Monday, October 22, 2018

ಸೌದಿ ದೂತವಾಸದ ಒಳಗೆ ವಾಷಿಂಗ್ಟನ್ ಪೋಸ್ಟ್ ಅಂಕಣಕಾರನ ಹತ್ಯೆ?

ನ್ಯೂಸ್ ಕನ್ನಡ ವರದಿ: (19.10.18): ಜಮಾಲ್ ಖಷೋಗಿ, ಅಮೇರಿಕಾದ ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯ ಅಂಕಣಕಾರನನ್ನು ಇಸ್ತಾಂಬುಲ್ ನಲ್ಲಿರುವ ಸೌದಿ ದೂತವಾಸ ಕಚೇರಿಯ ಒಳಗಡೆ ಹತ್ಯೆ ಮಾಡಲಾಗಿದೆ ಎಂದು ಟರ್ಕಿಯು ಆಪಾದಿಸಿದೆ. ಜಮಾಲ್ ಖಷೋಗಿ, ಸೌದಿ...

ಕಡಕ್ ಆಗಲಿರುವ ಟ್ವಿಟ್ಟರ್ ನಿಯಮಗಳು; ಅವೇನೆಂದು ಗೊತ್ತೇ?

ನ್ಯೂಸ್ ಕನ್ನಡ ವರದಿ: ಹಲವು ವ್ಯಕ್ತಿಗಳು ತೀರಾ ವೈಯಕ್ತಿಕ ಮಟ್ಟಕ್ಕೆ ಇಳಿದು ಚಾರಿತ್ರ್ಯ ಹರಣ ಮಾಡುವುದು, ಅಸಭ್ಯವಾಗಿ ಬರೆಯುವುದು ಮಾಡುತ್ತಿದ್ದರು. ಇದಕ್ಕೆ ಟ್ವಿಟ್ಟರ್​ ಕಡಿವಾಣ ಹಾಕುವಲ್ಲಿ ಸೋತಿದೆ ಎಂದು ಆರೋಪಗಳು ಕೇಳಿ ಬಂದಿದ್ದವು....

ಭಾರತದ ಗುಪ್ತಚರ ಸಂಸ್ಥೆಯಿಂದ ನನ್ನ ಹತ್ಯೆಗೆ ಪ್ಲಾನ್: ಶ್ರೀಲಂಕಾ ಅಧ್ಯಕ್ಷ

ನ್ಯೂಸ್ ಕನ್ನಡ ವರದಿ : ಭಾರತ ಎಂದಿಗೂ ಸೌಹಾರ್ದಯುತ ದೇಶ. ತನ್ನ ನೆರೆಹೊರೆಯ ರಾಷ್ಟ್ರಗಳ ಜೊತೆ ಅನ್ಯೋನ್ಯತೆಯ ಪರಿಭಾಷೆ ಹೊಂದಿರುವಂತಹ ದೇಶ. ಆದರೆ ಎಲ್​ಟಿಟಿಇ ಕಾಲದಿಂದಲೂ ಭಾರತ ಮತ್ತು ಶ್ರೀಲಂಕಾ ನಡುವಿನ ಸಂಬಂಧ...

ಜಗತ್ತಿನಾದ್ಯಂತ ಯ್ಯೂಟ್ಯೂಬ್​ ಸರ್ವರ್​ ಡೌನ್​: ವೀಡಿಯೋ ವೀಕ್ಷಣೆಯಲ್ಲಿ ಮತ್ತು ಅಪ್ಲೋಡ್ ನಲ್ಲಿ ವ್ಯತ್ಯಯ

ನ್ಯೂಸ್ ಕನ್ನಡ ವರದಿ: ವಿಶ್ವದ ಪ್ರಖ್ಯಾತ ವಿಡಿಯೋ ಜಾಲ ಯ್ಯೂಟ್ಯೂಬ್​ನಲ್ಲಿ ಜಗತ್ತಿನಾದ್ಯಂತ ಇಂದು ಸಮಸ್ಯೆ ಎದುರಾಗಿದೆ. ಹೀಗಾಗಿ ವಿಡಿಯೋ ಪ್ಲೇ ಮಾಡಲು ಮತ್ತು ಅಪ್ಲೋಡ್​ ಮಾಡಲು ಬಳಕೆದಾರರಿಗೆ ತೊಡಕುಂಟಾಗಿದೆ. ಯ್ಯೂಟ್ಯೂಬ್​ ತೆರೆದುಕೊಳ್ಳಲು ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ...

