Wednesday January 11 2017

Follow on us:

Contact Us
sushma-swaraj_650x400_61482822029

ಕ್ಷಮೆಯಾಚಿಸದಿದ್ದರೆ ವೀಸಾ ರದ್ದುಗೊಳಿಸಲಾಗುವುದು- ಅಮೆಝಾನ್ ಗೆ ಸುಷ್ಮಾ ಸ್ವರಾಜ್ ಖಡಕ್ ಎಚ್ಚರಿಕೆ!

ನ್ಯೂಸ್ ಕನ್ನಡ ನೆಟ್ ವರ್ಕ್- ಪ್ರಖ್ಯಾತ ಆನ್ ಲೈನ್ ಶಾಪಿಂಗ್ ಸೆಂಟರ್ ಆಗಿರುವ ಅಮೆಝಾನ್ ಅಂತರ್ಜಾಲವು ತನ್ನ ಕೆನಡಾ ಅವೃತ್ತಿಯಲ್ಲಿ ಭಾರತೀಯ ತ್ರಿವರ್ಣ ಧ್ವಜವನ್ನು ಚಿತ್ರವನ್ನು ಡೋರ್ ಮ್ಯಾಟ್ (ಬಾಗಿಲ ಬಳಿ ಕಾಲೊರೆಸುವ ವಸ್ತು) ನಲ್ಲಿ ಮುದ್ರಿಸಿರುವ ಕಾರಣ ಭಾರತೀಯ ವಿದೇಶಾಂಗ ಮಂತ್ರಿಯಾಗಿರುವ ಸುಷ್ಮಾ ಸ್ವರಾಜ್ ಕ್ಷಮೆಯಾಚಿಸಲು ಎಚ್ಚರಿಸಿದ್ದಾರೆ.

sushma_swaraj_amazon_doormat_indian_flag_1484149828728 (1)ಭಾರತೀಯ ತ್ರಿವರ್ಣ ಧ್ವಜವನ್ನು ಅವಹೇಳನ ಮಾಡಿರುದಕ್ಕಾಗಿ ಅಮೆಝಾನ್ ಸಂಸ್ಥೆಯು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ತಕ್ಷಣ ಮಾರುಕಟ್ಟೆಯಲ್ಲಿರುವ ಈ ರೀತಿಯ ಎಲ್ಲ ಡೋರ್ ಮ್ಯಾಟನ್ನು ವಾಪಾಸು ಕರೆಸಿಕೊಳ್ಳಬೇಕು. ಇಲ್ಲವಾದಲ್ಲಿ ಅಮೆಝಾನ್ ಕಂಪನಿಗೆ ಯಾವುದೆ ವೀಸಾ ಕೊಡಲಾಗುವುದಿಲ್ಲ ಹಾಗೂ ಭಾರತದಲ್ಲಿರುವ ಅಮೆಝಾನ್ ಅಧಿಕಾರಿಗಳ ವಿಸಾವನ್ನು ರದ್ದುಗೊಳಿಸಲಾಗುವುದು ಎಂಬ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಟ್ವಿಟರ್ ಬಳಕೆದಾರರೊಬ್ಬರು ಸುಷ್ಮಾ ಸ್ವರಾಜ್ ರವರಿಗೆ ಟ್ವೀಟ್ ಮಾಡಿ ಭಾರತೀಯ ಧ್ವಜದ ಅಪಮಾನದ ಬಗ್ಗೆ ಮಾಹಿತಿ ನೀಡಿದ್ದರು.

Capture1 Capture2

nkmq

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಅಂತಾರಾಜ್ಯ ಕಳ್ಳಸಾಗಾಣಿಕಾ ಜಾಲವನ್ನು ಭೇದಿಸಿದ ಎಸ್ ಟಿಎಫ್: 6,400 ಆಮೆಗಳ ರಕ್ಷಣೆ

ಮುಂದಿನ ಸುದ್ದಿ »

ಎಟಿಎಂನಲ್ಲಿ ಬಂತು ಅರ್ಧ ನೋಟು!

ಸಿನೆಮಾ

  • 1404997240_kamal-hasan-2

    ತಮಿಳಿನ ಬಿಗ್‌ಬಾಸ್‌ಗೆ ಕಮಲ್‌ ಹಾಸನ್‌ ಸಾರಥ್ಯ

    April 24, 2017

    ನ್ಯೂಸ್ ಕನ್ನಡ-(24.4.17): ಬಿಗ್‌ಬಾಸ್‌ ರಿಯಾಲಿಟಿ ಷೋನ ತಮಿಳು ಆವೃತ್ತಿಯನ್ನು ನಡೆಸಿಕೊಡಲು ನಟ ಕಮಲ್‌ ಹಾಸನ್‌ ಒಪ್ಪಿಕೊಂಡಿದ್ದಾರೆ. ‘ದಿ ಕ್ವಿಂಟ್‌’ ಸುದ್ದಿತಾಣಕ್ಕೆ ನೀಡಿರುವ ಸಂದರ್ಶನದಲ್ಲಿ ಕಮಲ್‌ ಈ ವಿಷಯ ಬಹಿರಂಗಪಡಿಸಿದ್ದಾರೆ. ‘ಈವರೆಗೆ ನಾನು ಕಲಾವಿದನಾಗಿ ಜನರನ್ನು ರಂಜಿಸಲು ಬೇರೆ ಬೇರೆ ರೀತಿಯಲ್ಲಿ ಪ್ರಯತ್ನಿಸಿದ್ದೇನೆ. ಆದರೆ, ...

    Read More

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×