Wednesday, June 3, 2020

ಲಂಡನ್ ನಿಂದ ದೆಹಲಿಗೆ ಈಕೆ ಯಾರ ಪಾಸ್ಪೋರ್ಟ್ ತೋರಿಸಿ ವಿಮಾನದಲ್ಲಿ ಪ್ರಯಾಣಿಸಿದ್ದು ಗೊತ್ತೇ?

ನ್ಯೂಸ್ ಕನ್ನಡ ವರದಿ: ತಪಾಸಣೆಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ನೋಡಿದರೆ ಅತ್ಯಂತ ಹೆಚ್ಚು ಭದ್ರತಾ ವ್ಯವಸ್ಥೆ ಮತ್ತು ತಪಾಸಣೆ ಇರುವ ಸ್ಥಳಗಳಲ್ಲಿ ವಿಮಾನ ನಿಲ್ದಾಣವು ಅಗ್ರಸ್ಥಾನದಲ್ಲಿ ಬರುವುದು. ಆದರೆ ಲಂಡನ್ ನಿಂದ ದೆಹಲಿಗೆ...

ಪ್ರತಿಷ್ಟಿತ ಬ್ಯಾಂಕ್ ಆಫ್ ಇಂಗ್ಲೆಂಡ್ ನ ಗವರ್ನರ್ ಆಗಲಿದ್ದಾರೆಯೇ ರಘುರಾಮ್ ರಾಜನ್?

ನ್ಯೂಸ್ ಕನ್ನಡ ವರದಿ-(24.04.18): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಕೈಗೊಂಡ ನೋಟು ನಿಷೇಧ ಪ್ರಕ್ರಿಯೆಯನ್ನು ಬಲವಾಗಿ ವಿರೋಧಿಸಿದ್ದ ರಿಸರ್ವ್ ಬ್ಯಾಂಕ್ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಇದೀಗ ಬ್ರಿಟನ್...

ಉಮ್ರಾ ಯಾತ್ರಾರ್ಥಿಗಳಿಗೆ ಜಬಲ್ ನೂರ್ ಸೇರಿದಂತೆ ಹಲವು ಸ್ಥಳಗಳಿಗೆ ಸಂದರ್ಶನ ನಿಷೇಧ!

ನ್ಯೂಸ್ ಕನ್ನಡ ವರದಿ(23-04-2018): ಪವಿತ್ರ ಉಮ್ರಾ ಯಾತ್ರೆಗಾಗಿ ವಿಶ್ವದಾದ್ಯಂತ ಮಕ್ಕಾಕ್ಕೆ ಬರುವ ಯಾತ್ರಾರ್ಥಿಗಳಿಗೆ ಹಿರಾ ಗುಹೆಯಿರುವ ಮಕ್ಕಾದ ಜಬಲ್ ನೂರ್ ಪರ್ವತವನ್ವು ಸಂದರ್ಶಿಸುವುದು ನಿಶೇಧಿಸಿ ಸೌದಿ ಅರೇಬಿಯಾ ಹಜ್ ಹಾಗೂ ಉಮ್ರಾ ಸಚಿವಾಲಯವು...

ವಾಘಾ ಗಡಿಯಲ್ಲಿ ಭಾರತೀಯ ಸೈನಿಕರ ಮುಂದೆ ಅಸಭ್ಯವಾಗಿ ವರ್ತಿಸಿ ಅವಮಾನ ಮಾಡಿದ ಪಾಕ್ ಕ್ರಿಕೆಟಿಗ ಹಸನ್ ಅಲಿ!

ನ್ಯೂಸ್ ಕನ್ನಡ ವರದಿ-(22.04.18): ಪಾಕಿಸ್ತಾನದ ಕ್ರಿಕೆಟಿಗರಿಗೆ ದೇಶಪ್ರೇಮ ಉಕ್ಕಿ ಹರಿಯಬೇಕಾದರೆ ಭಾರತವನ್ನು ತೆಗಳೇಬೇಕು ಎನ್ನುವ ನಿಯಮವೇನಾದರೂ ಹೊಸದಾಗಿ ಸೇರ್ಪಡೆಯಾಗಿದೆಯಾ ಎಂಬ ಸಂದೇಹ ಉಂಟಾಗುತ್ತಿದೆ. ಮೊನ್ನೆ ತಾನೇ ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕಾಶ್ಮೀರದಲ್ಲಿ...

