Thursday, July 19, 2018

ಚೊಚ್ಚಲ ಅಂತಾರಾಷ್ಟ್ರೀಯ ವಿಕೆಟ್ ಪಡೆದ ಸಚಿನ್ ತೆಂಡೂಲ್ಕರ್ ಪುತ್ರ!

ನ್ಯೂಸ್ ಕನ್ನಡ ವರದಿ: ಕೊಲಂಬೊದಲ್ಲಿ ನಡೆಯುತ್ತಿರುವ ಅಂಡರ್-19 ಯೂಥ್​ ಟೆಸ್ಟ್​​ನಲ್ಲಿ ಶ್ರೀಲಂಕಾ ವಿರುದ್ಧ ಸಚಿನ್​ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್​ ಚೊಚ್ಚಲ ಅಂತರಾಷ್ಟ್ರೀಯ ವಿಕೆಟ್ ಪಡೆದಿದ್ದಾರೆ. 18 ವರ್ಷ ಪ್ರಾಯದ ಎಡಗೈ...

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ: ರಿಷಭ್ ಪಂತ್ ಗೆ ಸ್ಥಾನ!

ನ್ಯೂಸ್ ಕನ್ನಡ ವರದಿ-(18.07.18): ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ಧ ಟಿ-ಟ್ವೆಂಟಿ ಸರಣಿಯನ್ನು ಭಾರತವು ಗೆದ್ದುಕೊಂಡಿದ್ದು, ಏಕದಿನ ಸರಣಿಯನ್ನು ಇಂಗ್ಲೆಂಡ್ ತಂಡವು ಗೆದ್ದುಕೊಂಡಿದೆ. ಇದೀಗ ಮುಂಬರುವ ಟೆಸ್ಟ್ ಪಂದ್ಯಾಟಕ್ಕೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು...

ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಹಿಡಿದ ಕ್ರಿಸ್ ಗೇಲ್: ವೀಡಿಯೋ ವೈರಲ್!

ನ್ಯೂಸ್ ಕನ್ನಡ ವರದಿ-(18.07.18): ವೆಸ್ಟ್ ಇಂಡೀಸ್ ತಂಡದ ದೈತ್ಯ ಆಟಗಾರ ಕ್ರಿಸ್ ಗೇಲ್ ಮೈದಾನಕ್ಕೆ ಇಳಿದರೆಂದರೆ ಫೀಲ್ಡರ್ ಗಳಿಗೇನೂ ಕೆಲಸವಿರುವುದಿಲ್ಲ, ಚೆಂಡು ಗಾಳಿಯಲ್ಲೇ ತೇಲಾಡುತ್ತಿರುತ್ತದೆ. ಇನ್ನು ಬೌಲರ್ ಗಳಿಗೆ ಕ್ರಿಸ್ ಗೇಲ್ ಕಂಡರೆ...

ವಿಶ್ವಕಪ್ ಗೆದ್ದ ಫ್ರಾನ್ಸ್ ತಂಡಕ್ಕೆ ನಕಲಿ ಟ್ರೋಫಿ ನೀಡಿದ ಪಿಫಾ: ಕಾರಣವೇನು?

ನ್ಯೂಸ್ ಕನ್ನಡ ವರದಿ-(17.07.18): ರಷ್ಯಾದಲ್ಲಿ ಫುಟ್ಬಾಲ್ ವಿಶ್ವಕಪ್ ಪಂದ್ಯಾಟವು ಬಹಳ ಉತ್ತಮವಾಗಿ ಮುಕ್ತಾಯ ಕಂಡಿದೆ. ಜಿದ್ದಾಜಿದ್ದಿನ ಹೋರಾಟದಲ್ಲಿ ಫ್ರಾನ್ಸ್ ತಂಡವು ಕ್ರೊವೇಷಿಯಾ ತಂಡದ ವಿರುದ್ಧ ಫೈನಲ್ ನಲ್ಲಿ ಜಯಿಸುವ ಮೂಲಕ ವಿಶ್ವಕಪ್ ಅನ್ನು...

