Monday, September 14, 2020

ಚೆನ್ನೈಯಲ್ಲಿ ಪಂದ್ಯ ರದ್ದು: ಸಿಎಸ್ಕೆ ಅಭಿಮಾನಿಗಳಿಗೆಂದೇ ಚೆನ್ನೈಯಿಂದ ಪುಣೆಗೆ ವಿಶಲ್ ಪೋಡು ಎಕ್ಸ್ ಪ್ರೆಸ್ ರೈಲು!

ನ್ಯೂಸ್ ಕನ್ನಡ ವರದಿ-(19.04.18): ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಹಲವು ಕಾಲಗಳಿಂದ ಕಾವೇರಿ ನದಿ ನೀರಿನ ಹಂಚಿಕೆ ಕುರಿತಾದಂತೆ ವಿವಾದಗಳು ನಡೆಯುತ್ತಲೇ ಇದೆ. ಇದೀಗ ಕಾವೇರಿ ಜಲ ನಿರ್ವಹಣಾ ಮಂಡಳಿ ರಚನೆ ಮಾಡಬೇಕೆಂದು...

ಆ್ಯಂಡ್ರೆ ರಸೆಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ: ಬೃಹತ್ ಮೊತ್ತ ಪೇರಿಸಿದ ಕೆಕೆಆರ್!

ನ್ಯೂಸ್ ಕನ್ನಡ ವರದಿ-(10.04.18): ಚೆನ್ನೈನಲ್ಲಿ ಒಂದೆಡೆ ಕಾವೇರಿ ನೀರಿನ ಪ್ರತಿಭಟನೆ ನಡೆಯುತ್ತಿದ್ದು, ಹೀಗಾಗಿ ಐಪಿಎಲ್ ಗೆ ಅವಕಾಶ ನೀಡಬಾರದು ಎಂಬುವುದರ ಕುರಿತು ಚರ್ಚೆಗಳು ನಡೆಯುತ್ತಿದೆ ಮತ್ತು ಪ್ರತಿಭಟನೆಯೂ ನಡೆದಿದೆ. ಈ ನಡುವೆ ಇದೀಗ...

ಟ್ವಿಟ್ಟರ್ ಮೂಲಕ ಇಶಾನ್ ಕಿಶನ್ ಕ್ಷಮೆ ಯಾಚಿಸಿದ ಹಾರ್ದಿಕ್ ಪಾಂಡ್ಯಾ!

ನ್ಯೂಸ್ ಕನ್ನಡ ವರದಿ-(20.04.18): ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಗೊಳ್ಳುವುದಕ್ಕಿಂತ ಮುಂಚೆ ಹಲವು ಪ್ರಾದೇಶಿಕ ಹಾಗೂ ದೇಶೀಯ ಆಟಗಾರರ ಕುರಿತು ಯಾರಿಗೂ ತಿಳಿದಿರಲಿಲ್ಲ. ಐಪಿಎಲ್ ಪ್ರಾರಂಬವಾದ ಬಳಿಕ ಹಲವಾರು ಪ್ರತಿಭೆಗಳು ಜಗತ್ತಿಗೆ ಪರಿಚಯಿಸಲ್ಪಟ್ಟಿತು. ಅಂಥಹಾ...

ಹೊಸ ದಾಖಲೆಯ ಹೊಸ್ತಿಲಲ್ಲಿ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ !

ನ್ಯೂಸ್ ಕನ್ನಡ ವರದಿ : ತಮ್ಮ ಬೌಲಿಂಗ್ ಮೂಲಕ ಮಿಂಚಿದ್ದ ಟೀಂ ಇಂಡಿಯಾ ಪ್ರಮುಖ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ, ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ವಿಕೆಟುಗಳ ಸಾಧನೆ ಮಾಡಿದ್ದಾರೆ. ಇದೀಗ ಡೆತ್...

ಸೋಲಿನ ನಡುವೆಯೂ ನೂತನ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ!

ನ್ಯೂಸ್ ಕನ್ನಡ ವರದಿ-(19.04.18): ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಮೆಂಟ್ ಸದ್ಯ ಯಶಸ್ವಿಯಾಗಿ ನಡೆಯುತ್ತಿದೆ. ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡವು ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಗಮನಾರ್ಹ ಪ್ರದರ್ಶನ ನೀಡುತ್ತಿದ್ದರೂ ಗೆಲ್ಲುವಲ್ಲಿ ವಿಫಲವಾಗುತ್ತಿದೆ. ಆದರೆ ವಿರಾಟ್...

ಪಾಕಿಸ್ತಾನದ ಈ ಅಭಿಮಾನಿಗೆ ಪಂದ್ಯ ವೀಕ್ಷಿಸಲು ಟಿಕೆಟ್ ಕೊಡುತ್ತಿದ್ದಾರೆ ಧೋನಿ! ಏಕೆ ಗೊತ್ತೇ?

ನ್ಯೂಸ್ ಕನ್ನಡ ವರದಿ: ವಿಶ್ವಕಪ್ ಕ್ರಿಕೆಟ್ ಪಂದ್ಯಾಟ ಭರದಿಂದ ಸಾಗುತ್ತಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುತ್ತಿದೆ. ಈ ಮದ್ಯೆ ಒಂದು ರೋಚಕ ಸಂಗತಿ ಹೊರಬಿದ್ದಿದೆ. ಭಾರತದಲ್ಲಿ ಕ್ರಿಕೆಟ್​ ಅನ್ನು ಆರಾಧಿಸುವ ಅದೆಷ್ಟೋ ಅಭಿಮಾನಿಗಳಿದ್ದಾರೆ. ಇದೇ...

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೇರಳ ಮಲಪ್ಪುರಂನ ವೇಗದ ಬೌಲರ್ ಕೆ.ಎಂ ಆಸೀಫ್: ಇವರ ಹಿನ್ನೆಲೆಯೇನು?

