Monday November 9 2015

Follow on us:

Contact Us

ಇತ್ತೀಚಿನ ಸುದ್ದಿಗಳು

ಸಿನೆಮಾ

  • ತನಗಿರುವ ಅಪರೂಪದ ಕಾಯಿಲೆಯನ್ನು ಬಹಿರಂಗಪಡಿಸಿದ ನಟ ಇರ್ಫಾನ್ ಖಾನ್!

    March 16, 2018

    ನ್ಯೂಸ್ ಕನ್ನಡ ವರದಿ-(16.3.18): ಬಾಲಿವುಡ್‌ನ‌ ಪ್ರತಿಭಾವಂತ ನಟ ಇರ್ಫಾನ್‌ ಖಾನ್‌ ಅವರು ತಮ್ಮನ್ನು ಬಾಧಿಸುತ್ತಿರುವ ಅತ್ಯಪರೂಪದ ಕಾಯಿಲೆ ಯಾವುದೆಂಬುದನ್ನು ಬಹಿರಂಗಪಡಿಸಿದ್ದಾರೆ. ತಾನು ನ್ಯೂರೋ ಎಂಡೋಕ್ರೈನ್‌ ಟ್ಯೂಮರ್‌ನಿಂದ ಬಳಲುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಕೆಲ ದಿನಗಳ ಹಿಂದೆ ಇರ್ಫಾನ್‌ ಖಾನ್‌ ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More

 ಇತಿಹಾಸ ತಿರುಚುವವರ ನಿಜಸ್ವರೂಪ

2 years ago

ಯಾವಾಗ ಟೆಂಪೋಗಳ ಹಿಂದೆ, ಆಟೋಗಳ ಹಿಂದೆಲ್ಲ ಜಾತಿಮತ ಭೇದವಿಲ್ಲದೆ ‘ಏಕ್ ಥಾ ಟೈಗರ್‘ ಅನ್ನುವ ಕ್ಯಾಪ್ಷನ್ ಮತ್ತು ಹುಲಿ ಹಿಡಿದು ನಿಂತ ಟಿಪ್ಪೂವಿನ ಚಿತ್ರ ಕಾಣತೊಡಗಿತೋ ಈ ಮಂದಿ ನಿದ್ದೆ ಕಳಕೊಂಡರು. ಶತಾಯಗತಾಯ ಜನಮಾನಸದಿಂದ ಟಿಪ್ಪೂವಿನ ನಿಶಾನಿ ಅಳಿಸುವ ಗುತ್ತಿಗೆ ಇವರ ಪಾಲಿಗೆ ಬಿದ್ದಿರಬೇಕು. ಅದರ ಫಲವೇ ಈ ‘ನಿಜಸ್ವರೂಪ‘ದ ಸೀರೀಸು ಅನ್ನಿಸುತ್ತೆ. –              ಚೇತನಾ ತೀರ್ಥಹಳ್ಳಿ     ಈಗೊಂದು ...

Read More

ಅಪ್ಪಂದಿರ ಮಕ್ಕಳು ಮತ್ತು ಜಾತಿಯ ಜಾಡ್ಯ

2 years ago

ಒಟ್ಟಾರೆ ಆ ಕಡೆಯವರಿಗೂ ಈ ಕಡೆಯವರಿಗೂ ಮಕ್ಕಳು ಅಪ್ಪಂದಿರಿಗೆ ಹುಟ್ಟುವುದೇ ಒಂದು ಹೆಮ್ಮೆ. ಹಾಗಿಲ್ಲವಾದರೆ ಅದು ಕೀಳು ಜನ್ಮವೆಂಬ, ಗೌರವಕ್ಕೆ ಅರ್ಹ ಅಲ್ಲವೆಂಬ ಧೋರಣೆ! ಹೀಗೆ ಕೇಳುವ – ಹೇಳುವ ಭರದಲ್ಲಿ ತಾವು ಹೆಣ್ಣಿನ ಸೂಕ್ಷ್ಮ ಅಸ್ತಿತ್ವವನ್ನು ಮುಕ್ಕಾಗಿಸ್ತಿದ್ದೇವೆ ಅನ್ನುವ ಎಚ್ಚರವನ್ನೆ ಈ ಗುಂಪುಗಳು ಕಳಕೊಂಡಿವೆ ಅನ್ನಿಸುತ್ತದೆ. ~ ಚೇತನಾ ತೀರ್ಥಹಳ್ಳಿ ಮೊನ್ನೆ ಹೀಗಾಯ್ತು. ಎಲ್ಲಿಗೋ ಫ್ಲೈಟ್ ನಲ್ಲಿ ಹೋಗುವುದಿತ್ತು. ನಾನು ...

