂದು ಆಯುಷ್‌ ಸಚಿವಾಲಯ...

ಜೆನೆರಿಕ್ ಔಷಧಿ ತಯಾರಿಕೆಗೆ ಬೇಕು ಚೀನಾದ (API) ಕಚ್ಚಾ ಸಾಮಾಗ್ರಿ.!

ನ್ಯೂಸ್ ಕನ್ನಡ ವರದಿ: ಅಮೆರಿಕದಲ್ಲಿ ಕರೋನಾ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ,‌ ಭಾರತ ಹೈಡ್ರಾಕ್ಸಿಕ್ಲೋರೋಕ್ವಿನ್ ಕಳಿಸುವಂತೆ ಡೊನಾಲ್ಡ್ ಟ್ರಂಪ್ ಬೆದರಿಸಿದ್ದು, ಒಂದು ವೇಳೆ ಭಾರತ ಈ ಔಷಧಿ ಕಳುಹಿಸದಿದ್ದರೆ ಸೇಡು ತೀರಿಸಿಕೊಳ್ಳುವುದಾಗಿ ಧಮಕಿ...

Stay connected

0FansLike
1,064FollowersFollow
14,700SubscribersSubscribe

Latest article

ಚೀನಾ-ಅಮೇರಿಕಾ ನಡುವಿನ ಆರ್ಥಿಕ ಸಮರದಲ್ಲಿ ಪೆಟ್ಟು ತಿಂದಿದ್ದು ಭಾರತ.?

ನ್ಯೂಸ್ ಕನ್ನಡ ವರದಿ: ಇವತ್ತು ಟೈಂಸ್ ನೌ ಟೆಲಿವಿಷನ್ ನಲ್ಲಿ ಇಂಗ್ಲೆಂಡ್ ಸರ್ಕಾರ ಚೀನಾದ ಹುವಾಯ್ ಸಂಸ್ಥೆಯನ್ನು ಬ್ಯಾನ್ ಮಾಡಿರುವ ಬ್ರೇಕಿಂಗ್ ನ್ಯೂಸ್ ಬರುತ್ತಿತ್ತು.‌ ಚೀನಾದ ವಿರುದ್ಧ ಭಾರತ ಶುರು...

ಶಾಸಕ ಸುನೀಲ್ ಕುಮಾರ್ ಕಟ್ಟಡದಲ್ಲಿ ಸರ್ಕಾರಿ ಸಿಮೆಂಟ್ ಪತ್ತೆ!; ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಕಾರ್ಕಳದ ಶಾಸಕ.?

ನ್ಯೂಸ್ ಕನ್ನಡ ವರದಿ: ಉಡುಪಿ ಜಿಲ್ಲೆಯ ಕಾರ್ಕಳ ಶಾಸಕ ಸರ್ಕಾರದ ಮುಖ್ಯ ಸಚೇತಕ ಸುನೀಲ್ ಕುಮಾರ್ ಮೇಲೆ ಸಿಮೆಂಟ್ ಕಿಕ್ ಬ್ಯಾಕ್ ಆರೋಪ ಕೇಳಿಬಂದಿದೆ. ಶಾಸಕ...

ರಾಜ್ಯದಲ್ಲಿ ದಾಖಲೆಯ 87 ಜನ ಸಾವು: ಇವತ್ತು ಒಂದೇ ದಿನ 2,496 ಜನರಿಗೆ ಸೊಂಕು

ನ್ಯೂಸ್ ಕನ್ನಡ ವರದಿ: ರಾಜ್ಯದಲ್ಲಿ ಮಂಗಳವಾರ ಒಂದೇ ದಿನ ದಾಖಲೆಯ 87 ಕೊರೊನಾಗೆ ಬಲಿಯಾಗಿದ್ದು, 2496 ಸೋಂಕು ಪ್ರಕರಣಗಳು ಪತ್ತೆಯಾಗಿವೆ. ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್...