ನ್ಯೂಸ್ ಕನ್ನಡ ವರದಿ-(30.04.18): ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಪುಣೆಯಲ್ಲಿ ನಡೆಯುತ್ತಿದೆ. ಈ ಪಂದ್ಯಾಟದಲ್ಲಿ ಇಂದು ಚೆನ್ನೈ ಸೂಪರ್...

ಕನ್ನಡ ಚಿತ್ರನಟಿಯೊಂದಿಗೆ ಮದುವೆ: ಕ್ರಿಕೆಟಿಗ ಯಜುವೇಂದ್ರ ಚಾಹಲ್ ಹೇಳಿದ್ದೇನು?

ನ್ಯೂಸ್ ಕನ್ನಡ ವರದಿ-(24.04.18): ಭಾರತೀಯ ಕ್ರಿಕೆಟ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಪಿನ್ ಬೌಲರ್ ಆಗಿರುವ ಯಜುವೇಂದ್ರ ಚಾಹಲ್ ಕುರಿತಾದಂತೆ ಸುದ್ದಿಯೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಕನ್ನಡದ ಫಸ್ಟ್ ರ್ಯಾಂಕ್...

ಐಪಿಎಲ್ ಇತಿಹಾಸದ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ ಕನ್ನಡಿಗ ಕೆ.ಎಲ್ ರಾಹುಲ್!

ನ್ಯೂಸ್ ಕನ್ನಡ ವರದಿ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ನಲ್ಲಿ ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬಿಟ್ಟು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ಸೇರ್ಪಡೆಯಾಗಿದ್ದ ಕನ್ನಡಿಗ...

ತನ್ನ ನಾಯಕತ್ವದ ಪ್ರಥಮ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಶ್ರೇಯಸ್ ಅಯ್ಯರ್!

ನ್ಯೂಸ್ ಕನ್ನಡ ವರದಿ : ಒಬ್ಬ ಒಳ್ಳೆಯ ನಾಯಕನೇ ತನ್ನ ತಂಡವನ್ನು ನಿವ೯ಹಿಸುವುಲ್ಲಿ ಸಕ್ಷಮ. ಇದಕ್ಕೆ ಸಾಟಿಯಂತೆಯೇ ಇಂಡಿಯನ್ ಪ್ರೀಮಿಯರ್ ಲೀಗ್‌ನ ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡದ ನಾಯಕ ಶ್ರೇಯಸ್ ಅಯ್ಯರ್‌ ರವರ...

Stay connected

0FansLike
1,064FollowersFollow
14,700SubscribersSubscribe

Latest article

ಪುತ್ತೂರು ಸೆಂಟ್ರಲ್ ಮಾರ್ಕೆಟ್ ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಭೇಟಿ

ನ್ಯೂಸ್ ಕನ್ನಡ ವರದಿ: ಪುತ್ತೂರು ಮುಖ್ಯ ರಸ್ತೆಯಲ್ಲಿರುವ ಒಂದೇ ಸೂರಿನಡಿ ಹಲವು ಸೇವೆಗಳು ಎಂಬಂತೆ ಹಣ್ಣು ಹಂಪಲುಗಳು , ತರಕಾರಿಗಳು, ಆಯುರ್ವೆದಿಕ್ ಉತ್ಪನ್ನಗಳು ಹಾಗೂ ವಿವಿಧ ದಿನಸಿ ಸಾಮಾಗ್ರಿಗಳನ್ನು ಒಳಗೊಂಡಂತೆ...

ನಿಮ್ಮ ಸುಳ್ಳು ಆರೋಪ ನನ್ನ ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ: ಜಮೀರ್ ಅಹ್ಮದ್

ನ್ಯೂಸ್ ಕನ್ನಡ ವರದಿ: ಚಿತ್ರನಟಿ ಸಂಜನಾ ಅವರೊಂದಿಗೆ ಶ್ರೀಲಂಕಾದ ಕೊಲಂಬೋಗೆ ಹೋಗಿದ್ದಾರೆಂದು ಮಾಧ್ಯಮಗಳಲ್ಲಿ ಆರೋಪ ಮಾಡಿದ್ದಾರೆ. ಈ ಬಗ್ಗೆ ಸಂಜನಾ ಏನಾದರೂ ದಾಖಲೆ ಕೊಟ್ಟಿದ್ದಾರೆಯೇ? ಇದೀಗ ಬಿಜೆಪಿ ಮುಖಂಡರು ಸಂಜನಾ...

ಭಾರತದ ಭಾಷಾ ನೀತಿಯನ್ನು ಮರು ಪರಿಶೀಲಿಸಲು ಕ್ರಮ ಕೈಗೊಳ್ಳುವಂತೆ ಮನವಿ: ಕರವೇ ರಾಜ್ಯದ್ಯಕ್ಷ ನಾರಾಯಣಗೌಡ

ನ್ಯೂಸ್ ಕನ್ನಡ ವರದಿ: ಕರ್ನಾಟಕ ಸೇರಿದಂತೆ ಹಿಂದಿಯೇತರ ರಾಜ್ಯಗಳಲ್ಲಿ ಕೇಂದ್ರ ಸರ್ಕಾರ ಒತ್ತಾಯಪೂರ್ವಕವಾಗಿ ಸೆ.14ರಂದು ‘ಹಿಂದಿ ದಿವಸ್’ ಕಾರ್ಯಕ್ರಮ ಆಚರಣೆ ಮಾಡುತ್ತಿರುವುದನ್ನು ವಿರೋಧಿಸಿ, ಕರವೇ ರಾಜ್ಯ ಅಧ್ಯಕ್ಷರಾದ ಟಿ. ಎ....