Monday, September 14, 2020

ಅಬುದಾಭಿಯಲ್ಲಿ ಕ್ರಿಕೆಟ್ ಆಡಿದ್ದಕ್ಕಾಗಿ ಕೆಕೆಆರ್ ತಂಡದ ಆಟಗಾರನನ್ನು ನಿಷೇಧಿಸಿದ ಬಿಸಿಸಿಐ!! ಯಾರಾತ ಗೊತ್ತೇ?

ನ್ಯೂಸ್ ಕನ್ನಡ ವರದಿ: ತಮ್ಮ ಒಪ್ಪಂದದ ಅಡಿಯಲ್ಲಿ ಬರುವ ಆಟಗಾರರ ಬಗ್ಗೆ ಬಹಳಷ್ಟು ಕಟ್ಟನಿಟ್ಟಿನ ನಿಗಾ ಇಟ್ಟಿರುವ ಬಿಸಿಸಿಐ ಇದೀಗ ಒಬ್ಬ ಆಟಗಾರನನ್ನು ನಿಷೇಧಿಸಿದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನ ಅಬುಧಾಬಿಯಲ್ಲಿ ಮಾನ್ಯತೆ...

ಹೊಸ ದಾಖಲೆಯ ಹೊಸ್ತಿಲಲ್ಲಿ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ !

ನ್ಯೂಸ್ ಕನ್ನಡ ವರದಿ : ತಮ್ಮ ಬೌಲಿಂಗ್ ಮೂಲಕ ಮಿಂಚಿದ್ದ ಟೀಂ ಇಂಡಿಯಾ ಪ್ರಮುಖ ಬಲಗೈ ವೇಗಿ ಜಸ್ಪ್ರೀತ್ ಬುಮ್ರಾ, ಟ್ವೆಂಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 50 ವಿಕೆಟುಗಳ ಸಾಧನೆ ಮಾಡಿದ್ದಾರೆ. ಇದೀಗ ಡೆತ್...

ಭಾರತದ ಅಭಿಮಾನಿಗೆ ದುಬೈ ಟಿಕೆಟ್ ಒದಗಿಸಿದ ಪಾಕಿಸ್ತಾನದ ಅಭಿಮಾನಿ ‘ಚಾಚಾ’

ನ್ಯೂಸ್ ಕನ್ನಡ ವರದಿ(19.9.18): ಇಂದು ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವೆ ದುಬೈಯಲ್ಲಿ ಕ್ರಿಕೆಟ್ ಪಂದ್ಯಾಟವು ನಡೆಯಲಿದ್ದು, ಈಗಾಗಲೇ ಪಂದ್ಯಾಟವು ಪ್ರಾರಂಭವಾಗಿದೆ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳ ಅಭಿಮಾನಿಗಳು ತುದಿಗಾಲಿನಲ್ಲಿ...

ಐಪಿಎಲ್‌ನಲ್ಲಿ ಟಾಪ್ 3ನಲ್ಲಿದ್ದರೂ ಪಂಜಾಬ್ ಮೆಂಟರ್ ಸ್ಥಾನಕ್ಕೆ ಸೆಹ್ವಾಗ್ ಗುಡ್ ಬೈ? ಏಕೆ ಗೊತ್ತೇ?

ನ್ಯೂಸ್ ಕನ್ನಡ ವರದಿ: ಪ್ರತಿ ಬಾರಿಯೂ ನಿರಾಶಾದಾಯಕ ಪ್ರದರ್ಶನ ನೀಡಿ ಅಭಿಮಾನಿಗಳ ಮನನೋಯಿಸುತ್ತಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಈ ಬಾರಿ ತಂಡದ ಆಯ್ಕೆಯಲ್ಲಿ ಮಾಡಿದ ಹಲವಾರು ಅಚ್ಚರಿಯ ಬದಲಾವಣೆ ನಂತರ ಅತ್ಯುತ್ತಮ...

ಇಕ್ಕಟ್ಟಿನಲ್ಲಿ ಕೊಹ್ಲಿ! ಒಂದೇ ದಿನ ಎರಡು ಪಂದ್ಯ!! ಅವರ ಆಯ್ಕೆ ಯಾವ ಪಂದ್ಯ ಗೊತ್ತೇ?

