Sunday May 14 2017

Follow on us:

Contact Us

ಅಮ್ಮಾ, ಪ್ರಪಂಚದ ಮುಂದೆ ನನ್ನ ತಾಯಿಯಾಗಿದ್ದೀರಿ ಆದರೆ ನನಗೆ ನೀವು ನನ್ನ ಪ್ರಪಂಚವಾಗಿದ್ದೀರಿ – ಸಚಿನ್

ನ್ಯೂಸ್ ಕನ್ನಡ ವರದಿ  (14.05.2017) ಮೇ 14 ವಿಶ್ವದಾದ್ಯಂತ ತಾಯಂದಿರ ದಿನ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ತಮ್ಮ ಟ್ವಿಟರ್ ನಲ್ಲಿ ವಿಶೇಷ ಸಂದೇಶ ಹಾಕಿದ್ದಾರೆ. ಸಚಿನ್ ತೆಂಡೂಲ್ಕರ್ ಟ್ವಿಟರ್ ನಲ್ಲಿ ತಮ್ಮ ತಾಯಿಯ ಜೊತೆ ನಿಂತ ಪೋಟೋ ಶೇರ್ ಮಾಡಿದ್ದು,
” ಲೋಕದ ಮುಂದೆ ತಾವು ನನ್ನ ತಾಯಿಯಾಗಿದ್ದೀರಿ. ಆದರೆ ನನಗೆ ನೀವು ನನ್ನ ಲೋಕವಾಗಿದ್ದೀರಿ” ಎಂದು ಬರೆದಿದ್ದಾರೆ.

ಹಾಗೆಯೇ ವೀರೇಂದ್ರ ಸೆಹ್ವಾಗ್ ಕೂಡ ಟ್ವಿಟರ್ ನಲ್ಲಿ ಸಂದೇಶ ನೀಡಿದ್ದಾರೆ. ” ನನಗೆ ಪ್ರಥಮ ನೋಟದಲ್ಲಿ ಪ್ರೀತಿಯಾಗುವುದರ ಮೇಲೆ ನಂಬಿಕೆ ಇದೆ. ನಾನು ಜನಿಸಿ ಕಣ್ಣು ತೆರೆದಾಗಲೇ ಅಂದಿನಿಂದ ನನಗೆ ಅಮ್ಮನ ಮೇಲೆ ತುಂಬಾ ಪ್ರೀತಿಯಾಗಿದೆ”. ಇದರ ಜೊತೆಗೆ ಸೆಹ್ವಾಗ್ ತಮ್ಮ ಅಮ್ಮನ ಫೋಟೋವನ್ನು ಶೇರ್ ಮಾಡಿದ್ದಾರೆ.

Comments

ಸೂಚನೆ : ಯಾವುದೇ ತೆರನಾದ ಧಾರ್ಮಿಕ, ರಾಜಕೀಯ ಮತ್ತು ವ್ಯಕ್ತಿ ನಿಂದನಾತ್ಮಕ ಪ್ರತಿಕ್ರಿಯೆಗಳನ್ನಾಗಲೀ, ಭಾರತ ಒಕ್ಕೂಟ ವ್ಯವಸ್ಥೆಯಡಿ ಬರುವ ಪ್ರದೇಶ, ಭಾಷೆ ಅಥವಾ ಸಂಸ್ಕೃತಿಯನ್ನು ತೆಗಳುವ ಪ್ರತಿಕ್ರಿಯೆಯನ್ನಾಗಲೀ, ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮ ಬೀರುವ ಅಸಭ್ಯ, ಅಶ್ಲೀಲ ಪ್ರತಿಕ್ರಿಯೆಯನ್ನಾಗಲೀ ಹಾಕಬಾರದಾಗಿ ವಿನಂತಿ. ನಿಮ್ಮ ಪ್ರತಿಕ್ರಿಯೆಗೆ ಆಯಾ ವ್ಯಕ್ತಿ ಸಂಪೂರ್ಣವಾಗಿ ಜವಾಬ್ದಾರರಾಗಿದ್ದು "ನ್ಯೂಸ್ ಕನ್ನಡ" ಬಳಗ ಜವಾಬ್ದಾರರಾಗಿರುವುದಿಲ್ಲ. ಅಲ್ಲದೆ ಇಂಥಹ ಪ್ರತಿಕ್ರಿಯೆಗಳು ಕಾನೂನಾತ್ಮಕವಾಗಿ ಅಪರಾಧವಾಗಿದ್ದು, ಸಂಬಧಪಟ್ಟ ಇಲಾಖೆ ಮಾಹಿತಿಯನ್ನು ಕೇಳಿದರೆ ನಿಮ್ಮ ಸಂಪೂರ್ಣ ಹೆಸರು ಮತ್ತು ಐ.ಪಿ ವಿಳಾಸವನ್ನು ಒದಗಿಸಲು "ನ್ಯೂಸ್ ಕನ್ನಡ" ಬದ್ದವಾಗಿರುತ್ತದೆ.

ಯೋಗಿ ಸರಕಾರದ ‘ದಲಿತ ವಿರೋಧಿ’ ನೀತಿ ವಿರೋಧಿಸಿ ಇಸ್ಲಾಂ ಸ್ವೀಕರಿಸಿದ 50 ಮಂದಿ ದಲಿತರು

ಮುಂದಿನ ಸುದ್ದಿ »

ಇಂದಿರಾ ಗಾಂಧಿ ದೇಶಕಂಡ ಅತ್ಯಂತ ಪ್ರಭಾವಿ ಪ್ರಧಾನಿ : ರಾಷ್ಟ್ರಪತಿ ಪ್ರಣವ್ ಮುಖರ್ಜಿ

ಸಿನೆಮಾ

ಹೆಚ್ಚಿನ ಸುದ್ದಿ

More

ನೆನಪಿನ ಸಂಚಿ

ಹೆಚ್ಚಿನ ಸುದ್ದಿ

More
Menu
×