ಮನೋಹರ್ ಪಾರಿಕ್ಕರ್‌ ಆರೋಗ್ಯ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿದ್ದ ವ್ಯಕ್ತಿಯ ಬಂಧನ! ಯಾರು ಆತ ಗೊತ್ತೇ?

ನ್ಯೂಸ್ ಕನ್ನಡ ವರದಿ : ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಪ್ಯಾಂಕ್ರಿಯಾಟೈಸಿಸ್‌ ತೊಂದರೆಯಿಂದ ಬಳಲುತ್ತಿದ್ದು, ಗೋವಾದ ಮೆಡಿಕಲ್ ಕಾಲೇಜಿನಲ್ಲಿ ಮತ್ತು ಮುಂಬಯಿಯ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅಮೇರಿಕಕ್ಕೆ ತೆರಳಿದ್ದರು....

ಅತ್ಯಾಚಾರವೆಂದರೆ ಅತ್ಯಾಚಾರ ಮಾತ್ರ, ಅದನ್ನು ರಾಜಕೀಯ ಮಾಡಬಾರದು: ಲಂಡನ್ ನಲ್ಲಿ ಮೋದಿ

ನ್ಯೂಸ್ ಕನ್ನಡ ವರದಿ-(19.04.18): ಒಂದೆಡೆ ಭಾರತದಾದ್ಯಂತ ಹಲವಾರು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಥುವಾ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿವೆ. ಈ ನಡುವೆ ಪ್ರಧಾನಿ ಮೋದಿ ವಿದೇಶ ಪ್ರವಾಸದಲ್ಲಿದ್ದು, ಲಂಡನ್...

ಲಂಡನ್ ನಲ್ಲಿ ಪ್ರಧಾನಿ ಮೋದಿಗೆ ಪ್ರತಿಭಟನೆಯ ಸ್ವಾಗತ ಕೋರಿದ ಅನಿವಾಸಿ ಭಾರತೀಯರು!

ನ್ಯೂಸ್ ಕನ್ನಡ ವರದಿ-(18.04.18): ಒಂದೆಡೆ ದೇಶಾದ್ಯಂತ ದಿನೇದಿನೇ ಹಲವಾರು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಥುವಾ ಅತ್ಯಾಚಾರ ಪ್ರಕರಣ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿವೆ. ಮೊದಲು ಈ ಕುರಿತು ಮಾತನಾಡದ...

‘ಸುಳ್ಳು ಸುದ್ದಿ’ ಕಡಿವಾಣಕ್ಕೆ ಕರ್ನಾಟಕದಿಂದಲೇ ಮುಹೂರ್ತ ರೆಡಿಮಾಡಿದ ಫೇಸ್ಬುಕ್! ಹೇಗೆ ಗೊತ್ತೇ?

ಕೇಂಬ್ರಿಡ್ಜ್ ಅನಾಲಿಟಿಕಾ ಘಟನೆಯ ನಂತರ ಇದೀಗ ಎಚ್ಚೆತ್ತುಕೊಂಡಿರುವ ಫೇಸ್‌ಬುಕ್ ಸಂಸ್ಥೆ ಇದೀಗ ಭಾರತದಲ್ಲಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದೆ. ರಾಜಕೀಯವಾಗಿ ತನ್ನ ಮಾಧ್ಯಮ ಬಳಕೆಯಾಗುತ್ತಿರುವುದನ್ನು ಕಂಡುಕೊಂಡಿರುವ ಫೇಸ್‌ಬುಕ್ ಇದೇ ಮೊದಲ ಬಾರಿ ಭಾರತದಲ್ಲಿ...

6 ತಿಂಗಳ ಪುಟ್ಟ ಮಗುವನ್ನು ಕಟ್ಟಡದ ಕೆಳಗೆ ಎಸೆದ ನಿರ್ದಯಿ ತಂದೆ!