ನ್ಯೂಸ್ ಕನ್ನಡ ವರದಿ: ರನ್ ಮೆಷೀನ್ ಎಂದೇ ಹೆಸರುವಾಸಿಯಾಗಿ ದಾಖಲೆಗಳನ್ನು ಧೂಳಿಪಟ ಮಾಡುತ್ತಿರುವ ಭಾರತೀಯ ತಂಡದ ನಾಯಕ ವಿರಾಟ್ ಕೊಹ್ಲಿ ಇದೀಗ ಇಕ್ಕಟ್ಟಿನಲ್ಲಿದ್ದಾರೆ. ಒಂದೇ ದಿನ ಎರಡು ಮುಖ್ಯ ಪಂದ್ಯ ಇವರ ಮುಂದೆ...

ಮಹಮ್ಮದ್ ಸಿರಾಜ್ ದಾಳಿಗೆ ಸನ್‍ರೈಸರ್ಸ್ ತತ್ತರ: ಆರ್ಸಿಬಿ ಗೆಲುವಿಗೆ ಸುಲಭ ಸವಾಲು!

ನ್ಯೂಸ್ ಕನ್ನಡ ವರದಿ: ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಪ್ರಮುಖ ಪಂದ್ಯದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದೆ. ಎರಡೂ ತಂಡಕ್ಕೆ ಇಂದು ಪ್ರಥಮ ಸುತ್ತಿನ ಪಂದ್ಯವಾಗಿದ್ದಾದರು ಆರ್​ಸಿಬಿ ಸೋತರೆ ಪ್ಲೇ...

ಈ ಕನ್ನಡಿಗ ಪಡೆದ ಕ್ಯಾಚ್ ಐಪಿಎಲ್ 2018ನ ಶ್ರೇಷ್ಠ ಕ್ಯಾಚ್ ಎಂದೇ ವೈರಲ್ ಆಗಿದೆ! ವೀಡಿಯೋ ವೀಕ್ಷಿಸಿ

ನ್ಯೂಸ್ ಕನ್ನಡ ವರದಿ: ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ಹೊಸ ಆವೃತ್ತಿ ಈಗಾಗಲೇ ರೋಚಕ ಘಟ್ಟ ತಲುಪಿದೆ. ಈ ಆವೃತ್ತಿಯ ಐಪಿಎಲ್’ನಲ್ಲಿ ಈಗಾಗಲೇ ಸಾಕಷ್ಟು ಅದ್ಭುತ ಕ್ಯಾಚ್’ಗಳಿಗೆ ಸಾಕ್ಷಿಯಾಗಿದ್ದೇವೆ....

ಹರಾಜಿನಲ್ಲಿ ಕೋಟಿ ಕೋಟಿ ಪಡೆದರೂ RCB ಪರ ಒಂದೂ ಪಂದ್ಯವಾಡದ 4 ಆಟಗಾರರು ಯಾರು ಗೊತ್ತೇ?

ಬೆಂಗಳೂರು: ರಾಯಲ್ ಚಾಲೆಂಜರ್ಸ್ ತಂಡದ ಪರ ಹರಾಜಾದರೂ ನಾಲ್ಕು ಮಂದಿ ಆಟಗಾರರು ಈ ವರೆಗೂ ತಂಡದ ಪರ ಒಂದೇ ಒಂದು ಪಂದ್ಯವನ್ನೂ ಆಡಿಲ್ಲ. ಬಿಸಿಸಿಐನ ಮಿಲಿಯನ್ ಡಾಲರ್ ಬೇಬಿ ಐಪಿಎಲ್ 2018 ಟೂರ್ನಿ...

ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧಿ ಪಡೆದ ಐಪಿಎಲ್ ತಂಡ ಯಾವುದು ಗೊತ್ತೇ? RCBಗೆ ಎಷ್ಟನೇ ಸ್ಥಾನ?