ಭಾರತದ ಇಂಧನ ಬೇಡಿಕೆ ಈಡೇರಿಸುವಲ್ಲಿ ನಾವು ಬದ್ಧರಾಗಿದ್ದೇವೆ: ಖಾಲಿದ್ ಅಲ್ ಫಾಲಿಹ್

ನ್ಯೂಸ್ ಕನ್ನಡ ವರದಿ : ದೇಶದಾದ್ಯಂತ ತೈಲ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಬೇಸತ್ತು ಹೋಗಿದ್ದಾರೆ. ಇನ್ನು ದೇಶದಲ್ಲಿ ತೈಲ ಬೇಡಿಕೆ ಏರಿಕೆಯಾಗಿದೆ. ಈ ವೇಳೆ ಭಾರತದೊಂದಿಗೆ ಸಂಬಂಧ ವೃದ್ಧಿಗೊಳಿಸುವುದೇ ಸೌದಿ ಅರೇಬಿಯಾದ...

ಗೂಗಲ್ ಮ್ಯಾಪ್’ನಿಂದಾಗಿ ಸಂಸಾರವೇ ಮುರಿದುಬಿತ್ತು; ಅದು ಹೇಗೆ ಗೊತ್ತೇ?

ನ್ಯೂಸ್ ಕನ್ನಡ ವರದಿ:ಪೆರುದೇಶದ ಯುವಕ ತನ್ನ ಊರಿನ ಪ್ರಖ್ಯಾತ ಸೇತುವೆಗಳ ಬಳಿಗೆ ಹೋಗುವ ಸುಲಭವಾದ ದಾರಿಗಳನ್ನು ಗೂಗಲ್​ಮ್ಯಾಪ್​ನಲ್ಲಿ ಹುಡುಕುತ್ತಿದ್ದಾಗ ಬೆಂಚ್​ ಒಂದರಲ್ಲಿ ಬಿಳಿ ಟಾಪ್​, ಜೀನ್ಸ್​ ಧರಿಸಿದ್ದ ಯುವತಿಯೊಬ್ಬಳು ಕುಳಿತಿರುವುದು ಕಾಣುತ್ತದೆ. ಆಕೆಯ...

ಮತ್ತೆ ಚೀನಾದ ವಿರುದ್ಧ ಕಿಡಿಕಾರಿದ ಡೊನಾಲ್ಡ್ ಟ್ರಂಪ್; ಟಿ.ವಿ ಸಂದರ್ಶನದಲ್ಲಿ ಸ್ಫೋಟಕ ಮಾಹಿತಿ ಬಹಿರಂಗ!

ವಾಷಿಂಗ್ಟನ್.ಡಿ.ಸಿ : ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಜತೆಗೆ ಚೀನಾ ಕೂಡ ಹಸ್ತಕ್ಷೇಪ ಮಾಡಿತ್ತು ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ ಆರೋಪ ಮಾಡಿದ್ದಾರೆ. ಸಿಬಿಎಸ್ ನ್ಯೂಸ್ ಪಾಪ್ಯುಲರ್ 60 ಮಿನಿಟ್ಸ್ ಎಂಬ...

ಖ್ಯಾತ ಕಂಪ್ಯೂಟರ್ ತಂತ್ರಜ್ಞಾನ ತಯಾರಿಕಾ ಸಂಸ್ಥೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್ ಅಲೆನ್ ನಿಧನ!

ಸ್ಯಾನ್ ಫ್ರಾನ್ಸಿಸ್ಕೋ: ಖ್ಯಾತ ಕಂಪ್ಯೂಟರ್ ತಂತ್ರಜ್ಞಾನ ತಯಾರಿಕಾ ಸಂಸ್ಥೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಪಾಲ್ ಅಲೆನ್ (65) ನಿಧನರಾಗಿದ್ದಾರೆ.ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅಲೆನ್ ಅವರು ಸೋಮವಾರ ಕೊನೆಯುಸಿರೆಳೆದಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.ರಕ್ತದ...