ನ್ಯೂಸ್ ಕನ್ನಡ ವರದಿ-(16.04.18): ಪುಟ್ಟ ಮಕ್ಕಳಿಗೆ ಇರುವೆ ಕಚ್ಚಿದರೂ ತಂದೆ ತಾಯಿಯ ಎದೆಯಲ್ಲಿ ನೋವಿನ ಅನುಭವವಾಗುತ್ತದೆ. ಇಂತಹದರಲ್ಲಿ ಇದೀಗ ತಂದೆಯೋರ್ವ ತನ್ನ ಆರು ತಿಂಗಳ ಪುಟ್ಟ ಮಗುವನ್ನು ಕಟ್ಟಡದ ಕೆಳಗೆಸೆದ ಘಟನೆಯು ದಕ್ಷಿಣ...

ಆಸೀಫಾ ಅತ್ಯಾಚಾರ ಪ್ರಕರಣದ ಕುರಿತು ಹೃದಯಸ್ಪರ್ಶಿ ಹೇಳಿಕೆ ನೀಡಿದ ಶಾಹಿದ್ ಅಫ್ರಿದಿ!

ನ್ಯೂಸ್ ಕನ್ನಡ ವರದಿ-(14.04.18): ಜಮ್ಮುವಿನಲ್ಲಿ ಕ್ರೂರ ಮತ್ತು ಅಮಾನವೀಯ ಘಟನೆ ನಡೆದಿದ್ದು, ಕುದುರೆ ಮೇಯಿಸಲೆಂದು ಹೊರಟ ಆಸೀಫಾ ಎಂಬ ಬಾಲಕಿಯನ್ನು ಸ್ಥಳೀಯ ದೇವಸ್ಥಾನವೊಂದರಲ್ಲಿ ಕೂಡಿ ಹಾಕಿ ಮಾದಕ ದ್ರವ್ಯ ನೀಡಿ ನಿರಂತರ ಮೂರು...

Stay connected

0FansLike
1,064FollowersFollow
14,700SubscribersSubscribe

Latest article

“ಮಿತ್ರೋ ಆಪ್‌” ಗೂಗಲ್ ಸ್ಟೋರ್ ನಿಂದ ಕಿಕ್ ಔಟ್: ಭಾರತ ಆಪ್ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಎಲ್ಲರೂ...

ನ್ಯೂಸ್ ಕನ್ನಡ ವರದಿ: ಚೀನಾ ಮೂಲದ ಟಿಕ್‌ಟಾಕ್‌ಗೆ ಪೈಪೋಟಿ ಎಂದು ಹೇಳಲಾಗುತ್ತಿದ್ದ ಮಿತ್ರೋ appಗೆ ಗೂಗಲ್ ಪ್ಲೇ ಸ್ಟೋರ್ ಗೇಟ್ ಪಾಸ್ ನೀಡಿದೆ. ಅಷ್ಟರಲ್ಲೇ ಮಿತ್ರೋ...

ಬಿಜೆಪಿ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ: ಉಗ್ರಪ್ಪ ಹೊಸ ಬಾಂಬ್

ನ್ಯೂಸ್ ಕನ್ನಡ ವರದಿ: ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಬಹುತೇಕ ಶಾಸಕರು ಕಾಂಗ್ರೆಸ್ ‌ ಸಂಪರ್ಕದಲ್ಲಿ ಇದ್ದಾರೆ ಎಂದು ಮಾಜಿ ಸಂಸದ ವಿ . ಎಸ್ ‌. ಉಗ್ರಪ್ಪ ಹೊಸ...

ಅಸಮಾಧಾನ ಇರುವು ಬಿಜೆಪಿ ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ: ಸಿದ್ದರಾಮಯ್ಯ ಹೊಸ ಬಾಂಬ್

ನ್ಯೂಸ್ ಕನ್ನಡ ವರದಿ: ಜನತಾ ಪರಿವಾರದ ಹಿನ್ನೆಲೆಯಿರುವ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಪಕ್ಷಾಂತರ ಮಾಡಿದ್ದ ಕೆಲವು ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿ ಇರುವುದು ನಿಜ. ಈ ಶಾಸಕರು ಬಿಜೆಪಿಯಲ್ಲಿ ಬೆಳವಣಿಗೆಗಳ...