Read More

ಸಂಕುಚಿತಗೊಳಿಸುವ ಭಕ್ತಿ ಮತ್ತು ವಿಶಾಲಗೊಳಿಸುವ ಪ್ರೇಮ

2 years ago

ರಾಜಕೀಯ ವೈಷಮ್ಯ, ಗೆರೆಗಳ ತಕರಾರುಗಳಾಚೆಗೂ ಎರಡೂ ದೇಶಗಳಲ್ಲಿಯೂ ಮನುಷ್ಯರಿದ್ದೇವೆ. ಜನ ಸಾಮಾನ್ಯರಲ್ಲಿ ಬೆಸುಗೆ ಸಾಧ್ಯವಾದರೆ ದೊರೆಗಳು ತಾನೆ ಏನು ಮಾಡಿಯಾರು? ಆದರೆ ಜನರ ಭಕ್ತಿಯೂ ಪರಾಕಾಷ್ಠೆಯದ್ದೇ. ತಮ್ಮ ನೆಲಕ್ಕೆ, ಸ್ವಾಮಿಗೆ ಆಗುವ ಅವಮಾನವನ್ನು ಅವರು ಸಹಿಸೋದಿಲ್ಲ. ಸಹನೆ ಪೌರುಷವಲ್ಲ ಅನ್ನುವ ತಪ್ಪು ತಿಳಿವಳಿಕೆ ಅವರನ್ನು ಹುತಾತ್ಮರಾಗಲು ತುಡಿಯುವಂತೆ ಮಾಡುತ್ತದೆ. ~ ಚೇತನಾ ತೀರ್ಥಹಳ್ಳಿ   ಗಡಿಗಳು ಗುಲಾಮರನ್ನು ನಿರ್ಮಿಸುತ್ತವೆ. ದೇಶದ ಗಡಿಗಳು ...

Read More

ವರ್ಚುವಲ್ ವರ್ಚಸ್ಸಿನಲ್ಲಿ ಮಬ್ಬಾಗಬಾರದು ನಿಜಮುಖ

2 years ago

ಈ ವರ್ಚುಅಲ್ ಮೀಡಿಯಾ ಮೂಲಕ ಹಬ್ಬುತ್ತಿರುವ ನಗುಮೊಗಗಳು “ಇಲ್ಲಿ ಎಲ್ಲವೂ ಸರಿಯಿದೆ” ಅನ್ನುವ ಭ್ರಮೆ ಹುಟ್ಟಿಸಿ, ಸರಿ ಇಲ್ಲದ್ದನ್ನು ಎತ್ತಿ ತೋರಿಸಿದಾಗ, ಹಾಗೆ ಎತ್ತಿ ತೋರಿಸಿದವರ ಕುರಿತು ಅಸಹನೆ ಹುಟ್ಟುವಂತೆ ಮಾಡುತ್ತದೆ. ಇದು ನೋವು ವಾಸಿ ಮಾಡಲು ಚಿಕಿತ್ಸೆಯ ಬದಲು ಅಫೀಮಿನ ಮೊರೆ ಹೋದ ಹಾಗೆ. ಗಾಯವೂ ಮಾಯದು, ಅಫೀಮಿನ ಪರಿಣಾಮಗಳೂ ಕೆಡಿಸುವವು ~ ಚೇತನಾ ತೀರ್ಥಹಳ್ಳಿ ಇದು ಪ್ರಶಸ್ತಿಗಳ ವಾಪಸಾತಿ ಚಳವಳಿಯ ...

Read More

ಕಲ್ಲು ಹೊಡೆಯುವವರು ಮತ್ತು ಜೇನು ಕಚ್ಚಿಸಿಕೊಳ್ಳುವವರು

2 years ago

ಹಾಗೆ ನೋಡಿದರೆ ವೈಯಕ್ತಿಕ ಜೀವನದಲ್ಲಿ ಅಮಾಯಕರೇ ಆಗಿರಬಹುದಾದ ಈ ಮಂದಿ ಜಾಲತಾಣಗಳಲ್ಲಿ ಮಾತ್ರ ರಕ್ತಪಿಪಾಸುಗಳಂತೆ ಕಾಣಿಸಿಕೊಳ್ಳುತ್ತಾರೆ. ಮೊಬೈಲಿನ ಡಾಟಾ ಹಾಕಿಸಲಿಕ್ಕೆ ಎರಡು ದಿನ ಬಾಯಿಕಟ್ಟಿಕೊಳ್ಳುವ ಪರಿಸ್ಥಿತಿಯವರೂ ಇಂಥವರ ಗುಂಪಿನಲ್ಲಿದ್ದಾರೆ. ಎಲ್ಲ ಬದಿಗಿಟ್ಟು ಸಹಾನುಭೂತಿಯಿಂದ ಹೇಳುವುದಾದರೆ, ಈ ಮಂದಿಯನ್ನು ಮುಗ್ಧರೆಂದೂ ಕರಿಯಬಹುದು. ಆದರೆ ಇವರು ಅಪಾಯಕಾರಿ ಮುಗ್ಧರು. ಭಯೋತ್ಪಾದಕರ ಪೈಕಿ ‘ಸ್ಲೀಪರ್ ಸೆಲ್’ ಅಂತ ಕರೆಯಲಾಗ್ತದಲ್ಲ, ಅಂಥ ಆಂತರಿಕ ಭಯೋತ್ಪಾದನೆಯ ಸ್ಲೀಪರ್ ಸೆಲ್ ...