ಪ್ರತಿಭಾನ್ವಿತ ಭಾರತೀಯರು ಅಮೇರಿಕಕ್ಕೆ ಅಗತ್ಯವಿದೆ: ಡೊನಾಲ್ಡ್ ಟ್ರಂಪ್

ನ್ಯೂಸ್ ಕನ್ನಡ ವರದಿ : ಈ ಹಿಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಅನ್ವಯ ಭಾರತೀಯ ಪ್ರಜೆಗಳಿಗೆ ಗಡಿಪಾರು ಸಂಕಷ್ಟ ಎದುರಾಗಿತ್ತು. ಅಷ್ಟೊಂದು ಕಠಿಣ ಘೋಷಣೆಯಿಂದ ಇದೀಗ ಮೃಧು ಧೋರಣೆ ತಳೆದ...

ಪಾಕಿಸ್ತಾನದ ಆಟೋ ಡ್ರೈವರ್ ಖಾತೆಯಲ್ಲಿ 300 ಕೋಟಿ ವ್ಯವಹಾರ; ಏನಿದರ ಸತ್ಯಾಂಶ?

ನ್ಯೂಸ್ ಕನ್ನಡ ವರದಿ: ಕರಾಚಿಯಲ್ಲಿ ಆಟೋ ಡ್ರೈವರ್ ಮುಹಮ್ಮದ್ ರಶೀದ್ ಅವರ ಖಾತೆಯಿಂದ 300 ಕೋಟಿ ರೂ. ವಹಿವಾಟು ನಡೆದಿರುವ ಪ್ರಕರಣವನ್ನು ತನಿಖಾ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.ಇಷ್ಟು ದೊಡ್ಡ ಮೊತ್ತದ ವಹಿವಾಟುಗಳ ವಿವರಣೆಗಾಗಿ...

Stay connected

0FansLike
1,064FollowersFollow
7,013SubscribersSubscribe

Latest article

ಹಳೆಯ ವಾಹನ ಬಳಕೆದಾರರಿಗೆ ಶಾಕ್; ಕಾರಣವೇನು ಗೊತ್ತೇ?

ಬೆಂಗಳೂರು: ದೆಹಲಿ ಬಳಿಕ ವಾಯುಮಾಲಿನ್ಯದಲ್ಲಿ ಬೆಂಗಳೂರು ಎರಡನೇ ಸ್ಥಾನದಲ್ಲಿ ಇರುವುದರಿಂದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಲವು ಕಟ್ಟುನಿಟ್ಟು ಕ್ರಮಗಳ ಜಾರಿಗೆ ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ. ಬೆಂಗಳೂರಿನಲ್ಲಿ 16 ಲಕ್ಷ...

ಉಪಚುನಾವಣಾ ಪ್ರಚಾರವನ್ನು ಮುಂದೂಡಿದ ಅನಿತಾ ಕುಮಾರಸ್ವಾಮಿ!

ರಾಮನಗರ: ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಜೆಡಿಎಸ್- ಕಾಂಗ್ರೇಸ್ ಪಕ್ಷಗಳ ಮೈತ್ರಿ ಅಭ್ಯರ್ಥಿ ಅನಿತಾ ಕುಮಾರಸ್ವಾಮಿಯವರು ಇಂದಿನಿಂದ ಆರಂಭವಾಗಬೇಕಿದ್ದ ಪ್ರಚಾರ ಕಾರ್ಯಕ್ರಮವನ್ನ ಬುಧವಾರಕ್ಕೆ ಮುಂದೂಡಿದ್ದಾರೆ. ಪ್ರಚಾರ ಕಾರ್ಯಕ್ಕೆ ತಾತ್ಕಾಲಿಕ ಬ್ರೇಕ್ ನೀಡಿದ್ದು, ಮತ್ತೆ ಹೋಬಳಿವಾರು...

ಜಮ್ಮು-ಕಾಶ್ಮೀರ; ಕುಲ್ಗಾಮ್’ನಲ್ಲಿ ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ಸ್ಫೋಟ

ಶ್ರೀನಗರ: ಮನೆಯೊಂದರಲ್ಲಿ ಅಡಗಿದ್ದ ಮೂವರು ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದ ನಂತರ ಘಟಿಸಿದ ಶೆಲ್​ ಸ್ಫೋಟದಿಂದ ಆರು ನಾಗರಿಕರು ಮೃತಪಟ್ಟಿದ್ದು, 40 ಜನರು ಗಾಯಗೊಂಡಿದ್ದಾರೆ. ಜಮ್ಮು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭಾನುವಾರ ಉಗ್ರರ...