ಜಮ್ಮುಕಾಶ್ಮೀರ ಕ್ರಿಕೆಟ್ ಸಂಸ್ಥೆಯಲ್ಲಿ ಹಗರಣ: ಫಾರೂಕ್ ಅಬ್ದುಲ್ಲಾ ಸೇರಿದಂತೆ ಮೂವರ ಮೇಲೆ ಸಿಬಿಐ ಚಾರ್ಜ್‍ಶೀಟ್!

ನ್ಯೂಸ್ ಕನ್ನಡ ವರದಿ: ಜಮ್ಮು-ಕಾಶ್ಮೀರದಲ್ಲಿ ಕ್ರಿಕೆಟ್​ ಸೌಲಭ್ಯ ಒದಗಿಸಲು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) 2002-2011 ರ ಮಧ್ಯೆ ​112 ಕೋಟಿ ರೂಪಾಯಿ ಅನುದಾನ ನೀಡಿತ್ತು. ಆದರೆ, ಈ ಅನುದಾನದಲ್ಲಿ 43.69...

ವಿಶ್ವದಾದ್ಯಂತ ಜನಪ್ರಿಯವಾಗಿರುವ ಸ್ಟ್ರೀಟ್ ಫುಟ್ಬಾಲ್ ಈಗ ಮಂಗಳೂರಿನಲ್ಲಿ!

ನ್ಯೂಸ್ ಕನ್ನಡ ವರದಿ: ಫಿಫಾ ವಿಶ್ವಕಪ್​ ಮುಗಿದಿದ್ದರೂ ದೇಶ-ವಿದೇಶಗಳಲ್ಲಿ ಈಗ ಫುಟ್ಬಾಲ್​ನದ್ದೇ ಮಾತು ಕೇಳಿಬರುತ್ತಿದ್ದು, ಅದರಲ್ಲೂ ಸ್ಟ್ರೀಟ್ ಫುಟ್ಬಾಲ್ ಅಂತೂ ಅತ್ಯಂತ ಜನಪ್ರಿಯತೆ ಗಳಿಸಿದೆ. ವಿಶ್ವದ ವಿವಿಧ ದೇಶಗಳಲ್ಲಿ ಜನಪ್ರಿಯವಾಗಿರುವ ಸ್ಟ್ರೀಟ್ ಫುಟ್ಬಾಲ್...

ಚೆಂಡು ವಿರೂಪ ಪ್ರಕರಣ: ಶ್ರೀಲಂಕಾ ತಂಡದ ನಾಯಕ ಸಹಿತ ಮೂವರಿಗೆ ನಿಷೇಧ ಶಿಕ್ಷೆ!

ನ್ಯೂಸ್ ಕನ್ನಡ ವರದಿ-(16.07.18): ಈ ಹಿಂದೆ ಚೆಂಡು ವಿರೂಪಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರರಾದ ಸ್ಟೀವನ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಬಾಂಕ್ರಾಫ್ಟ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್...

ವಿಶ್ವಕಪ್ ಗೆದ್ದ ಫ್ರಾನ್ಸ್ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಕೋವಿಂದ್

ನ್ಯೂಸ್ ಕನ್ನಡ ವರದಿ-(15.07.18): ನಿನ್ನೆ ರಾತ್ರಿ ನಡೆದ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯಾಟದಲ್ಲಿ ಕ್ರೋವೇಷಿಯಾ ತಂಡದ ವಿರುದ್ಧ ಫ್ರಾನ್ಸ್ ತಂಡವು 4-2 ಗೋಲುಗಳಿಂದ ಜಯ ಸಾಧಿಸಿ ವಿಶ್ವಕಪ್ ತನ್ನದಾಗಿಸಿಕೊಂಡಿತ್ತು. ಈ ಸಂದರ್ಭದಲ್ಲಿ ಹಲವಾರು...

ವಿಶ್ವಕಪ್ ಫುಟ್ಬಾಲ್ ಕಿರೀಟವನ್ನು ಮುಡಿಗೇರಿಸಿಕೊಂಡ ಫ್ರಾನ್ಸ್!