Read More

ದಶಕದ ಹಿಂದೆ ಬರೆದ ಕಥೆ ಮತ್ತು ಅದರ ಪ್ರಸ್ತುತತೆ

2 years ago

ಅಣ್ಣ, ಅಪ್ಪನಲ್ಲಿ ದೇಶವನ್ನೇ ಕಂಡ. ಅಪ್ಪನ ಮೇಲೆ ತಿರುಗಿ ಬಿದ್ದಷ್ಟೆ ಸಲೀಸಾಗಿ ವ್ಯವಸ್ಥೆಯ ಮೇಲೆ ತಿರುಗಿ ಬಿದ್ದ. ಅಂವ ಮನೆಬಿಟ್ಟು ಹೋಗುವ ಮುಂಚೆ ಬರೆದ ಪತ್ರದಲ್ಲಿ ಅದು ಎದ್ದು ಕಂಡಿತ್ತು. ನಾನು ಅಪ್ಪನನ್ನ ದ್ವೇಷಿಸ್ತೇನೆ. ಅದಕ್ಕೇ, ಅಂತಹ ಅಪ್ಪಂದಿರನ್ನ ಸೃಷ್ಟಿಸುವ ಈ ವ್ಯವಸ್ಥೆಯನ್ನೂ ದ್ವೇಷಿಸುತ್ತೇನೆ! ದೇವಾ! ಎಲ್ಲಿಯ ಅಪ್ಪ, ಎಲ್ಲಿಯ ವ್ಯವಸ್ಥೆ? ಅರ್ಥಹೀನ ಆವೇಶವೇ ಅವನನ್ನು ಹಾದಿ ತಪ್ಪಿಸಿದ್ದಿರಬೇಕು! ~ ಚೇತನಾ ...

Read More

ಇತಿಹಾಸದ ಗೋರಿ ಬಗೆದು ಬೇತಾಳಗಳ ಹೊರುವವರು….

3 years ago

 ನಮ್ಮಲ್ಲಿ ಕೆಲವರು ಭಂಜಿಸಲಾದ ಮೂರ್ತಿಗಳ ಬಗ್ಗೆ ಮಾತಾಡುತ್ತಾರೆ. ಹುಗಿದು ಹಾಕಿದ ದೇವಾಲಯಗಳ ಬಗ್ಗೆ ಮಾತಾಡುತ್ತಾರೆ. ಕತ್ತರಿಸಲ್ಪಟ್ಟ ತಲೆಗಳು, ಕಿತ್ತುಕೊಂಡ ಸಿಂಹಾಸನಗಳು, ಕದ್ದೊಯ್ಯಲ್ಪಟ್ಟ ಹೆಂಡತಿಯರ ಬಗೆಗೆಲ್ಲ ಮಾತಾಡುತ್ತಾರೆ. ಯಾಕೆ ಮಾತಾಡುತ್ತಾರೆ? ಅರ್ಥವೇ ಆಗುವುದಿಲ್ಲ. ಅಥವಾ, ಅರ್ಥ ಮಾಡಿಕೊಳ್ಳಲು ಆತಂಕವಾಗುತ್ತದೆ. ~ ಚೇತನಾ ತೀರ್ಥಹಳ್ಳಿ ಎಂಥಾ ಬದ್ಧ ದ್ವೇಷ ಕೂಡ ಮೂರು ತಲೆಮಾರು ದಾಟಿ ಉಳಿಯಲಾರದು ಅನ್ನೋದು ಒಂದು ಜಾನಪದ ನಂಬಿಕೆ. ಆದರೆ ನಮಗೆ ...