ನ್ಯೂಸ್ ಕನ್ನಡ ವರದಿ: ದೇಶದ್ಯಾಂತ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುವ ರೋಮಾಂಚನಕಾರಿ ಚುಟುಕು ಕ್ರಿಕೆಟ್ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಮೆಂಟ್ ಎಂದೇ ಹೆಸರುವಾಸಿಯಾದ ಐಪಿಎಲ್ ನಲ್ಲಿ 8 ತಂಡಗಳು ಪೈಪೋಟಿ ನಡೆಸುತ್ತಿದೆ. ಕಳೆದ ಒಂದು...

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಕೇರಳ ಮಲಪ್ಪುರಂನ ವೇಗದ ಬೌಲರ್ ಕೆ.ಎಂ ಆಸೀಫ್: ಇವರ ಹಿನ್ನೆಲೆಯೇನು?

ನ್ಯೂಸ್ ಕನ್ನಡ ವರದಿ-(30.04.18): ಇಂದು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವೆ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟವು ಪುಣೆಯಲ್ಲಿ ನಡೆಯುತ್ತಿದೆ. ಈ ಪಂದ್ಯಾಟದಲ್ಲಿ ಇಂದು ಚೆನ್ನೈ ಸೂಪರ್...

Stay connected

0FansLike
1,064FollowersFollow
14,700SubscribersSubscribe

Latest article

ಟ್ವೀಟ್ ಮೂಲಕ ಕಂಗನಾ ರಣಾವತ್ ಗೆ ಟಾಂಗ್ ನೀಡಿದ ನಟ ಪ್ರಕಾಶ್ ರೈ!

ನ್ಯೂಸ್ ಕನ್ನಡ ವರದಿ: ಸುಶಾಂತ್ ಸಿಂಗ್ ರಜಪೂತ್‌ ಸಾವಿನ ನಂತರ ನಟಿ ಕಂಗನಾ ರಣಾವತ್‌ ಭಾರಿ ಸುದ್ದಿಯಲ್ಲಿದ್ದಾರೆ. ಬಾಲಿವುಡ್‌ನ ಅನೇಕರ ವಿರೋಧ ಕಟ್ಟಿಕೊಂಡಿದ್ದಾರೆ. ಸದ್ಯ ಮಹಾರಾಷ್ಟ್ರ ಸರ್ಕಾರ ಹಾಗೂ...

Breaking News: ಮತ್ತೆ ಆಸ್ಪತ್ರೆಗೆ ದಾಖಲಾದ ಗೃಹ ಸಚಿವ ಅಮಿತ್ ಷಾ! ಕಾರಣವೇನು ಗೊತ್ತೇ?

ನ್ಯೂಸ್ ಕನ್ನಡ ವರದಿ: ಕೇಂದ್ರ ಗೃಹ ಸಚಿವ ಅಮಿತ್ ಷಾ ಕಳೆದ ಒಂದು ತಿಂಗಳ ಅವಧಿಯಲ್ಲಿ ಇದೀಗ ಮೂರನೇ ಬಾರಿ ಆಸ್ಪತ್ರೆಗೆ ದಾಖಲಾಗಿದ್ದು, ಶನಿವಾರ ರಾತ್ರಿ 11 ಗಂಟೆಗೆ ಏಮ್ಸ್...

ಮಾದಕ ವಸ್ತುಗಳ ದಂಧೆಯಲ್ಲಿ ಪಾಲ್ಗೊಂಡಿದ್ದರೆ ನನ್ನನ್ನು ನೇಣಿಗೇರಿಸಲಿ: ಶಾಸಕ ಜಮೀರ್ ಅಹ್ಮದ್

ನ್ಯೂಸ್ ಕನ್ನಡ ವರದಿ: ನಾನು ಜೆಡಿಎಸ್ ಪಕ್ಷದಲ್ಲಿದ್ದ ಸಂದರ್ಭದಲ್ಲಿ ಕೊಲಂಬೊಗೆ ಹೋಗಿದ್ದು ನಿಜ. ಆದರೆ, ಪ್ರಶಾಂತ್ ಸಂಬರಗಿ ಮಾಡುತ್ತಿರುವ ಆರೋಪದಂತೆ ನಟಿ ಸಂಜನಾ ಜತೆ ನಾನು ಹೋಗಿಲ್ಲ. ಶ್ರೀಲಂಕಾದ ಕೊಲಂಬೊಗೆ...