ನ್ಯೂಸ್ ಕನ್ನಡ ವರದಿ: ರಷ್ಯಾ ರಾಜಧಾನಿ ಮಾಸ್ಕೋದ ‘ಲಿಜ್ನಿಕಿ’ ಸ್ಟೇಡಿಯಂನಲ್ಲಿ ರವಿವಾರ ರಾತ್ರಿ ನಡೆದ ಹೈವೋಲ್ಟೇಜ್ ಫೈನಲ್ ಕಾದಾಟದಲ್ಲಿ ಈ ಬಾರಿಯ ವಿಶ್ವಕಪ್ ಅಚ್ಚರಿಯ ತಂಡ ಕ್ರೊವೇಷಿಯಾವನ್ನು 4-2 ಗೋಲುಗಳಿಂದ ಮಣಿಸಿದ ಫ್ರಾನ್ಸ್...

ಥಾಯ್ಲೆಂಡ್ ಚಾಂಪಿಯನ್ ಶಿಪ್ ಫೈನಲ್ ನಲ್ಲಿ ಎಡವಿದ ಸಿಂಧು!

ನ್ಯೂಸ್ ಕನ್ನಡ ವರದಿ-(15.07.18): ಭಾರತದ ಖ್ಯಾತ ಬ್ಯಾಡ್ಮಿಂಟನ್ ಪಟು ಪಿ.ವಿ ಸಿಂಧು ಥಾಯ್ಲೆಂಡ್ ಓಪನ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ಆಟಗಾರ್ತಿಯಾಗಿದ್ದರು. ಆದರೆ ಜಪಾನ್ ನ ಖ್ಯಾತ ಆಟಗಾರ್ತಿ ನಿಝೊಮಿ...

Stay connected

0FansLike
1,064FollowersFollow
6,210SubscribersSubscribe

Latest article

ಅವಿಶ್ವಾಸ ಮಂಡನೆ ವಿರುದ್ಧ ಮತ ಚಲಾಯಿಸಿದ ಶಿವಸೇನೆ ಕೇಂದ್ರ ಸರಕಾರಕ್ಕೆ ಬೆಂಬಲ!

ನ್ಯೂಸ್ ಕನ್ನಡ ವರದಿ-(19.07.18): ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಸಂ ಪಕ್ಷವು ಪ್ರಧಾನಿ ನರೇಂದ್ರ ಮೊದಿ ನೇತೃತ್ವದ ಸರಕಾರದ ವಿರುದ್ಧ ಅವಿಶ್ವಾಸ ಮಂಡನೆ ಮಾಡಲು ತಯಾರಿ ನಡೆಸುತ್ತಿದ್ದು, ಈವರೆಗೆ ಬಿಜೆಪಿ ಮತ್ತು ಕೇಂದ್ರ ಸರಕಾರದ...

ರಿಸರ್ವ್ ಬ್ಯಾಂಕ್ ನಿಂದ 100ರೂ.ಯ ಹೊಸ ನೋಟು ಬಿಡುಗಡೆ: ವಿನ್ಯಾಸ ಹೇಗಿದೆ ನೋಡಿ

ನ್ಯೂಸ್ ಕನ್ನಡ ವರದಿ-(19.07.18): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ಈವರೆಗೆ 2000, 200, 500, 50, 10 ರೂಪಾಯಿ ಮುಖಬೆಲೆಯ ಹೊಸ ನೋಟುಗಳ ಸರಣಿಯನ್ನು ಬಿಡುಗಡೆ ಮಾಡಿತ್ತು. ಇದೀಗ ಅದರ ಸಾಲಿಗೆ 100ರೂ....

ಉದ್ಯಮಿಯ ಮನೆಗೆ ಐಟಿ ರೈಡ್: 100ಕೆ.ಜಿ ಚಿನ್ನ, 10ಕೋಟಿ ರೂ. ನಗದು ವಶ!

ನ್ಯೂಸ್ ಕನ್ನಡ ವರದಿ: ಲಕ್ನೋದ ರಾಜಾ ಬಜಾರ್​ ನಿವಾಸಿ ಕನಯ್ಯ ಲಾಲ್​ ರಸ್ತೋಗಿ (ಸಂಜಯ್ ರಸ್ತೋಗಿ) ಯವರ ಐದು ಅಡ್ಡೆಗಳ ಮೇಲೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. 36 ಗಂಟೆಗಳ ಈ...