Read More
news kannada

ಹೆಸರಿಂದಲೇ ದೇಶ ಧರ್ಮಗಳನ್ನು ಅಳೆದು ತೂಗುವವರ ನಡುವೆ…

3 years ago

ಆ ಒಂದಾನೊಂದು ಕಾಲದ ನೆನವರಿಕೆಯಲ್ಲಿ, `ನಮ್ಮದಾಗಿದ್ದ ಅವೆಲ್ಲವನ್ನೂ ಸೋತು ಕಳಕೊಂಡ ವಿಫಲ ಜನಾಂಗೀಯರು ನಾವು’ ಅನ್ನುವ ಹಳಹಳಿಕೆ ಇರುತ್ತದಾ? ಅಂತ ಹಣಕಿ ನೋಡಲು ಬಹಳ ಸಲ ಯತ್ನಿಸಿದ್ದೇನೆ; ಅವರ ಕಣ್ಣುಗಳು ಅಂಗಾಲಿನಲ್ಲಿ ಇರುತ್ತವೆ. ಸದ್ಯದ ಪುಣ್ಯವೆಂದರೆ, ಪುರಾಣೋಕ್ತ ಆ ದೇಶ – ದ್ವೀಪಗಳದ್ದೆಲ್ಲ ಹೆಸರು ಬದಲಾಯಿಸುವ ಅಭಿಯಾನ ಶುರುವಿಟ್ಟಿಲ್ಲದಿರುವುದು! ~ ಚೇತನಾ ತೀರ್ಥಹಳ್ಳಿ ಒಬ್ಬ ಝೆನ್ ಗುರು ಮತ್ತು ಶಿಷ್ಯ ಹೋಗ್ತಾ ...

Read More

ಕಾಡುವ ಚಿತ್ರಗಳಿಗೆ ಆತ್ಮವನ್ನು ಒರೆ ಹಚ್ಚಿ…

3 years ago

ನಾವು ಯಾರಿಗೂ ಏನನ್ನೂ ಹೇಳಲಾರದ, ಹೇಳಬಾರದ ಸ್ಥಿತಿ ತಲುಪಿದ್ದೇವೆ. ನಮ್ಮ ನಮ್ಮ ಧರ್ಮ ದೇಶ ನಂಬಿಕೆಗಳ ಹೆಚ್ಚುಗಾರಿಕೆಯಲ್ಲಿ ಮುಳುಗಿದ್ದೇವೆ. ವಿಶ್ವದಲ್ಲಿ ಈ ಕಾಲಮಾನ ಕಂಡಷ್ಟು ದೇಶಭಕ್ತರು, ಧರ್ಮಬೀರುಗಳು ಇನ್ಯಾವಾಗಲಾದರೂ ಇದ್ದರೇ!? ಖಂಡಿತ ಇಲ್ಲ ಅನ್ನಿಸುತ್ತೆ. ~ ಚೇತನಾ ತೀರ್ಥಹಳ್ಳಿ ಸಾವು ಸಹಜ ಪ್ರಕ್ರಿಯೆ. ಎಲ್ಲರೂ ಸಾಯುತ್ತಾರೆ ಇಂದಲ್ಲ ನಾಳೆ. ಆದರೆ ಯಾರು ಹೇಗೆ ಸಾಯ್ತಾರೆ ಅನ್ನೋದರ ಮೇಲೆ ಆ ಸಾವಿನ ಕುರಿತಾದ ...

Read More

ಆಯ್ಕೆ ಇಲ್ಲದ ದಾರಿಯಲ್ಲಿ ನಡಿ ಅನ್ನುತ್ತದೆ ‘ತಾವೋ’

3 years ago

ಮೈಕುಗಳನ್ನು ಕಟ್ಟಿ, ಬ್ಯಾನರುಗಳನ್ನ ಹಾರಾಡಿಸಿ, ಜನ ಸೇರಿಸಿ ಸಕಾರಾತ್ಮಕ ಚಿಂತನೆ ಹರಡುತ್ತೇವೆ ಅನ್ನುವ ನೆವದಲ್ಲಿ ನಮ್ಮ ಈ ಚಿಂತನೆ ಶ್ರೇಷ್ಠ, ಈ ಆಚರಣೆ ಶ್ರೇಷ್ಠ ಅನ್ನುವ ಮಾತುಗಳನ್ನ ತೇಲಿಬಿಡುವಾಗ, ಅರಿವಿದ್ದೋ ಇಲ್ಲದೆಯೋ ಮತ್ತೊಂದನ್ನು ಧಿಕ್ಕರಿಸುತ್ತ ಸಾಗುತ್ತೇವೆ. ನಾವು ಪ್ರಚೋದಿಸಿಲ್ಲ ಅನ್ನುತ್ತಲೇ ಮತ್ತೊಂದು ಬಣದ ಹೃದಯದಲ್ಲಿ ತಿರಸ್ಕೃತಗೊಂಡ ನೋವನ್ನು ಬಿತ್ತುತ್ತ ಇರುತ್ತೇವೆ. – ಚೇತನಾ ತೀರ್ಥಹಳ್ಳಿ ಘನವಾದ ಕನ್ನಡಿ ಪ್ರತಿಬಿಂಬವನ್ನ ನಿಲ್ಲಿಸಿಕೊಳ್ಳುತ್ತೆ. ತಾನು ...

Read More
Menu
×